• ಸಂಸ್ಕೃತಿಯ ಪ್ರತೀಕ ಲುಂಗಿ

  ತುಂಬಾ ಓದಿಕೊಂಡ ಯುವಕನೊಬ್ಬ ವಿದೇಶದಲ್ಲಿ ಕೆಲಸ ಸಿಕ್ಕರೂ ಹೋಗಲ್ಲ. ಅವನಿಗೆ ತನ್ನ ನೆಲದಲ್ಲೇ ಏನಾದರೊಂದು ಸ್ವಂತ ದುಡಿಮೆ ಮಾಡಬೇಕೆಂಬ ಹಂಬಲ. ಹಾಗೆ ಅಂದುಕೊಂಡು ಶುರು ಮಾಡುವ ಉದ್ಯಮ ಬೇರಾವುದೂ ಅಲ್ಲ. ಅದು “ಲುಂಗಿ’ ಹೌದು, ಇದು “ಲುಂಗಿ’ಯ ಒನ್‌…

 • ಗಂಡ ಹೆಂಡತಿ ಮತ್ತು ಮುನಿಸು

  ಕನ್ನಡದಲ್ಲಿ ಈಗಾಗಲೇ ಬರುತ್ತಿರುವ ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾಗಳ ಸಾಲಿಗೆ ಮತ್ತೂಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಅದೊಂದು ಮಿಸ್ಟ್ರಿ ಸ್ಟೋರಿ ಹೊಂದಿರುವ ಸಿನಿಮಾ. ಹೆಸರು “ಅಮೃತ್‌ ಅಪಾರ್ಟ್‌ಮೆಂಟ್ಸ್‌’. ಹೌದು, ಇದೇ ಮೊದಲ ಬಾರಿಗೆ ಗುರುರಾಜ ಕುಲಕರ್ಣಿ ಅವರು ನಿರ್ದೇಶನ ಮಾಡಿದ್ದಾರೆ….

 • ಮಿಸ್‌ ಯೂ ಪಪ್ಪಾ…

  ನಟಿ ರಾಧಿಕಾ ಭಾವುಕರಾಗಿದ್ದಾರೆ. ಆದಕ್ಕೆ ಕಾರಣ ಅವರ ತಂದೆ. ಸದಾ ಬೆನ್ನೆಲುಬಾಗಿ ನಿಂತಿದ್ದ ರಾಧಿಕಾ ಅವರ ತಂದೆ ದೇವರಾಜ್‌, ಕೆಲ ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ಆದರೆ, ರಾಧಿಕಾ ಅವರಿಗೆ ತಂದೆಯೊಂದಿಗಿನ ಬಾಂಧವ್ಯ, ಅವರ ಜೊತೆ ಕಳೆದ ನೆನಪುಗಳು,…

 • ಬ್ಯಾಕ್‌ ಟು ಬ್ಯಾಕ್‌ ಉಪೇಂದ್ರ

  “ಐ ಲವ್‌ ಯು’ ಚಿತ್ರದ ಗೆಲುವಿನ ಬೆನ್ನಲ್ಲೇ ಉಪೇಂದ್ರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐದು ಸಿನಿಮಾಗಳು ಅನೌನ್ಸ್‌ ಆಗಿದ್ದು, ವರ್ಷಪೂರ್ತಿ ಬಿಝಿಯಾಗಲಿದ್ದಾರೆ. “ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ…’ -ಈ ಹಿಂದೆ ನಟ ಕಮ್‌ ನಿರ್ದೇಶಕ ಉಪೇಂದ್ರ…

 • ಹೊಸ ದಿಕ್ಕಿನತ್ತ ಯೋಗಿ

  ಸಾಮಾನ್ಯವಾಗಿ ನಾವೆಲ್ಲ ಎಂಟು ದಿಕ್ಕು ಅಂತಾನೋ, ಹತ್ತು ದಿಕ್ಕು ಅಂತಾನೋ ಮಾತಾಡುವುದನ್ನ ಕೇಳಿದ್ದೇವೆ. ಆದರೆ ನಿರ್ದೇಶಕ ದಯಾಳ್‌ ಪದ್ಮನಾಭನ್‌ “ಒಂಬತ್ತನೇ ದಿಕ್ಕು’ ಎನ್ನುವ ಹೊಸ ದಿಕ್ಕನ್ನು ಅನ್ವೇಷಿಸಿ ಅದನ್ನು ತೆರೆಮೇಲೆ ಹೇಳಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೇ ನಿರ್ದೇಶಕ…

 • ಮೂರು ಕಣ್ಣ ನೋಟ!

  ಈಗಾಗಲೇ ಕನ್ನಡದಲ್ಲಿ ನೈಜ ಘಟನೆಯ ಚಿತ್ರಗಳು ಸಾಕಷ್ಟು ಬಂದಿವೆ. ಆ ಸಾಲಿಗೆ ಈಗ “ತ್ರಿನೇತ್ರಂ’ ಚಿತ್ರ ಕೂಡ ಸೇರಿಕೊಂಡಿದೆ. ಇದು ಹೊಸಬರೇ ಸೇರಿ ಮಾಡುತ್ತಿರುವ ಸಿನಿಮಾ. ಈ ಮೂಲಕ ನಿರ್ದೇಶಕ, ನಿರ್ಮಾಪಕರು ಸೇರಿದಂತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ…

 • ಗೋರಿಯ ಹಿಂದಿನ ಸ್ಟೋರಿ

  ಕೆಲ ಚಿತ್ರಗಳ ಶೀರ್ಷಿಕೆಗೆ ಅಡಿಬರಹವೇ ಹೈಲೈಟ್‌. ಹೌದು, ಸಿನಿಮಾದೊಳಗಿನ ಕಥೆ ಏನೆಂಬುದನ್ನು ಹೇಳುವಷ್ಟು ಪವರ್‌ಫ‌ುಲ್‌ ಒಂದು ಟ್ಯಾಗ್‌ಲೈನ್‌ಗಿರುತ್ತೆ. ಇಲ್ಲೀಗ ಹೇಳಹೊರಟಿರುವ ವಿಷಯ, “ಕಾಣದಂತೆ ಮಾಯವಾದನು’ ಚಿತ್ರಕ್ಕೆ ಸಂಬಂಧಿಸಿದ್ದು. ಈ ಶೀರ್ಷಿಕೆಗೊಂದು ಅಡಿಬರಹ ಬೇಕು ಅಂತ ಚಿತ್ರತಂಡ, ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು….

 • ಟರ್ನಿಂಗ್ ಪಾಯಿಂಟ್ ನಲ್ಲಿ ಹೊಸಬರು

  ಕನ್ನಡದಲ್ಲಿ ಯಶಸ್ವಿ ಚಿತ್ರಗಳ ಶೀರ್ಷಿಕೆಗಳು ಮರುಬಳಕೆಯಾಗುತ್ತಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಸಕ್ಸಸ್‌ಫ‌ುಲ್‌ ಸಿನಿಮಾಗಳ ಟೈಟಲ್‌ ಇಟ್ಟುಕೊಂಡೇ ಮುಂದುವರೆದ ಭಾಗ ಕೂಡ ಮುಂದುವರೆಯುತ್ತಿವೆ. ಇದು ಹೊಸ ಬೆಳವಣಿಗೆಯೇನಲ್ಲ. ಆದರೆ, ಮರುಬಳಕೆಯಾಗುವ ಶೀರ್ಷಿಕೆ ಚಿತ್ರಗಳು ನೋಡುಗರ ಗಮನಸೆಳೆದಿವೆಯಾ? ಈ ಪ್ರಶ್ನೆಗೆ…

 • ಹಳ್ಳಿ ಹುಡುಗರ ಬಿಲ್‌ಗೇಟ್ಸ್‌ ಕನಸು

  ಎರಡು ಪಾತ್ರದ ಸುತ್ತ ಸಿನಿಮಾ “ಬಿಲ್‌ಗೇಟ್ಸ್‌’ ಗೊತ್ತಲ್ಲ. ಮೈಕ್ರೋಸಾಫ್ಟ್ ಎಂಬ ದಿಗ್ಗಜ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹಾನ್‌ ಸಾಹಸಿ. ಇಂದಿಗೂ ಅದೆಷ್ಟೋ ಅಸಂಖ್ಯಾತ ಯುವಕರಿಗೆ, ಉದ್ಯಮಿಗಳಿಗೆ “ಬಿಲ್‌ಗೇಟ್ಸ್‌’ ಎಂಬ ಈ ಹೆಸರು ಪ್ರೇರಣಾದಾಯಿ. ಎಷ್ಟೋ ಮಂದಿ “ಬಿಲ್‌ಗೇಟ್ಸ್‌’ ಅವರನ್ನು…

 • ಹರೆಯದ “ಕಿಸ್” ಗೆ ದಿನಗಣನೆ

  ಎ.ಪಿ.ಅರ್ಜುನ್‌ “ಕಿಸ್‌’ಗೆ ದಿನಗಣನೆ ಆರಂಭವಾಗಿದೆ! ಇಷ್ಟು ಹೇಳಿದ ಮೇಲೆ ನಿಮಗೆ ನಾವು ಯಾವುದರ ಬಗ್ಗೆ ಹೇಳುತ್ತಿದ್ದೇವೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹೌದು, ನಾವು ಹೇಳುತ್ತಿರುವುದು “ಕಿಸ್‌’ ಚಿತ್ರದ ಬಗ್ಗೆ. ಮೂವತ್ತು ತಿಂಗಳ ಹಿಂದೆ ಆರಂಭವಾದ “ಕಿಸ್‌’ ಚಿತ್ರ ಈಗ…

 • ನ್ಯೂರಾನ್‌ ತಂಡಕ್ಕೆ ದರ್ಶನ್‌ ಬಲ

  “ನ್ಯೂರಾನ್‌’ ಬಗ್ಗೆ ನೀವು ಕೇಳಿರಬಹುದು. ಮನುಷ್ಯನ ದೇಹದ ವಿವಿಧ ಭಾಗಗಳಿಂದ ಮೆದುಳಿಗೆ ಸಂವಹನ ಮತ್ತು ಸಂಪರ್ಕ ಸಾಧಿಸುವಲ್ಲಿ ಈ “ನ್ಯೂರಾನ್‌’ ಮಹತ್ವದ ಪಾತ್ರ ವಹಿಸುತ್ತದೆ. ಒಂದೊಮ್ಮೆ “ನ್ಯೂರಾನ್‌’ ಕೆಲಸದಲ್ಲಿ ಏನಾದರೂ ವ್ಯತ್ಯಾಸವಾದರೆ, ಮನುಷ್ಯನ ದೇಹದ ಭಾಗಗಳು ಮತ್ತು ಮೆದುಳಿನ…

 • ಇದು ಗಣಿ ಪುರಾಣ

  ಒಂದು ಚಿತ್ರದಲ್ಲಿ ಮೊದಲು ಗಮನ ಸೆಳೆಯುವುದು ಅದರ ಟೈಟಲ್‌. ಚಿತ್ರದ ಟೈಟಲ್‌ ಹೇಗಿದೆ ಎನ್ನುವುದರ ಮೇಲೆ ಪ್ರೇಕ್ಷಕರ ಅಭಿಪ್ರಾಯ ನಿರ್ಧಾರವಾಗುತ್ತ ಹೋಗುತ್ತದೆ. ಹಾಗಾಗಿಯೇ ಬಹುತೇಕರು ಆರಂಭದಲ್ಲೇ ಒಂದಷ್ಟು ಹೈಪ್‌ ಕ್ರಿಯೇಟ್‌ ಮಾಡಬೇಕೆಂಬ ಕಾರಣಕ್ಕೆ ಸಾಕಷ್ಟು ಅಳೆದು ತೂಗಿ ಚಿತ್ರಕ್ಕೆ…

 • ಕೆಲ್ಸ ಬಿಟ್ಟು ಸಿನ್ಮಾ ಮಾಡ್ಡೋರ ಕಥೆ

  ಈಗಾಗಲೇ ಸಾಫ್ಟ್ವೇರ್‌ ಕ್ಷೇತ್ರದಿಂದ ಸಾಕಷ್ಟು ಮಂದಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಆ ಸಾಲಿಗೆ “ಧೀರನ್‌’ ಚಿತ್ರದ ನಿರ್ದೇಶಕ ಕಮ್‌ ನಾಯಕ ಕೂಡ ಹೊಸದಾಗಿ ಸೇರಿದ್ದಾರೆ. ಹೌದು, “ಧೀರನ್‌’ ಮೂಲಕ ಸ್ವಾಮಿ ವೈ.ಬಿ.ಎನ್‌. ಹೀರೋ ಮತ್ತು ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ…

 • ಸ್ಟಾರ್‌ ಸಿನ್ಮಾದಲ್ಲಿ ನವನಟಿಯರ ಕನಸು

  ಸಾಮಾನ್ಯವಾಗಿ ಸ್ಟಾರ್‌ ನಟರ ಚಿತ್ರಗಳು ಅಂದಾಕ್ಷಣ, ಅಲ್ಲಿ ಸ್ಟಾರ್‌ ನಟಿಯರು ಕಾಣಿಸಿ­ಕೊಳ್ಳುವುದು ಸಹಜ. ಕನ್ನಡ ಮಾತ್ರವಲ್ಲ, ಪರಭಾಷೆ ಚಿತ್ರರಂಗದಲ್ಲೂ ಇದು ಸಾಮಾನ್ಯ. ಈಗ ಕನ್ನಡದ ಮಟ್ಟಿಗೆ ಹೇಳುವುದಾದರೆ, ಆ ಸಿದ್ಧಾಂತ ಸ್ವಲ್ಪ ಮಟ್ಟಿಗೆ ಬ್ರೇಕ್‌ ಆಗಿದೆ ಎನ್ನಬಹುದು. ಕನ್ನಡದ…

 • ಅಖಾಡಕ್ಕಿಳಿದ “ಪೈಲ್ವಾನ್‌” ಕಿಚ್ಚ

  ಟ್ರೇಲರ್‌, ಹಾಡು, ಸ್ಟಿಲ್‌ಗ‌ಳಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ “ಪೈಲ್ವಾನ್‌’ ಚಿತ್ರ ಸೆ.12ರಂದು ತೆರೆಕಂಡಿದೆ. “ಹೆಬ್ಬುಲಿ’ ಚಿತ್ರದ ನಂತರ ಕೃಷ್ಣ ಹಾಗೂ ಸುದೀಪ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದ್ದು, ಏಕಕಾಲದಲ್ಲಿ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗೆಗಿನ…

 • ಗಿರಿಗಿಟ್‌ ತಂದ ಸಂತಸ

  “ಗಿರಿಗಿಟ್‌’ ಎಂಬ ತುಳು ಸಿನಿಮಾವೊಂದು ಬಿಡುಗಡೆಯಾಗಿರುವ ಬಗ್ಗೆ ನಿಮಗೆ ಗೊತ್ತಿರಬಹುದು. ಆಗಸ್ಟ್‌ 23 ರಂದು ತೆರೆಕಂಡಿದ್ದ ಈ ಚಿತ್ರ ಈಗ ಚಿತ್ರತಂಡ ಮೊಗದಲ್ಲಿ ನಗುತರಿಸಿದೆ. ಅದಕ್ಕೆ ಕಾರಣ ಚಿತ್ರಕ್ಕೆ ಎಲ್ಲೆಡೆಯಿಂದ ಸಿಗುತ್ತಿರುವ ಪ್ರತಿಕ್ರಿಯೆ. ಹೌದು, “ಗಿರಿಗಿಟ್‌’ ಚಿತ್ರ ನೋಡಿದವರು…

 • ಗಣೇಶ್‌ ಸಹೋದರನ ಸಿನಿ ಎಂಟ್ರಿ

  “ಇದು ನನ್ನ ಆಕಸ್ಮಿಕ ಎಂಟ್ರಿ. ಈ ಅವಕಾಶ, ಎನರ್ಜಿ ಎಲ್ಲವೂ ನನ್ನ ಅಣ್ಣನಿಂದಲೇ ಬಂದಿದೆ. ಈ ಎಲ್ಲಾ ಕ್ರೆಡಿಟ್‌ ನನ್ನ ಅಣ್ಣನಿಗೇ ಸಲ್ಲಬೇಕು …’ – ಹೀಗೆ ಹೇಳಿದ್ದು ಯುವ ನಟ ಸೂರಜ್‌ ಕೃಷ್ಣ. ಸೂರಜ್‌ ಕೃಷ್ಣ ಈಗಷ್ಟೇ…

 • ಮೂಢನಂಬಿಕೆ ಸುತ್ತ ಮತ್ತೊಂದು ಚಿತ್ರ

  ಮೂಢನಂಬಿಕೆಗೆ ಜನರು ಬಲಿಯಾಗಬಾರದು, ಅದು ಸಮಾಜದಿಂದ ತೊಲಗಬೇಕು ಎಂಬ ಸಾರವನ್ನಿಟ್ಟುಕೊಂಡು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಅವಂತಿಕ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದೆ. ಈ ಚಿತ್ರದ ಆಶಯ ಕೂಡಾ…

 • ಸೈಂಟಿಸ್ಟ್‌ ಜರ್ನಲಿಸ್ಟ್‌ ಆದಾಗ …

  ಹಿರಿಯ ನಟ ಸುಂದರ್‌ ರಾಜ್‌ ಅವರದ್ದು ಸುಮಾರು ನಾಲ್ಕು ದಶಕಗಳಿಂದ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕುಟುಂಬ. ಸುಂದರ್‌ ರಾಜ್‌, ಅವರ ಪತ್ನಿ ಪ್ರಮೀಳಾ ಜೋಷಾಯ್‌, ಮಗಳು ಮೇಘನಾ ರಾಜ್‌, ಅಳಿಯ ಚಿರಂಜೀವಿ ಸರ್ಜಾ ಹೀಗೆ ಎಲ್ಲರೂ ಚಿತ್ರರಂಗದಲ್ಲಿ…

 • ಹಾಡು ಕುಣಿತದಲ್ಲಿ ತ್ರಿವಿಕ್ರಮ ಬಿಝಿ

  ಅದು ಬೆಂಗಳೂರಿನ ಮಿಲ್ಕ್ ಕಾಲೋನಿ ಗ್ರೌಂಡ್‌ನ‌ಲ್ಲಿ ಹಾಕಲಾಗಿದ್ದ ದೊಡ್ಡ ಸೆಟ್‌. ಅಲ್ಲಿ ಖ್ಯಾತ ನೃತ್ಯ ನಿರ್ದೇಶಕ ರಾಜು ಸುಂದರಂ ಅವರ ನೃತ್ಯ ಸಂಯೋಜನೆಯಲ್ಲಿ “ಪಕ್ಕದ ಮನೆ ಪಮ್ಮಿ… ಕೊಡ್ತಾಳೆ ಸಿಗ್ನಲ್‌ ಕೆಮ್ಮಿ…’ ಅನ್ನೋ ಹಾಡಿನ ಸಾಲುಗಳಿಗೆ ನವ ನಟ…

ಹೊಸ ಸೇರ್ಪಡೆ