• ನಿಯಮವಿರುವುದೇ ಉಲ್ಲಂಘಿಸಲು!

  ಗುರುಮಠವೊಂದರಲ್ಲಿ ಪ್ರತೀ ತರಗತಿ ಒಂದು ತಾಸಿನ ಅವಧಿಯದಾಗಿತ್ತು. ತರಗತಿ ಮುಕ್ತಾಯದ ಕ್ಷಣಕ್ಕೆ ಬಂದ ಕೂಡಲೇ “ಢಣ್‌’ ಎಂದು ಗಂಟೆ ಬಾರಿಸಲಾಗುತ್ತಿತ್ತು. ಇದು ಕಲಿಕಾ ವರ್ಷದ ಆರಂಭದ ದಿನಗಳಲ್ಲಿ ಮಾತ್ರ. ಆಮೇಲೆ ನಿಧಾನವಾಗಿ ಗಂಟೆ ಬಾರಿಸುವ ಪದ್ಧತಿಯನ್ನು ನಿಲ್ಲಿಸುತ್ತಿದ್ದರು. ಗಂಟೆ…

 • ಸರ್ಕಸ್‌ ಸರ್ಕಸ್‌ ಫಾರೆ ಸರ್ಕಸ್‌

  ಕಾಂಬೋಡಿಯಾದ ಈ ಸರ್ಕಸ್‌ ಕೇವಲ ಚಮತ್ಕಾರವಲ್ಲ, ಮಾನವೀಯ ಕಳಕಳಿಯ ಕಲಾಪ್ರದರ್ಶನವೂ ಹೌದು. ಕಾಂಬೋಡಿಯಾದ ಸಿಯಾಮ್‌ರೀಪ್‌ಗೆ ಪ್ರವಾಸ ಹೋಗುವ ವಾರಕ್ಕೆ ಮುನ್ನವೇ ಅಲ್ಲಿಯ ಸರ್ಕಸ್‌ಗೆ ಟಿಕೆಟ್‌ ಬುಕ್‌ ಮಾಡಬೇಕು ಎಂದಾಗ ಎಲ್ಲಿಲ್ಲದ ಆಶ್ಚರ್ಯವಾಗಿತ್ತು. ರಷ್ಯನ್‌ ಸರ್ಕಸ್‌ಎಂದರೆ ಹೆಸರುವಾಸಿ. ಆದರೆ, ಕಾಂಬೋಡಿಯಾ…

 • ಜೀವನ ಪ್ರೀತಿಯ ಬದುಕು ಮತ್ತು ಬರಹ

  ವಾಸ್ತವದ ಕೆಲ ಘಟನೆಗಳು ಕಥೆ-ಕಾದಂಬರಿಗಳಿಗಿಂತಲೂ ಹೃದ್ರಾವಕ ಹಾಗೂ ಆಶ್ಚರ್ಯಕರವಾಗಿರುತ್ತವೆ; ಪಠ್ಯಪುಸ್ತಕಗಳಿಗಿಂತಲೂ ಹೆಚ್ಚು ಬೋಧನಾತ್ಮಕವಾಗಿರುತ್ತವೆ. ಈ ಬದುಕು ನಮಗೆ ಒದಗಿಸಿಕೊಡುವ ಕಷ್ಟಕಾರ್ಪಣ್ಯಗಳ ಹಿಂದೆ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದಾದ ಅಮೂಲ್ಯ ಸಂದೇಶವಿರುತ್ತದೆ; ಆದ್ದರಿಂದಲೇ ಎಲ್ಲರ ಪಾಲಿಗೂ ಬದುಕೆನ್ನುವುದು ಅಮೂಲ್ಯ ಕೊಡುಗೆ ಎನ್ನುವ…

 • ಪ್ರಬಂಧ : ಅಶ್ವಾಸನ ಪರ್ವ

  ನಮಗೆ ಆನಂದ ಆಗೋದು ನಾವು ಬಯಸಿದ್ದು ಸಿಕ್ಕಾಗ. ಇಂಥ ವಸ್ತು ನಮಗೆ ಬೇಕು ಅಂತ ಎಷ್ಟೋ ಸಲ ಕನಸು, ಕಲ್ಪನೆಗಳನ್ನ ಮಾಡ್ಕೊಂಡಿರ್ತೀವಿ. ಅದು ಕೈಗೆ ಎಟುಕುತ್ತೆ ಅಂದಾಗ, ಏನೋ ಒಂದು ರೀತಿಯ ಖುಷಿ. ಅದರ ನಿರೀಕ್ಷೆಯಲ್ಲಿ ಕಾಲ ಕಳೀತೀವಿ….

 • ಮರೆಯಲುಂಟೆ ಮಾನವ್ಯ ಕವಿಯ!

  ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ. ಎ. ಸನದಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರನ್ನು ಗೌರೀಶ ಕಾಯ್ಕಿಣಿಯವರು “ಮಾನವ್ಯ ಕವಿ’ ಎಂದು ಕರೆದಿದ್ದರು. ಆ ಕೊಂಡಾಟಕ್ಕೆ ಸಮರ್ಥನೆಯಾಗಿ ಬದುಕಿದ ಸನದಿಯವರು ವೃತ್ತಿಸಂಬಂಧವಾಗಿ ದೇಶದ ಹಲವೆಡೆಗಳಲ್ಲಿ ಓಡಾಡಿದರೂ ಜೀವನದ ಬಹುಕಾಲ ಕಳೆದದ್ದು…

 • ಲೋಕಾಂತ ಮತ್ತು ಏಕಾಂತದೊಳಗೆ ಮರೆಯಾದ ಮಾಲತಿ

  ಪ್ರಸಿದ್ಧ ರಂಗ ನಿರ್ದೇಶಕಿ, ಮಾನವಪರ ಹೋರಾಟಗಾರ್ತಿ, ಲೇಖಕಿ ಸಾಗರದ ಎಸ್‌. ಮಾಲತಿ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅವರನ್ನು ನೆನೆದು… ಪ್ರಿಯ ಮಾಲತಿ, ನನಗೆ ನಿಮ್ಮ ಕುಟುಂಬ ಹೊಸತೇನಲ್ಲ. ನಾನು ನಿಮ್ಮ ತಂದೆ ಶೇಷಗಿರಿ ನಾಯಕ್‌ ನಡೆಸುತ್ತಿದ್ದ ಸಾಗರದ ಮಾರಿಗುಡಿಯ…

 • ಲೈಫ್ ಇಷ್ಟೇನಾ!

  ಬಾಂಬು ಬಿದ್ದ ಭೂಮಿಯಾಗಿತ್ತು ಮನಸ್ಸು. ವಸಂತನ ನಿರೀಕ್ಷೆಯಲ್ಲಿದ್ದ ವರ್ಷಾಳಿಗೆ ಬದುಕಿನ ಭೂಮಿಕೆಯ ಆಳದಲ್ಲಿ ಜ್ವಾಲಾಮುಖೀಯಾದಂಥ ಅನುಭವದ ಮತ್ತೂಂದು ಮೇಲ್‌ ಬಂತು. ಮೇಲೊಮ್ಮೆ ನೋಡಿ ದೇವರನ್ನು ನೆನೆಯುತ್ತ ಮೌಸ್‌ ಮೇಲೆ ನಡುಗುವ ಬೆರಳಿಟ್ಟಳು. “”ನೋಡು ವಶೂ… ನಮ್ಮಿಬ್ಬರ ನಡುವೆ ಘಟಿಸುವುದಕ್ಕೇನು…

 • ಭಾರತೀಯ ಪ್ರಜಾಪ್ರಭುತ್ವದ ಅಪಸವ್ಯಗಳು

  ಭಾರತೀಯ ಮಾದರಿಯ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಕ್ಕೂ ಅಮೆರಿಕದ ಮಾದರಿಯ ಅಧ್ಯಕ್ಷೀಯ ಪ್ರಜಾತಂತ್ರ ವ್ಯವಸ್ಥೆಗೂ ಬಹಳ ವ್ಯತ್ಯಾಸ ಇದೆ. ಎರಡೂ ಮಾದರಿಗಳೂ ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಒಳಗೊಂಡಿವೆ. 21ನೆಯ ಶತಮಾನದ ಸಾಮಾಜಿಕ, ಆರ್ಥಿಕ, ಜಾಗತಿಕ ಪರಿಸ್ಥಿತಿಗೆ ಮತ್ತು…

 • ಯಹೂದಿ ಕತೆ: ಭಿಕ್ಷುಕನಾದ ರಾಜ

  ಹಗಾಗ್‌ ಎಂಬ ರಾಜನಿದ್ದ. ಐಶ್ವರ್ಯದ ಮದ ಅವನ ತಲೆಗೇರಿತ್ತು. ತನ್ನ ಶಕ್ತಿ, ಸಾಮರ್ಥ್ಯಗಳಿಂದಾಗಿ ತನಗೆ ಈ ಅಧಿಕಾರ ಬಂದಿದೆಯೆಂಬ ಜಂಭ ಅವನಲ್ಲಿತ್ತು. ದಿನವೂ ಬೆಳಗ್ಗೆ ಅವನು ಸಭೆಗೆ ಬಂದು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದ. ರಾಜ ಪುರೋಹಿತನು ಪವಿತ್ರ ಧರ್ಮ…

 • ಆಮೂರರ ಅಸೀಮ ವ್ಯಕ್ತಿತ್ವ

  ಕವಿಗಳ ಕಲ್ಪಕತೆ ಬಲು ವಿಲಕ್ಷಣವಾದದ್ದು ಮತ್ತು ಬೆರಗು ಹುಟ್ಟಿಸುವಂಥಾದ್ದು. ಘನವಾದ ವ್ಯಕ್ತಿತ್ವಗಳನ್ನು ಉನ್ನತವಾದ ಪರ್ವತ ಶೃಂಗಕ್ಕೋ, ಗಂಭೀರವಾದ ಸಮುದ್ರಕ್ಕೋ, ಅಂಚಿಲ್ಲದ ಆಕಾಶಕ್ಕೋ, ವಿಸ್ತಾರವಾದ ಹಸಿರುಬಯಲಿಗೋ ಕವಿಗಳು ಹೋಲಿಸುವುದನ್ನು ನಾವು ಅರ್ಥಮಾಡಿಕೊಳ್ಳ ಬಹುದು. ಒಬ್ಬ ವ್ಯಕ್ತಿಯನ್ನು ತೆರೆದಿಟ್ಟ ಮಹಾಗ್ರಂಥಕ್ಕೆ ಹೋಲಿಸಬಹುದೆ?…

 • ರಕ್ಷಿತಾ ಸೆಕೆಂಡ್‌ ಇನ್ನಿಂಗ್ಸ್‌

  ಪುನೀತ್‌ ರಾಜಕುಮಾರ್‌ ಅಭಿನಯದ ಅಪ್ಪು ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ರಕ್ಷಿತಾ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾದ ಚೆಲುವೆ. ಅಪ್ಪು ಚಿತ್ರದ ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗದಲ್ಲಿ ರಕ್ಷಿತಾಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದವು….

 • ಸಂಧಿಕಾಲ: ಕಾಣೆಯಾದವರು!

  ನನಗೆ ನನ್ನೂರಿನಿಂದ ಯಾರಿಗೂ ಹೇಳದೇ ಎಲ್ಲಿಗೋ ಓಡಿ ಹೋದವರ (ತಲೆಮರೆಸಿಕೊಂಡವರ) ವಿಷಯ ಯಾವಾಗಲೂ ಕಾಡುತ್ತದೆ. ನಮ್ಮ ಊರಿನ ಎಲ್ಲರ ಭಾವ ಈಗ ಎಲ್ಲಿದ್ದಾನೆ? ಅಂತರ್‌ಜಾತಿ ಪ್ರೇಮವನ್ನು ಊರಿನಲ್ಲಿ ಮುಂದುವರಿಸಲಾಗದೇ ಓಡಿಹೋದ, ನಾನು, ಅಕ್ಕ ಮತ್ತು ಅಣ್ಣ ಎಂದು ಕರೆಯುತ್ತಿದ್ದ…

 • ಮೆರವಣಿಗೆ ಮತ್ತು ಬದುಕು !

  ಬೀದಿಯಲ್ಲಿ ಮೆರವಣಿಗೆ ಸಾಗುತ್ತಿದೆ. ಒಬ್ಬನನ್ನು ಕರೆದು ಕೇಳಿ, “ಈ ಮೆರವಣಿಗೆ ಎಲ್ಲಿಗೆ ಹೊರಟಿದೆ?’ ಅವನು ತಲೆಯಲ್ಲಾಡಿಸುತ್ತ, “ಗೊತ್ತಿಲ್ಲ’ ಎನ್ನುತ್ತಾನೆ. “ಮತ್ತೆ ನೀನು ಹೋಗುತ್ತಿರುವುದು ಎಲ್ಲಿಗೆ?’ “ಎಲ್ಲರೂ ಹೋದಲ್ಲಿಗೆ ನಾನೂ ಹೋಗುವುದು?’ ಇದು ನಿರೀಕ್ಷಿಸಿರಬಹುದಾದ ಉತ್ತರವೇ. ಮೆರವಣಿಗೆಯಲ್ಲಿ ಸಾಗುವುದು ಎಷ್ಟೊಂದು…

 • ಪುಟ್ಟದೊಂದು ಕತೆಯ ಹಾಗೆ

  ಇಷ್ಟೆಲ್ಲ ದೇವರ ಕೆಲಸ ಮಾಡ್ತೀರಿ. ದೇವರ ಸೇವಕ ನಾನು ಅಂತೀರಿ. ಅಂಥಾದ್ದರಲ್ಲಿ ದುಡ್ಡಿಗಾಗಿ ದೇವರನ್ನೇ ಯಾಕೆ ಬೇಡಿಕೊಳ್ಳಬಾರದು ಒಂದು ಸಲ? ಯಾವ ಧಣಿಯಾದರೂ ಪಗಾರ ಕೊಡದೆ ಸೇವಕನನ್ನು ದುಡಿಸಿಕೊಳ್ಳುತ್ತಾನಾ?” ಎಂದಳು ಮುಲ್ಲಾನ ಹೆಂಡತಿ. ಮನೆಯಲ್ಲಿ ಆಕೆ ಅನುಭವಿಸುತ್ತಿದ್ದ ಕಿತ್ತು…

 • ಗ್ಲ್ಯಾಮರ್‌ನಿಂದ ಹಾರರ್‌ ಕಡೆಗೆ ನೀತೂ ಪಯಣ

  ಇಲ್ಲಿಯವರೆಗೆ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚಿರುವ ಕರಾವಳಿ ಚೆಲುವೆ ನೀತೂ ಶೆಟ್ಟಿ ಇದೇ ಮೊದಲ ಬಾರಿಗೆ ಪ್ರೇಕ್ಷಕರನ್ನು ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು,ಇಲ್ಲಿಯವರೆಗೆ ಕಾಲೇಜು ಹುಡುಗಿಯಾಗಿ,ಗೃಹಿಣಿಯಾಗಿ,ಪೊಲೀಸ್‌ ಆಫೀಸರ್‌ ಆಗಿ, ಗಯ್ನಾಳಿ ಹುಡುಗಿಯಾಗಿ…

 • ವಿದೇಶಿ ವಿದ್ವಾಂಸರ ಕಣ್ಣಲ್ಲಿ ಭಾರತದ ಹಳ್ಳಿ

  ಎಲ್ಲಿಯ ಉಡುಪಿ? ಎಲ್ಲಿಯ ಇಂಗ್ಲೆಂಡ್‌? ಎತ್ತಣಿಂದೆತ್ತ‌ ಸಂಬಂಧವಯ್ನಾ? ಯುರೋಪ್‌ ದೇಶದ ಇಂಗ್ಲೆಂಡ್‌ನ‌ ಆ್ಯಡಮ್‌ ಕ್ಲಾಫ‌ಮ್‌ (Adam Clapham)ರವರಿಗೆ ಕರಾವಳಿ ತೀರದ ಉಡುಪಿ ಜಿಲ್ಲೆಯ ಕಟಪಾಡಿಯ ಮಣಿಪುರದ ಒಂದು ಹಳ್ಳಿ ಇಷ್ಟವಾಗಿ ಈ ಹಳ್ಳಿಯಲ್ಲಿಯೇ ಉಳಿದು ತುಳುನಾಡಿನ ಸಂಸ್ಕೃತಿಯ ಬಗ್ಗೆ…

 • “ಫಾಲ್ಸೆಟೊ’ದ “ಟ್ರೂಸೆಟೊ’ ಕಳ್ಳಧ್ವನಿ!

  ಹಿಂದಿನ ವಾರ ಫಾಲ್ಸೆಟೊ ಅಥವಾ ಕಳ್ಳಧ್ವನಿಯ ಹುಟ್ಟು , ಬಳಕೆಯ ಕ್ಷೇತ್ರ ಮತ್ತು ಅದರ ಅಪಾಯದ ಬಗ್ಗೆ ಚರ್ಚಿಸಿದ್ದೆವು. ಈಗ ನಾವು ಪಾಶ್ಚಾತ್ಯ ಸಂಗೀತ ಮತ್ತು ಯಕ್ಷಗಾನದ ಪ್ರಸ್ತುತಿಯಲ್ಲಿ ಅದರ ಪ್ರಭಾವ ಹೇಗಾಗಿದೆ ಎನ್ನುವುದರ ಕಡೆ ಗಮನ ಹರಿಸೋಣ….

 • ಸೂರ್ಯ ಚಂದ್ರರ ಹುಟ್ಟು

  ಒಂದು ಹಳ್ಳಿಯಲ್ಲಿ ಓರ್ವ ಬಡ ಹೆಂಗಸಿದ್ದಳು. ಅವಳಿಗೆ ಒಬ್ಬ ಮಗಳು, ಒಬ್ಬ ಮಗ ಇದ್ದರು. ಗಂಡ ಅಕಾಲಿಕವಾಗಿ ಸತ್ತುಹೋಗಿದ್ದ. ಹೆಂಗಸು ಧನಿಕರೊಬ್ಬರ ಮನೆಗೆ ದುಡಿಯಲು ಹೋಗುತ್ತಿದ್ದಳು. ಅಲ್ಲಿ ಸಿಕ್ಕಿದ ವೇತನದಲ್ಲಿ ಮಕ್ಕಳನ್ನು ಸಲಹಿಕೊಂಡಿದ್ದಳು. ಒಂದು ಸಲ ಧನಿಕನ ಹುಟ್ಟುಹಬ್ಬ…

 • ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ ಸಂಕಲ್ಪ ಬಲದ ಅಸಾಮಾನ್ಯತೆ

  ಎನ್‌. ಎಸ್‌. ಲಕ್ಷ್ಮೀನಾರಾಯಣ ಭಟ್ಟರು ನನ್ನ ಬದುಕಿನ ನಿರ್ಣಾಯಕ ಘಟ್ಟದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದವರು. ನಾನದನ್ನು ಯಾವಾಗಲೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತ ಇರುತ್ತೇನೆ. 1971ನೇ ಇಸವಿ. ನಾನು ಮಲ್ಲಾಡಿಹಳ್ಳಿಯ ಹೈಸ್ಕೂಲಿನಲ್ಲಿ ಟೆಕ್ನಿಕಲ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡುತ್ತ ಇದ್ದೆ. ಮದುವೆಯಾಗಿ…

 • ಶಕ್ತಿ ಶಾರದೆ!

  ಎಲ್‌. ವಿ. ಶಾರದಾ ಎಂದರೆ ಥಟ್ಟನೆ ನೆನಪಾಗುವುದು ಫ‌ಣಿಯಮ್ಮ ಸಿನೆಮಾ. ಎಂ. ಕೆ. ಇಂದಿರಾ ಅವರ ಕತೆಯಾಧಾರಿತ ಪ್ರೇಮಾ ಕಾರಂತ ಅವರ ನಿರ್ದೇಶನದ ಈ ಚಿತ್ರದಲ್ಲಿ ಶಾರದಾ ತಲೆ ಬೋಳಿಸಿಕೊಂಡು, ಬಿಳಿ ಸೀರೆ ಉಟ್ಟು ವಿಧವೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು….

ಹೊಸ ಸೇರ್ಪಡೆ