• ಕಲಂಕ್‌ ಕಾಜಲ್‌ ಸೆ ಕಾಲಿ!

  ಜಲ್‌ ಸೇ ಪತಲಾ ಗ್ಯಾನ್‌ ಹೈ ಪಾಪ್‌ ಭೂಮಿ ಸೆ ಭಾರಿ ಕ್ರೋಧ್‌ ಅಗನ್‌ ಸೆ ತೇಜ್‌ ಹೈ ಔರ್‌ ಕಲಂಕ್‌ ಕಾಜಲ್‌ ಸೆ ಕಾಲಿ …  ರಂಗ್‌ ದೇ ಚುನರಿಯಾ… ಈ ಮೇಲಿನ ಸಾಲನ್ನು ಎಂಬತ್ತರ ದಶಕದಲ್ಲಿ…

 • ಎಲ್‌ಎಸ್‌ಎಸ್‌ ದರ್ಶನ

  ಈಗ ಮುಪ್ಪಿನಿಂದ ಹಣ್ಣಾಗಿರುವ ಎಲ್‌. ಎಸ್‌. ಶೇಷಗಿರಿ ರಾಯರು ಒಂದು ಕಾಲದಲ್ಲಿ ಲೋಕಕ್ಕೆಲ್ಲ ಬೇರುಹರೆ ಚಾಚಿ ಹರಡಿಕೊಂಡಿದ್ದ ದೊಡ್ಡ ಮರ. ನಾವು ನೋಡುನೋಡುತ್ತಿರುವಂತೆಯೇ ಹಿಡಿಯೊಂದರಲ್ಲಿ ಅಡಕಗೊಳ್ಳುವ ಬೀಜರೂಪೀ ವೃಕ್ಷವಾದ ಬೆಡಗಿನಂತೆ ನನಗೆ ಕಾಣುವರು. ತೊಂಬತ್ತನಾಲಕ್ಕರ ಪಕ್ವ ಪ್ರಾಯ. ಮಾತು…

 • ಸಂಕ್ಷಿಪ್ತವಾಗಿ ಬರೆಯಿರಿ!

  ಸಂಜೀವಿನಿ ಗಿಡ ತಾ ಎಂದರೆ ಸುಮೇರು ಪರ್ವತವನ್ನೇ ತಂದು ನಿನಗೆ ಬೇಕಾದ ಗಿಡವನ್ನು ನೀನೇ ಕಿತ್ಕೊ ಎಂದು ರಾಮನೆದುರು ನಿಲ್ಲಿಸಿದ್ದ ನಮ್ಮ ಹನುಮ. ಪಾಪ! ಹನುಮಂತನಿಗೆ ಮರದಿಂದ ಮರಕ್ಕೆ ಹಾರಿ ಬಾಳೆ, ಮಾವು ತಿಂದು ಗೊತ್ತೇ ವಿನಾ ಗಿಡಮೂಲಿಕೆಯ ಗಂಧ -ಗಾಳಿ…

 • ಋಣ

  ವಸಂತಣ್ಣ , ಒಂದು ಬಿಸಿ ಬಿಸಿ ಚಾ” ಆರ್ಡರ್‌ ಮಾಡಿದೆ. ಐದೇ ನಿಮಿಷಗಳಲ್ಲಿ ವಸಂತಣ್ಣ ಬಿಸಿಬಿಸಿ ಚಾ ತಂದು ನನ್ನ ಎದುರಿಟ್ಟ . ವಸಂತಣ್ಣ ನನಗೆ ಹದಿನೈದು ವರ್ಷಗಳಿಂದ ಪರಿಚಿತ. ಪರಿಚಿತ ಎನ್ನುವುದಕ್ಕಿಂತಲೂ ಸ್ನೇಹಿತ ಎಂದರೇ ಹೆಚ್ಚು ಸೂಕ್ತವಾಗಬಹುದೇನೋ….

 • ಪರೀಕ್ಷೆ ಎಂಬ ಅಗ್ನಿದಿವ್ಯ

  ಪರೀಕ್ಷಾ ಭಯ, ಪರೀಕ್ಷಾ ಜ್ವರ ಎಂದೆಲ್ಲ ಆಗೀಗ ಲಘುವಾಗಿ ಬಣ್ಣಿಸಲ್ಪಡುವ  ವಿದ್ಯಾರ್ಥಿಗಳ ಪಾಲಿನ ವಾರ್ಷಿಕ ಒತ್ತಡದ ಲಕ್ಷಣಗಳು ಗೋಚರಿಸುವುದು ಮೊದಲು ಶಾಲೆಗಳಲ್ಲಿ, ನಂತರ ಮನೆಗಳಲ್ಲಿ ! ಸ್ಕೂಲ್‌ಡೇ, ಕಾಲೇಜ್‌ ಟ್ರಿಪ್‌ಗ್ಳಂಥ ಖುಷಿಯ ಪರ್ವ ಮುಗಿದು ಸಿಲೆಬಸ್‌ ಮುಗಿಸಿದ ಮಾಷ್ಟ್ರುಗಳು,…

 • ಬಾಲಿವುಡ್‌ ಬಾನಿನಲ್ಲಿ ಶ್ರದ್ಧಾ ನಕ್ಷತ್ರ 

  ಆಪರೇಷನ್‌ ಅಲಮೇಲಮ್ಮ ಚಿತ್ರದ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ್ದ ನಟಿ ಶ್ರದ್ಧಾ ಶ್ರೀನಾಥ್‌, ನಂತರ ಕನ್ನಡಕ್ಕಿಂತ ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಾಕೆ. ಆಪರೇಷನ್‌ ಅಲಮೇಲಮ್ಮ ಚಿತ್ರದ ನಂತರ ದಿ ವಿಲನ್‌ ಚಿತ್ರದ ಹಾಡೊಂದರಲ್ಲಿ…

 • ಫೆ. 18 ಕ್ಕೆ ಅಡಿಗ ಶತಮಾನ ಸಂಪನ್ನ: ಹುತ್ತಗಟ್ಟದೆ ಚಿತ್ತ!

  ನನ್ನ ಕಾಲದವರು ಕಾವ್ಯವನ್ನು ಬರೆಯಲು ಆರಂಭಿಸಿದಾಗ ಬಂಡಾಯ-ದಲಿತ ಸಾಹಿತ್ಯದ ಬರಹಗಳು ಮುಂಚೂಣಿಯಲ್ಲಿದ್ದವು. ಅದಾಗಲೇ ಮೊಗೇರಿ ಗೋಪಾಲಕೃಷ್ಣ ಅಡಿಗರ ಮೇಲೆ ಸಾಮಾಜಿಕ ಸಿಟ್ಟಿನ ವಿಮರ್ಶೆಗಳು ರಚನೆಗೊಳ್ಳುತ್ತಿದ್ದವು. ಅಡಿಗರು ಕ್ಷಿಷ್ಟ , ಸ್ವಲ್ಪ ಮಟ್ಟಿಗೆ ಬಲಪಂಥೀಯ, ಅತಿಗಾಂಭೀರ್ಯದ ಕವಿ ಎಂಬೆಲ್ಲ ಅನಿಸಿಕೆಗಳು…

 • ಹಾಡುಹಕ್ಕಿಗೆ ಬೇಕೆ ಬಿರುದುಸಮ್ಮಾನ!

  ಚಂದಾದ ಹೂದೋಟ ಚಂದಾಗೆ ಇರುತೈತಿ… ತೋಟಕ್ಕೆ ಹೋದಾವ ಹೂವಾ ಕೊಯ್ನಾ ಬೇಡ…  ಕೊಯ್ದ ಹೂವಾ ಮತ್ತೆ ಜೋಡಿಸಾಕೆ ಆಗದಾ ಮ್ಯಾಲೆ ನೀ  ತೋಟದ ಚಂದಾ ಕೆಡಿಸಬ್ಯಾಡ ಹುಡುಗಿಯರ ಬದುಕಿನಲ್ಲಿ ಚಕ್ಕಂದವಾಡಿ, ಕೈಬಿಟ್ಟು, ಅವರ ಬಾಳನ್ನು ಕೆಡಿಸುವ ವಿಕೃತ ಹುಡುಗರ…

 • ನೈಜೀರಿಯಾದ ಕತೆ: ಆಮೆ ಮತ್ತು ನಗಾರಿ

  ಒಬ್ಬ ರಾಜನಿದ್ದ. ಅವನ ಹೆಸರು ಎಫ್ರಾಯಾಮ್‌. ಹಿರಿಯರ ಕಾಲದಿಂದಲೇ ಬಂದ ಒಂದು ನಗಾರಿ ರಾಜನ ಬಳಿ ಇತ್ತು. ಅದಕ್ಕೆ ಅದ್ಭುತವಾದ ಶಕ್ತಿ ಇತ್ತು. ನಗಾರಿಯನ್ನು ಕೋಲಿನಿಂದ ಬಾರಿಸತೊಡಗಿದರೆ ಬೇಡಿಕೊಂಡ ಎಲ್ಲ ಬಗೆಯ ತಿಂಡಿ, ತೀರ್ಥಗಳೂ ಎಲ್ಲಿಂದಲೋ ಬರುತ್ತಿದ್ದವು. ಎಷ್ಟು…

 • ನುಡಿಯೋಣು ಬಾರಾ: ನಿಸಾರೆಂಬ ಸೂಟಾಂಬರಧಾರಿ

  1960 ನಾನು ಚಿತ್ರದುರ್ಗದಲ್ಲಿ ಪಿಯುಸಿ ವಿದ್ಯಾರ್ಥಿ. ಆಗ ನನಗೆ ಬರೋಬ್ಬರಿ ಹದಿನಾರರ ಹರೆಯ. ಅದು ಆ ಬಂಡೆಗಾಡಿನ ಊರಲ್ಲೂ ಎಲ್ಲೆಲ್ಲೂ ಹಸಿರನ್ನೇ ಕಾಣುವ ವಯಸ್ಸು ! ಚಿತ್ರದುರ್ಗದ ಕೋಟೆ ಎಂದರೆ ನನಗೆ ವಿಚಿತ್ರ ಆಕರ್ಷಣೆ! ಸಂಜೆ ಕಾಲೇಜಿಂದ ಬಂದವನೇ…

 • ಹಾರ್ಮೋನಿಯಂ ಚರಿತೆ- ಸಣ್ಣದೊಂದು ಅಪಸ್ವರ 

  ಕಳೆದ ಸಂಚಿಕೆಯಲ್ಲಿ ಹಾರ್ಮೋನಿಯಂ ಹೇಗೆ ಭಾರತದ ಹಳ್ಳಿಗಳ ಜನಜೀವನದ ಭಾವನಾತ್ಮಕ ಬದುಕಿನ ಭಾಗವಾಗಿತ್ತು  ಎಂಬ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದೆ.   ಈ ಸಲ ಭಾರತದ ಸಾಂಸ್ಕೃತಿಕ ನಾಡಿ ಆಗಿರುವ‌ ಹಾರ್ಮೋನಿಯಂನ್ನು ಯಾಕೆ ಬ್ಯಾನ್‌ ಮಾಡಿದರು ಎಂದು ಚರ್ಚಿಸುವ…

 • ಪ್ರಬಂಧ: ಗಾಳ ಹಾಕುವ ಸಮಯ!

  ತೇಜಸ್ವಿಯವರನ್ನು ಪದೇ ಪದೇ ಓದಿಕೊಂಡಿದ್ದಕ್ಕೊ ಏನೋ ಅದೊಂದು ತರಹದ ತಿಕ್ಕಲು ಪ್ರಯೋಗಗಳಿಗೆ ನನ್ನನ್ನೇ ನಾನು ಹಲವು ಬಾರಿ ಒಡ್ಡಿಕೊಂಡಿದ್ದೇನೆ! ಜೊತೆಗೆ ಅದನ್ನು ಹುರಿದಿಂಬಿಸಲು ಪಕ್ಕದ ಮನೆಯ ಮಿರಾಶಿ ಸದಾ ತಯಾರು. ಪಕ್ಷಿಗಳನ್ನು ಹಿಡಿದು ಸಾಕುವ ಪ್ರಯತ್ನವನ್ನು ಅವರು ಪುಸ್ತಕದಲ್ಲಿ…

 • ಬೋಜಪ್ಪನೂ ಲಟಾರಿ ಸ್ಕೂಟರೂ…

  ಬೋಜಪ್ಪನ ಗ್ಯಾರೇಜ್‌ ಆ ದಿನ ಜನರಿಂದ ತುಂಬಿ ತುಳುಕುತ್ತಿತ್ತು. ಹಾಗೆಂದು ಅವನ ಗ್ಯಾರೇಜಿನಲ್ಲೇನು ವಾಹನಗಳು ಸಾಲುಗ‌ಟ್ಟಿ ರಿಪೇರಿಗಾಗಿ ನಿಂತಿರಲಿಲ್ಲ. ಇದ್ದದ್ದು ಒಂದು ಲಟಾರಿ ಸೈಕಲ್‌ ಮಾತ್ರ. ಅದು ಪಂಚಾಯತ್‌ ಅಧ್ಯಕ್ಷ ವಾಸುರವರ ಮಗ ಆದಿತ್ಯನದ್ದು. ಅದರ ಟೈರಿನ ಗಾಳಿ…

 • ವಿಮಾನ ಮೇಳ

  ಒಂದಾನೊಂದು ಕಾಲದಲ್ಲಿ ಆಕಾಶದೆತ್ತರದಲ್ಲಿ ಸ್ವತಂತ್ರವಾಗಿ ಹಾರುವವುಗಳೆಲ್ಲ ಹಕ್ಕಿಗಳಾಗಿದ್ದವು. ಕಾವ್ಯಕಲ್ಪನೆ ಅಥವಾ ಲೌಕಿಕದ ನಿತ್ಯದ ಬದುಕಿನಲ್ಲಿ ದೇಹದ ಉತ್ಸಾಹಕ್ಕೂ ಮನಸಿನ ಆಹ್ಲಾದಕ್ಕೂ “ಪಕ್ಷಿಯಂತೆ ಹಾರುವ’ ಎಂದು ಉದಾಹರಿಸುವುದು ಸಾಮಾನ್ಯವಾಗಿತ್ತು. ಆ ಒಂದಾನೊಂದು ಕಾಲ ವಿಮಾನಗಳು  ಆಕಾಶದಲ್ಲಿ ಹಾರಾಟ ಆರಂಭಿಸುವುದಕ್ಕಿಂತ ಮೊದಲಿನ…

 • ಇಂಡೋನೇಷ್ಯಾದ ಕತೆ: ಹಂದಿಯಾದ ಹೆಂಗಸು

  ಸಮುದ್ರ ತೀರದಲ್ಲಿ ಒಬ್ಬ ಮೀನುಗಾರ ವಾಸವಾಗಿದ್ದ. ಅವನ ಹೆಸರು ಅಪಾಯಿ ಗುಮೋಕೆ. ಅವನ ಹೆಂಡತಿ ದೇಹಾಕೃತಿಯಲ್ಲಿ ಪರ್ವತದ ಹಾಗೆ ಕೊಬ್ಬಿದ್ದಳು. ದೇಹಕ್ಕೆ ತಕ್ಕಂತೆ ಅವಳಿಗೆ ಬೆಟ್ಟದಷ್ಟು ಹಸಿವು. ಗುಮೋಕೆ ದಿನವಿಡೀ ದೋಣಿಯಲ್ಲಿ ಕುಳಿತು ಬಲೆಯೊಂದಿಗೆ ಸಮುದ್ರದಲ್ಲಿ ಸಂಚರಿಸಿ ಮೀನುಗಳನ್ನು…

 • ಹಾರ್ಮೋನಿಯಂ- ಸ್ವರಗಳ ಹುಡುಕಾಟ! 

  ವಿಷಕಾರಿ ಔಷಧ, ಶೆರೆ, ತಂಬಾಕು, ಪ್ಲಾಸ್ಟಿಕ್‌ ಬ್ಯಾಗ್‌, ಗನ್‌ ಇತ್ಯಾದಿಗಳ ಬ್ಯಾನ್‌ ಮಾಡುವುದನ್ನು ಮತ್ತು ಹಾಕಿದ ಬ್ಯಾನನ್ನು ತೆಗೆಯಬೇಕು ಎನ್ನುವ ಹೋರಾಟ ನಡೆಯುವುದನ್ನು ನಾವು ಗಮನಿಸಿದ್ದೇವೆ! ಆದರೆ ದೇವಸ್ಥಾನದ, ಗುರುದ್ವಾರದ, ಬಹಳ ಮನೆಗಳ ಹಿಂದಿನ ಕೋಣೆಯಲ್ಲೋ, ಅಟ್ಟದ ಮೇಲೋ,…

 • ಕಾವ್ಯಪ್ರೀತಿಯ ಲೋಕವಿಮರ್ಶಕ ಅನಂತಮೂರ್ತಿ

  ಮಲ್ಲಾಡಿಹಳ್ಳಿಯಲ್ಲಿ ನಾನು ಕೆಲಸ ಮಾಡುತ್ತಿದ್ದ ಕಾಲ. 1969 ಎಂದು ನೆನಪು. ಯು. ಆರ್‌. ಅನಂತಮೂರ್ತಿ ಶಿವರಾತ್ರಿ ಸಪ್ತಾಹದಲ್ಲಿ ಪಾಲ್ಗೊಳ್ಳಲು ಮಲ್ಲಾಡಿಹಳ್ಳಿಗೆ ಬಂದಿದ್ದರು. ನಾನು ಮೊತ್ತಮೊದಲು ಅವರನ್ನು ಭೇಟಿಯಾಗಿದ್ದು, ಅವರ ಮಾತು ಕೇಳಿದ್ದು ಆಗ. ವ್ಯಾಸಪೀಠದ ತುಂಬಿದ ಸಭೆಯಲ್ಲಿ ಅನಂತಮೂರ್ತಿ…

 • ಪ್ರಬಂಧ: ಚಳಿ ಚಳಿ ತಾಳೆವು !

  ಚುಮು ಚುಮು ಚಳಿಗೆ ಬಿಸಿ ಬಿಸಿ ಕಾಫಿ. ಆಹಾ… ಅಂತ ಯಾರಾದ್ರೂ ಅತಿ ರಮ್ಯವಾಗಿ ಚಳಿಯ ಗುಣಗಾನ ಮಾಡಲು ಶುರು ಹಚ್ಚಿಕೊಂಡರೆ ಈಗೀಗಂತೂ ಸಿಟ್ಟು , ಅಸಹನೆ ಒಮ್ಮೆಲೆ ಪುಟಿದೇಳದಿರದು. ಈ ಮೊದಲು ನನ್ನ ಪಾಲಿಗೂ ಪರಮಾಪ್ತವೇ ಆಗಿದ್ದ…

 • ಓಶೋ ಹೇಳಿದ ಕತೆಗಳು 

  ಗಿಟಾರ್‌ ವಾದಕ ಒಬ್ಬ ಸಂಗೀತಗಾರನಿದ್ದ. ಅಪ್ರತಿಮ ವಾದ್ಯಗಾರ. ಗಿಟಾರ್‌ ಹಿಡಿದರೆ ಜಗತ್ತೇ ಪರವಶವಾಗುತ್ತಿತ್ತು. ಒಮ್ಮೆ ದಕ್ಷಿಣ ಅಮೆರಿಕದ ಕಾಡಿನ ಮಧ್ಯೆ ಆತ ಹೇಗೋ ಸಿಲುಕಿಕೊಂಡ. ಜೊತೆಗೆ ಹೇಗೂ ಗಿಟಾರ್‌ ಇತ್ತು. ಅದು ಇದ್ದ ಮೇಲೆ ಒಂಟಿಯಾಗುವ ಭಯವಿಲ್ಲ ತಾನೆ?…

 • ಕನ್ನಡ ಸಾಹಿತ್ಯದ ಆಮದು-ರಫ್ತುಗಳು

  2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297. ಇದರಲ್ಲಿ ಕನ್ನಡವನ್ನು ತಮ್ಮ ಮಾತೃಭಾಷೆಯೆಂದು ಅಂಗೀಕರಿಸಿಕೊಂಡವರು ಸಂಖ್ಯೆ 4,37, 06, 512. ಅಂದರೆ ಕರ್ನಾಟಕದಲ್ಲಿ ಸುಮಾರು ಒಂದು ಕೋಟಿಯ 73 ಲಕ್ಷ ಜನರು ಕನ್ನಡೇತರರು ಇದ್ದಾರೆ. ಕರ್ನಾಟಕದಲ್ಲಿ ಇದ್ದುಕೊಂಡೇ…

ಹೊಸ ಸೇರ್ಪಡೆ