• ಇರಾನ್‌ ದೇಶ‌ದ ಕತೆ: ರಾಜಕುಮಾರಿಯ ಒಗಟು

  ಒಂದು ದೇಶದ ರಾಜಕುಮಾರಿ ಸುಂದರಿಯೂ ಬಲು ಜಾಣೆಯೂ ಆಗಿದ್ದಳು. ಅವಳ ಹೆಸರು ಬಂಗಾರದ ಗುಲಾಬಿ. ವಯಸ್ಸಿಗೆ ಬಂದಿದ್ದರೂ ಅವಳು ಮದುವೆಯಾಗಲು ಒಪ್ಪಿಕೊಂಡಿರಲಿಲ್ಲ. ಇದರಿಂದ ರಾಜನಿಗೆ ತುಂಬ ದುಃಖವಾಗಿತ್ತು. ಮಗಳೊಂದಿಗೆ, “”ಮುಂದೆ ಈ ದೇಶದ ಸಿಂಹಾಸನವೇರಿ ಪ್ರಜೆಗಳನ್ನು ಪಾಲಿಸುವ ಹೊಣೆ…

 • ಮೊದಲ ದಿನ ಮೌನ

  ಕಾಲ ಬದಲಾಯಿತು, ಶಾಲೆಯೂ ಬದಲಾಯಿತು. ಆದರೆ, ಬಾಲಲೀಲೆಯ ಸೊಗಸು ಹಾಗೆಯೇ ಇದೆ. ಮೊದಲ ದಿನ ಶಾಲೆಗೆ ಹೊರಟಿದ್ದ ಅಂದಿನ ಮಕ್ಕಳಲ್ಲಿಯೂ ಅವ್ಯಕ್ತ ಆತಂಕ ಇತ್ತು, ಇಂದಿನ ಮಕ್ಕಳಲ್ಲಿಯೂ ಇದೆ. ಅಂದಿನ ಮಕ್ಕಳು ಇಂದು ಹಿರಿಯರಾಗಿದ್ದಾರೆ. ಆದರೆ, ಅವರ ನೆನಪುಗಳಲ್ಲಿ…

 • ಏಕವಚನದ ಗೆಳೆಯ

  ನಾನು ಮತ್ತು ಗಿರೀಶ್‌ ಕಾರ್ನಾಡ್‌ ಮೊದಲು ಭೇಟಿಯಾದದ್ದು 1967ರಲ್ಲಿ ಇರಬೇಕು. ಅದು, ಜಿ. ಬಿ. ಜೋಶಿ ಅವರ ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ. ನಮ್ಮಿಬ್ಬರನ್ನು ಪರಸ್ಪರ ಪರಿಚಯಿಸಿದವರು ಕೀರ್ತಿನಾಥ ಕುರ್ತಕೋಟಿ. ಆ ವೇಳೆಗಾಗಲೇ ಗಿರೀಶ್‌ ಕಾರ್ನಾಡ್‌ ಬರೆದಿದ್ದ ತುಘಲಕ್‌ನ್ನು ಓದಿ…

 • ತುಳಜಾಪುರದಿಂದ ಭಕ್ತಾಪುರದವರೆಗೆ

  ಬೆಂಗಳೂರಿನಿಂದ ದೆಹಲಿ ಅಲ್ಲಿಂದ ಕಾಠ್ಮಂಡು ತ್ರಿಭುವನ್‌ ವಿಮಾನ ನಿಲ್ದಾಣ ತಲುಪುವಾಗ ಸಂಜೆ ಸುಮಾರು 3 ಗಂಟೆಯಾಗಿತ್ತು. ಐದೇ ನಿಮಿಷದಲ್ಲಿ ಇಮಿಗ್ರೇಶನ್‌ ಮುಗಿಸಿ ಹೊರಬಂದಾಗ ಕಾಠ್ಮಂಡು ನಗರವಿಡೀ ಧೂಳಿನ ಮುಸುಕು. ಜನರೆಲ್ಲ ಮೂಗಿಗೆ ಬಟ್ಟೆ ಹಿಡಿದುಕೊಂಡು ಬಹಳ ರಹಸ್ಯಮಯವಾಗಿ ಕಾಣುತ್ತಿದ್ದರು….

 • ಗದೆಯೂ ಯುದ್ಧವೂ

  ಗದಾಯುದ್ಧ ಶಬ್ದ ಜನಸಾಮಾನ್ಯರ ಮಾತಿನಲ್ಲಿ ಬಳಕೆಯಾಗುವ ಪರಿ ನೆನೆದರೆ ನಗೆ ಉಕ್ಕುತ್ತದೆ. ನಾವು ಚಿಕ್ಕಂದಿನಲ್ಲಿರುವಾಗ ಅಮ್ಮ “ಯಾರ ಹತ್ತಿರವೂ ಗದಾಯುದ್ಧ ಮಾಡಬೇಡಿ’ ಎಂದು ಹೇಳುತಿದ್ದುದು ಕಿವಿಯಲ್ಲಿ ಕುಳಿತುಬಿಟ್ಟಿದೆ. ಆದರೆ, ನಮ್ಮ ಚಿಕ್ಕಪುಟ್ಟ ಹೊಡೆದಾಟಗಳಿಗೆಲ್ಲ ಅಮ್ಮ ಗದಾಯುದ್ಧ ಅಂತ ಯಾಕೆ…

 • ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ

  ಉದಯವಾಣಿ ಪತ್ರಿಕೆಯ 2019 ಜೂ. 2ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನದ ಬಗ್ಗೆ ನನಗೆ ಅಚ್ಚರಿ ಎನಿಸುವಷ್ಟು ಓದುಗರು ಸ್ಪಂದಿಸಿದ್ದಾರೆ. ಫೋನ್‌, ಎಸ್‌ಎಂಎಸ್‌, ಫೇಸ್‌ಬುಕ್‌, ಇ-ಮೇಲ್‌ ಹಾಗೂ ಪರಸ್ಪರ ಭೇಟಿಯಲ್ಲಿ ಸುಮಾರು ಒಂದು ತಲೆಮಾರಿಗಿಂತಲೂ ಹಿಂದೆ ಇದ್ದ…

 • ಮೆಸೇಜ್‌

  ನಿತಿನ್‌, ಶ್ವೇತಾಳ ದೂರದ ಸಂಬಂಧಿ. ಮದುವೆ ಸಮಾರಂಭದಲ್ಲೊಮ್ಮೆ ಸಿಕ್ಕಿದಾಗ ಹೀಗೆಯೇ ಮಾತಾಡುತ್ತ ಶ್ವೇತಾಳ ಮೊಬೈಲ್‌ ನಂಬರ್‌ ಕೇಳಿ ಪಡೆದಿದ್ದ. ಆ ಬಳಿಕ ಪ್ರತಿನಿತ್ಯ ಅವಳಿಗೆ ವಾಟ್ಸಾಪ್‌ ಮೆಸೇಜ್‌ ಕಳಿಸುತ್ತಿದ್ದ. ಸಣ್ಣ ಪುಟ್ಟ ಮೆಸೇಜ್‌, ಅರ್ಥಗರ್ಭಿತವಾದ ಪದಗಳು. ಅದಕ್ಕೆ ಒಪ್ಪುವ…

 • ಪ್ರಿಯಾ ಪ್ರಿಯಾ ಹೋ ಹರಿಪ್ರಿಯಾ!

  ಚಿತ್ರರಂಗದಲ್ಲಿ ಅಭಿನಯ ಮತ್ತು ಸೌಂದರ್ಯ ಎರಡರಿಂದಲೂ ಗುರುತಿಸಿಕೊಂಡಿರುವ ನಟಿ ಹರಿಪ್ರಿಯಾ. ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು ಹನ್ನೆರಡು ವರ್ಷಗಳಾದರೂ, ಇಂದಿಗೂ ಹರಿಪ್ರಿಯಾ ಅವರನ್ನು ಚಿತ್ರರಂಗ ಗುರುತಿಸುವುದು ಉಗ್ರಂ ಚಿತ್ರದ ಮೂಲಕ. ಉಗ್ರಂ ಚಿತ್ರ ಹರಿಪ್ರಿಯಾ ಸಿನಿ ಕೆರಿಯರ್‌ಗೆ ಒಂದೊಳ್ಳೆ ಬ್ರೇಕ್‌…

 • ಉಪನಿಷತ್ತುಗಳ ಹತ್ತಿರದಿಂದ

  ನಾವು ಕಠೊಪನಿಷತ್ತನ್ನು ನೋಡುತ್ತಿದ್ದೇವೆ. ತಂದೆ ವಾಜಶ್ರವಸ ಮತ್ತು ಮಗ ನಚಿಕೇತ ಇವರ ಮುಖಾಮುಖೀಯನ್ನು. ತಂದೆ-ಮಗನ ಈ ಮುಖಾಮುಖೀ ಉಪನಿಷತ್ಕಾಲದಷ್ಟು ಹಳೆಯದು. ಅಥವಾ ಈ ಮುಖಾಮುಖೀಯಲ್ಲಿಯೇ ಉಪನಿಷತ್ತೂಂದು ಕಣ್ತೆರೆಯಿತು! ತಂದೆಯನ್ನು ಹಳಬನೆನ್ನಬಹುದು. ಮಗನನ್ನು ಆಧುನಿಕ-ನೂತನನೆನ್ನಬಹುದು. ಆಶ್ಚರ್ಯವಾಗುತ್ತದೆ: ವೇದಗಳ ಮೊದಲ ನುಡಿಯಲ್ಲಿಯೇ…

 • ದಕ್ಷಿಣ ಆಫ್ರಿಕದ ಕತೆ: ಬೆಳ್ಳಿಯ ಉಂಗುರ

  ಒಬ್ಬ ಬಡವ ಹೆಂಡತಿಯೊಂದಿಗೆ ಜೀವನ ಸಾಗಿಸಿದ್ದ. ಅವನಿಗೆ ಬಂಟೂ ಎಂಬ ಒಬ್ಬನೇ ಮಗನಿದ್ದ. ಒಂದು ದಿನ ಬಡವನ ಕೊನೆಗಾಲ ಸಮೀಪಿಸಿತು. ಮಗನನ್ನು ಬಳಿಗೆ ಕರೆದ. “”ನಿನಗಾಗಿ ನಾನು ಯಾವ ಆಸ್ತಿಯನ್ನೂ ಗಳಿಸಿಡದೆ ಈ ಲೋಕದಿಂದ ಹೋಗುತ್ತಿದ್ದೇನೆ. ಆದರೆ ಪ್ರೀತಿಯಿಂದ…

 • ಒಳಿತು ಎಂಬುದು ಕೆಡುಕಿನ ಒಳಗಿನಿಂದಲೇ ಪ್ರಕಟಗೊಳ್ಳುವುದು!

  ಅದೊಂದು ಕಾಲವಿತ್ತು. ಹಿಂದಣ ಒಂದು ಕಾಲ. ಆಗ ಎಲ್ಲ ತುಂಬ ಚೆನ್ನಾಗಿತ್ತು. ಎಲ್ಲೆಡೆ ಒಳಿತೇ ತುಂಬಿತ್ತು. ಕೆಡುಕು ಎನ್ನುವುದೇ ಇರಲಿಲ್ಲ. ಚಂದಿರನಲ್ಲೂ ಕಲಂಕ ಇರಲಿಲ್ಲವೇನೋ! ಇಂಥದೊಂದು ಕಾಲವಿತ್ತು ಎನ್ನುವುದು ಆ ಕಾಲದಲ್ಲಿ ಉಪನಿಷತ್ತಿನ ಜ್ಞಾನ ಪ್ರಕಟಗೊಂಡಿತು ಎಂಬುದೊಂದು ದೊಡ್ಡ…

 • ಬಹಳ ದೊಡ್ಡ ಜನ ಸಂಜನ

  ಕನ್ನಡ ಚಿತ್ರರಂಗದಲ್ಲಿ ಸಂಜನಾ ಗಲ್ರಾನಿ, ಸಂಜನಾ ಗಾಂಧಿ, ಸಂಜನಾ ಬುರ್ಲಿ ಹೀಗೆ ಸಂಜನಾ ಎಂಬ ಹೆಸರಿನಿಂದ ಶುರುವಾಗುವ ಹಲವು ನಾಯಕ ನಟಿಯರನ್ನು ನೋಡಿದ್ದೀರಿ. ಈಗ ಇದೇ ಸಂಜನಾ ಎನ್ನುವ ಹೆಸರಿನಲ್ಲಿರುವ ನಾಯಕಿಯರ ಸಾಲಿಗೆ ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ. ಅವರೇ…

 • ಕಬೂತರ್‌ ಜಾಜಾಜಾ!

  ಮನೆ ಸೊಗಸಾಗಿದೆ. ನಿಮಗೆ ಹೇಳಿ ಮಾಡಿಸಿದ ಹಾಗಿದೆ!” ಬ್ರೋಕರ್‌ ಹಾಡಿದ- “”ಏನೆಂದರೆ…” ಸ್ವಲ್ಪ ತಡವರಿಸಿದ. ನಮ್ಮ ಆತಂಕವನ್ನು ಗಮನಿಸಿದವನೇ ಅವಸರವಸರವಾಗಿ ಮುಗಿಸಿದ. “”ಆ… ಏನಿಲ್ಲ, ಅಲ್ಲಿ ಸ್ವಲ್ಪ ಪಾರಿವಾಳಗಳು ಅಲ್ಲಿಇಲ್ಲಿ ಹಾರಾಡ್ತಾ ಇರತೆ. ಏನ್‌ ಮಾಡಲ್ಲ, ತಮ್ಮ ಪಾಡಿಗೆ…

 • ಮುಂಬೈಗೆ ಲೋಕಲ್‌ ದಿಲ್ಲಿಗೆ ಮೆಟ್ರೋ

  ಲೋಕಲ್‌ ಟ್ರೈನು, ಡಬ್ಟಾವಾಲಾಗಳಿಲ್ಲದ ಮುಂಬೈಯನ್ನು ಊಹಿಸುವುದು ಅದೆಷ್ಟು ಕಷ್ಟವೋ, ಮೆಟ್ರೋ ಇಲ್ಲದ ದಿಲ್ಲಿಯ ಕಲ್ಪನೆ ಮಾಡಿಕೊಳ್ಳುವುದೂ ಕೂಡ ಅಷ್ಟೇ ಕಷ್ಟ. ಇಲ್ಲಿಯ ಮೆಟ್ರೋ ವ್ಯವಸ್ಥೆಯು ಕಳೆದ ಒಂದೂವರೆ ದಶಕಗಳಿಂದ ಕೇವಲ ಸಾರಿಗೆ ವ್ಯವಸ್ಥೆಯಾಗಿಯಷ್ಟೇ ಉಳಿಯದೆ ಶಹರದ, ಜನಸಾಮಾನ್ಯರ ನಾಡಿಮಿಡಿತವಾಗುವಷ್ಟು…

 • ಎರಡು ಕತೆಗಳು

  ಕಥೆ 1 ಶೂರ್ಪನಖಿ ಅಪ್ಪನಿಗೂ ಅಮ್ಮನಿಗೂ ಜಗಳ ಯಾಕೆಂದು ನನಗೆ ಸರಿಯಾಗಿ ಗೊತ್ತಾಗಲಿಲ್ಲ. ಒಂದು ದಿನ ರಾತ್ರಿ ನಿದ್ದೆ ನಟಿಸುತ್ತಿದ್ದಾಗ ಅಮ್ಮ ಅಳುತ್ತ, “”ಆ ಶೂರ್ಪನಖೀಯ ಹಿಂದೆ ಹೋಗುವುದನ್ನು ನಿಲ್ಲಿಸಿ. ದೇವರಾಣೆ” ಅಂತ ಹೇಳುತ್ತಿದ್ದುದು ಕೇಳಿಸಿಕೊಂಡಾಗ ಮಾತ್ರ ತುಂಬಾ…

 • ಹಿಂದಿನಿಂದ ಹಿಂದಿ

  ಮೊದಲಿನಿಂದಲೂ ಇಂಗ್ಲಿಶ್‌ ಮೋಹ, ಇನ್ನು ಹಿಂದಿಯ ಹೇರಿಕೆ. ಈ ನಡುವೆ ಕನ್ನಡ ಬದುಕುವುದು ಹೇಗೆ ! ಇತ್ತೀಚೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಅದರಲ್ಲಿ ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ…

 • ಪರಿಸರ ದಿನವೂ ಕುಶಾಲನಗರದ ಸಂತೆಯೂ

  ಅಮ್ಮ ಇವತ್ತು ಬೆಂಡೆಕಾಯಿ ಪಲ್ಯ ಎಷ್ಟು ರುಚಿಯಾಗಿದೆ ಯಾಕೆ?” ಎಂದು ಕೇಳಿದ. “”ನಮ್ಮ ತೋಟದ್ದು ಕಣೋ. ಏನೂ ತರಕಾರಿ ಮನೆಯಲ್ಲಿ ಇಲ್ಲ ಅಂತ ಇದ್ದ ಬಂಡೆಕಾಯಿಯನ್ನು ಕಿತ್ತು ಪಲ್ಯ ಮಾಡಿದೆ, ಬೆಂಡೆಕಾಯಿ ತಾಜಾ ಆಗಿತ್ತಲ್ಲ ಅದಕ್ಕೆ ಅಷ್ಟು ರುಚಿ.”…

 • ಜಪಾನ್‌ ಎಂದರೆ ಪ್ರಗತಿಯ ಜಪ

  ಶಾಂತ ಸಾಗರದಲ್ಲಿ ಮೈಚಾಚಿ ನಿಂತ ಪೂರ್ವ ಏಷ್ಯಾದ “ಸೂರ್ಯೋದಯ ನಾಡು’ ಎನಿಸಿದ ದ್ವೀಪ ರಾಷ್ಟ್ರ ಜಪಾನ್‌. ಹೊಕಾಡೊ, ಹೊನ್ಶೂ, ಶಿಕೋಕು, ಕ್ಯೂಶೂ- ಈ ನಾಲ್ಕು ಪ್ರಮುಖ ನೆಲಭಾಗದೊಂದಿಗೆ ಸುಮಾರು 600ಕ್ಕೂ ಮಿಗಿಲಾದ ನಡುಗಡ್ಡೆಗಳಲ್ಲಿ ತನ್ನ ಭೂಪಟ ತುಂಬಿ ನಿಂತ…

 • 50 ವರ್ಷಗಳ ಬಳಿಕ ಮೂಕಜ್ಜಿ !

  ಜ್ಞಾನಪೀತ ಪುರಸ್ಕೃತ ಡಾ| ಕೋಟ ಶಿವರಾಮ ಕಾರಂತರು 1968ರಲ್ಲಿ ಪ್ರಕಟಿಸಿದ್ದ “ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 2018ಕ್ಕೆ 50 ವರ್ಷಗಳು ತುಂಬುತ್ತವೆ. ಈ ಕೃತಿಯ ತಾತ್ವಿಕ ನೆಲೆಗಟ್ಟೇನು, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ನೆನಪುಗಳನ್ನು ವಿಶ್ಲೇಷಿಸುವ ಕೃತಿಯಾಗಿ ಇದು ಓದುಗರ ಪ್ರಜ್ಞಾವಲಯದ…

 • ಇಥಿಯೋಪಿಯಾದ ಕತೆ: ಸೇಬು ಹಣ್ಣಿನ ಉಡುಗೊರೆ

  ಯೋನಾಸ್‌ ಎಂಬ ರೈತನಿದ್ದ. ಅವನು ಬಹು ಬಗೆಯ ಹಣ್ಣುಗಳ ಮರಗಳನ್ನು ಬೆಳೆದಿದ್ದ. ಒಂದು ಸಲ ಅವನ ತೋಟದಲ್ಲಿರುವ ಸೇಬು ಮರದಲ್ಲಿ ಮನೋಹರವಾದ ಒಂದೇ ಒಂದು ಹಣ್ಣು ಬೆಳೆಯಿತು. ಅದರ ಆಕರ್ಷಕವಾದ ಕಾಂತಿಯಿಂದಾಗಿ ಕತ್ತಲಿನಲ್ಲಿದ್ದರೆ ಉರಿಯುವ ದೀಪದ ಹಾಗೆ ಬೆಳಕು…

ಹೊಸ ಸೇರ್ಪಡೆ