• ಫಿನ್‌ಲೆಂಡ್‌ನ‌ ಹಿಮದ ದಾರಿಯಲ್ಲಿ ಸೈಕಲ್‌ ಸವಾರಿ

  ಫಿನ್‌ಲೆಂಡ್‌ ಶಿಶಿರ ಋತುವಿನ ದೇಶ. ಈ ಋತುವಿನಲ್ಲಿ ಎಲ್ಲೆಲ್ಲೂ ಬರೀ ಹಿಮಮಯವೇ. ಇದೆಲ್ಲಕ್ಕೆ ಕಳಸವಿಟ್ಟ ಹಾಗೆ ಶೂನ್ಯಕ್ಕಿಂತ ಕಡಿಮೆ ಉಷ್ಣತೆ ಈ ಕಾಲದಲ್ಲಿ ಸರ್ವೇ ಸಾಮಾನ್ಯ. ಚಳಿಗಾಲದ ದಿನಗಳಲ್ಲಿ ವಾರಗಟ್ಟಲೆ ಅತ್ಯಧಿಕ ಉಷ್ಣತೆ 0′ ಅಥವಾ 1′ ಡಿಗ್ರಿ…

 • ಎಲ್ಲೆಲ್ಲೂ ವಾಟ್ಸಾಪ್‌ ವ್ಯಸನವು

  ಜಗತ್ತಿನ ಅತ್ಯಂತ ಕಿರಿಕಿರಿಯ ಪರಿಸ್ಥಿತಿಯೇನೆಂಬುದನ್ನು ಇತ್ತೀಚೆಗೆ ಗೆಳೆಯನೊಬ್ಬನಿಗೆ ವಿವರಿಸುತ್ತಿದ್ದೆ. ಅದು ನಾನು ಸಿನೆಮಾ ನೋಡಲೆಂದು ಹೋಗಿದ್ದ ಸಂಜೆ. ಜನಪ್ರಿಯ ಚಿತ್ರವಾಗಿದ್ದರಿಂದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವು ಪ್ರೇಕ್ಷಕರಿಂದ ತುಂಬಿಹೋಗಿತ್ತು. ಆದರೆ, ಚಿತ್ರದ ಜೊತೆಗೇ ಎಡವಟ್ಟುಗಳು ಕೂಡ ಶುರುವಾಗಿದ್ದು ಮಾತ್ರ ವಿಪರ್ಯಾಸ. ಜಗತ್ತಿನ…

 • ಮಾಮರದ ಪ್ರಸಂಗವು

  ಲೇ ಇಂದು, ನಿಮ್ಮ ಮನೆಯೆದುರಿನ ಮಾವಿನ ಮರ ಹೂ ಬಿಟ್ಟಿದ್ಯಾ?” ನನ್ನ ತಲೆ ಕಂಡ ತಕ್ಷಣ ಪದ್ಮಾಳ ಪ್ರಶ್ನೆ ಬಾಣದಂತೆ ಬಂದೆರಗಿತು. “ಅರೆ, ಇಷ್ಟು ಬೇಗ… ಡಿಸೆಂಬರಲ್ಲೇ? ಇಲ್ಲಪ್ಪ” ತುಸು ಸಾವರಿಸಿಕೊಂಡು ಹೇಳಿದ್ದೆ. ವಾಸ್ತವವಾಗಿ ನಾನು ಆ ಮರವನ್ನು…

 • ನಾದದ ನದಿಯೊಂದು

  ಈಗ ಕೆಲವು ವರ್ಷಗಳಿಂದ ಸರಯೂ ನದಿಯ ತೀರದಲ್ಲೇ ಊರ್ಮಿಳೆ ಒಂದು ಸಣ್ಣ ಪರ್ಣಕುಟಿಯನ್ನು ನಿರ್ಮಿಸಿಕೊಂಡು, ಸನ್ಯಾಸಿನಿಯಂತೆ ವಾಸವಾಗಿದ್ದಳು. ರಾಮಚಂದ್ರನ ಆಜ್ಞೆ , ಲಕ್ಷ್ಮಣನ ಅಪೇಕ್ಷೆ : ದಿನವೂ ಅವಳಿಗೆ ಅರಮನೆಯಿಂದಲೇ ಊಟ ತರುವ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ, ಅವಳ…

 • ರಜೆಯ ಭಜನೆ ನಿರಂತರ

  ಒಂದು ಕಾಲ್ಪನಿಕ ಕಥನ ನೆನಪಾಗುತ್ತದೆ. ಓರ್ವ ವಿಜ್ಞಾನಿ ತನ್ನ ಸುತ್ತ ಜನರನ್ನೆಲ್ಲ ಒಟ್ಟುಗೂಡಿಸಿ ಪ್ರಪಂಚದ ಉಷ್ಣಾಂಶ ಏರಿಕೆಯ ಪರಿಣಾಮದ ಕುರಿತು “”ಇದೇ ರೀತಿ ಪರಿಸರ ವಿನಾಶ ಮುಂದುವರಿದರೆ ಇನ್ನು ಹತ್ತು ವರುಷಗಳಲ್ಲಿ ಒಂದು ದಿನ ಈ ಭೂಮಿಯೇ ತಾಪಮಾನದ…

 • ಮೂರು ಮುಲ್ಲಾ ಕತೆಗಳು

  ಕಳ್ಳರು ನುಗ್ಗಿದ್ದು !  ಮುಲ್ಲಾ ತನ್ನ ಹೆಂಡತಿಯೊಂದಿಗೆ ಎಲ್ಲೋ ಪರವೂರಿಗೆ ಹೋಗಿ ಹಿಂತಿರುಗುವ ಹೊತ್ತಿಗೆ ಮನೆಯಲ್ಲಿ ಕಳ್ಳತನವಾಗಿತ್ತು. ಕಳ್ಳರು ಮನೆಯ ಬಹುತೇಕ ಎಲ್ಲವನ್ನೂ ಹೊತ್ತೂಯ್ದಿದ್ದರು. ಮುಲ್ಲಾನ ಹೆಂಡತಿ ಬಾಗಿಲಲ್ಲೇ ಕುಸಿದು ಗೊಳ್ಳೋ ಎಂದು ಗೋಳಾಡತೊಡಗಿದಳು. “”ಇದೆಲ್ಲಾ ನಿಮ್ಮದೇ ತಪ್ಪು….

 • ಅಂತೂ ಇಂತೂ ಕಾಗೆ ಬಂತು

  ಬಾಲ್ಯದಲ್ಲಿ ಬೇಸಿಗೆಯ ರಜೆ ಶುರುವಾಯಿತೆಂದರೆ ಸಾಕು, ಉರಿವ ಬಿಸಿಲೂ ನಮಗೆ ಬೆಳದಿಂಗಳು. ಪರೀಕ್ಷೆ ಮುಗಿದಿದ್ದೇ ಬ್ಯಾಗು, ಯೂನಿಫಾರ್ಮ್ ಬಿಸಾಡಿ ಅಜ್ಜನ ಮನೆಯ ಬಸ್ಸು ಹಿಡಿಯುವುದೊಂದೇ ಕೆಲಸ. ಬೇರೆಯೇ ಲೋಕದಲ್ಲಿ ಹಕ್ಕಿಗಳಂತೆ ವಿಹರಿಸಿ ಶಾಲೆ ಶುರುವಾಗುವ ಹಿಂದಿನ ದಿನ ಅಜ್ಜನ…

 • “ಫಾಲ್ಸೆಟೊ’ದ “ಟ್ರೂಸೆಟೊ’ ಕಳ್ಳಧ್ವನಿ!

  ಸುಮಾರು ಮೂವತ್ತಕ್ಕೂ ಹೆಚ್ಚು ವರುಷಗಳ ಹಿಂದಿರಬೇಕು ಹೊನ್ನಾವರ ತಾಲೂಕಿನ ಇಡಗುಂಜಿ ದೇವಸ್ಥಾನದ ಆವರಣದಲ್ಲಿ ಏನೋ ಕಾರ್ಯಕ್ರಮವಿತ್ತು. ನಾವು ಕಾರ್ಯಕ್ರಮಕ್ಕೆ ಅಂತ ಹೋದವರೇನಾಗಿರಲಿಲ್ಲ. ನನ್ನ ನೆನಪು ಸ್ಪಷ್ಟವಿದೆ ಎಂದುಕೊಂಡರೆ, ನಮ್ಮ ಅದೃಷ್ಟಕ್ಕೆ ಆ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತರು ಮಾತನಾಡುತ್ತಿದ್ದರು. ಹತ್ತು…

 • ಚೆನ್ನವೀರ ಕಣವಿ; ಹಸಿರುಗದ್ದೆಗೆ ಹಾಯುವ ಕೈಗಾಲುವೆಯ ಕಾವ್ಯ 

  ನಲ್ನುಡಿ, ಮೆಲುನಡೆ, ತಿಳಿನಗೆ ಒಟ್ಟಿಗೇ ಕಾಣುವ ತ್ರಿವೇಣಿ ಸಂಗಮಸ್ಥಾನ ಯಾವುದೆಂದರೆ ಯಾರೂ ಥಟ್ಟನೆ ಚೆನ್ನವೀರ ಕಣವಿ ಎಂದಾರು. ನಸು ಬಾಗಿದ ನೀಲಕಾಯದ ಕಣವಿಯವರು ಕವಿಯಾಗಿ, ವ್ಯಕ್ತಿಯಾಗಿ ನನಗೆ ತುಂಬ ಪ್ರಿಯರಾದ ಹಿರಿಯ ಮನುಷ್ಯರು. ಕಣವಿ ತಮ್ಮ ತಾಳ್ಮೆ ಕಳೆದುಕೊಂಡದ್ದನ್ನು…

 • ಆಫ್ರಿಕದ ಕತೆ: ಗರುಡ ಮತ್ತು ಗೂಬೆ

  ಒಂದು ಗೊಂಡಾರಣ್ಯದಲ್ಲಿ ಸಾಕಷ್ಟು ಹಕ್ಕಿಗಳಿದ್ದವು, ಮೃಗಗಳಿದ್ದವು, ಹಾವುಗಳಿದ್ದವು. ಎಲ್ಲವೂ ನೆಮ್ಮದಿಯಿಂದ ಬದುಕಿಕೊಂಡಿರುವಾಗ ಒಮ್ಮೆ ದೇವರು ಮೃಗಗಳ ಮುಂದೆ ಕಾಣಿಸಿಕೊಂಡ. “”ನೀವೆಲ್ಲರೂ ಒಗ್ಗಟ್ಟಾಗಿ ನಿಮ್ಮನ್ನು ಪಾಲಿಸಲು ಒಬ್ಬ ರಾಜನನ್ನು ಆರಿಸಿಕೊಳ್ಳಬೇಕು. ಅವನು ಬಲಶಾಲಿಯಾಗಿರಬೇಕು. ಕಾಡಿನ ನಿವಾಸಿಗಳಿಗೆ ಏನಾದರೂ ತೊಂದರೆ ಬಂದರೆ…

 • ನಮ್ಮೂರಿನಂಥ ಮಲೇಶ್ಯಾ 

  ಸಮಗ್ರ ಏಷ್ಯಾ ಖಂಡದ ಹೆಸರಿನದೇ ಒಂದು ತುಂಡು ಸೇರಿಸಿಕೊಂಡು ಕರೆಯಲ್ಪಡುವ ಎರಡು ರಾಷ್ಟ್ರಗಳು ಇಂಡೋನೇಷ್ಯಾ ಹಾಗೂ ಮಲೇಷ್ಯಾ. ಇವುಗಳ ಪೈಕಿ ಮಲೇಷ್ಯಾ ಸಂದರ್ಶಿಸಿ ಬರೋಣ ಎಂದು ಯೋಚನೆ ಹೊಳೆದಾಗ, ಆ ಬಗೆಗೆ ಯೋಜನೆಗಳು ರೂಪುಗೊಂಡವು. ಪತ್ನಿಯ ಜತೆ ಬೆಂಗಳೂರಿನಿಂದ…

 • ವಿವಾದದ ಮೂಲಕವೇ ಸುದ್ದಿಯಾಗುತ್ತಿರುವ ಮಳೆ ಹುಡುಗಿ

  ಕೆಲವು ನಾಯಕ ನಟಿಯರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಅನಗತ್ಯ ವಿಷಯಗಳು, ವಿವಾದಗಳಿಂದಲೇ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಹೀಗೆ ಸಿನಿಮಾಗಳಿಗಿಂತ ಹೊರತಾಗಿ ಬೇರೆ ವಿಷಯಗಳಿಗೇ ಸುದ್ದಿಯಾಗುವ ನಾಯಕಿಯರ ಸಂಖ್ಯೆಗೇನೂ ಕಡಿಮೆಯಿಲ್ಲ. ಹೀಗೆ ವಿವಾದಗಳಿಂದಲೇ ಸುದ್ದಿಯಾಗುವ ನಾಯಕಿಯರ ಲಿಸ್ಟ್‌ಗೆ ಈಗ…

 • ಅಂದು ಅಜ್ಜೀಮನೆ ಇಂದು ಬೇಸಿಗೆ ಶಿಬಿರ

  ಹತ್ತು ದಿನಗಳ ಹಿಂದೆ ಪತ್ರಿಕೆ ನೋಡುತ್ತಾ ಕುಳಿತಿದ್ದೆ. ಆ ಸ್ಥಳೀಯ ಪತ್ರಿಕೆಯಲ್ಲಿ ಬರೀ ಬೇಸಿಗೆ ಶಿಬಿರದ ಜಾಹೀರಾತುಗಳೇ ತುಂಬಿದ್ದವು. “ಬೇಸಿಗೆ ರಜದ ಮಜಾ ಅನುಭವಿಸಿ’ ಎನ್ನುವುದೇ ಎಲ್ಲ ಜಾಹೀರಾತುಗಳ ಉದ್ಘೋಷಣೆಗಳಾಗಿದ್ದವು. ನಮ್ಮ ಕಾಲದಲ್ಲಿ ಇವುಗಳೆಲ್ಲ ಇರಲಿಲ್ಲವಲ್ಲ ಎನ್ನಿಸಿತು. ಬೇಸಿಗೆ…

ಹೊಸ ಸೇರ್ಪಡೆ