• ಸಂಧಿಕಾಲ: ದಿವ್ಯ ಅನುಪಾತ

  ಒಂದು ವಸ್ತುವನ್ನು ನೋಡಿದಾಗ “ಚಂದ’ ಎಂದು ಅನಿಸಿ ಆಕರ್ಷಿಸಿ ಬಿಟ್ಟರೆ ಅದರಿಂದ ಕಣ್ಣು ತೆಗೆಯುವುದು ಸುಲಭವಲ್ಲ!’ ಈ ವಾಕ್ಯವನ್ನು ಓದಿದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಚಂದ, ಆಕರ್ಷಣೆಗೆ ಸಂಬಂಧಿಸಿದ ಸಾವಿರಾರು ವಿಷಯಗಳು ಬಂದಿರಬಹುದು, ಬರಲಿ…

 • ಬುದ್ಧ ಹುಟ್ಟಿದ ನಾಡು

  ಭಾರತಕ್ಕೆ ನೇಪಾಳದ ಮಹಾರಾಜರು ಭೇಟಿಯಾದ ಸುದ್ದಿಗಳನ್ನು ಪತ್ರಿಕೆಯಲ್ಲಿ ಓದಿದ್ದೆ. ಅವರು ಧರಿಸುತ್ತಿದ್ದ ಪಾರಂಪರಿಕ ಟೋಪಿಯ ಚಿತ್ರಣ ಮನದಲ್ಲಿ ದಾಖಲಾಗಿತ್ತು. ಅದು ಆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ. ನೇಪಾಳಕ್ಕೆ ಪ್ರವಾಸ ಹೊರಡುವ ದಿನ ಮೊದಲಿಗೆ ನೆನಪಾದುದು ಮಹಾರಾಜರು ಮತ್ತು ಟೋಪಿ!…

 • ಸೋಲು ಕೂಡ ಸಾಧ್ಯತೆಯೇ!

  ಸಾ ವಿದ್ಯಾಯಾ ವಿಮುಕ್ತಯೇ– ಇದು ಉಪನಿಷತ್ತಿನ ಮಾತು. who is educated is a free man ಎನ್ನುತ್ತದೆ ಆಂಗ್ಲೋಕ್ತಿ. Free from what? ಮುಕ್ತತೆ ಸಾಧ್ಯವಾಗಬೇಕಾದರೆ ಒತ್ತಡರಹಿತವಾದ ಕೆಲಸ ಇರಬೇಕು. ಮಕ್ಕಳ ಬೆನ್ನಿಗೆ ಪುಸ್ತಕಚೀಲ ಹೊರಿಸುವುದು ಹೆಚ್ಚಿನ…

 • ಕುರ್ತಕೋಟಿ ಎನ್ನುವ ವಿದಗ್ಧ ರಸಿಕ…

  ನನಗೆ ಕುಮಾರವ್ಯಾಸನ ಹುಚ್ಚು ಹಿಡಿಸಿದ ಮಹನೀಯರಲ್ಲಿ ಪ್ರೊ.ಕೀರ್ತಿನಾಥ ಕುರ್ತಕೋಟಿಯವರೂ ಒಬ್ಬರು. 1974-75ರ ಸುಮಾರು. ನ್ಯಾಷನಲ್‌ ಕಾಲೇಜಿನ ಸಭೆಯೊಂದರಲ್ಲಿ ಕೀರ್ತಿ, ಕುಮಾರವ್ಯಾಸನ ಬಗ್ಗೆ ಮಾತಾಡಿದರು. ಅವರ ಅಸ್ಖಲಿತ ವಾಗ್ಝರಿಗೆ ನಾನು ನಿಬ್ಬೆರಗಾಗಿ ಹೋದೆ. ಪುಂಖಾನುಪುಂಖವಾಗಿ ಅವರು ನೆನಪಿನಿಂದಲೇ ಕುಮಾರವ್ಯಾಸನ ಷಟ³ದಿಗಳನ್ನು…

 • ಚಂದನವನದಲ್ಲಿ ಚಂದದ ಭಾವನ!

  ನಟ ಪುನೀತ್‌ ರಾಜಕುಮಾರ್‌ ಅಭಿನಯದ ಜಾಕಿ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪರಿಚಯವಾದ ಮಲೆಯಾಳಿ ಕುಟ್ಟಿ ಭಾವನಾ ಮೆನನ್‌. ಜಾಕಿ ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ನಂತರ ಕನ್ನಡ ಚಿತ್ರರಂಗದಲ್ಲಿ ಜಾಕಿ ಭಾವನಾ ಎಂದೇ ಜನಪ್ರಿಯವಾದ ಈ ಚೆಲುವೆ…

 • ಮಗುಮುಖಕ್ಕೆ ಒಲವು

  ಮೊದಲು “ಸೀಗೆಪುಡಿ’, ನಂತರ “ಇದು ಇರುವಲ್ಲಿ ಆರೋಗ್ಯ ಇದೆ’ ಎಂದು ಪ್ರಚಾರದಲ್ಲಿದ್ದ ಕರಿಶಿಲೆಯಂತಹ “ಲೈಫ್ಬಾಯ್‌’ ಸಾಬೂನನ್ನು ದಿನವೂ ಬಿಡದೇ, ದೇಹದ ಎಲ್ಲ ಎಲುಬಿಗೂ ಬಡಿಸಿಕೊಂಡಂತಹ ನಮಗೆ “ಮಗುವಿನ ಮುಖ ಲಕ್ಷಣಗಳನ್ನು ಅಭ್ಯಾಸ ಮಾಡಿ, ಅವು ನೀವು ವಿನ್ಯಾಸ ಮಾಡುವ…

 • ರೂಪರೂಪಗಳನು ದಾಟಿದ ಹೊಸ ರೂಪಕ

  ದೀಪಿಕಾ ಪಡುಕೋಣೆ ಎಂದ ಕೂಡಲೇ ರೂಪವತಿಯೊಬ್ಬಳ ಬಿಂಬ ಕಣ್ಣೆದುರು ಕಟ್ಟುತ್ತದೆ. ಆಕೆಯಲ್ಲಿ ಅಭಿನಯ ಪ್ರತಿಭೆ ಇಲ್ಲವೆಂದಲ್ಲ, ಆದರೆ, ರೂಪ ಮುಖ್ಯ ಬಂಡವಾಳ. ಆ ಬಂಡವಾಳವನ್ನು ಬದಿಗಿರಿಸಿ ಕಾಣಿಸಿಕೊಳ್ಳುವುದೇನು, ಸಣ್ಣ ಸಂಗತಿಯೆ? ಚಪಾಕ್‌ ಸಿನೆಮಾಕ್ಕಾಗಿ ದೀಪಿಕಾ ಹೊಸಮುಖದೊಂದಿಗೆ ಸಿದ್ಧವಾಗಿದ್ದಾರೆ. ರೂಢಿಯ…

 • ಪ್ರಬಂಧ: ಆ ಮೂರು ದಿನಗಳು

  ಯಾವತ್ತಿನಂತೆ ಅವತ್ತೂ ಬೆಳಿಗ್ಗೆ ಪೇಪರ್‌ ಓದುತ್ತಿದ್ದಾಗ ಪ್ಯಾಡ್‌ ಮನ್‌ ಅನ್ನುವ ಹಿಂದಿ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ ಎನ್ನುವ ವಿಷಯ ಕಣ್ಣಿಗೆ ಬಿತ್ತು. ಅದೊಂದು ಸತ್ಯಕತೆಯಿಂದ ಪ್ರೇರಣೆ ಪಡೆದ ಸಿನಿಮಾ, ಅರುಣಾಚಲಂ ಮುರುಗನಾಥಂ ಎಂಬ ಒಬ್ಬ ಅವಿದ್ಯಾವಂತ ವ್ಯಕ್ತಿ…

 • ಕತೆ: ಹಲಸಿನ ಮರ

  ಬೆಳ್ಳಂಬೆಳಿಗ್ಗೆ ಕರಾರುವಕ್ಕಾಗಿ ಹಾಜರಾಗುವ ಸೂರ್ಯ, ರಾತ್ರಿಗಳಲ್ಲಿ ಆಕಾರ ಬದಲಿಸುತ್ತ ಒಮ್ಮೆ ಪೂರ್ಣ ಮತ್ತೂಮ್ಮೆ ಅಪೂರ್ಣ ಕೆಲವೊಮ್ಮೆ ಇಲ್ಲವಾಗುವ ಚಂದಿರ. ಈ ಚಂದಿರನ ಅನುಪಸ್ಥಿತಿಯಲ್ಲೇ ಹೊಳೆವ ನಕ್ಷತ್ರಗಳು, ದಾರಿಯಗುಂಟ ಗುರುತು ಪರಿಚಯದ ಅದೇ ಆ ಊರಿನ ಕೆಲವೇ ಜನಗಳು; ಅಸಂಖ್ಯಾತ…

 • ನೈಜೀರಿಯಾದ ಕತೆ: ಆನೆ ಮತ್ತು ಆಮೆ

  ಒಂದು ಕೊಳದಲ್ಲಿ ನೀರಾನೆಯೊಂದು ತನ್ನ ದೊಡ್ಡ ಪರಿವಾರದೊಡನೆ ನೆಮ್ಮದಿಯಿಂದ ಬದುಕಿಕೊಂಡಿತ್ತು. ಅದೊಮ್ಮೆ ದೊಡ್ಡ ಆನೆ ಕೊಳಕ್ಕೆ ಬಂದಿತು. ನೀರು ಕುಡಿದು ದಣಿವಾರಿಸಿಕೊಂಡಿತು. ಸೆಖೆ ಕಳೆಯಬೇಕೆಂಬ ಹುಮ್ಮಸ್ಸಿನಿಂದ ಕೊಳದ ನೀರಿಗಿಳಿದು ಈಜಿತು. ಸೊಂಡಿಲಿನಿಂದ ಕೊಳದಾಳದ ಕೆಸರನ್ನು ಮೇಲೆತ್ತಿ ಹಾರಿಸಿತು. ಇದರಿಂದ…

 • ನಿಯಮವಿರುವುದೇ ಉಲ್ಲಂಘಿಸಲು!

  ಗುರುಮಠವೊಂದರಲ್ಲಿ ಪ್ರತೀ ತರಗತಿ ಒಂದು ತಾಸಿನ ಅವಧಿಯದಾಗಿತ್ತು. ತರಗತಿ ಮುಕ್ತಾಯದ ಕ್ಷಣಕ್ಕೆ ಬಂದ ಕೂಡಲೇ “ಢಣ್‌’ ಎಂದು ಗಂಟೆ ಬಾರಿಸಲಾಗುತ್ತಿತ್ತು. ಇದು ಕಲಿಕಾ ವರ್ಷದ ಆರಂಭದ ದಿನಗಳಲ್ಲಿ ಮಾತ್ರ. ಆಮೇಲೆ ನಿಧಾನವಾಗಿ ಗಂಟೆ ಬಾರಿಸುವ ಪದ್ಧತಿಯನ್ನು ನಿಲ್ಲಿಸುತ್ತಿದ್ದರು. ಗಂಟೆ…

 • ಸರ್ಕಸ್‌ ಸರ್ಕಸ್‌ ಫಾರೆ ಸರ್ಕಸ್‌

  ಕಾಂಬೋಡಿಯಾದ ಈ ಸರ್ಕಸ್‌ ಕೇವಲ ಚಮತ್ಕಾರವಲ್ಲ, ಮಾನವೀಯ ಕಳಕಳಿಯ ಕಲಾಪ್ರದರ್ಶನವೂ ಹೌದು. ಕಾಂಬೋಡಿಯಾದ ಸಿಯಾಮ್‌ರೀಪ್‌ಗೆ ಪ್ರವಾಸ ಹೋಗುವ ವಾರಕ್ಕೆ ಮುನ್ನವೇ ಅಲ್ಲಿಯ ಸರ್ಕಸ್‌ಗೆ ಟಿಕೆಟ್‌ ಬುಕ್‌ ಮಾಡಬೇಕು ಎಂದಾಗ ಎಲ್ಲಿಲ್ಲದ ಆಶ್ಚರ್ಯವಾಗಿತ್ತು. ರಷ್ಯನ್‌ ಸರ್ಕಸ್‌ಎಂದರೆ ಹೆಸರುವಾಸಿ. ಆದರೆ, ಕಾಂಬೋಡಿಯಾ…

 • ಜೀವನ ಪ್ರೀತಿಯ ಬದುಕು ಮತ್ತು ಬರಹ

  ವಾಸ್ತವದ ಕೆಲ ಘಟನೆಗಳು ಕಥೆ-ಕಾದಂಬರಿಗಳಿಗಿಂತಲೂ ಹೃದ್ರಾವಕ ಹಾಗೂ ಆಶ್ಚರ್ಯಕರವಾಗಿರುತ್ತವೆ; ಪಠ್ಯಪುಸ್ತಕಗಳಿಗಿಂತಲೂ ಹೆಚ್ಚು ಬೋಧನಾತ್ಮಕವಾಗಿರುತ್ತವೆ. ಈ ಬದುಕು ನಮಗೆ ಒದಗಿಸಿಕೊಡುವ ಕಷ್ಟಕಾರ್ಪಣ್ಯಗಳ ಹಿಂದೆ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದಾದ ಅಮೂಲ್ಯ ಸಂದೇಶವಿರುತ್ತದೆ; ಆದ್ದರಿಂದಲೇ ಎಲ್ಲರ ಪಾಲಿಗೂ ಬದುಕೆನ್ನುವುದು ಅಮೂಲ್ಯ ಕೊಡುಗೆ ಎನ್ನುವ…

 • ಪ್ರಬಂಧ : ಅಶ್ವಾಸನ ಪರ್ವ

  ನಮಗೆ ಆನಂದ ಆಗೋದು ನಾವು ಬಯಸಿದ್ದು ಸಿಕ್ಕಾಗ. ಇಂಥ ವಸ್ತು ನಮಗೆ ಬೇಕು ಅಂತ ಎಷ್ಟೋ ಸಲ ಕನಸು, ಕಲ್ಪನೆಗಳನ್ನ ಮಾಡ್ಕೊಂಡಿರ್ತೀವಿ. ಅದು ಕೈಗೆ ಎಟುಕುತ್ತೆ ಅಂದಾಗ, ಏನೋ ಒಂದು ರೀತಿಯ ಖುಷಿ. ಅದರ ನಿರೀಕ್ಷೆಯಲ್ಲಿ ಕಾಲ ಕಳೀತೀವಿ….

 • ಮರೆಯಲುಂಟೆ ಮಾನವ್ಯ ಕವಿಯ!

  ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ. ಎ. ಸನದಿ ಇತ್ತೀಚೆಗೆ ನಮ್ಮನ್ನಗಲಿದ್ದಾರೆ. ಅವರನ್ನು ಗೌರೀಶ ಕಾಯ್ಕಿಣಿಯವರು “ಮಾನವ್ಯ ಕವಿ’ ಎಂದು ಕರೆದಿದ್ದರು. ಆ ಕೊಂಡಾಟಕ್ಕೆ ಸಮರ್ಥನೆಯಾಗಿ ಬದುಕಿದ ಸನದಿಯವರು ವೃತ್ತಿಸಂಬಂಧವಾಗಿ ದೇಶದ ಹಲವೆಡೆಗಳಲ್ಲಿ ಓಡಾಡಿದರೂ ಜೀವನದ ಬಹುಕಾಲ ಕಳೆದದ್ದು…

 • ಲೋಕಾಂತ ಮತ್ತು ಏಕಾಂತದೊಳಗೆ ಮರೆಯಾದ ಮಾಲತಿ

  ಪ್ರಸಿದ್ಧ ರಂಗ ನಿರ್ದೇಶಕಿ, ಮಾನವಪರ ಹೋರಾಟಗಾರ್ತಿ, ಲೇಖಕಿ ಸಾಗರದ ಎಸ್‌. ಮಾಲತಿ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅವರನ್ನು ನೆನೆದು… ಪ್ರಿಯ ಮಾಲತಿ, ನನಗೆ ನಿಮ್ಮ ಕುಟುಂಬ ಹೊಸತೇನಲ್ಲ. ನಾನು ನಿಮ್ಮ ತಂದೆ ಶೇಷಗಿರಿ ನಾಯಕ್‌ ನಡೆಸುತ್ತಿದ್ದ ಸಾಗರದ ಮಾರಿಗುಡಿಯ…

 • ಲೈಫ್ ಇಷ್ಟೇನಾ!

  ಬಾಂಬು ಬಿದ್ದ ಭೂಮಿಯಾಗಿತ್ತು ಮನಸ್ಸು. ವಸಂತನ ನಿರೀಕ್ಷೆಯಲ್ಲಿದ್ದ ವರ್ಷಾಳಿಗೆ ಬದುಕಿನ ಭೂಮಿಕೆಯ ಆಳದಲ್ಲಿ ಜ್ವಾಲಾಮುಖೀಯಾದಂಥ ಅನುಭವದ ಮತ್ತೂಂದು ಮೇಲ್‌ ಬಂತು. ಮೇಲೊಮ್ಮೆ ನೋಡಿ ದೇವರನ್ನು ನೆನೆಯುತ್ತ ಮೌಸ್‌ ಮೇಲೆ ನಡುಗುವ ಬೆರಳಿಟ್ಟಳು. “”ನೋಡು ವಶೂ… ನಮ್ಮಿಬ್ಬರ ನಡುವೆ ಘಟಿಸುವುದಕ್ಕೇನು…

 • ಭಾರತೀಯ ಪ್ರಜಾಪ್ರಭುತ್ವದ ಅಪಸವ್ಯಗಳು

  ಭಾರತೀಯ ಮಾದರಿಯ ಪಾರ್ಲಿಮೆಂಟರಿ ಪ್ರಜಾಪ್ರಭುತ್ವಕ್ಕೂ ಅಮೆರಿಕದ ಮಾದರಿಯ ಅಧ್ಯಕ್ಷೀಯ ಪ್ರಜಾತಂತ್ರ ವ್ಯವಸ್ಥೆಗೂ ಬಹಳ ವ್ಯತ್ಯಾಸ ಇದೆ. ಎರಡೂ ಮಾದರಿಗಳೂ ತಮ್ಮದೇ ಆದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಒಳಗೊಂಡಿವೆ. 21ನೆಯ ಶತಮಾನದ ಸಾಮಾಜಿಕ, ಆರ್ಥಿಕ, ಜಾಗತಿಕ ಪರಿಸ್ಥಿತಿಗೆ ಮತ್ತು…

 • ಯಹೂದಿ ಕತೆ: ಭಿಕ್ಷುಕನಾದ ರಾಜ

  ಹಗಾಗ್‌ ಎಂಬ ರಾಜನಿದ್ದ. ಐಶ್ವರ್ಯದ ಮದ ಅವನ ತಲೆಗೇರಿತ್ತು. ತನ್ನ ಶಕ್ತಿ, ಸಾಮರ್ಥ್ಯಗಳಿಂದಾಗಿ ತನಗೆ ಈ ಅಧಿಕಾರ ಬಂದಿದೆಯೆಂಬ ಜಂಭ ಅವನಲ್ಲಿತ್ತು. ದಿನವೂ ಬೆಳಗ್ಗೆ ಅವನು ಸಭೆಗೆ ಬಂದು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದ. ರಾಜ ಪುರೋಹಿತನು ಪವಿತ್ರ ಧರ್ಮ…

 • ಆಮೂರರ ಅಸೀಮ ವ್ಯಕ್ತಿತ್ವ

  ಕವಿಗಳ ಕಲ್ಪಕತೆ ಬಲು ವಿಲಕ್ಷಣವಾದದ್ದು ಮತ್ತು ಬೆರಗು ಹುಟ್ಟಿಸುವಂಥಾದ್ದು. ಘನವಾದ ವ್ಯಕ್ತಿತ್ವಗಳನ್ನು ಉನ್ನತವಾದ ಪರ್ವತ ಶೃಂಗಕ್ಕೋ, ಗಂಭೀರವಾದ ಸಮುದ್ರಕ್ಕೋ, ಅಂಚಿಲ್ಲದ ಆಕಾಶಕ್ಕೋ, ವಿಸ್ತಾರವಾದ ಹಸಿರುಬಯಲಿಗೋ ಕವಿಗಳು ಹೋಲಿಸುವುದನ್ನು ನಾವು ಅರ್ಥಮಾಡಿಕೊಳ್ಳ ಬಹುದು. ಒಬ್ಬ ವ್ಯಕ್ತಿಯನ್ನು ತೆರೆದಿಟ್ಟ ಮಹಾಗ್ರಂಥಕ್ಕೆ ಹೋಲಿಸಬಹುದೆ?…

ಹೊಸ ಸೇರ್ಪಡೆ