• ಹೆಸರಿಗೆ ಕೆಸರು ಮೆತ್ತಿಕೊಳ್ಳಲಿ !

  ನಾನು ಮೇಷ್ಟ್ರು , ನಾನು ಇಂಜಿನಿಯರ್‌ ಎನ್ನುವಂತೆಯೇ ನಾನು ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಯಾವಾಗ ಬಂದೀತು ! ಮಳೆನೀರಿನ ಮಂತ್ರಶಕ್ತಿ ಗೊತ್ತಾಗಬೇಕಾದರೆ ಭೂಮಿ ಒದ್ದೆಯಾಗಿ ಎರಡೇ ದಿನಗಳಲ್ಲಿ ಎದ್ದೆದ್ದು ಬರುವ ಗರಿಕೆಯನ್ನು ನೋಡಬೇಕು. ಆಕಾಶನೀರೇ ಹಸಿರು…

 • ಅಮೆರಿಕದಲ್ಲಿ ಅಜ್ಞಾತವಾಸ

  ಅಮೆರಿಕದಲ್ಲಿ ನಾವಿದ್ದ ಮನೆಗೆ ಅಡುಗೆ ಮಾಡಲು ಸಾಕಷ್ಟು ದೂರದ ತನ್ನ ಮನೆಯಿಂದ ಬರುತ್ತಿದ್ದ ಮಧುಬೆನ್‌ ಎಂಬ ಗುಜರಾಥಿ ಹೆಂಗಸು ಪ್ರತಿದಿನ ತಾನು ನಡೆದುಕೊಂಡೇ ಬರುವುದು ಎಂದಾಗ ನಮಗೆ ಆಶ್ಚರ್ಯವಾಗಿತ್ತು. ಎಲ್ಲರಿಗೂ ಗೊತ್ತಿದ್ದಂತೆ ಅಮೆರಿಕದಲ್ಲಿ ಕಾರುಗಳಲ್ಲೇ ಹೆಚ್ಚಿನವರ ಪಯಣ. ನ್ಯೂಯಾರ್ಕ್‌…

 • ಬಾಲಿವುಡ್‌ನ‌ತ್ತ ರಶ್ಮಿಕಾ

  ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸೌತ್‌ ಸಿನಿ ದುನಿಯಾದಲ್ಲಿ ಸಖತ್‌ ಬ್ಯುಸಿಯಾಗಿರುವ ನಟಿ. ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದ ಡಿಯರ್‌ ಕಾಮ್ರೆಡ್‌ ಚಿತ್ರಕ್ಕೆ…

 • ಮತ್ತೆ ಶೋಭಿಸುತ್ತಿದೆ ಕೇದಾರನಾಥ

  ಕೇದಾರನಾಥ ಸಾವಿರಾರು ಆಸ್ತಿಕರ ಶ್ರದ್ಧಾ ಕೇಂದ್ರ, ಹಿಮಾಲಯದ ಗರ್ಭದಲ್ಲಿರುವ ಈ ತಾಣ ಸ್ವಯಂ ಪರಶಿವನ ಆವಾಸ ಸ್ಥಾನ, ದ್ವಾದಶಜೋತಿರ್ಲಿಂಗಗಳಲ್ಲಿ ಕೇದಾರನಾಥ ಮಾತ್ರ ಹಿಮಾಲಯದಲ್ಲಿರುವುದರಿಂದ ಇಲ್ಲಿನ ಶಿವಲಿಂಗದ ದರ್ಶನ ಮಾತ್ರದಿಂದ ಆತ್ಮ ಅಂತರ್ಮುಖೀಯಾಗುವುದು ಅನ್ನುವುದು ಶ್ರದ್ಧಾಳುಗಳ ನಂಬಿಕೆ. ಇದೇ ಕಾರಣಕ್ಕೆ…

 • ನಾಮಪುರಾಣ

  ಹೆಸರಿನಲ್ಲೇನಿದೆ?’ ಅಂದಿದ್ದನಂತೆ ಶೇಕ್ಸ್‌ಪಿಯರ್‌. ಶೇಕ್ಸ್‌ಪಿಯರ್‌ ಹಾಗೇಕೆ ಅಂದಿದ್ದನೋ! ಆದರೆ ವ್ಯಕ್ತಿಯದ್ದಾಗಲಿ, ಶಹರಗಳದ್ದಾಗಲಿ ಹೆಸರೆಂಬುದು ಒಂದು ಐಡೆಂಟಿಟಿಯಾಗುವಷ್ಟು ಬೆಳೆದುಬಂದಿರುವುದು ಸುಳ್ಳಲ್ಲ. “ವ್ಯಕ್ತಿಯೊಬ್ಬನು ವೈಯಕ್ತಿಕವಾಗಿ ಕೇಳಲು ಬಹಳ ಇಷ್ಟಪಡುವ ಶಬ್ದವೆಂದರೆ ಅದು ತನ್ನ ಹೆಸರು’ ಎನ್ನುತ್ತಾರೆ ಮನೋವಿಜ್ಞಾನಿಗಳು. ನೆಪೋಲಿಯನ್‌ನಿಂದ ಹಿಡಿದು ಕೆನಡಿಯವರಂಥ…

 • ಸಾವಿನ ಆಚೆಗೆ ಏನಿದೆ ಎಂಬ ಪ್ರಶ್ನೆಯನ್ನೆತ್ತಿಕೊಳ್ಳದೆ ಉಪನಿಷತ್ತು ವಿರಮಿಸುವಂತಿಲ್ಲ !

  ನಾವು ಅನುಭವಿಸುತ್ತಿರುವ ಈ ನಮ್ಮ ಬದುಕು- ನಮ್ಮ ಅನುಭವಾಧೀನವಾಗಿದೆ ಎಂದು ಕಂಡುಬರುವ ಈ ಬದುಕು- ಇನ್ನೊಂದು ತುದಿಯಿಂದ ನೋಡಿದರೆ ಯಾರೋ ಒಡ್ಡಿದ ಒಂದು ದೊಡ್ಡ ಆಮಿಷದಂತೆಯೂ ಭಾಸವಾಗುವುದು! ಎರಡು ರೀತಿಗಳಲ್ಲಿ ಇದನ್ನು ನೋಡಬಹುದು. ಬದುಕಿನಲ್ಲಿ ಎಲ್ಲರೂ ಸುಖಾನುಭವವನ್ನೇ ಬಯಸುವರು….

 • ವೆಲ್ಲಂಕಣಿ ಆರೋಗ್ಯ ಮಾತೆಯ ಸನ್ನಿಧಿಯಲ್ಲಿ ಇಂದು ಮಹೋತ್ಸವ

  ವೆಲ್ಲಂಕಣಿ ತಮಿಳುನಾಡಿನ ನಾಗಪಟ್ಣಮ್‌ ಜಿಲ್ಲೆಯ ವ್ಯಾಪ್ತಿಯೊಳಗೆ ಬರುವ, ಜಿಲ್ಲಾ ಕೇಂದ್ರದಿಂದ ದಕ್ಷಿಣಕ್ಕೆ ಸುಮಾರು 10 ಕಿ. ಮೀ. ದೂರಕ್ಕಿರುವ ಸಣ್ಣದೊಂದು ಹಳ್ಳಿ. ಇಲ್ಲಿ ಯೇಸು ಕ್ರಿಸ್ತರ ತಾಯಿ ಮೇರಿಗೆ ಸಮರ್ಪಿಸಲ್ಪಟ್ಟ ಬೃಹತ್‌ ಚರ್ಚ್‌ ಇದ್ದು ಇಂದು ಬೃಹತ್‌ ಪುಣ್ಯ…

 • ವಿ.ಕೃ.ಗೋಕಾಕ್‌ ಪ್ರಶಸ್ತಿ ಪುರಸ್ಕೃತ ಎಂ. ಬಸವಣ್ಣ  

  ಭಾರತದ ಮೊದಲ ಸೈಕಾಲಜಿ ಪ್ರೊಫೆಸರ್‌ ಎಂದೇ ಪ್ರಸಿದ್ಧರಾದ ಮೈಸೂರು ಮಹಾರಾಜ ಕಾಲೇಜಿನ ಗೋಪಾಲಸ್ವಾಮಿ ಅಯ್ಯರ್‌ ಅವರ ಶಿಷ್ಯ, ಆಂಧ್ರಪ್ರದೇಶದಲ್ಲಿ ಮೊದಲ ಬಾರಿಗೆ ಸೈಕಾಲಜಿಯನ್ನು ಪರಿಚಯಿಸಿದ ಎಂ. ಬಸವಣ್ಣ ಅವರಿಗೆ ವಿನಾಯಕ ವಾಞಯ ಟ್ರಸ್ಟ್‌ ನೀಡುವ ಈ ವರ್ಷದ ಪ್ರತಿಷ್ಠಿತ…

 • ಮಿಸ್‌ ಲೀಲಾವತಿ !

  ಮರೂನ್‌ ಕಲರ್‌ನಲ್ಲಿ ಆರನೆಯ ನಂಬರಿನ ಒಂದು ಶಿಲ್ಪಾ ಸ್ಟಿಕ್ಕರ್‌ ಕೊಡಿ ಅಣ್ಣಾ’ ಎಂದು ಲೀಲಾ ಅಂಗಡಿಯವನನ್ನು ಕೇಳಿದಳು. “ಎಷ್ಟು ಪ್ಯಾಕೆಟ್‌ ಬೇಕು ಮೇಡಂ?” ಎಂದು ಅಂಗಡಿ ಹುಡುಗ ಹೇಳಿದ್ದರಲ್ಲಿ ಇವಳಿಗೆ “ಮೇಡಂ’ ಅಂತ ಹೇಳಿದ್ದಷ್ಟೇ ಕೇಳಿಸಿದ್ದು. “ಮುಂದಿನ ವಾರದ…

 • ಪೋರ್ಚುಗೀಸ್‌ ಕತೆ; ಕತ್ತೆಯಾದ ಸೇವಕಿ

  ಒಂದು ರಾಜ್ಯದ ರಾಜಕುಮಾರಿಗೆ ಹೂಗಿಡಗಳೆಂದರೆ ಪಂಚಪ್ರಾಣ. ಬೇರೆ ಬೇರೆ ದೇಶಗಳಿಂದ ತರಿಸಿದ ಬಹು ಬಗೆಯ ಗಿಡಗಳನ್ನು ತನ್ನ ಉದ್ಯಾನದಲ್ಲಿ ನೆಟ್ಟು ಬೆಳೆಸಿದ್ದಳು. ಅದರಲ್ಲಿ ಅರಳಿ ಘಮಘಮಮಿಸುವ ಹೂಗಳನ್ನು ನೋಡಲೆಂದು ಸೇವಕಿಯರೊಂದಿಗೆ ದಿನವೂ ಸಂಜೆ ಹೋಗುತ್ತಿದ್ದಳು. ಒಂದು ದಿನ ತನ್ನ…

 • ಕಳೆದು ಹೋದ ಸೆಪ್ಟೆಂಬರ್‌ 5ರ ನೆಪದಲ್ಲಿ ಕಲಿಸಿದವರ ನೆನಪು

  ವಾರ್ತೆ ಮುಗಿದು ಆಕಾಶವಾಣಿಯ ಚಿತ್ರಗೀತೆಗಳು ಶುರುವಾಗುತ್ತಿದ್ದಂತೆ ತಡವಾಯಿತು ಎಂದು ಅಡ್ಡಸೆರಗು ಹಾಕಿಕೊಂಡು ಭರಭರನೆ ಶಾಲೆಗೆ ಹೊರಟುಬಿಡುತ್ತಿದ್ದರು ಅಮ್ಮ. ನಾನು ಹಾಸಿಗೆ ಬಿಟ್ಟು ಓಣಿಗೆ ಓಡಿ ಬರುತ್ತಿದ್ದಂತೆ ಅದಾಗಲೇ ತಿರುವಿನಲ್ಲಿರುತ್ತಿದ್ದರು. ನನ್ನ ಕೂಗಿಗೆ ತಿರುಗಿ ನೋಡಿದರೆಲ್ಲಿ ಕ್ಷಣಗಳು ಜಾರಿಬಿಡುತ್ತವೆಯೋ ಎಂದು…

 • ಅಮೆರಿಕದಲ್ಲಿ ಗಣೇಶ

  ಗಣೇಶೋತ್ಸವ ಎಂಬ ಸಮಷ್ಟಿ ಪ್ರಜ್ಞೆ ಪ್ರಪಂಚಕ್ಕೆ ಪ್ರದಕ್ಷಿಣೆ ಹಾಕುವ ಸ್ಪರ್ಧೆಯಲ್ಲಿ ಅಣ್ಣ ಕಾರ್ತಿಕೇಯ ನವಿಲನ್ನೇರಿ ನಿಜವಾಗಿಯೂ ಭೂಮಂಡಲಕ್ಕೊಂದು ಪ್ರದಕ್ಷಿಣೆ ಹಾಕಿ ಬಂದ. ಬುದ್ಧಿವಂತ ತಮ್ಮ ಗಣೇಶ, ತಾಯಿ-ತಂದೆಯರೇ ಪ್ರಪಂಚ ಎಂದು ಬಗೆದು ಅವರಿಗೊಂದು ಪ್ರದಕ್ಷಿಣೆ ಸುತ್ತಿ ತಾನೇ ಗೆದ್ದವನೆಂದ!…

 • ಕೆಮ್ಮೋ ಕೆಮ್ಮು!

  ಮೊನ್ನೆ ಅಂದರೆ ಮಳೆಗಾಲದ ಕೊಂಚ ಮೊದಲ ದಿನಗಳ ಬಿಸಿಲಿಗೆ ನಮ್ಮ ಅಪಾರ್ಟ್‌ಮೆಂಟ್‌ ಯಾವ ಪರಿ ಕಾದಿತ್ತೆಂದರೆ ಮನೆಯೊಳಗಿರುವ ರಬ್ಬರ್‌ ಬ್ಯಾಗುಗಳು ತನ್ನಿಂತಾನೆ ಕರಗಿ ಹೋಗತೊಡಗಿದ್ದವು. ಇನ್ನೊಂದು ವಾರ ಮಳೆ ಬರಲಿಲ್ಲ ಎಂದರೆ ನಾವು ಮನುಷ್ಯರು ಸಹ ಒಂದು ಕಡೆಯಿಂದ…

 • ರಾಜಧಾನಿಯಲ್ಲಿ ಗೊಂಬೆಯಾಟ

  ಗೊಂಬೆಗಳೆಂದರೆ ಥಟ್ಟನೆ ನೆನಪಾಗುವುದು ನವಿರಾದ ಬಾಲ್ಯ. ಕವಿತಾ ಕಾರ್ನಾಡರು ತಮ್ಮ ಚಿಕ್ಕಪ್ಪನಾಗಿರುವ ಮೇರುಪ್ರತಿಭೆ ಗಿರೀಶ ಕಾರ್ನಾಡರ ಬಗ್ಗೆ ಹೇಳುತ್ತ ಅವರು ವಿದೇಶಕ್ಕೆ ಹೋದಾಗಲೆಲ್ಲ ಆಯಾ ದೇಶದ ಬೊಂಬೆಗಳನ್ನು ನನಗಾಗಿ ತರುತ್ತಿದ್ದರು ಎಂದು ತಮ್ಮ ಬರಹವೊಂದರಲ್ಲಿ ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ. ಗೊಂಬೆಗಳಿಲ್ಲದ…

 • ಮಂಗ ಮಾಡಿದ ಚಿಕಿತ್ಸೆ

  ಒಂದು ಕಾಡಿನ ರಾಜನಾಗಿದ್ದ ಸಿಂಹ ಬೇಟೆಯನ್ನು ಹುಡುಕಿಕೊಂಡು ಹೋಯಿತು. ಎದುರಿನಿಂದ ಬರುತ್ತಿದ್ದ ಬಲಿಷ್ಠವಾದ ಸಾರಂಗವನ್ನು ಕಂಡು ಅದರ ಮೇಲೆರಗಲು ಮುಂದಾಯಿತು. ಸಾರಂಗವು ತನ್ನ ಕೋಡುಗಳನ್ನು ಒಣಗಿದ ಮರಕ್ಕೆ ತಿಕ್ಕಿ ತಿಕ್ಕಿ ಕತ್ತಿಯ ಹಾಗೆ ಹರಿತ ಮಾಡಿಕೊಂಡಿತ್ತು. ಸಿಂಹವನ್ನು ಕಂಡು…

 • ಅರಿವು-ಮರೆವುಗಳ ಅಚ್ಚರಿ

  ಉಪನಿಷತ್ತುಗಳೆಂದು ಕರೆಯಲ್ಪಡುವ ಸಾಹಿತ್ಯದಲ್ಲಿ ನಾಟಕೀಯ ತಿರುವುಗಳು ಅಷ್ಟಾಗಿ ಕಾಣಿಸಿಕೊಳ್ಳಲಾರವು ಎಂದು ನಾ ತಿಳಿದಿದ್ದೆ. ಏಕೆಂದರೆ, ಅದು ಇಬ್ಬರ ನಡುವೆ ಮನಬಿಚ್ಚಿ ನಡೆಯುವ ಬದುಕಿನ ಆಳದ ನಿಜಗಳನ್ನು ಕುರಿತ ಸಂವಾದಗಳಾಗಿವೆ. ಕಡಲಿನಲ್ಲಿ ಹೆದ್ದೆರೆಗಳ ಕುಣಿತಮಣಿತಗಳೆಲ್ಲ ದಡದ ಸಮೀಪದಲ್ಲಿ ನಡೆಯುವುದಲ್ಲದೆ ಅಲೆಗಳ…

 • ಸಿಂಗಾಪುರದಲ್ಲಿ ಗಣೇಶ

  ಸಿಂಗಾಪುರದಲ್ಲಿ ಈಗ ಆಷಾಢ ಮಾಸ. ಡ್ರ್ಯಾಗನ್‌ ನೃತ್ಯ, ಶುಭಸಮಾರಂಭ, ಹಬ್ಬಹರಿದಿನಗಳಿಗೆ ಕೊಂಚ ವಿರಾಮ. ಬಹುಸಂಖ್ಯಾತ ಚೀನಿಯರ ಈ ದೇಶದಲ್ಲಿ ಈಗ ಗೋಸ್ಟ್‌ ಮಂತ್‌. ಸರಿಸಾಮಾನ್ಯ ಆಗಸ್ಟ್‌ ಹಾಗೂ ಸೆಪ್ಟಂಬರ್‌ನಲ್ಲಿ ಈ ದೆವ್ವದ ಆಚರಣೆ ನೆರವೇರುತ್ತಿರುತ್ತವೆ. ತಮ್ಮ ಪೂರ್ವಜರ ಹೆಸರಿನಲ್ಲಿ…

 • ದುಬೈಯಲ್ಲಿ ಗಣೇಶ

  ಅರಬ್‌ ಸಂಯುಕ್ತ ಸಂಸ್ಥಾನದ (ಯುಎಇ)ವಿಶೇಷತೆ ಎಂದರೆ ಸಹಿಷ್ಣುತೆ. ಹೋದ ವರ್ಷವಂತೂ ಟಾಲರೆನ್ಸ್‌ ಇಯರ್‌ ಎಂದು, ಇಡೀ ವರ್ಷ ಆಚರಣೆ ಮಾಡಿದರು. ಅದಕ್ಕಾಗಿ ಒಂದು ಸಚಿವಾಲಯ ಇದೆ ! ಇಲ್ಲಿಗೆ ಮೊದಲ ಬಾರಿ ಬಂದಾಗ ಗಣೇಶನ ಹಬ್ಬ ಹೇಗಿರುತ್ತದೋ ಎಂದು ಕೊಂಡಿದ್ದೆ….

 • ನನ್ನ ಮನೆ

  ಅಮೆರಿಕನ್ನಡ ಲೇಖಕರಲ್ಲಿ ನಾಗ ಐತಾಳ (ಅಹಿತಾನಲ)ರು ಪ್ರಮುಖರು. ಹಲವು ದಶ ಕಗಳಿಂದ ಸಾಗರದಾಚೆಗಿದ್ದರೂ ಊರ ನೆನಪು ಅವರ ಮನಸ್ಸಿನಿಂದ ಮಾಸಿಲ್ಲ. 86ರ ಹರೆಯದ ಅವರ ಜೀವನಾನುಭವವು ಕಾಲ ಉರುಳಿ, ಉಳಿದುದು ನೆನಪಷ್ಟೇ ಶೀರ್ಷಿ ಕೆಯಲ್ಲಿ ಆತ್ಮಕಥನವಾಗಿ ಪ್ರಕಟವಾಗುತ್ತಿದೆ. ಬೆಂಗಳೂರಿನ ಅಭಿನವ ಪ್ರಕಾಶನ…

 • ಶ್ರುತಿ ಹರಿಹರನ್‌ ಅರ್ಜುನ್ ಸರ್ಜಾ ಪ್ರಕರಣವು

  ಕಳೆದ ವರ್ಷ ನಟ ಅರ್ಜುನ್‌ ಸರ್ಜಾ ಅವರ ವಿರುದ್ದ ನಟಿ ಶ್ರುತಿ ಹರಿಹರನ್‌ ಮಾಡಿದ “ಮಿ ಟೂ’ ಆರೋಪ, ಬಳಿಕ ಚಿತ್ರರಂಗದಲ್ಲಾದ ಅಲ್ಲೋಲ-ಕಲ್ಲೋಲ, ಪರ-ವಿರೋಧ ಚರ್ಚೆಗಳು ನಿಮಗೆ ನೆನಪಿರಬಹುದು. ಇನ್ನು ಶ್ರುತಿ ಹರಿಹರನ್‌ “ಮಿ ಟೂ’ ಆರೋಪವನ್ನು ಸರ್ಜಾ…

ಹೊಸ ಸೇರ್ಪಡೆ