• ಖರ್ಚಿಲ್ಲದೇ ಸುಂದರಿ ಆಗಬೇಕೇ?

  ಮುಖದ ಅಂದ ಕೆಡಲು ಚರ್ಮದ ಅಶುಚಿತ್ವ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ಪ್ರಮುಖ ಕಾರಣ. ಜಾಹೀರಾತುಗಳಿಗೆ ಮಾರುಹೋಗಿ ಸೋಪು, ಕ್ರೀಮು, ಫೇಸ್‌ವಾಶ್‌ ಹಿಂದೆ ಬಿದ್ದವರ ಚರ್ಮವೂ ಅಂದಗೆಟ್ಟಿದೆ. ಊಟ-ತಿಂಡಿಯಲ್ಲಿ ಸ್ವಲ್ಪ ನಿಯಂತ್ರಣ, ಜೀವನಶೈಲಿಯಲ್ಲಿ ಸ್ವಲ್ಪ ಶಿಸ್ತು ರೂಢಿಸಿಕೊಂಡರೆ ಖರ್ಚಿಲ್ಲದೆ…

 • ಆಡಿ ಬಾ ಎನ ಕಂದ…

  ಮೂರು ವರ್ಷದ ಮಗು ಮನೆಯಲ್ಲೇ ತನಗೆ ಬೇಕಾದ ಹಾಗೆ ಆಡಿಕೊಂಡು, ಬೋರ್‌ ಆದಾಗ  ತನಗೆ ಬೇಕಾದ ಕಾರ್ಟೂನ್‌ ನೋಡಿಕೊಂಡು, ಹಸಿವಾದಾಗ ತಿಂದುಕೊಂಡು, ಅಮ್ಮನ ಮಡಿಲಲ್ಲಿ ಮಲಗಿಕೊಂಡು ಸಮಯ ಕಳೆಯುತ್ತದೆ. ಆದರೆ, ಸಡನ್‌ ಆಗಿ ಅವರನ್ನು ಪ್ಲೇಹೋಮ್‌ ಕಳಿಸಬೇಕು ಅಂದಾಗ…

 • ಕುರ್ತಿ ಯುಗ: ಬೆಡಗಿ ಕಣ್ಣು ಕುರ್ತಿ ಮ್ಯಾಗೆ

  ಬೇಸಿಗೆ, ಮಳೆ, ಚಳಿ- ಈ ಮೂರು ಕಾಲಮಾನಕ್ಕೂ ಹೊಂದಿಕೊಳ್ಳುವಂಥ ಡ್ರೆಸ್‌ ಎಂದರೆ ಕುರ್ತಾ. ಜೀನ್ಸ್‌, ಧೋತಿ, ಡೆನಿಮ್‌… ಈ ಯಾವುದರ ಜೊತೆ ಧರಿಸಿದರೂ ಸ್ಟೈಲಿಷ್‌ ಆಗಿ ಕಾಣುವುದು ಕುರ್ತಿಯ ಹೆಚ್ಚುಗಾರಿಕೆ… ಕುರ್ತಿಗಳನ್ನು ಇದ್ದದ್ದು ಇದ್ದಂಗೆಯೇ ಧರಿಸುವ ಕಾಲವೆಲ್ಲ ಮುಗೀತು….

 • ಸೌತೆಯ ಸವಿರುಚಿ

  ಬೇಸಿಗೆಯಲ್ಲಿ ಹಿತವೆನಿಸುವ, ವರ್ಷವಿಡೀ ಮಾರುಕಟ್ಟೆಯಲ್ಲಿ ದೊರೆಯುವ, ಎಲ್ಲರಿಗೂ ಇಷ್ಟವಾಗುವ ತರಕಾರಿಗಳಲ್ಲಿ ಸೌತೆಕಾಯಿಯೂ ಒಂದು. ಶೇ. 90ರಷ್ಟು ನೀರಿನಂಶ ಹೊಂದಿರುವ ಈ ತರಕಾರಿ, ಜೀರ್ಣಕ್ರಿಯೆಗೆ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು. ಹಸಿಯಾಗಿ ತಿಂದರೂ ರುಚಿಯಾಗಿರುವ ಸೌತೆಕಾಯಿಯಿಂದ ಸ್ವಾದಿಷ್ಟ ಅಡುಗೆಗಳನ್ನೂ ಮಾಡಬಹುದು….

 • ಜಯ ಮನ ದನಿ

  ರಂಗಭೂಮಿ, ಕಿರುತೆರೆ, ಬರವಣಿಗೆ, ಸಾಮಾಜಿಕ ಚಟುವಟಿಕೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಜಯಲಕ್ಷ್ಮೀ ಪಾಟೀಲ್‌. “ಮುಕ್ಕು ಚಿಕ್ಕಿಯ ಕಾಳು’, “ನೀಲಕಡಲ ಬಾನು’ ಸೇರಿ 4 ಪುಸ್ತಕಗಳನ್ನು ಬರೆದಿದ್ದಾರೆ. “ಮುಕ್ತ ಮುಕ್ತ’, “ಮಹಾಪರ್ವ’, “ಕಿಚ್ಚು’ ಧಾರಾವಾಹಿಗಳಲ್ಲಿ ನಟನೆಯಿಂದ ಪ್ರೇಕ್ಷಕರ ಗಮನ…

 • ಅಮ್ಮ ನಮ್ಮ ಸೇವಕಿಯಲ್ಲ…

  ನನಗೆ ಅಂದು ಅಮ್ಮನನ್ನು ನೋಡಿ ಪಾಪ ಅಂತನ್ನಿಸಿತ್ತು. ತಾಯಿ- ಮಕ್ಕಳ ವಿಷಯದಲ್ಲಿ ಎಷ್ಟು ಮುಗ್ಧವಾಗಿ ಯೋಚಿಸುತ್ತಾಳೆ. ನನಗೆ ಲೇಟ್‌ ಅಗಿದೆ ಎಂದು ಅರಿತು, ಅವಳ ಕೆಲಸವನ್ನು ಬಿಟ್ಟು ನನಗಾಗಿ ಗೇಟ್‌ ತೆರೆಯಲು ಓಡಿಬಂದಳು… ನಾನು ಪ್ರತಿದಿನ ಬೆಳಗ್ಗೆ ಏಳುವುದು…

 • ಅಮ್ಮನ ಫ‌ಜೀತಿಗಳು

  ಪ್ರತಿ ಅಮ್ಮನ ಅನುಭವಗಳೂ ವಿಭಿನ್ನವೇ. ಆದರೆ ಒದ್ದಾಟವಿಲ್ಲದ, ಅಸಹನೆಯಿಲ್ಲದ, ನೋವಿಲ್ಲದ, ದಿನವಿಡೀ ಇದೇನು ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂದುಕೊಳ್ಳದ ಅಮ್ಮನಂತೂ ಸಿಗಲಾರಳು. ಫೇಸ್‌ಬುಕ್‌ನಲ್ಲಿ ಮಗಳಿಗೆ ಹೊಡೆಯುತ್ತಿರುವ ಸೆಲ್ಫಿ ಯಾರೂ ಹಾಕಿಕೊಳ್ಳುವುದಿಲ್ಲ. ಸೀದುಹೋದ ದೋಸೆಯ ಫೋಟೊ ಅಪ್‌ಲೋಡ್‌ ಆಗುವುದಿಲ್ಲ. ಉಕ್ಕಿದ ಹಾಲಿನ…

ಹೊಸ ಸೇರ್ಪಡೆ