• ಮನೆಯಲ್ಲೇ ಸ್ಕ್ರಬ್‌ ಮಾಡಿ

  ಮುಖ ಯಾಕೋ ಡಲ್‌ ಆಗಿ ಕಾಣ್ತಿದೆ ಅಂತನ್ನಿಸಿದಾಗ, ಬ್ಯೂಟಿಪಾರ್ಲ್ರ್‌ಗೆ ಹೋಗಿ, ಫೇಸ್‌ ಸ್ಕ್ರಬ್‌ ಮಾಡಿಸಿಕೊಳ್ಳುತ್ತೇವೆ. ಪಾರ್ಲರ್‌ನಲ್ಲಿ ಬಳಸುವ ಸ್ಕ್ರಬ್‌ ಕ್ರೀಮ್‌ಗಳು ದುಬಾರಿಯಷ್ಟೇ ಅಲ್ಲ, ಚರ್ಮಕ್ಕೆ ಹಾನಿಕಾರಕವೂ ಹೌದು. ತ್ವಚೆಗೆ ಯಾವುದೇ ರೀತಿಯಲ್ಲೂ ಹಾನಿ ಮಾಡದ, ಅಡುಗೆಮನೆಯಲ್ಲೇ ಸಿಗುವ ವಸ್ತುಗಳನ್ನು…

 • Todays ಸ್ಪೆಷಲ್‌

  ಗೋಬಿಮಂಚೂರಿ ತಿನ್ನುತ್ತಾ- “ಚೆನ್ನಾಗಿದೆ, ಏನೇನು ಹಾಕಿದ್ದೀಯ? ಹೇಗೆ ಮಾಡಿದೆ’ ಅಂತೆಲ್ಲಾ ವಿಚಾರಿಸಿದರು. ನಾನು ಉತ್ಸಾಹದಿಂದ ಎಲ್ಲವನ್ನೂ ವಿವರಿಸಿದೆ. ಇನ್ನೂ ಸ್ವಲ್ಪ ಬಡಿಸಲಾ? ಅಂದಾಗ ಮಾತ್ರ, ಉಹೂಂ, ಅಂದುಬಿಟ್ಟರು. ಎಷ್ಟೇ ಒತ್ತಾಯ ಮಾಡಿದರೂ ಪುನಃ ಹಾಕಿಸಿಕೊಳ್ಳಲಿಲ್ಲ, ಆಗ ನನಗೆ ಅನುಮಾನ…

 • ಭಾದ್ರಪದ ಶುಕ್ಲದ ತದಿಗೆಯಂದು…

  ಭಾದ್ರಪದ ಮಾಸದಲ್ಲಿ ಭೂಮಿಗೆ ವಿಶೇಷ ಕಳೆ ಬಂದಿರುತ್ತದೆ. ಆಗ ತಾನೇ ಶ್ರಾವಣದ ಕಡೆಯ ಬಿಕ್ಕಳಿಕೆ ಮುಗಿದು, ಅಳಿದುಳಿದ ಹನಿ ನೆಲ ಸೋಕುತ್ತಿರುತ್ತದೆ. ವಾತಾವರಣದ ಆಹ್ಲಾದಕ್ಕೆ ಹಬ್ಬದ ಸಂಭ್ರಮವೂ ಸೇರಿ, ಮನೆ-ಮನಗಳು ಮತ್ತಷ್ಟು ಕಳೆಗಟ್ಟುತ್ತವೆ. ನಿತ್ಯದ ಎಲ್ಲ ಜಂಜಾಟಗಳ ನಡುವೆಯೂ…

 • ಸೀತಾಫ‌ಲ ರೋಗಗಳಿಗೆ ರಾಮಬಾಣ

  ಇಂಗ್ಲಿಷ್‌ನಲ್ಲಿ ಕಸ್ಟರ್ಡ್‌ ಆ್ಯಪಲ್‌ ಎನ್ನುವ ಸೀತಾಫ‌ಲ, ಸೇಬುಹಣ್ಣಿನಷ್ಟೇ ಪೌಷ್ಟಿಕ ಅಂಶಗಳನ್ನು ಹೊಂದಿದೆ. ದಿನಕ್ಕೊಂದು ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂಬ ಮಾತಿನಂತೆ, ಸೀತಾಫ‌ಲ ತಿನ್ನುವುದರಿಂದಲೂ ಆರೋಗ್ಯ ವೃದ್ಧಿಸುತ್ತದೆ. ಕೇವಲ ಹಣ್ಣು ಮಾತ್ರವಲ್ಲ, ಇದರ ಎಲೆ, ಬೇರು, ಕಾಂಡದಿಂದಲೂ ಅನೇಕ…

 • ಗೌರಿಯ ಪ್ರಥಮ ಪೂಜೆ

  ಅದೆಷ್ಟೇ ಬಡತನವಿದ್ದರೂ, ಗೌರಿಹಬ್ಬಕ್ಕೆ ಮಗಳಿಗೆ ಉಡುಗೊರೆ ಕೊಡಲು ಹೆತ್ತವರು ಆಸೆಪಡುತ್ತಾರೆ. ಹೀಗೆ ದೊರಕಿದ ಕಾಣಿಕೆ ಯಾವುದೇ ಆಗಿದ್ದರೂ, ಅದನ್ನು ಕಣ್ಣಿಗೆ ಒತ್ತಿಕೊಂಡು ಹೆಣ್ಮಕ್ಕಳು ಸಂಭ್ರಮಿಸುತ್ತಾರೆ. ಹಬ್ಬಕ್ಕೆ ಕರೆಯಲು ಅಣ್ಣನೋ/ಅಪ್ಪನೋ ಬಂದಾಗಂತೂ ಜಗವ ಗೆದ್ದ ಖುಷಿ! ಅಂಥದೇ ಸಡಗರದ ಕ್ಷಣವನ್ನು,…

 • ಶರಾರ ಕರಾಮತ್‌

  ನೋಡಲು ಗ್ರ್ಯಾಂಡ್‌ ಅನ್ನಿಸಬೇಕು, ಧರಿಸಲು ಆರಾಮಾಗಿರಬೇಕು- ಇದು ಈಗಿನ ಹುಡುಗಿಯರ ಫ್ಯಾಷನ್‌ ಮಂತ್ರ. ನೋಡೋಕೆ ಚೆನ್ನಾಗಿರುತ್ತೆ ಅಂತ ಅದ್ಧೂರಿ ವಸ್ತ್ರಗಳನ್ನು ಉಡಲು ಅವರು ತಯಾರಿಲ್ಲ. ಹಾಗಾಗಿ, ಕಣ್ಮುಂದಿರುವ ಸಾಲು ಹಬ್ಬಗಳಲ್ಲಿ ಅವರೆಲ್ಲ ಶರಾರ ಧರಿಸಿ ಮೆರೆಯಬಹುದು… 2002ರಲ್ಲಿ “ಮೇರೇ…

 • ರೈಲು ನಿಲ್ದಾಣದಿಂದ ಬಾಲಿವುಡ್‌ ಅಂಗಳಕ್ಕೆ…

  ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್‌ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್‌ ಸಿನಿಮಾವೊಂದರ ಗಾಯಕಿ! ಅದೊಂದು ಗಡಿಬಿಡಿಯ ದಿನ. ಪಶ್ಚಿಮ ಬಂಗಾಳದ ರಾಣಾಘಾಟ್‌ ರೈಲ್ವೆ…

 • ಸೌಂದರ್ಯ ಲಕ್ಷ್ಮಿ

  ಇವತ್ತು, ಹಳ್ಳಿ-ಪಟ್ಟಣಗಳ ಭೇದವಿಲ್ಲದೆ ಹೆಣ್ಣು ಸ್ವಾವಲಂಬಿಯಾಗುತ್ತಿದ್ದಾಳೆ. ಕೇವಲ ಉದ್ಯೋಗವಷ್ಟೇ ಅಲ್ಲ, ಸ್ವಯಂ ಉದ್ಯೋಗ ನಿರ್ವಹಣೆಯಲ್ಲೂ ಆಕೆ ಹಿಂದೆ ಬಿದ್ದಿಲ್ಲ. ಈ ಮಾತಿಗೆ ಬಾಗಲಕೋಟೆಯ ಲಕ್ಷ್ಮಿ ಪ್ರಕಾಶ ಅಂಕಲಗಿಯವರೇ ಉದಾಹರಣೆ. ನಾಲ್ಕು ವರ್ಷಗಳ ಹಿಂದೆ, ಮಹಿಳಾ ಅಭಿವೃದ್ಧಿ ನಿಗಮದ “ಉದ್ಯೋಗಿನಿ’…

 • ತಿಂಗಳೊಳಗೆ ತೆಳ್ಳಗಾಗ್ತೀನಿ, ನೋಡ್ತಿರಿ…

  “ರೀ, ನಾನು ದಪ್ಪಗಾಗಿದ್ದೀನ?’ ಅಂತ ಗಂಡನಲ್ಲಿ ಕೇಳಿದೆ. ನೀನ್ಯಾವಾಗ ಸಣ್ಣಗಿದ್ದೆ ಅನ್ನೋ ಥರ ನೋಡಿ, “ಹಾಗೆ ಕಾಣುತ್ತಪ್ಪಾ!’ ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಸುಪುತ್ರನಲ್ಲಿ ಕೇಳಿದರೆ, “ಊಟ-ತಿಂಡಿಗೆ ಅಷ್ಟು ತುಪ್ಪ ಸುರೀಬೇಡ ಅಂತ ಹೇಳಿದ್ರೆ ಕೇಳ್ತೀಯ? ಅಷ್ಟೊಂದು ಆಯ್ಲಿ…

 • ಅಪ್ಪನ ಜಗತ್ತಿನಲ್ಲೀಗ ಬರೀ ಕತ್ತಲೆ…

  ದೇವರೇ, ಬೇವು ಸ್ವಲ್ಪವೇ ಕೊಡು. ಮಡಿಲ ತುಂಬಾ ಬೆಲ್ಲ ನೀಡು. ನಿನ್ನ ಮಡಿಲಲ್ಲಿ ಬೆಳೆ ಬೆಳೆದು ಸಾವಿರಾರು ಜನರಿಗೆ ಅನ್ನ ನೀಡುವ, ನಿನ್ನನ್ನೇ ನಂಬಿದ ಜನರ ಕೈಬಿಡದಿರು. ಆ ರೈತರಿಗೆ, ಬೇರೆಯವರಿಗೆ ಕೊಟ್ಟಷ್ಟೇ ಗೊತ್ತು. ಕೈಚಾಚಿ ಬೇಡಿದವರಲ್ಲ. ಈಗ…

 • ರೆಡ್‌ ಅಲರ್ಟ್‌!

  ಗಾಢ ಬಣ್ಣಗಳನ್ನು ಇಷ್ಟಪಡುವವರಿಗೆ ಕೆಂಪು ಬಣ್ಣದ ಮೇಲೆ ಖಂಡಿತಾ ಒಲವಿರುತ್ತದೆ. ಕೆಂಪು ಅಶುಭದ ಸಂಕೇತ ಅಂತ ಕೆಲವರು ನಂಬುತ್ತಾರಾದರೂ, ಫ್ಯಾಷನ್‌ ಪ್ರಪಂಚಕ್ಕೆ ಈ ನೀತಿ-ನಿಯಮಗಳು ಅನ್ವಯವಾಗಲ್ಲ. ಯಾಕಂದ್ರೆ, ಕೆಂಪು ಬಣ್ಣ ಈಗಿನ ಟ್ರೆಂಡ್‌. ಅದರಲ್ಲೂ ಕೆಂಬಣ್ಣದ ಪಾದರಕ್ಷೆಗಳು ಬೋಲ್ಡ್‌…

 • ಹೂವನು ಮಾರುತ ಹೂವಾಡಗಿತ್ತಿ…

  “ವಯಸ್ಸನ್ನ ನೋಡಿಕೊಂತಾ ಕೂತರೆ ಹೊಟ್ಟೆಪಾಡು ನಡೀಬೇಕಲ್ಲ? ಹೊಟ್ಟೆಗೆ ಒಂದೊತ್ತಿನ ಊಟ ಹಾಕೋರಿಲ್ಲ ಈಗ. ಇದ್ದ ಆಯಸ್ಸನ್ನೆಲ್ಲ ಮಕ್ಕಳ ಬೆಳವಣಿಗೆಗೆ ಮುಡಿಪಾಗಿಟ್ಟಾಯ್ತು. ಹೆತ್ತವರಿಗೆ ವಯಸ್ಸಾಯ್ತು ಅಂತ ಮಕ್ಕಳು ಕಡೆಗಣಿಸಿದರೆ…? ಹಾಗಾಗಿ ನಮ್ಮ ಪಾಡು ನಾವು ನೋಡಿಕೋಬೇಕು’- ಅಂತ ನಿಟ್ಟುಸಿರಾದರು ರಮಾಬಾಯಿ….

 • ದೇಹ-ಮನಸಿನ ನಂಟು ಆಗದಿರಲಿ ಕಗ್ಗಂಟು

  ನಂಬಿದ ಮೌಲ್ಯಗಳಿಗೆ ಧಕ್ಕೆ ಉಂಟಾದಾಗ, ಶರೀರ ಕುಸಿಯುತ್ತದೆ. ಮೈಕೈ ನೋವುತ್ತದೆ. ಮನಸ್ಸಿನ ಪ್ರತಿಯೊಂದು ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಅಂಗಾಂಗಗಳು ಪ್ರತಿಕ್ರಿಯಿಸುತ್ತವೆ. 48ರ ಕಮಲಾ ಈಗಷ್ಟೇ ವಿಚ್ಛೇದನ ಪಡೆದಿದ್ದಾರೆ. ಇಪ್ಪತ್ತು ವರ್ಷಗಳ ಬಂಧನ ಕಳೆದುಕೊಳ್ಳುವುದು ಸುಲಭವಲ್ಲ. ಹಾಗೆಯೇ ಪತಿಯ ಜೊತೆ…

 • ಮನೆಯೇ ಸೌಂದರ್ಯಾಲಯ

  ಬ್ಯೂಟಿ ಪಾರ್ಲರ್‌ಗೆ ಹೋಗಿ ಫೇಶಿಯಲ್‌ ಮಾಡಿಸಿಕೊಳ್ಳೋದು ಮಹಾ ಬೋರು ಅಂತ ಅನ್ನಿಸಿದೆಯಾ? ನನಗಂತೂ ಹಾಗೇ ಅನ್ನಿಸ್ತಿತ್ತು. ಅದಕ್ಕೇ ಪಾರ್ಲರ್‌ಗೆ ಹೋಗೋದನ್ನೇ ನಿಲ್ಲಿಸಿಬಿಟ್ಟೆ. ಅದರ ಬದಲು, ಈಗ ಮನೆಯಲ್ಲೇ ಫೇಶಿಯಲ್‌ ಮಾಡೋದನ್ನು ಕಲಿತಿದ್ದೇನೆ. ಅದೂ, ಅಡುಗೆ ಮನೆಯಲ್ಲಿ ಸಿಗೋ ವಸ್ತುಗಳನ್ನು…

 • ಓಹ್‌, ಅವಳಾ? ಅವ್ಳು ಹೌಸ್‌ವೈಫ್ ಅಷ್ಟೆ…

  ಬೇರೆ ಎಲ್ಲರ ದುಡಿಮೆಗೆ ಬ್ರೇಕ್‌, ಸ್ಯಾಲರಿ ಎಲ್ಲವೂ ಇದೆ. ಆದರೆ, ಹೌಸ್‌ವೈಫ್ ಅನ್ನೋ ಕೆಲಸಕ್ಕೆ ಬ್ರೇಕ್‌, ಸ್ಯಾಲರಿ ಯಾವುದೂ ಇಲ್ಲ. ದಿನವಿಡೀ ಬರೀ ಕೆಲ್ಸ ಕೆಲ್ಸ ಕೆಲ್ಸ ಅಷ್ಟೆ. ಅಷ್ಟೆಲ್ಲಾ ಕೆಲಸ ಮಾಡಿದರೂ, ಪ್ರತಿಯಾಗಿ ಸಿಗುವುದು ಬೈಗುಳ, ಗೊಣಗಾಟ…

 • ಜೋಪಾನ! ಇದು ಅಪರಿಚಿತರ ಜಗತ್ತು

  ನಿಮಗೆ ಬೇಕಾದ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಅವರು ಫೇಸ್‌ಬುಕ್‌ ಬಳಕೆದಾರರಾಗಿದ್ದರೆ ಸುಲಭವಾಗಿ ಹುಡುಕಬಹುದು. ಇದು ಫೇಸ್‌ಬುಕ್‌ನ ಹೆಗ್ಗಳಿಕೆ. ವಿಶ್ವಾದ್ಯಂತ ನೆಲೆಸಿರುವ ಸ್ನೇಹಿತರನ್ನು ಬೆಸೆಯುವ ಉದ್ದೇಶದಿಂದಲೇ ಬಳಕೆಗೆ ಬಂದ ಈ ಜಾಲತಾಣ, ಇಂದು ಮೂಲ ಉದ್ದೇಶವನ್ನು ಮೀರಿ ವಿಸ್ತರಿಸಿದೆ….

 • ಸೈಡ್ಸ್‌ ಸ್ಪೆಷಲ್‌…

  ಹಬ್ಬಕ್ಕೆ ಏನು ಅಡುಗೆ ಮಾಡಿದ್ರಿ ಅಂತ ಕೇಳುವವರಿಗೆ, ಪ್ರತಿ ವರ್ಷವೂ ಒಂದೇ ರೀತಿ ಉತ್ತರಿಸಿದರೆ ಏನು ಚಂದ? ಈ ಬಾರಿಯ ಹಬ್ಬಕ್ಕೆ ಸಿಹಿಯಡುಗೆಯ ಜೊತೆಗೆ, ಸ್ಪೆಷಲ್ಲಾಗಿ ನೆಂಚಿಕೊಳ್ಳಲು ಹೊಸಬಗೆಯ ಖಾರದ ತಿನಿಸುಗಳನ್ನು ತಯಾರಿಸಿ. 1. ಆಲೂಗಡ್ಡೆ ಮಸಾಲೆ ಬೇಕಾಗುವ…

 • ಕೃಷ್ಣಂ ವಂದೇ ಜಗದ್ಗುರುಂ…

  ದೇವನೊಬ್ಬ ನಾಮ ಹಲವು ಎನ್ನುವಂತೆ, ವ್ಯಕ್ತಿಯೊಬ್ಬ ವ್ಯಕ್ತಿತ್ವ ಹಲವು ಅನ್ನುವುದಕ್ಕೆ ಶ್ರೀಕೃಷ್ಣನೇ ಉದಾಹರಣೆ. ಒಂದು ಜನ್ಮದಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸಿದ ಶ್ರೀಕೃಷ್ಣ, ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ಗೋಚರಿಸುತ್ತಾನೆ. ಭಕ್ತರಿಗೆ ದೇವನಾಗಿ, ರಾಧೆಗೆ ಪ್ರಿಯತಮನಾಗಿ, ರುಕ್ಮಿಣಿಗೆ ಪತಿಯಾಗಿ, ಅರ್ಜುನನಿಗೆ…

 • “ಸುರಕ್ಷಾ” ಬಂಧನ

  ಅದೆಷ್ಟೋ ಬಂಧನಗಳು, ಬೇಡಿಗಳು ಹೆಣ್ಣಿನ ಬಾಳನ್ನು ಕಟ್ಟಿ ಹಾಕಿವೆ. ಅದನ್ನು ಮಾಡ್ಬೇಡ, ಇದನ್ನು ಮಾಡು, ಈ ಥರ ಇರಬೇಡ, ಹೀಗೇ ಬಾಳು ಎಂದೆಲ್ಲ ಹೇಳುತ್ತ, ಹಾರುವ ಹಕ್ಕಿಯನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಲೇ ಇರುತ್ತೆ. ಇವೆಲ್ಲ ಕಟ್ಟುಪಾಡುಗಳ ನಡುವೆ-…

 • ಇದನ್‌ ಬಿಟ್‌ ಅದನ್‌ ಬಿಟ್‌ ಇನ್ಯಾವ್ದು?

  ತೊಟ್ಟ ಶರವ ಮರಳಿ ತೊಡೆ ಅಂತ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಶಪಥ ಮಾಡಿದ್ದನಂತೆ. ಇವಳು ಕೂಡ ಒಮ್ಮೆ ಉಟ್ಟಿದ್ದು ಮರಳಿ ಉಡಲಾರೆ ಅನ್ನುತ್ತಾಳಲ್ಲ! ಲಲಿತೆ ಸೀರೆಗಳನ್ನೆಲ್ಲ ಗುಡ್ಡೆ ಹಾಕಿಕೊಂಡು ಸಪ್ಪೆ ಮುಖ ಹೊತ್ತು ಕೂತೇ ಒಂದು ಗಂಟೆ ಕಳೆದಿತ್ತು….

ಹೊಸ ಸೇರ್ಪಡೆ