• ಮೈಸೂರು ಸಿಲ್ಕ್ ಸೀರೆ

  ಮೈಸೂರು ಸಿಲ್ಕ್ ಸೀರೆ ಕರ್ನಾಟಕದ ಮಹಿಳೆಯರ ಸಾಂಪ್ರದಾಯಿಕ ತೊಡುಗೆಯಾಗಿ ಮಹತ್ವದ ಸ್ಥಾನ ಪಡೆದಿದೆ. ಇಂದು ಮೈಸೂರು ಸಿಲ್ಕ್ ಸೀರೆ ಕರ್ನಾಟಕದ ಗಡಿಯನ್ನು ದಾಟಿ ಭಾರತದ ಎಲ್ಲೆಡೆ ಪಸರಿಸಿರುವುದು ಮಾತ್ರವಲ್ಲ, ವಿಶ್ವಾದ್ಯಂತ ಬೇಡಿಕೆ ಹಾಗೂ ಜನಪ್ರಿಯತೆ ಪಡೆದಿದೆ. ರೇಷ್ಮೆಯ ಬೆಡಗು…

 • ಅವಳ ಮನದ ಇಣುಕು ನೋಟ

  ಮನಸ್ಸಿನಷ್ಟು ನಿಗೂಢವಾದದ್ದು ಬೇರೊಂದಿಲ್ಲ. ನಮ್ಮ ಎಲ್ಲ ಕ್ರಿಯೆಗಳಿಗೂ ಹೈಕಮಾಂಡ್‌ ಮನುಷ್ಯನ ಮಸ್ತಿಷ್ಕವೇ, ನಮ್ಮ ಅಂಗಾಗಗಳೆಲ್ಲ ನಮ್ಮ ಮನಸ್ಸಿನ ಅಧೀನ. ವಿಶ್ವವಿಖ್ಯಾತಿ ಪಡೆದ ವಿಜ್ಞಾನಿ ಇರಬಹುದು, ಹತ್ತಾರು ಕೊಲೆ ಮಾಡಿದ ಕೊಲೆಗಡುಕನಿರಬಹುದು, ವ್ಯವಹಾರ ಜ್ಞಾನಿ ಇರಬಹುದು, ಅವರವರ ವಿಖ್ಯಾತಿ, ಕುಖ್ಯಾತಿಗೆ…

 • ಕೃಷ್ಣ ಸುಂದರಿಯ ವೆಬ್‌ ಸೀರೀಸ್‌

  ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಸಿನಿಮಾಗಳಿಗಿಂತ ವೆಬ್‌ ಸೀರೀಸ್‌ಗಳೇ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಹೌದು, ಕಳೆದ ಎರಡು ವರ್ಷಗಳಿಂದ ಹಿಂದಿಯಲ್ಲಿ ಬರುತ್ತಿರುವ ವೆಬ್‌ ಸೀರೀಸ್‌ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಅದರಲ್ಲೂ ನಿಧಾನವಾಗಿ ಬಾಲಿವುಡ್‌ನ‌ ಅನೇಕ ನಿರ್ಮಾಪಕರು, ನಿರ್ದೇಶಕರು ವೆಬ್‌…

 • ರಕ್ಷಣಾತಂತ್ರಗಳಿಗೆ ಪ್ರತಿತಂತ್ರಗಳು!

  ಮಕ್ಕಳ ಮನೋವಿಜ್ಞಾನದ ಅರಿವಿರದವರು, ಮಕ್ಕಳ ಮನಸ್ಸನ್ನು ಅರಿಯದವರು ಒಬ್ಬ ಉತ್ತಮ ಶಿಕ್ಷಕನಾಗಲು ಸಾಧ್ಯವಿಲ್ಲ. ಪಾಠ ಬೋಧನೆಯ ಮೂಲಕ ತನ್ನ ಜ್ಞಾನವನ್ನು ಮಗುವಿಗೆ ವರ್ಗಾಯಿಸಿದ ತಕ್ಷಣ ಒಬ್ಬ ನಿಜಾರ್ಥದ ಶಿಕ್ಷಕನಾಗಲಾರ. ಶಿಕ್ಷಣ ಕೂಡ ಒಂದು ಶಾಸ್ತ್ರ ಅಥವಾ ವಿಜ್ಞಾನ. ಶೈಕ್ಷಣಿಕ…

 • ಇಳಕಲ್‌ ಸೀರೆ

  ನಮ್ಮ ಹೆಮ್ಮೆಯ ಕನ್ನಡ ನಾಡಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆಯು ಬಹು ವೈವಿಧ್ಯಪೂರ್ಣವಾಗಿದೆ. ಕನ್ನಡ ನಾಡಿನ ಮಹಿಳೆಯರ ಸಾಂಪ್ರದಾಯಿಕ ಉಡುಗೆ “ಸೀರೆ’. ಈ ಸೀರೆಗಳಲ್ಲಿಯೂ ಅನೂಹ್ಯ ಸೊಬಗಿನ ವಿವಿಧತೆ ಇದೆ. ಬಾಲೆಯರಿಗೆ ಲಂಗದಾವಣಿ ಪ್ರಾಚೀನ ಸಾಂಪ್ರದಾಯಿಕ ತೊಡುಗೆ. ಜರಿಯಂಚಿನ, ರೇಶಿಮೆಯ…

 • ಫ‌ಟಾಫ‌ಟ್‌ ಅಡುಗೆ

  ಬೆಳಗಿನ ಬಿಡುವಿಲ್ಲದ ಸಮಯದಲ್ಲಿ ತಿಂಡಿ ಅಥವಾ ಲಂಚ್‌ ಬಾಕ್ಸ್‌ಗೆ ಫ‌ಟಾಫ‌ಟ್‌ ಅಂತ ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ಸರಳ‌ವಾಗಿ ತಯಾರಿಸುವ ರುಚಿಕರ ಹಾಗೂ ಆರೋಗ್ಯಕರ ಕೆಲವು ರೆಸಿಪಿಗಳು ಇಲ್ಲಿವೆ. ಅವಲಕ್ಕಿ ಒಗ್ಗರಣೆ ಬೇಕಾಗುವ ಸಾಮಗ್ರಿ: ಅವಲಕ್ಕಿ – ಒಂದೂವರೆ ಕಪ್‌,…

 • ನವ ವಿವಾಹಿತರನ್ನು ಅವರಷ್ಟಕ್ಕೇ ಬಿಡಿ!

  ಮಗಳು ಏನು ಮಾಡ್ತಿದ್ದಾಳೆ?” ಪರಿಚಿತರೊಬ್ಬರ ಪ್ರಶ್ನೆ, “”ಅವಳದ್ದು ಡಿಗ್ರಿ ಆಯ್ತು, ಸ್ವಲ್ಪ ದಿನದಲ್ಲೇ ಕೆಲಸಕ್ಕೆ ಸೇರ್ತಿದ್ದಾಳೆ” ಎಂದು ಸಂಭ್ರಮದ ಉತ್ತರ ಹೆಣ್ಣು ಹೆತ್ತವರಿಂದ. ಇಷ್ಟಕ್ಕೇ ಸುಮ್ಮನಾಗದ ಅವರಿಂದ ಮತ್ತೂಂದು ಸುತ್ತಿನ ಪ್ರಶ್ನೆ. “”ಹೌದಾ ಒಳ್ಳೆಯದು, ಮಗಳಿಗೆ ಮದುವೆ ಆಗಿಬಿಟ್ಟರೆ…

 • ಮಾತಿಗೆ ಸೊಪ್ಪು ಹಾಕಬೇಡಿ ಪದಾರ್ಥಕ್ಕೆ ಹಾಕಿ!

  ದಿನನಿತ್ಯ ಬಳಸುವ ಸೊಪ್ಪಿಗೂ ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಪ್ರಕೃತಿದತ್ತವಾಗಿರುವ ತಾಯ್ತನದ ಕಾರಣದಿಂದ ಕಾಪಿಡುವ, ಬೆಳೆಸುವ, ಪಾಲಿಸುವ ಗುಣಗಳು ಅವಳಲ್ಲಿ ಸಹಜವಾಗಿದೆ. ಬೀಜಗ‌ಳನ್ನು, ಜೀವನಕ್ರಮಗಳನ್ನು ಇಂದಿಗೂ ಕಾಪಾಡಿ ಕೊಂಡಿರುವವರಲ್ಲಿ ಮಹಿಳೆಯರೇ ಹೆಚ್ಚು. ಒಮ್ಮೆ ನಮ್ಮ ಊರಿನ ಗೌರಿ ಆಡುಗಳನ್ನು ಮೇವಿಗಾಗಿ…

 • ಒಪ್ಪುವ ಕುಪ್ಪಸ ತೊಡಬೇಕು !

  ಪ್ರತಿಯೊಬ್ಬ ಮಹಿಳೆಯೂ ತಾನು ಸೌಂದರ್ಯವತಿಯಾಗಿ, ವಿಭಿನ್ನವಾಗಿ ಮತ್ತು ಪರಿಪೂರ್ಣವಾಗಿ ಕಾಣಬೇಕೆಂದು ಬಯಸುತ್ತಾಳೆ ! ಸೀರೆ ಉಟ್ಟರೆ ನಾರಿಯ ಅಂದ ದುಪ್ಪಟ್ಟಾಗುತ್ತದೆ ಎಂಬುದೇನೋ ನಿಜವೇ. ಸೀರೆ ಉಡುವ ಶೈಲಿ ಬ್ಲೌಸ್‌ ಸೆಲೆಕ್ಷನ್‌ ಎಲ್ಲವೂ ಸಮರ್ಪಕವಾಗಿದ್ದರೆ ಹೆಣ್ಣಿಗೆ‌ ಪರ್ಫೆಕ್ಟ್ ಲುಕ್‌ ಕೂಡ…

 • ರುಚಿಕರ ರೊಟ್ಟಿಗಳು

  ರೊಟ್ಟಿ ಜನಪ್ರಿಯ ಉಪಹಾರಗಳಲ್ಲಿ ಒಂದು. ಬೆಳಗ್ಗಿನ ಉಪಹಾರಕ್ಕೆ ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಿಕೊಳ್ಳಬಹುದಾದ ರುಚಿಕರ ರೊಟ್ಟಿ ವೈವಿಧ್ಯ ಇಲ್ಲಿದೆ. ಪಾಲಕ್‌ ರೊಟ್ಟಿ ಬೇಕಾಗುವ ಸಾಮಗ್ರಿ: 1 ಕಪ್‌ ಸಣ್ಣಗೆ ಹೆಚ್ಚಿದ ಪಾಲಕ್‌ ಸೊಪ್ಪು , 1 ಚಮಚ ಕೆಂಪುಮೆಣಸು…

 • ಎಲ್ಲಿಯ ಅಲಿಯಾ!

  ಬಾಲಿಶ ಹೇಳಿಕೆಗಳಿಂದ ಟ್ರೋಲ್‌ ಆಗುತ್ತಿರುವ ನಟಿ ಅಲಿಯಾ ಭಟ್‌, ಈ ಬಾರಿ ತನ್ನ “ಹೃದಯವಂತಿಕೆ’ಯ ಕಾರ್ಯದಿಂದ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೌದು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಬಡ ಮತ್ತು ಅನಾಥ ಮಕ್ಕಳ ನೆರವಿಗೆ ಮುಂದಾಗಿರುವ ಅಲಿಯಾ ಭಟ್‌…

 • ಹೆಣ್ಣು ಮಕ್ಕಳ ಮೊಂಡು ಹಟ

  ಶಾಲೆಯಲ್ಲಿ ತರಗತಿ ಪ್ರಾರಂಭವಾಗುವ ಮೊದಲು ಕ್ಷೀರಭಾಗ್ಯದ ಹಾಲನ್ನು ವಿತರಿಸುತ್ತೇವೆ. ಒಬ್ಬಳು ಬಂದು ಇನ್ನೊಂದು ಹುಡುಗಿಯ ಹೆಸರು ಹೇಳಿ, “”ಮೇಡಂ, ಅವಳು ಹಾಲು ಕುಡಿಯುವುದಿಲ್ಲವಂತೆ” ಎಂದು ದೂರು ಹೇಳಿದಳು. ತರಗತಿಗೆ ಹೋಗಿ ವಿಚಾರಿಸಿದಾಗ ಅವಳು ಹಿಂದಿನ ದಿನ ಮನೆಯಲ್ಲೂ ಊಟ…

 • ಗೌನ್‌, ನವ್ವಾರಿ ಕುನ್‌ಬೀ

  ಗೋವಾದ ಸಾಂಪ್ರದಾಯಿಕ ಉಡುಗೆ-ತೊಡುಗೆಗಳಲ್ಲಿ ಬಹುಮುಖೀ ಸಂಸ್ಕೃತಿಯ ಗರಿಮೆ ಕಾಣಿಸುತ್ತದೆ. ಯಾವುದೇ ಪ್ರಾಂತ್ಯದ ಉಡುಗೆ-ತೊಡುಗೆಯಲ್ಲಿ ಎರಡು ಪ್ರಭಾವ ಮುಖ್ಯ ಅಂಶಗಳೆಂದರೆ- ಒಂದು ಆ ಪ್ರದೇಶದ ಹವಾಮಾನ, ವಾತಾವರಣ. ಇನ್ನೊಂದು, ಸಂಸ್ಕೃತಿಯ ಸೂಕ್ಷ್ಮ ಮಿಳಿತ. ಗೋವಾದ ಸಂಸ್ಕೃತಿಯಲ್ಲಿ ಪ್ರಭಾವ ಬೀರಿರುವುದು ಪೋರ್ಚುಗೀಸರ…

 • ಹೆಣ್ಣು ಮಕ್ಕಳೆಂಬ ಶಕ್ತಿ ಪ್ರತೀಕಗಳು

  ಈ ದಿನಗಳಲ್ಲಿ ಒಂದು ವೀಡಿಯೋ ವಾಟ್ಸಾಪ್‌ಗ್ಳಲ್ಲಿ ಹರಿದಾಡುತ್ತಿದೆ. ಅದು ಕೂಡ ನವ ರಾತ್ರಿ ದಿನಗಳಲ್ಲಿಯೇ ಇದು ಜನಪ್ರಿಯವಾಗುತ್ತಿರುವುದು ವಿಶೇಷ. ಒಬ್ಟಾಕೆ ಒಂಟಿಯಾಗಿ ನೀರು ತರಲು ಹೋಗುತ್ತಾಳೆ. ಕಾರಿನಲ್ಲಿ ಬಂದ ಯಾರೋ ಕೆಲವು ಗಂಡಸರು ಆಕೆಯ ಮೇಲೆ ಅತ್ಯಾಚಾರ ನಡೆಸುತ್ತಾರೆ. ಮತ್ತೂಮ್ಮೆ…

 • ಮೇಕಪ್‌ ಮಾಡುವ ಸಮಯ!

  ಹಿಂದೊಮ್ಮೆ ಅವಳನ್ನು ಕೇಳಿದ್ದೆ- “ನಿಂಗೆ ತುಂಬ ಬೇಜಾರಾದಾಗ, ತಾಳ್ಮೆ ಮೀರಿದಾಗ, ಆತ್ಮವಿಶ್ವಾಸ ಕುಂದಿದಾಗ ಏನ್‌ ಮಾಡ್ತೀಯಾ?’ ಅಂತ. ಅದಕ್ಕವಳು ಮೇಕಪ್‌ ಮಾಡ್ತೀನಿ ಅಂದಿದ್ಲು ! ಅಲ್ಲಿ ನೋಡು, ಆ ಹುಡುಗಿ ತುಟಿಗೆ ಪೇಯಿಂಟ್‌ ಮಾಡ್ಕೊಂಡು ಬಂದಂಗೆ ಕಾಣಿ¤ಲ್ವಾ?’ ಅಂತ…

 • “ನೀವು ನನಗಿಷ್ಟ’ ಎಂದ ಹುಡುಗಿ 

  ಮೇಡಂ, ನೀವೆಂದರೆ ನನಗಿಷ್ಟ”- ಹತ್ತನೆಯ ಕ್ಲಾಸಿನ ಪರೀಕ್ಷೆಗೆ ಹೋಗುವ ಮೊದಲು ನಮ್ಮ ಆಶೀರ್ವಾದ ಬೇಡಲು ಬಂದ ಆ ಹುಡುಗಿ ನನ್ನಲ್ಲಿ ಹೇಳಿದಳು. ಅವಳ ಗದ್ಗದಿತ ಕಂಠ ಅವಳ ಭಾವುಕತೆಗೆ ಸಾಕ್ಷಿಯಾಗಿತ್ತು. ನಾನು ಅವಳನ್ನು ಹತ್ತಿರ ಕರೆದು ಪ್ರೀತಿಯಿಂದ ಮಾತನಾಡಿಸಿ,…

 • ಜೋರಾಗಿದೆ ಅನುಷ್ಕಾ ಶರ್ಮಾ ಪ್ರಭಾವಳಿ!

  ಸುಮಾರು ಒಂದೂವರೆ ವರ್ಷಗಳಿಂದ ಅನುಷ್ಕಾ ಶರ್ಮಾ ಅಭಿನಯದ ಯಾವ ಹೊಸ ಚಿತ್ರಗಳೂ ಅನೌನ್ಸ್‌ ಆಗಿಲ್ಲ. ಝೀರೋ ಚಿತ್ರದ ಬಳಿಕ ಅನುಷ್ಕಾ ಹೀರೋಯಿನ್‌ ಆಗಿ ಅಭಿನಯಿಸಿರುವ ಯಾವ ಚಿತ್ರಗಳೂ ತೆರೆಗೆ ಬಂದಿಲ್ಲ. ಇದರ ನಡುವೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು…

 • ನವರಾತ್ರಿ ಹಬ್ಬಕ್ಕಾಗಿ ಸಿಹಿ

  ನವರಾತ್ರಿ ಹಬ್ಬದಲ್ಲಿ ಸಾಮಾನ್ಯವಾಗಿ ಪ್ರತೀದಿನವೂ ಸಂಭ್ರಮ. ಈ ದಿನಗಳಲ್ಲಿ ಏನಾದರೊಂದು ಸಿಹಿಯನ್ನು ತಯಾರಿಸಿ ದೇವಿಗೆ ಸಮರ್ಪಿಸುವವರಿಗಾಗಿ ಇಲ್ಲಿವೆ ಕೆಲವು ರಿಸಿಪಿಗಳು. ಸಿಹಿ ಅಪ್ಪ ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- ಎರಡು ಕಪ್‌, ಸೌತೆಕಾಯಿತುರಿ- ಒಂದೂವರೆ ಕಪ್‌, ತೆಂಗಿನ ತುರಿ-…

 • ಸಲ್ವಾರ್‌ ಕಮೀಜ್‌ ದುಪ್ಪಟ್ಟಾ

  ಪಾಂಡಿಚೇರಿ ಮಹಿಳೆಯರು ದಿರಿಸುಗಳು ಪಾಂಡಿಚೇರಿಯ ಪ್ರಾದೇಶಿಕ ವೈವಿಧ್ಯ ಹಾಗೂ ಸಾಂಸ್ಕೃತಿಕ ವೈಭವವು ಭಾರತ ಹಾಗೂ ಫ್ರಾನ್ಸ್‌ನ ಪ್ರಭಾವವನ್ನು ಹೊಂದಿದೆ. ಭಾರತದ ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿಯಲ್ಲಿ ಪಾರಂಪರಿಕ ಹಾಗೂ ಆಧುನಿಕ ಉಡುಗೆ-ತೊಡುಗೆಗಳ ಧಾರಣೆ ಮಹತ್ವ ಪಡೆದುಕೊಂಡಿದೆ. ಪ್ರಾಂತೀಯ ಭಾಗದಂತೆ, ಹಳ್ಳಿಗಳ…

 • ನೋವಾಗಿ ಕಾಡುವ ಹುಡುಗಿ…

  ಅವಳು ರಾಜೇಶ್ವರಿ. ತೀರಾ ಆಕಸ್ಮಿಕವಾಗಿ ಅಲ್ಲಿ ನನಗೆ ಸಿಕ್ಕಿದ್ದಳು. ಆ ಭೇಟಿ ನನ್ನ ಮನಸ್ಸಲ್ಲೂ ಅವಳ ಮನಸ್ಸಲ್ಲೂ ಉಂಟುಮಾಡಿದ ಭಾವನೆ ಏನೋ? ಅವಳು ಬಿಕ್ಕಿಬಿಕ್ಕಿ ಅತ್ತಿದ್ದಳು. ನನ್ನ ಕಣ್ಣುಗಳಲ್ಲೂ ನೀರು ಜಿನುಗಿತು. ಹೃದಯ ಭಾರವಾಯಿತು. ಮೂರ್ನಾಲ್ಕು ವರ್ಷಗಳ ಹಿಂದೆ…

ಹೊಸ ಸೇರ್ಪಡೆ