• ಸೆಕೆಗಾಲವೂ ಸುಖವಾಗಲಿ

  ಇತ್ತೀಚಿನ ದಿನಗಳಲ್ಲಿ ನಾನು ಕಂಡಂತೆ ಪರಿಚಯಸ್ಥರು, ನೆಂಟರಿಷ್ಟರು, ಸ್ನೇಹಿತರು, ವಿಶೇಷವಾಗಿ ಮಧ್ಯ ವಯಸ್ಸಿನಿಂದ ಹಿಡಿದು ಇಳಿ ವಯಸ್ಸಿನವರೆಗಿನವರು ಯಾರೇ ಸಿಕ್ಕರೂ ಕುಶಲೋಪರಿ ವಿಚಾರಿಸಿದ ನಂತರ ಮಾತನಾಡುವುದೇ ಸೆಕೆಯ ವಿಷಯ. ದೂರದ ಊರಲ್ಲಿ ಇರುವವರಿಗೆ ಫೋನಾಯಿಸಿದರೂ ಇದೇ ವಿಷಯದ ಪ್ರಸ್ತಾವನೆ….

 • ಮತ್ಸ್ಯ ಕನ್ಯೆ ಐಶ್

  ಪ್ರತಿ ಬಾರಿ ನಡೆಯುವ ಕ್ಯಾನೆ ಫಿಲಂ ಫೆಸ್ಟಿವಲ್‌ನಲ್ಲಿ ಜಗತ್ತಿನ ವಿವಿಧ ಚಿತ್ರರಂಗಗಳ ತಾರೆಯರು ಭಾಗವಹಿಸುವುದು, ಜಗತ್ತಿನ ಚಿತ್ರರಂಗದ ದಿಗ್ಗಜರ ಮುಂದೆ ತಮ್ಮ ಚಿತ್ರಗಳನ್ನ, ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಈ ಬಾರಿ ಪ್ಯಾರೀಸ್‌ನಲ್ಲಿ ನಡೆದ 72ನೇ…

 • ಗೃಹಿಣಿಯ ಕೆಲಸಕ್ಕೆ ಸಂಬಳ ಎಲ್ಲಿ !

  ಮನೆಯ ಪೀಠೊಪಕರಣಗಳ ಧೂಳು ಒರೆಸಿ, ಕುಶನ್‌ ಕವರುಗಳನ್ನೆಲ್ಲ ಸರಿಯಾಗಿಟ್ಟು , ಮೇಜು, ಟೀಪಾಯ್‌ಗಳೆಲ್ಲ ಮಿರಮಿರನೆ ಮಿಂಚುತ್ತ ಅರಳಿದ ಹೂಗಳನ್ನು ಹೊತ್ತ ಹೊಸ ಹೂದಾನಿಯ ಒಪ್ಪಓರಣದಲ್ಲಿ ತೊಡಗಿಕೊಳ್ಳುವ ಸೌಂದರ್ಯಪ್ರಜ್ಞೆ ಕೈಯ ಬಳೆ ಕಿಣಿಕಿಣಿ ರವವನ್ನು ಅನುರಣಿಸುತ್ತಿದ್ದರೆ ಅದು ಮನೆ. ಹೆಣ್ಣಿಲ್ಲದ…

 • ಆಹಾ! ಉಪ್ಪಿನಕಾಯಿ

  ಗಂಜಿಯೂಟಕ್ಕೆ ಸವಿಯಲು ಉಪ್ಪಿನಕಾಯಿ ಇರಲೇಬೇಕು. ನಮ್ಮ ದಕ್ಷಿಣ ಕನ್ನಡದ ಕುಚ್ಚಲಕ್ಕಿ ಗಂಜಿಗೆ ಉಪ್ಪಿನಕಾಯಿ ಇದ್ದರೆ ಸವಿಯಲು ಬಲು ರುಚಿ. ಕಣಿಲೆ ಉಪ್ಪಿನಕಾಯಿ ಬೇಕಾಗುವ ಸಾಮಗ್ರಿ: 2 ಕಪ್‌ ಕಣಿಲೆ ಹೋಳು, ನೆಲ್ಲಿಕಾಯಿ ಗಾತ್ರದ ಹುಳಿ, 3/4 ಚಮಚ ಅರಸಿನಪುಡಿ,…

 • ಪಲಾಝೋ ಪ್ಯಾಂಟ್‌: ಬೇಸಿಗೆಯ ಫ್ಯಾಷನ್‌

  60ರ ದಶಕದಲ್ಲಿ ಟ್ರೆಂಡಿಯಾಗಿದ್ದ ಪಲಾಝೋ ಬಗೆಯ ಪ್ಯಾಂಟ್‌ಗಳು ಇಂದು ಮತ್ತೆ ಜನಪ್ರಿಯವಾಗಿವೆ. ಧರಿಸಿದರೆ ಆರಾಮದಾಯಕ ಜೊತೆಗೆ ಆಕರ್ಷಕ ಹಾಗೂ ವಿಶೇಷ ಲುಕ್‌ ನೀಡುವ ಪಲಾಝೋ ಪ್ಯಾಂಟ್‌ ಹತ್ತುಹಲವು ಕುರ್ತಿ, ಕುರ್ತಾ, ಟೀಶರ್ಟ್‌ ಇತ್ಯಾದಿಗಳೊಂದಿಗೆ ಚೆನ್ನಾಗಿ ಹೊಂದಿಕೊಂಡು ಅಂದವಾಗಿ ಕಾಣಿಸುತ್ತವೆ….

 • ಪ್ರೀತಿಯಲ್ಲಿ ಇರೋ ಕಷ್ಟ ಗೊತ್ತೇ ಇರಲಿಲ್ಲ !

  ಅಂದು ಗೆಳತಿ ಅರುಣಾಳ ಮದುವೆಯ ಅರಸಿನ ಶಾಸ್ತ್ರ . ನಾವಿಬ್ಬರೂ ಒಂದೇ ವಯಸ್ಸಿನವರಾದರೂ ಅವಳ ಮದುವೆ ಮಾತ್ರ ನನ್ನ ಮದುವೆಯಾಗಿ ಎಂಟು ವರ್ಷಗಳ ನಂತರ ಆಗುತ್ತಿದೆ. ಕಾರಣ, ಅವಳು ನಮ್ಮ ಕಾಲೇಜಿನ ಗೆಳೆಯನಾದ ಸತೀಶನನ್ನು ಸುಮಾರು ಹತ್ತು ವರ್ಷ…

 • ಫೋನು ರಿಂಗಣಿಸುವ ಸಮಯ

  ಈ ಅಡುಗೆ ಮನೆಯ ಕೆಲಸವೇ ಹಾಗೆ. ಹೊಸೆದಷ್ಟು ಹರಿಹರಿದು ಬರುವ ನವ್ಯ ಕವಿತೆಯಂತೆ. ಒಂದು ಕಪ್‌ ಚಹಾ ಮಾಡುವುದಾದರೂ ಎಲ್ಲಿಂದ ಪ್ರಾರಂಭಿಸಬೇಕು. ಹಾಲು, ನೀರು, ಚಹಾಪುಡಿ, ಸಕ್ಕರೆ, ಬೇಕಾದರೆ ಯಾಲಕ್ಕಿ ಸಿಪ್ಪೆ , ಶುಂಠಿ ಚೂರ್ಣ- ಇವೆಲ್ಲದರ ಸಮತೂಕದ…

 • ಜಿಮ್‌ ಜಿಮ್‌ ಜಿಮ್‌

  ಆರೋಗ್ಯ ಕಾಪಾಡಲು ವ್ಯಾಯಾಮ, ಕಸರತ್ತು, ಯೋಗ, ಧ್ಯಾನ, ನೃತ್ಯ, ಸಮರ ಕಲೆಗಳು- ಇತ್ಯಾದಿಯನ್ನು ಕಲಿಯುತ್ತಾರೆ. ಅಭ್ಯಾಸ ಮಾಡುತ್ತಾರೆ. ಅದಕ್ಕೆಂದು ತರಗತಿಗೆ ತೊಡುವ ಸಮವಸ್ತ್ರ ಅಥವಾ ಉಡುಪೇ ಫ್ಯಾಷನ್‌ ಆಗಿಬಿಟ್ಟರೆ? ಈಗ ಜಿಮ್‌ಗೆ ತೊಡುವ ಉಡುಗೆ ಟ್ರೆಂಡ್‌ ಆಗುತ್ತಿದೆ. ಇದಕ್ಕೆ…

 • ಅನುಷ್ಕಾ ವಿರಾಟ್‌ ಕೊಹ್ಲಿ

  ಕಳೆದ ಡಿಸೆಂಬರ್‌ನಲ್ಲಿ ತೆರೆಕಂಡ ಶಾರೂಖ್‌ ಖಾನ್‌ ಅಭಿನಯದ ಝೀರೋ ಚಿತ್ರದ ಬಳಿಕ ಬಾಲಿವುಡ್‌ ಬೆಡಗಿ ಅನುಷ್ಕಾ ಶರ್ಮ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿಲ್ಲ. ಅಲ್ಲದೆ, ಝೀರೋ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಭಾರೀ ಸೋಲುಂಡ ಕಾರಣ, ಅನುಷ್ಕಾ ಅಭಿನಯಿಸಲಿರುವ ಮುಂಬರುವ ಚಿತ್ರಗಳ…

 • ವಿಶ್ವಸಂಸ್ಥೆಯಲ್ಲಿ ದಿಯಾ ಝಲಕ್‌!

  ಬಾಲಿವುಡ್‌ ನಾಯಕ ನಟರು, ನಾಯಕಿಯರು ಬೇರೆ ಬೇರೆ ಖಾಸಗಿ ಕಂಪೆನಿಗಳಿಗೆ, ಸಂಘ ಸಂಸ್ಥೆಗಳಿಗೆ, ವಾಣಿಜ್ಯ ಉದ್ದೇಶದ ಚಟುವಟಿಕೆಗಳಿಗೆ ಪ್ರಚಾರ ರಾಯಭಾರಿಗಳಾಗುವುದು ಹೊಸದೇನಲ್ಲ. ಆದರೆ, ಸದುದ್ದೇಶದ ಕಾರ್ಯಗಳಿಗೆ ತಮ್ಮ ಸಮಯ ನೀಡುವುದು, ಅದರಿಂದ ಯಾವುದೇ ಫ‌ಲಾಪೇಕ್ಷೆ ಇಲ್ಲದೆ ಪ್ರಚಾರ ರಾಯಭಾರಿ ಆಗುವುದು,…

 • ಧವಳವೇಣಿಯರು ಕೇಳಿ!

  “ನೋಡಿ, ಈಗಿನ ಅನೇಕರು ಕೂದಲಿಗೆ ಬಣ್ಣ ಹಚ್ಚೋದಿಲ್ಲ. ಬಿಳಿ ಕೂದಲೇ ಇಂದಿನ ಫ್ಯಾಶನ್‌ ಅಂತ ಭಾವಿಸಿದ್ದಾರೆ. ನೀವ್ಯಾಕೆ ಕೂದಲ ಬಗ್ಗೆ ಚಿಂತೆ ಮಾಡುತ್ತೀರಾ? ಆರೋಗ್ಯದ ಬಗ್ಗೆ ಚಿಂತೆ ಮಾಡಿ” ಎಂದು ಸಲಹೆ ಕೊಟ್ಟ ವೈದ್ಯರ ತಲೆಯಲ್ಲಿ ಡೈ ಹಚ್ಚಿದ…

 • ಅಮ್ಮ@46

  ಅಮ್ಮ ರೆಡಿ ಆಗಿದಿಯಾ? ಕರೆದುಕೊಂಡು ಹೋಗಲು ಮಂಜ ಗಾಡಿ ತಂದಿದ್ದಾನೆ” ಅಂತ ಮಗ ಕೂಗಿದ. ನನ್ನ ನೋಡಿ, “ಜರಿ ಸೀ…ರೆ! ಉಟ್ಟಿದ್ದೀಯಾ? ಒಂದು ನಿಮಿಷ ಇರು ಒಂದು ಫೋಟೋ ತೆಗೀತಿನಿ” ಅಂತ ಸಂಭ್ರಮದಿಂದ ಅಪ್ಪನ ಮೊಬೈಲ್‌ ತೆಗೆದುಕೊಂಡು ಬಂದ….

 • ಫ್ಯಾಷನ್‌ ಸ್ಟ್ರೀಟ್‌ಗೆ ಒಂದು ಸುತ್ತು

  ಮುಂಬೈ ನಗರಿ ಗಗನಚುಂಬಿ ಕಟ್ಟಡಗಳ ಒಂದು ಸುಂದರವಾದ ಲೋಕ. ಇಲ್ಲಿ ರಾತ್ರಿಯಲ್ಲೂ ಕತ್ತಲು ಕವಿಯುವುದಿಲ್ಲ. ಅತ್ತಿತ್ತ ಓಡಾಡುವ, ನಿಂತಲ್ಲೇ ಇರುವ, ಕಣ್ಣುಮುಚ್ಚಾಲೆಯಾಡುವ ವೈವಿಧ್ಯಮಯವಾದ ಬೆಳಕಿನದೇ ಹೂಮಳೆ. ಹಾಗಾಗಿ, ತಿಂಗಳೂರಿನ ಚಂದ್ರನೂ ಊರಿನಲ್ಲಿರು ವಂತೆ ಇಲ್ಲಿ ಮನಮೋಹಕವಾಗಿ ಕಾಣಿಸುವುದಿಲ್ಲ. ರಾತ್ರಿಯ…

 • ತಂಪು ತಂಪು ತಂಬುಳಿ

  ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಚ್ಚು ಖಾರ, ಕರಿದ ಪದಾರ್ಥಗಳನ್ನು ನಾವು ತಿನ್ನುವ ಆಹಾರದಲ್ಲಿ ಕಡಿಮೆ ಮಾಡಿ ತಂಪಾದ ತಂಬುಳಿಗಳನ್ನು ಮಾಡಿ ಸವಿದರೆ ಆರೋಗ್ಯಕ್ಕೆ ಹಿತ. ಕರಿಬೇವಿನ ತಂಬುಳಿ ಬೇಕಾಗುವ ಸಾಮಗ್ರಿ: 1/4 ಕಪ್‌ ಕರಿಬೇವಿನೆಲೆ, 1/2…

 • ಸೌಂದರ್ಯ-ರೋಗನಿವಾರಕ ಆಹಾರ ಪಾಕ

  ಬೇಸಿಗೆ ಬಂತೆಂದರೆ ದಂಡು ದಂಡಾಗಿ ಸಣ್ಣ ದೊಡ್ಡ ಕಾಯಿಲೆಗಳು, ಸಣ್ಣವರು ದೊಡ್ಡವರು ಎಂದು ಪರಿಗಣಿಸದೇ ಎಲ್ಲರನ್ನೂ ಕಾಡುವುದು ಸಾಮಾನ್ಯ. ಎಷ್ಟೋ ಕಾಯಿಲೆಗಳಿಗೆ ಆರಂಭದಲ್ಲಿಯೇ ಮನೆಯಲ್ಲೇ ಆಹಾರರೂಪೀ ಔಷಧ, ಖಾದ್ಯ ಪೇಯ ತಯಾರಿಸಿದರೆ ರೋಗಲಕ್ಷಣಗಳು ಮಾಯವಾಗಿ ಆರೋಗ್ಯ ನಳನಳಿಸುತ್ತದೆ. ಅಂತಹ…

 • ಧಗೆಯನ್ನು ಮರೆಯಲು ಪಾನೀಯಗಳು

  ದಿನೇ ದಿನೇ ಸೂರ್ಯನ ಕಿರಣದ ಪ್ರಖರತೆ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ದೇಹವು ದಾಹದಿಂದ ತಣ್ಣಗಿನ ಪಾನೀಯವನ್ನು ಅರಸುತ್ತಿದೆ. ಇಂತಹ ಸಂದರ್ಭದಲ್ಲಿ ದಣಿವಾರಿಸಲು ಸಹಾಯಕವಾಗುವ ಸಿಹಿ, ಹುಳಿ, ಖಾರ ಮಿಶ್ರಿತ ರುಚಿ ಹೊಂದಿರುವ ಶರೀರವನ್ನು ತಂಪಾಗಿಸುವ ಆರೋಗ್ಯಕರ ಪಾನೀಯಗಳು ನಿಮಗಾಗಿ……

 • ಅವಳ ಕಣ್ಣಿನ ಕನಸುಗಳು

  ಹಿಂದೊಂದು ಕಾಲ ಇತ್ತು. ಹೆಣ್ಣೆಂದರೆ ಕೇವಲ ಸೌಂದರ್ಯದ ಪ್ರತೀಕ ಆಗಿದ್ದಳು. ದಿನಗಳು ಉರುಳಿದಂತೆ ಅವಳ ಆಂತರಿಕ ಸೌಂದರ್ಯಕ್ಕೂ,, ಅವಳ ಬುದ್ಧಿವಂತಿಕೆಗೂ ಬೆಲೆ ಬಂದಿದೆ ! ಮೀರಾ ಆಗ ತಾನೆ ಡಿಗ್ರಿ ಮುಗಿಸಿ ಕೆಲಸಕ್ಕೆ ಸೇರಿದ್ದಳು. ಆಫೀಸಿನ ಕೆಲಸವೇ ಹಾಸಿ…

 • ಅದೇ ಹಳೆಯ ಸೀರೆನಾ…!

  ಗಲ್ಲಿ ಗಲ್ಲಿಗಳಲ್ಲಿ ಜಾತ್ರೆಯ ಸಡಗರವನ್ನು ನೋಡಬೇಕಾದರೆ ಮುಂಬಯಿ ನಗರಿಯನ್ನೊಮ್ಮೆ ಸುತ್ತಿ ಬರಬೇಕು. ಇಲ್ಲಿ ಚಾಳ್‌ನಲ್ಲಿ ವಾಸವಾಗಿರುವವರು ಸಂತೆ ಮಾರುಕಟ್ಟೆಯನ್ನು ನಿತ್ಯ ಮನೆಯೊಳಗಿದ್ದುಕೊಂಡೇ ನೋಡಬಹುದು. ಬೆಳಗಾತ ಏಳು ಗಂಟೆಗೆ ಶುರುವಾದರೆ ಕತ್ತಲಾಗುವವರೆಗೆ ಸಂತೆಯಲ್ಲಿ ಸಿಗುವಂಥ ಪ್ರತಿಯೊಂದು ವಸ್ತುಗಳು ಮನೆಬಾಗಿಲಿಗೆ ಬಂದು…

 • ಖಾಕಿ ರಾಣಿ!

  90ರ ದಶಕದಲ್ಲಿ ಬಾಲಿವುಡ್‌ನ‌ಲ್ಲಿ ಮಿಂಚಿದ್ದ ಸಿನಿಪ್ರಿಯರ ಮನಗೆದ್ದಿದ್ದ, ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದಷ್ಟು ಸಮಯ ತೆರೆಮರೆಗೆ ಸರಿದಿದ್ದ ಅನೇಕ ನಟಿಯರು ಸದ್ಯ ಬಾಲಿವುಡ್‌ನ‌ಲ್ಲಿ ಭರ್ಜರಿಯಾಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ. ಮಾಧುರಿ ದೀಕ್ಷಿತ್‌, ಜೂಹಿ ಚಾವ್ಲಾ, ಐಶ್ವರ್ಯಾ ರೈ…

 • ಅತ್ತೆ-ಸೊಸೆ ವಿಚಾರ!

  ಪ್ರತಿಯೊಬ್ಬ ಹೆಣ್ಣು ಮಗಳು ತನ್ನ ಮನೆಯಿಂದ ತನ್ನ ಕುಟುಂಬವನ್ನೇ ತೊರೆದು ಗಂಡನ ಮನೆಗೆ ಬಂದಿರುತ್ತಾಳೆ. ಹೊಸ ಮನೆಯಲ್ಲಿ ಎಲ್ಲರನ್ನೂ ತನ್ನವರೆಂದು ಅಂದುಕೊಳ್ಳುತ್ತಾಳೆ. ಅತ್ತೆ ಅಂದರೆ ಅವಳಿಗೆ ಮತ್ತೂಬ್ಬಳು ತಾಯಿ. ಮಗಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವಂತೆ ಅತ್ತೆ…

ಹೊಸ ಸೇರ್ಪಡೆ