• ಅಂತರಂಗಕ್ಕಾಗಿ ಡಿಜಿಟಲ್‌ ಬೆಳಕು

  ಜಗತ್ತಿಗೆ ಬೆಳಕಾಗಿದ್ದ ಭಾರತವು ದಾಸ್ಯದ ಮದಿರೆಯನ್ನು ಕುಡಿದು ಆತ್ಮವಿಸ್ಮತಿಗೆ ಒಳಗಾಗಿರುವುದನ್ನು ಮನಗಂಡ ಸ್ವಾಮಿ ವಿವೇಕಾನಂದರು ಭಾರತದ ಪುನರುತ್ಥಾನಕ್ಕಾಗಿ ಪ್ರಯತ್ನಿಸಿದರು. ಹೀಗೆ, ಅವರು ನಿಷ್ಕಲ್ಮಶವಾಗಿ ನಡೆಸಿದ ಪ್ರಯತ್ನವೇ ಭಾರತಕ್ಕೆ ಬೆಳಕಾಗಿ ಪರಿಣಮಿಸಿದೆ. 1893ರಲ್ಲಿ ಅಮೆರಿಕಾದ ಚಿಕಾಗೋ ಎಂಬಲ್ಲಿ ವಿಶ್ವಧರ್ಮ ಸಮ್ಮೇಳನ…

 • ವ್ರತದಿಂದ ಜೋಶ್‌ಗೆ ಭಂಗವಿಲ್ಲ

  ಅಯ್ಯಪ್ಪ ದೇವರ ವ್ರತಧಾರಿಯಾಗಿದ್ದಾಗ ಸುದೀರ್ಘ‌ 60 ದಿನಗಳಲ್ಲಿ ನನ್ನ ಜೀವನ ಶೈಲಿಯೇ ವಿಭಿನ್ನವಾಗಿರುತ್ತದೆ. ದೈನಂದಿನ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಗಳನ್ನು ರೂಢಿಸಿಕೊಳ್ಳುವುದು ಆರಂಭದಲ್ಲಿ ತುಸು ಕಷ್ಟವೇ. ಆದರೆ, ಈ ವ್ರತಾಚರಣೆಯನ್ನು ನಾನು ಬಹಳ ಇಷ್ಟಪಟ್ಟು ಮಾಡುತ್ತೇನೆ. ವೃಶ್ಚಿಕ…

 • ಕಾರಿಡಾರ್‌ನಲ್ಲಿ ಲವ್ವು ಗಿವ್ವು

  ಕಾರಿಡಾರ್‌ ಎಂದರೆ ಅದು ಕಾಲೇಜಿನ ಅದ್ಭುತ ಜಾಗಗಳಲ್ಲಿ ಒಂದು. ಅದೆಷ್ಟೋ ಸ್ನೇಹ-ಸಂಬಂಧಗಳು, ಹೊಸ ಪರಿಚಯಗಳು, ಕೆಲವೊಂದು ವೈರತ್ವಗಳು ಮತ್ತು ಹಲವಾರು ಪ್ರೇಮ ಸಲ್ಲಾಪಗಳು… ಹೀಗೆ ಕಾರಿಡಾರ್‌ ಎಂಬುದೇ ಒಂದು ಸುಂದರ ಜಗತ್ತು. ಕಾಲೇಜಿಗೆ ಸೇರಿದ ಹೊಸದರಲ್ಲಿ ಎಲ್ಲಾ ಅಂತಸ್ತುಗಳು…

 • ಪ್ರಿಯಾಮಣಿ ಇಲ್ಲಿ ಭಾರೀ ಚಂದ

  ನಟಿ ಪ್ರಿಯಾಮಣಿ ಅವರ ನಟನೆಯನ್ನು ಇಷ್ಟಪಡುವವರು ತುಂಬಾ ಜನರಿದ್ದಾರೆ. ನಾನು ಕೂಡ ಬೆಳ್ಳಿತೆರೆಯಲ್ಲಿ ಅವರ ನಟನೆಯನ್ನು ಇಷ್ಟಪಡುತ್ತೇನೆ. ಆದರೆ, ಅವರು ನನಗೆ ಹೆಚ್ಚು ಇಷ್ಟವಾಗಿದ್ದು ವೈಟ್‌ ಎಂಬ ಮಿನಿಚಿತ್ರದಲ್ಲಿ. ಇಡೀ ಚಿತ್ರದಲ್ಲಿರುವುದು ಎರಡೇ ಪಾತ್ರ. ಆದರೆ, ಅದು ಕೊಡುವ…

 • ಹಲೋ 2020

  ಹೊಸವರ್ಷದ ಬೆಳಕು ಮೂಡಿದೆ. ಕನಸುಗಳ ಹೊತ್ತು ತಂದ ಒಂದಿಡೀ ವರ್ಷ ನಮ್ಮ ಮುಂದಿದೆ. ಆ ವರ್ಷಕ್ಕೆ “ಹಲೋ’ ಹೇಳ್ಳೋಣ ಬನ್ನಿ. ಬಾಳುಬಂಗಾರವಾಗಿಸುವ ಅವಕಾಶ ಕಲ್ಪಿಸಿದ ಹಳೆಯ ವರ್ಷಕ್ಕೆ “ಥಾಂಕ್ಯೂ’ ಕೂಡ ಹೇಳಬೇಕಲ್ಲವೆ? ಮಂಗಳೂರು, ಉಡುಪಿ ಮಹಾನಗರಗಳಲ್ಲಿ ಬೃಹತ್‌ ಪಾರ್ಟಿಗಳು,…

 • ಹೆಣ್ಣು ಮತ್ತು ಸ್ವಾಭಿಮಾನದ ಪ್ರಶ್ನೆ

  ಹೆಣ್ಣು ಅಂದಾಕ್ಷಣ ಎಲ್ಲರ ಮಾತಿನಲ್ಲೂ- ಹೆಣ್ಣುಮಗಳು ದೇವತೆ, ತಾಯಿಗೆ ಸಮಾನ, ಮಾತೆ, ಅವಳನ್ನು ಗೌರವದಿಂದ ಕಾಣಬೇಕು, ಅವಳಿಗೆ ರಕ್ಷಣೆ ನೀಡಬೇಕು, ಅವಳಿಗೆ ಅವಳ ಬದುಕು ಕಟ್ಟಲು ಸ್ವಾತಂತ್ರ್ಯ ಇರಬೇಕು, ಗಂಡಿನಂತೆ ಅವಳಿಗೂ ಎಲ್ಲ ಸಮಯದಲ್ಲೂ ಗೌರವ, ಸಮಾನತೆ ಇರಬೇಕು…

 • ಕನಸಿನೂರಿಗೆ ಪಯಣ

  ಪ್ರವಾಸ ಹೋಗಲಿಕ್ಕಿದೆ ಅಂತ ಹೇಳಿದರೆ ಸಾಕು; ಯಾವ ಸ್ಥಳಕ್ಕೆ, ಎಷ್ಟು ದಿನ, ಎಷ್ಟು ಖರ್ಚು ಅಂತ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೂ ತಲೆಕೆಡಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ನಮ್ಮ ಕಾಲೇಜಿನಲ್ಲೂ “ಪ್ರವಾಸ’ಕ್ಕೆ ಹೋಗಲಿಕ್ಕಿದೆ ಅಂತ ತೀರ್ಮಾನ ಮಾಡಿದ ಮೇಲೆ, ಒಂದಷ್ಟು ಚರ್ಚೆಗಳಾದ ಮೇಲೆ…

 • ಧನ್ಯತೆಯ ಬೆಳಕಲ್ಲಿ ಬೆರಗು

  ನೂರು ಕನಸು ಮೂಡಲಿ ಈ ವರ್ಷದ ಪರದೆ ಹಿಂದೆ ಸರಿಯುವ ಮುನ್ನ ನಾವು ಹಾಕಿಕೊಂಡ ಗುರಿಗಳು ಸಾವಿರಾರು ಇದ್ದರೂ ಕೆಲವೊಂದನ್ನಾದರೂ ಈಡೇರಿಸಿದ ಧನ್ಯತಾಭಾವ ಮನಃಪಟಲದಲ್ಲಿ ಮೂಡಿ ಸಂತಸದ ಮುಗುಳ್ನಗೆಯೊಂದು ಮುಖದಲ್ಲಿ ಹಾದು ಹೋಗುತ್ತದೆ.  ನಾನು ಸ್ನಾತಕೋತ್ತರ ಓದು ಮುಗಿಸಿ…

 • ಹಳೆ ಕನಸಿಗೆ ಪಾಲೀಶು

  2019ರ ಮೊದಲ ಬೆಳಗದು. ಬೇಗ ಎದ್ದರೆ ಅಮ್ಮ ಕೆಲಸ ಹೇಳುತ್ತಾಳೆ ಎಂದು ಹದವಾದ ಚಳಿಯಲ್ಲಿ ಕಂಬಳಿ ಹೊದ್ದು ಮಲಗಿದ್ದೆ. ಹೊಸವರ್ಷದ ಬಗ್ಗೆ ನೀರಸ ಭಾವದಿಂದ ಇದ್ದೆನೋ ಅಥವಾ ಬೇರೆ ಯಾವ ಕಾರಣವೋ, ಇಡೀ ವರ್ಷ ಹೆಚ್ಚಿನದ್ದೇನೂ ಘಟಿಸಲಿಲ್ಲ. ಆ…

 • ವಿದ್ಯಾರ್ಥಿ ಸಂಸತ್‌ ಅಧಿವೇಶನ

  ಏನ್ರೀ ನೀವು! ಮತ ಕೇಳ್ಳೋಕೆ ಬರುವಾಗ ಇದ್ದ ನಿಮ್ಮ ನಿಯತ್ತು ಈಗಿಲ್ಲ . ಚುನಾವಣಾ ಮುನ್ನ ನಿಮ್ಮ ಪ್ರಣಾಳಿಕೆಗಳಲ್ಲಿ ನೀವು ಘೋಷಿಸಿ ಕೊಂಡ ಯಾವ ಕೆಲಸಗಳೂ ಒಂದೂ ಸರಿಯಾಗಿ ಆಗ್ತಾ ಇಲ್ಲರ್ರೀ! ಬರೇ ಆಶ್ವಾಸನೆ ಕೊಡೋದೇ ಆಯ್ತು ನಿಮ್ದು….

 • ಒಂದು ಕಬೂತರ್‌ ಕತೆ

  ನಮ್ಮ ಮನೆಯ ಅಂಗಳಕ್ಕೆ ಒಂದು ಬಿಳಿ ಪಾರಿವಾಳ ಬಂದಿತ್ತು. ಅದರ ರೆಕ್ಕೆಗೆ ಸ್ವಲ್ಪ ಪೆಟ್ಟು ಆಗಿ ಹೆಚ್ಚು ಹಾರಾಟ ಮಾಡಲು ಆಗುತ್ತಿರಲಿಲ್ಲ. ಅದನ್ನು ನಾನು ನೋಡಿ ಮೆಲ್ಲನೆ ಹಿಡಿದು ನನ್ನ ಅಜ್ಜಿಯಲ್ಲಿ ತೋರಿಸಿದೆನು. ಆಗ ಅವರು ಈ ಪಾರಿವಾಳಕ್ಕೆ…

 • ಬಾಲ್ಯದ ಗೆಳತಿ!

  ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಾಲ್ಯ, ಪ್ರೌಢ, ಯೌವ್ವನ, ಮತ್ತು ಮುಪ್ಪು ಎಂಬ ನಾಲ್ಕಂತಸ್ತಿನ ಮಹಡಿಯನ್ನು ಹತ್ತಿಳಿಯಲೇ ಬೇಕು. ಆದರೆ, ಬಾಲ್ಯದ ನೆನಪು ಎಂಬುದು ಮಾತ್ರ ಚಿರಯೌವ್ವನ. ನನ್ನಜ್ಜಿ ಎಪ್ಪತ್ತೆಂಟರ ಹರೆಯದವರು. ಅವರ ಬಾಲ್ಯದ ಗೆಳತಿ ಬಂದಾಗ ಬೊಚ್ಚುಬಾಯಿ…

 • ತಾಯಿ ಮತ್ತು ಮಗಳ ಸಮ್ಯಕ್‌ ಬಂಧ

  ನಮ್ಮ ಜೀವನದಲ್ಲಿ ಸಂಬಂಧಗಳಿಗೆ ಬಹಳ ಪ್ರಾಮುಖ್ಯ ಇದೆ. ಸಂಬಂಧಗಳಿಲ್ಲದಿದ್ದರೆ ಬಹುಶಃ ನಮಗೆ ಪ್ರೀತಿ ಎಂದರೆ ಏನು, ಭಾವನೆಗಳೆಂದರೇನು, ನಂಬಿಕೆ ಎಂದರೆ ಏನು ಎನ್ನುವುದು ತಿಳಿಯುತ್ತಿರಲಿಲ್ಲ. ಯಾಕೆಂದರೆ, ಸಂಬಂಧಗಳ ಮೌಲ್ಯ ಅಂಥಾದ್ದು. ಇಂತಹ ಅದ್ಭುತ ಸಂಬಂಧಗಳಲ್ಲಿ ಒಂದು ತಾಯಿ ಮತ್ತು…

 • ಪ್ರೇಮ್‌ ಕಹಾನಿ!

  ಕಾಲೇಜ್‌ ಎಂಬ ಸಾಮ್ರಾಜ್ಯದ ಗೋಡೆಯ ಮೇಲೆ ಅಲ್ಲಲ್ಲಿ ಹೃದಯದ ಗುರುತಿನ ಕೆತ್ತನೆಗಳು, ಡೆಸ್ಕ್ಗಳ ಮೇಲೆ ಪ್ರೀತಿಯ ಕವನಗಳು, ಪ್ರತಿ ಕ್ಲಾಸ್‌ನಿಂದ ಒಂದಾದರೂ ಲವ್‌ ಬರ್ಡ್ಸ್‌ ಜೋಡಿ ಸರ್ವೇಸಾಮಾನ್ಯವಾಗಿದೆ. “ಅವರಿಬ್ಬರು ಕಮಿಟೆಡ್‌ ಅಂತೆ. ನಿನ್ನೆ ಇಬ್ಬರು ಜಗಳ ಆಡಿ ಬ್ರೇಕಪ್‌…

 • ಅಮೃತ ಬಳ್ಳಿಯಂತಾಗಬೇಕು!

  ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು ನನ್ನ ಆಪ್ತರೊಬ್ಬರು ಅಮೃತಬಳ್ಳಿಯ ಕಷಾಯ ಕುಡಿಯಲು ಸಲಹೆಯನ್ನಿತ್ತರು. ಅಷ್ಟು ಪರಿಣಾಮಕಾರಿಯಾದ ಇಂಗ್ಲಿಷ್‌ ಮಾತ್ರೆಗಳಿಂದಾಗದ್ದು,…

 • ನೊ ಮೊಬೈಲ್‌ ವೀಕ್‌!

  ಜೀವನದಲ್ಲಿ ಮೊದಲ ಬಾರಿಗೆ ಮೊಬೈಲನ್ನು ಬಿಟ್ಟು ಒಂದು ವಾರ ಕಳೆದ ಅನುಭವ ಈ ರಜೆಯಲ್ಲಿ ನನ್ನದಾಗಿತ್ತು. ಇಂದು ಒಂದು ಸಣ್ಣ ಕಲ್ಲನ್ನು ಈ ಕಡೆಯಿಂದ ಆಕಡೆ ಇಟ್ಟರೂ ಫೋಟೋ ತೆಗೆಸಿಕೊಳ್ಳುತ್ತೇವೆ. ಯಾರೋ ಒಬ್ಬರು ಪರಿಚಯವಾದಾಕ್ಷಣ “ಮೈ ಬೆಸ್ಟಿ’ ಅಂತ…

 • ಅಪ್ಪ ಎಂಬ ಎವರ್‌ಗ್ರೀನ್‌ ಹೀರೋ !

  ನಾನು ನೋಡಿದ ಮೊದಲ ವೀರ ಅಂತಾರಲ್ಲ, ಹಾಗೆಯೇ ನನ್ನ ಜೀವನದಲ್ಲಿ ನಾನು ಕಂಡ ಮೊದಲನೆಯ ಧೀರ ನನ್ನ ಅಪ್ಪ. ಎಲ್ಲರ ಜೀವನದಲ್ಲಿ ಒಬ್ಬೊಬ್ಬರು ಆದರ್ಶ ವ್ಯಕ್ತಿಗಳಿರುತ್ತಾರೆ. ಆದರೆ, ನನ್ನ ಜೀವನದ ಆದರ್ಶ ವ್ಯಕ್ತಿ ಎಂದರೆ ನನ್ನಪ್ಪ. ಜೊತೆಯಾಗಿ ಬದುಕುವ…

 • ಮಳೆ ಹುಡುಗನ ಕುರಿತು…

  ಮಳೆ ಒಂದೇ ಸಮನೆ ಸುರಿಯುತ್ತಿತ್ತು. ನಾನು ನನ್ನ ಗೆಳತಿಯರೊಂದಿಗೆ ಬ್ಯಾಗ್‌ ಅನ್ನು ಎದೆಗವಚಿಕೊಂಡು ಒಂದು ಕೊಡೆಯಲ್ಲಿ ಇಬ್ಬರು ಎಂಬಂತೆ ನಾಲ್ಕು ಜನ ಬರುತ್ತಿದ್ದೆವು. ನಾನು ನನ್ನ ಕಣ್ಣನ್ನು ಅತ್ತ-ಇತ್ತ ಸರಿಸಿದಾಗ ಕಣ್ಣಿಗೆ ಕಂಡದ್ದು ಮಳೆಯಲ್ಲಿ ನೆನೆಯುತ್ತಿದ್ದ ಆ ಹುಡುಗ….

 • ಯೋಗ ಎಂಬ ಯೋಗಾನುಯೋಗ

  ಸ್ಪಿಸ್‌ (SPYSS-Shri Pathanjali Yoga Shikshana Samithi) ಎಂದ ಮೇಲೆ ಎಲ್ಲರಿಗೂ ನೆನಪಾಗುವುದು ಪತಂಜಲಿ ಯೋಗ ಸೇವಾ ಸಮಿತಿ. ನನಗೆ ಕೂಡ ಯೋಗ ಕಲಿಯಬೇಕೆಂಬ ಆಸೆ ಇತ್ತು. ಈ ಆಸೆಯ ಈಡೇರಿಕೆ ಆದದ್ದು ಸ್ಪಿಸ್‌ನವರಿಂದ. ನಮ್ಮ ಊರಿನಲ್ಲಿ ಸ್ಪಿಸ್‌ನವರಿಂದ…

 • ಅಂಚೆಯಣ್ಣನಿಗೆ ಒಂದು ಪತ್ರ

  ಪ್ರೀತಿಯ ಅಂಚೆ ಅಣ್ಣನಿಗೆ ನಾನು ಮಾಡುವ ನಮಸ್ಕಾರಗಳು. ನಾನು ಕ್ಷೇಮ. ನಿನ್ನ ಕ್ಷೇಮ ಸಮಾಚಾರವನ್ನು ಕೇಳೊಣವೆಂದರೆ ಇತ್ತೀಚೆಗೆ ನೀನು ಕಾಣಲು ಸಿಗುತ್ತಿಲ್ಲವಲ್ಲ. ಮೊದಲೆಲ್ಲ “ಟ್ರಿಂಗ್‌ ಟ್ರಿಂಗ್‌’ ಎಂದು ನಿನ್ನ ಸೈಕಲ್‌ ಶಬ್ದ ಕೇಳಿದರೆ ಸಾಕು, ಮನೆ ಬಾಗಿಲ ಬಳಿ…

ಹೊಸ ಸೇರ್ಪಡೆ