• ನಿನ್ನೆಗಳ ನೆರಳಲ್ಲಿ ನಾಳೆಗಳ ಬೆಳಕನ್ನು ಕಾಣುವ ಮುನ್ನ …

  ನಿನ್ನೆಗಳಲ್ಲಿ ನಡೆದ ಹಾದಿ ನಾಳೆಗಳಿಗೆ ಬೆಳಕಾಗುತ್ತದೆ ಎಂದು ಹೆಜ್ಜೆಗೊಬ್ಬರು ತಿಳಿಹೇಳುತ್ತಾರೆ. ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಮುಂದುವರಿಯುವುದು ಜಾಣ್ಮೆ. ನಿಜವೇ ಹೌದು, ಮಾಡಿದ ತಪ್ಪುಗಳನ್ನು ಮತ್ತೆ ಮತ್ತೆ ಮಾಡಿದರೆ ನಿಂತಲ್ಲಿಯೇ ಉಳಿಯಬೇಕಾಗಬಹುದು. ಹಾಗೆಂದು ಮುಂದಡಿಯಿಟ್ಟಾಗ ಎಡವಿ ಬೀಳುತ್ತೇನೆಂದು ನಿಂತರೂ…

 • ಕನಸಲ್ಲೂ ಕಾಡುವ ಜವಾಬ್ದಾರಿ

  ಏನೋ ಒಂದು ಯೋಚನೆ ಮನಸ್ಸನ್ನು ಕಾಡುತ್ತಿತ್ತು. ಯಾರಿಗೆ ಹೇಳ ಬೇಕು, ಹೇಗೆ ಹೇಳಬೇಕು, ಕೇಳುವವರು ಯಾರು- ಹೀಗೆ ಹಲವು ಪ್ರಶ್ನೆಗಳು. ಆ ಲೋಕದಿಂದಲೇ ಹೊರ ಬರಬೇಕು ಎಂಬ ಭಾವನೆ ಶುರುವಾಯಿತು.ಹೌದು, ಆ ಯೋಚನೆಯಲ್ಲಿ ನಾನು ನನ್ನನ್ನು ಮರೆತು ಬಿಟ್ಟಿದ್ದೆ….

 • ಫ್ರೀಟೈಮ್‌

  ಲೆಕ್ಕಕ್ಕೆ ಸಿಗದ ಸಂಗತಿಗಳು ಹಲವು ಇವೆ ಅಂತ ಹೇಳಿದರೆ ಶ್ರಮವಹಿಸಿ ಸಂಖ್ಯಾಶಾಸ್ತ್ರ ಕಲಿಸಿದ ಪ್ರೊಫೆಸರರಿಗೆ ಬೇಸರವಾಗಬಹುದು, ಗಣಿತದಲ್ಲಿ ಇವಳು ಮಾರ್ಕು ತೆಗೆದದ್ದೇ ಸುಮ್ಮನೆ ಅಂತ ಲೆಕ್ಕದ ಟೀಚರ್‌ಗಳೆಲ್ಲ ನಗೆಯಾಡಬಹುದು. ಅರಳಿದ ಹೂ ಕಂಡಾಗ ಈ ಕ್ಷಣಕ್ಕೆ ಅದನ್ನು ಕಣ್ಣು…

 • ಗಿಳಿವಿಂಡಿಗೆ ಹೋಗಿಬಂದೆವು !

  ಕನ್ನಡ ಸಾಹಿತಿಗಳ ಮನೆ ಸಂದರ್ಶಿಸುವುದೆಂದರೆ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳನ್ನು ಅರಿಯದವರಿದ್ದಾರೆಯೇ? ಸಾಹಿತ್ಯದಲ್ಲಿ ಇಂದಿಗೂ ಭದ್ರವಾಗಿ ನೆಲೆಯೂರಿ ಕನ್ನಡಿಗರ ಮನದಲ್ಲಿ ಇಂದಿಗೂ ಹಚ್ಚಹಸುರಾಗಿರುವ ಹೆಸರು ಪೈಗಳದ್ದು. ಮಂಜೇಶ್ವರದಲ್ಲಿರುವ ಪೈಗಳ ಮನೆ ಸಂದರ್ಶಿಸಬೇಕೆಂದು ತೀರ್ಮಾನಿಸಿ ತಿಂಗಳುಗಳೇ…

 • ಅಮ್ಮನ ಬೈಗುಳ

  ಮಳೆ ಅಂದರೆ ನೆನಪಾಗುವುದು ನಮ್ಮ ಆಟಗಳು. ಮಳೆ ಅಂದರೆ ನೆನಪಾಗುವುದು ಅಮ್ಮನ ಬೈಗುಳ. ಮಳೆ ಅಂದರೆ ನೆನಪಾಗುವುದು ಸಂತ ಸ. ಮಳೆ ಅಂದರೆ ನೆನಪಾಗುವುದು ಒದ್ದೆ ಬಟ್ಟೆ. ಹಾ! ಅಂದ ಹಾಗೆ ಮಳೆ ಅಂದರೆ ಅಮ್ಮನ ಬೈಗುಳ ಅಂದೆ. ನಾವೆಲ್ಲ…

 • ಗುರುವಿಗೆ ನಮನ

  ಬದುಕು ಸುವಿಸ್ತಾರ. ನಿನ್ನೆ ಎಂಬ ಸಾವಿರ ನೆನಪಿನ ಮಧ್ಯೆಯೂ ಕೆಲ ನೆನಪುಗಳು ಅಕ್ಷಿಪಟಲದ ಕದವನ್ನು ತಟ್ಟುತ್ತಿರುತ್ತದೆ. ಜೀವನದಲ್ಲಿ ಕೆಲವರ ಭೇಟಿ ಅನಿರೀಕ್ಷಿತ ಹೌದು, ಹಾಗೆಯೇ ನನಗೆ ಅನಿರೀಕ್ಷಿತವಾಗಿ ಸಿಕ್ಕ ವರ ಎಂದರೆ ನಮ್ಮ ಲತಾ ಮೇಡಂ. ಸೌಜನ್ಯತೆಯ ಮಾತಿಂದ…

 • ಅಪರಿಚಿತರ ನೆರವು

  ಈಗಿನ ಕಾಲದಲ್ಲಿ ಯಾರೂ ಒಬ್ಬರಿಗೊಬ್ಬರು ಸಹಾಯ ಮಾಡಲು ಮುಂದಾಗುವುದಿಲ್ಲ. ಕೆಲವೊಮ್ಮೆ ಕುಟುಂಬದವರೇ ನಮಗೆ ಸಹಾಯ ಮಾಡಲು ಹಿಂದುಮುಂದು ನೋಡುತ್ತಾರೆ. ಅಂದ ಹಾಗೆ, ನಾವು ಅಪರಿಚಿತರಿಂದ ಸಹಾಯದ ನಿರೀಕ್ಷೆ ಇಡುವುದು ವ್ಯರ್ಥ. ನಾನು ತಿಳಿದುಕೊಂಡ ಪ್ರಕಾರ ಅಪರಿಚಿತರು ಇನ್ನೊಬ್ಬರಿಗೆ ಸಹಾಯ…

 • ಸಂತೆಯಲ್ಲಿ ಅರ್ಥಶಾಸ್ತ್ರ

  ಮಾರುಕಟ್ಟೆ ಎನ್ನುವುದು ಒಂದು ಅದ್ಭುತ ಪರಿಕಲ್ಪನೆ. ಮಾನವ ನಾಗರಿಕನಾಗುತ್ತ ಸಾಗಿದಂತೆ ತಾನು ಕಂಡುಕೊಂಡ ಹೊಸ ವಿನಿಮಯ ಪದ್ಧತಿಯೇ ಮಾರುಕಟ್ಟೆ. ಇದು ಬಹಳ ಹಿಂದಿನ ಕಾಲದಿಂದಲೂ ಮಾನವ ನಾಗರೀಕತೆಯೊಂದಿಗೆ ಬೆಳೆದುಬಂದಿತ್ತು. ಈ ಮಾರುಕಟ್ಟೆಯನ್ನು ಜನಸಾಮಾನ್ಯರು ಒಂದು ದೃಷ್ಟಿಕೋನದಿಂದ ನೋಡಿದರೆ ಅರ್ಥಶಾಸ್ತ್ರದ…

 • ಟಿಕ್‌ ಟಾಕ್‌ ವಿಷಯ

  ಅಪರೂಪಕ್ಕೆ ಯಾವುದಾದರೊಂದು ಸಮಾರಂಭ ಅಥವಾ ಹೀಗೆ ಹೊರಗಡೆ ಸಿಕ್ಕಾಗ ನೆಂಟರು ಕೇಳುವುದುಂಟು, “”ಮತ್ತೆ ಹೇಗಿದ್ದೀರಾ? ಮನೆಯವರು ಹೇಗಿದ್ದಾರೆ? ಮಕ್ಕಳು ಏನ್‌ ಮಾಡ್ತಾ ಇದ್ದಾರೆ ಹುಷಾರಾಗಿದ್ದಾರಾ?” ಅಂತ. ಆಗ ಅಮ್ಮನೋ, ಅಪ್ಪನೋ ಹೇಳುವುದುಂಟು- “”ಅದನೇನ್‌ ಕೇಳ್ತಿರಾ ಬಿಡಿ, ಅದೇನೋ ಗೊತ್ತಿಲ್ಲ….

 • ಹುಡುಗರಿಗೂ ಅಳು ಬರುತ್ತದೆ!

  ಅಂದು ತಂಪಾದ ಸಂಜೆ. ಅವನೊಬ್ಬನೇ ಅದನ್ನು ಆಸ್ವಾದಿಸುತ್ತಿದ್ದ. ಇತ್ತ ಭಾನು, ಬಾನಿನ ಮುಳುಗುವ ದಿಕ್ಕಿಗೆ ತೆರಳಿ ಕಣ್ಮರೆಯಾಗುವಂತಿದ್ದಾನೆ. ತಂಗಾಳಿಯು ಮೈಸವರುತ್ತಿದ್ದಂತೆ ಏನೋ ಒಂದು ಹೊಸ ಅನುಭವ ಅವನಲ್ಲಿ. ಕಡಲತೀರದ ಬದಿಯಲ್ಲಿ ನಿಲ್ಲದಿದ್ದರೂ ಅಲ್ಲೇ ಇದ್ದೇನೆ ಎನ್ನುವಂತಹ ಉಲ್ಲಾಸದ ರಸನಿಮಿಷ….

 • ಸಂತಸ ತಂದ ಮೊದಲ ಸಂಪಾದನೆ

  ಕೆಲವೊಂದು ಅನುಭವಗಳು ಎಷ್ಟು ಖುಷಿಯನ್ನು ನೀಡುತ್ತವೆ ಅಂತಂದ್ರೆ ಜೀವನದಲ್ಲಿ ಆ ಘಟನೆಯನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಕಾಲೇಜಿನ ಸೆಮಿಸ್ಟರ್‌ ಪರೀಕ್ಷೆ ಮುಗಿದ ಅನಂತರ ಬಂದಂತಹ ಮೊದಲ ಅವಕಾಶ ಪುರಸಭೆಯಲ್ಲಿ ಡಾಟಾ ಎಂಟ್ರೀ ಮಾಡೋ ಕೆಲಸ. ನುಡಿ-ಬರಹದ ಪರಿಚಯ ಇದ್ದುದಕ್ಕೆ…

 • ಎಲ್ಲಿ ಹೋಯಿತು ಆರ್ಟ್ಸ್?

  ನೀನು ಓದ್ಲಿಕ್ಕೆ ಜಾಣ ಇದ್ದೀಯಾ, ಆದ್ರೆ ಆರ್ಟ್ಸ್ ಏನಕ್ಕೆ ? ಎಸ್‌ಎಸ್‌ಎಲ್ಸಿಯಲ್ಲಿ ಕಮ್ಮಿ ಮಾರ್ಕ್ಸ್ ಬಂತಾ?- ಇದು ಯಾವುದೋ ಮಹಾನ್‌ ವ್ಯಕ್ತಿಯ ಉಲ್ಲೇಖವಲ್ಲ. ಹೊರತಾಗಿ ಕಲಾವಿದ್ಯಾರ್ಥಿ ಪ್ರತಿನಿತ್ಯ ಎದುರಿಸುವ ಸವಾಲುಗಳು. ಕವಿಯೆಂದರೆ ಅದು ಕಾಳಿದಾಸ. ಹಾಗೆ, ಪದವಿ ಎಂದರೆ…

 • ಅಪ್ಪ ಎಂಬ ಹೀರೋ

  ಅಪ್ಪ’ ಎನ್ನುವುದು ಕೇವಲ ಎರಡಕ್ಷರದ ಪದವಲ್ಲ. ಅದರ ಹಿಂದಿರುವ ಸತ್ಯಾಂಶ ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ಮಗುವಿನ ಬಾಯಲ್ಲಿ ಬರುವ ಮೊದಲ ಶಬ್ದ ಅಂದರೆ “ಅಮ್ಮ’. ಆದರೆ, ಆ ಖುಷಿಯನ್ನು ಅಮ್ಮನಿಗಿಂತ ಹೆಚ್ಚು ಸಂಭ್ರಮಿಸುವ ಜೀವವೆಂದರೆ ಅಪ್ಪ. ಸದಾ ತನ್ನ…

 • ಕಾಲೇಜಿನಲ್ಲಿ ಸ್ವಚ್ಛ ಭಾರತ ಕನಸು

  ಒಮ್ಮೆ ವಿದೇಶಕ್ಕೆ ಹೋಗಿ ಬಂದವರೆಲ್ಲ ಮೊದಲು ಹಾಡಿ ಕೊಂಡಾಡುವುದೇ ಅಲ್ಲಿನ ಸ್ವಚ್ಛತೆಯ ಬಗ್ಗೆ. “ಅಯ್ಯೋ, ನಮ್ಮ ಭಾರತ ಎಷ್ಟು ಹೊಲಸಿನಿಂದ ಕೂಡಿದೆಯಲ್ಲ , ಎಲ್ಲೆಲ್ಲಿಯೂ ಕಸ’ ಅಂತ ನಮ್ಮ ತಾಯ್ನಾಡನ್ನು ದೂರುತ್ತೇವೆ. ಹಾಗಾದ್ರೆ ಇಲ್ಲಿ ಕಸ ಹಾಕುವವರು ಯಾರು?…

 • ಹನಿ ಎಂಬ ಕಹಾನಿ

  ಮೊದಲ ಮಳೆಯ ಹನಿಗಳು ನೆಲವನ್ನು ಸ್ಪರ್ಶಿಸುವಾಗ ಮನಸ್ಸಿನಲ್ಲಿ ನೆನಪಿನ ಹನಿಗಳುದುರುವುದು ಅತಿ ಸಹಜ. ಸಿಹಿ ನೆನಪುಗಳು ನಗೆಯ ಹೊನಲನ್ನು ಹರಿಸಿದರೆ, ಕಹಿ ನೆನಪುಗಳು ಕಣ್ಣಂಚನ್ನು ಹನಿಗೂಡಿಸುತ್ತವೆ. ಮಳೆಯ ರಭಸದೊಂದಿಗೆ ನೆನಪಿನ ಹರಿವು ತೀವ್ರವಾಗುತ್ತ ಸಾಗುತ್ತದೆ. ಈ ಭಾವವು ವಯಸ್ಸಿನ…

 • ಮೊಬೈಲ್‌ ಫೊಟೊಗ್ರಫಿ

  ಬಹಳ ಇತ್ತೀಚೆಗೆ ನನ್ನಲ್ಲಿ ಹವ್ಯಾಸವಾಗಿ ಬೆಳೆದು ಬರುತ್ತಿರುವ ಆಸಕ್ತಿಯ ವಿಚಾರ ನೈಸರ್ಗಿಕ ದೃಶ್ಯಗಳ ಚಿತ್ರವನ್ನು ಮೊಬೈಲ್‌ ಕೆಮರಾ ಕಣ್ಣಲ್ಲಿ ಸೆರೆಹಿಡಿದು ಆನಂದಿಸುವುದು. ಅದೇನೋ ಗೊತ್ತಿಲ್ಲ, ಮೊದಲಿನಿಂದಲೂ ಪ್ರಕೃತಿಯ ಮಡಿಲಲ್ಲಿ ಸಿಗುವ ಆನಂದ ತಾಯಿಯ ಮಡಿಲಿನಂತೆಯೇ ಭಾಸವಾಗುತ್ತದೆ. ಹಸಿರ ಸಿರಿಯಲ್ಲಿ…

 • ಬಾಲ್ಯದ ಮಳೆಗಾಲ

  ಆಹಾ! ಎಷ್ಟು ಚೆಂದ ನಮ್ಮ ಬಾಲ್ಯತನ. ಆ ಆಟಗಳು, ಕುಣಿದಾಟ, ಮಕ್ಕಳಾಟ, ಹೊಡೆದಾಟ ಎಲ್ಲವೂ ಮತ್ತೂಮ್ಮೆ ಬಂದರೆ . ಮಳೆಗಾಲದಲ್ಲಂತೂ ಕೇಳುವುದೇ ಬೇಡ ಸಡಗರ. ಶಾಲಾ ಆರಂಭದ ದಿನಗಳಲ್ಲೇ ಮಳೆಗಾಲದ ಪ್ರಾರಂಭ. ಆಗಂತೂ ಖುಷಿಯೇ ಖುಷಿ. ಅಮ್ಮನ ಜೊತೆ…

 • ಒಂದು ಕಿರುಚಿತ್ರ ನಿರ್ಮಾಣದ ಸುತ್ತ

  ಚಿತ್ರದಲ್ಲಿ ಅಭಿನಯಿಸಬೇಕು ಎನ್ನುವ ಕನಸು ಯಾರಿಗಿರಲ್ಲ ಹೇಳಿ? ಹೌದು, ಪ್ರತಿಯೊಬ್ಬನೂ ಒಮ್ಮೆಯಾದರೂ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿಯಾದರೂ ಅಭಿನಯಿಸಬೇಕು ಅಂತ ಆಸೆ ಪಟ್ಟಿರುತ್ತಾನೆ. ಅಂಥ ಆಸೆ ನನಗೂ ಇತ್ತು. ಅದರಲ್ಲೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ತಮ್ಮ ಸೃಜನಶೀಲತೆಯ ಮೂಲಕ…

 • ಸೀನಿಯಾರಿಟಿ ಎಂಬುದು ಒಂದು ಹೊಣೆಗಾರಿಕೆ

  ಸೀನಿಯರ್! ಸೀನಿಯರ್! ಕಾಲೇಜು ಬದುಕಿನಲ್ಲಿ ಪ್ರತಿಯೊಬ್ಬರೂ ಕೇಳ ಬಯಸುವ ಶಬ್ದ ಇದು. “ಈ ಬಾರಿ ನಾವು ಸೀನಿಯರ್’ ಎನ್ನುತ್ತ ರಜೆಯಲ್ಲಿ ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸಿದ್ದೇ ಬಂತು, ಕಾಲೇಜು ಶುರುವಾಗಿದ್ದೇ ತಡ, ಗೊತ್ತಾಯಿತು! ಸೀನಿಯರ್ ಎಂದರೆ ಒಂದು ಸ್ಥಾನ ಎನ್ನುವುದಕ್ಕಿಂತ…

 • ಮರೆಯಲಾಗದ ಗುರುಗಳು

  ಆಗುಂಬೆ’ ಇದುವೇ ಪಶ್ಚಿಮಘಟ್ಟದ ಸೌಂದರ್ಯದ “ಗೊಂಬೆ’. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಅಹಂಕಾರದಿಂದ ಬೀಗು ತ್ತಿರುವ ಮನುಷ್ಯನೆಡೆಗೆ ಕಿರುನಗೆ ಬೀರಿ, ಮರೆಮಾಚುವ ಸೂರ್ಯ. ಅಬ್ಟಾ ! ಇಂತಹ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಂಡು ಸಾಗಿಬರುತ್ತಿರುವಾಗ ಸಿಗುವ ಊರೇ “ಹೆಬ್ಬೇರಿ’….

ಹೊಸ ಸೇರ್ಪಡೆ