• ಸ್ಟೂಡೆಂಟ್‌ಗಳೇ ಮೇಷ್ಟ್ರುಗಳಾದಾಗ!

  ನಾವು ವಿದ್ಯಾರ್ಥಿಗಳು. ಆದರೆ ನಮ್ಮನ್ನು ವಿದ್ಯಾರ್ಥಿಗಳೆಂದು ಕರೆಯುವುದಿಲ್ಲ. ಈ ಕಡೆ ಶಿಕ್ಷಕರು ಎಂದೂ ಕರೆಯುವುದಿಲ್ಲ. ಆದರೆ, ಎರಡೂ ಪಾತ್ರಗಳನ್ನು ನಿಭಾಯಿಸುತ್ತೇವೆ. ಹಾಗಾದರೆ, ನಾವು ಯಾರು? ಇದೇನಪ್ಪ , ಈ ಒಗಟು ಒಂಥರ ವಿಚಿತ್ರವಾಗಿದೆಯಲ್ಲ ! ಇದಕ್ಕೇನು ಉತ್ತರ ಎಂದು…

 • ಸೈನಿಕರಿಗೆ ಸಲಾಂ

  ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಂಥ ದೃಶ್ಯ ನಿಜಕ್ಕೂ ಎಲ್ಲರ ಮನಮುಟ್ಟುವಂತಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯೋರ್ವರು ತಮ್ಮನ್ನು ರಕ್ಷಿಸಿದ ಯೋಧರ ಪಾದ ಮುಟ್ಟಿ ನಮಸ್ಕರಿಸಿ ಕೃತಜ್ಞತಾಭಾವವನ್ನು ಮೆರೆದ ದೃಶ್ಯ ಅದಾಗಿತ್ತು. ಯುದ್ಧ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರಾಕೃತಿಕ ವಿಕೋಪದಂತಹ ತುರ್ತು…

 • ಗಣಿತದ ನೆನಪು

  ಗಣಿತ ಎಂದರೆ ನೆನಪಾಗುವುದು ಲೆಕ್ಕ. ಗಣಿತ ಎಂದರೆ ಕಷ್ಟ ಎಂದವರ ಸಂಖ್ಯೆ ಅಗಣಿತ. ಆದರೂ ಕೆಲವರು ಅದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲಿ ನಾನೂ ಒಬ್ಬಳು. ಗಣಿತವು ಬರೀ ಅಂಕಗಳಿಗಾಗಿ ಅಲ್ಲ. ಬದಲಾಗಿ ಅದು ಜೀವನದುದ್ದಕ್ಕೂ ನಮ್ಮ ಬಾಳಸಂಗಾತಿಯಂತೆ ನಮ್ಮ…

 • ಗುರುವಿನ ಗುಲಾಮನಾಗಬೇಕು!

  ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲುಗಳನ್ನು ಕೇಳಿದರೆ ಇಂದಿನ ಕಾಲದಲ್ಲಿ ಎಲ್ಲಿಯ ಭಕುತಿ ಎಲ್ಲಿಯ ಮುಕುತಿ ಎಂದೆನಿಸುವುದು ಸಹಜ. ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ನಮ್ಮಲ್ಲಿ ಈ ವರ್ಷದ ಗುರುಪೂರ್ಣಿಮೆ ಹಲವಾರು ಸುಂದರ ಸುಸಂಸ್ಕೃತ ಸಂಭ್ರಮಾಚರಣೆಗಳಿಗೆ ಸಾಕ್ಷಿಯಾಯಿತು….

 • ಬೆಂದಕಾಳೂರಿನ ಪ್ರವಾಸ ಕಥನ

  ಬೃಹತ್‌ ಬೆಂಗಳೂರು! ಅಲ್ಲಿಯ ಜೀವನ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಬೆಂಗಳೂರು ಎಂದಾಕ್ಷಣ ನಮ್ಮ ಚಿತ್ತದಲ್ಲಿ ಮೂಡುವ ಚಿತ್ರಣ ಅಲ್ಲಿಯ ದೊಡ್ಡ ದೊಡ್ಡ ಕಟ್ಟಡಗಳದ್ದೋ, ವಾಹನ ದಟ್ಟಣೆಯದ್ದೋ, ವೇಗವಾಗಿ ಓಡುತ್ತಿರುವ ಜನರ ನಿತ್ಯದ ಜೀವನವೋ, ಮಾಲುಗಳ್ಳೋ ಇತ್ಯಾದಿ. ಹೀಗೆ…

 • ಪ್ರೇಮಾಲಾಪ

  ನಾನು ಪಿಯುಸಿಗೆ ಬಂದಾಗ ಪ್ರೇಮ ಅಪ್‌ಡೇಟ್‌ ಆಗಿತ್ತು. ಚೇತನ್‌ ಭಗತ್‌, ರವೀಂದರ್‌ ಸಿಂಗ್‌ ಮುಂತಾದವರು ಪುಸ್ತಕ ಬರೆದು, ಪ್ರೇಮ ಅದರಿಂದ ಪ್ರಭಾವಿತವಾಗಿ ಪ್ರವಹಿಸಲು ಫೇಸ್‌ಬುಕ್‌ನ್ನು ಆರಿಸಿತ್ತು! ಇಂಗ್ಲಿಷ್‌ ಭಾಷೆಯಲ್ಲಿ ಬರೀ ಪ್ರೇಮ ಕಾದಂಬರಿಯನ್ನಷ್ಟೇ ಬರೆಯುತ್ತಾರೇನೋ ಅನ್ನುವಷ್ಟು ಪುಸ್ತಕಗಳು ಆಗ…

 • ಬದುಕಿಗೆ ಬೆಲೆ ಕಟ್ಟಲು ಸಾಧ್ಯವೆ?

  ಮನುಷ್ಯ ಜೀವನ ನೀರಿನ ಮೇಲಿರುವ ಗುಳ್ಳೆಯಂತೆ ಎಂಬ ಮಾತನ್ನು ಹಿರಿಯರಿಂದ ಕೇಳಿದ್ದೇವೆ. ಪ್ರತಿದಿನ ದಿನಪತ್ರಿಕೆ ಓದಿದಾಗ ಈಜಲು ಹೋದ ಯುವಕರು ನೀರುಪಾಲು ಅನ್ನುವ ಹೆಡ್‌ಲೈನ್‌ ಇರುತ್ತದೆ. ಅಪಘಾತದಲ್ಲಿ ಅದೆಷ್ಟೋ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈಗ ಈ ನೀರಿನೊಂದಿಗೆ…

 • ಮಂಗ್ಳೂರ್‌ ಹುಡುಗೀರ ಬೆಂಗ್ಳೂರ್‌ ಲೈಫ‌ು!

  ಮನೆಯವರ ಹೊರತಾಗಿ ದೂರದ ಊರಿಗೆ ಹೊರಟು ನಿಂತದ್ದು ಅದೇ ಮೊದಲು. ಮಂಗಳೂರಿನ ಸುಳ್ಯ ಸಮೀಪ ನಮ್ಮ ಊರು. ಸುಳ್ಯದಿಂದ ರಾತ್ರಿ ಹೊರಡುವ ಸ್ಲೀಪರ್‌ಕೋಚ್‌ ಬಸ್‌ ಒಂದರಲ್ಲಿ ನಾನು ಮತ್ತು ನನ್ನ ಗೆಳತಿ ಸುಷ್ಮಾ ರಾಜಧಾನಿಯ ಕಡೆಗೆ ಪ್ರಯಾಣ ಆರಂಭಿಸುವ…

 • ಹೌ ಟು ಮೇಕ್‌ ಟೀ

  ಬಾಲ್ಯದ ನೆನಪುಗಳು ಎಷ್ಟು ಚಂದವಲ್ಲವೇ, ಎಲ್ಲರಿಗೂ ತಮ್ಮ ಶಾಲಾಜೀವನದಲ್ಲಿ ಸಾಕಷ್ಟು ಸವಿನೆನಪುಗಳು ಬಂದುಹೋಗುತ್ತವೆ. ಒಮ್ಮೆಯಾದರೂ ಟೀಚರ್‌ ಆಗಬೇಕೆಂಬ ಯೋಚನೆ ಬರುವುದು, ಅಮ್ಮನ ಸೀರೆಯೋ, ಅಕ್ಕನ ಶಾಲಾನ್ನೋ ಹಾಕಿಕೊಂಡು ತಮ್ಮ ಮೆಚ್ಚಿನ ಟೀಚರನ್ನು ಅನುಕರಣೆ ಮಾಡುವುದು- ಹೀಗೆ. ಮೊನ್ನೆ ನೆಂಟರೊಬ್ಬರು…

 • ಪ್ರೇಮವೆಂಬ ಪಾದರಸ

  ಯಾವುದೋ ಒಂದು ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ಈಗಿನ ಯುವಸಮೂಹ ಪ್ರೇಮದ ಬಗ್ಗೆ ಬರೆಯುವುದೇ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು. ನನಗೆ ಬರೆಯುವ ಹುಚ್ಚಿದೆಯೆಂದು ಗೊತ್ತಿದ್ದವರೆಲ್ಲ, ನೀನು ಪ್ರೇಮಕಥೆ-ಕವನಗಳನ್ನು ಯಾಕೆ ಬರೆಯು ವುದಿಲ್ಲ? ಅಂತ ಪದೇ ಪದೇ ಪ್ರಶ್ನಿಸುತ್ತಿದ್ದರು. ಅವರ ಕಾಟಕ್ಕೆ…

 • ಮಲೆನಾಡು ಮತ್ತು ಮಳೆ

  ಮಲೆನಾಡು, ಹೆಸರಿಗೆ ತಕ್ಕಂತೆ ಮಲೆಗಳ ನಾಡು, ಯಾರಿಗೂ ಬೇಡವೆಂದೆನಿಸದ ಭೂಲೋಕದ ಸುಂದರ ತಾಣ ನಮ್ಮ ಮಲೆನಾಡು. ಮಲೆನಾಡು ಅರ್ಥಾತ್‌ ಮಳೆಯ ನಾಡು. ಕೇವಲ ಮಳೆಗೆಂದು ಹೆಸರುವಾಸಿಯಾಗಿಲ್ಲ, ತನ್ನಲ್ಲಿರುವ ಸುಂದರ ನಿಸರ್ಗದ ಕೊಡುಗೆಯಿಂದ ಎಲ್ಲೋ ದೂರದಲ್ಲಿರುವ ನಿಸರ್ಗ ಪ್ರೇಮಿಗಳನ್ನು ತನ್ನತ್ತ…

 • ಸ್ಟೇಟಸ್‌ ಎಂಬ ಸಂತೆಯಲ್ಲಿ ಭಾವನೆಗಳು ಮಾರಾಟಕ್ಕಿವೆ!

  ಮಗಾ, ಕಾಲ್‌ಕಟ್‌ ಮಾಡು. ನಾನೇ ಕಾಲ್‌ ಮಾಡ್ತೀನಿ. ನನ್ನದು ಫ್ರೀ ಕಾಲ್‌”. “”ಲೋ… ಇರ್ಲಿ ಮಾತಾಡೋ ನನ್ನದು ಕೂಡ ಅನ್‌ಲಿಮಿಟೆಡ್‌ ಆಫ‌ರ್‌!” ಇಂಥಾದ್ದೊಂದು ಸಂಭಾಷಣೆಯನ್ನು ನಾವೂ ಇತ್ತೀಚೆಗೆ ಸರ್ವೇಸಾಮಾನ್ಯವಾಗಿ ಕೇಳಿರುತ್ತೇವೆ. ನಮ್ಮ ಬದುಕಿಗೆ ಯಾವಾಗ ಆಧುನೀಕತೆಯ ಗಾಳಿ ಬೀಸಿ…

 • ಕೊಡೆಯ ಯಾರಿಗೂ ಕೊಡೆ !

  ಮಳೆಗಾಲ ಆರಂಭವಾದಗಿನಿಂದ ಮಳೆ ಸುರಿಯುತ್ತಲೇ ಇದೆ. ಹೊಳೆ- ತೊರೆ ಗಳು ತುಂಬಿ ಹರಿಯ ಲಾರಂಭಿಸಿದೆ. ಕೊಡೆ ಇಲ್ಲದೆ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಎಲ್ಲಿ ನೋಡಿದರೂ ಎಲ್ಲರ ಕೈಯಲ್ಲಿ ಕೊಡೆಯೇ ಕಾಣಸಿಗುತ್ತದೆ. ಆದರೆ ಈಗ…

 • ಎತ್ತಿಡುವುದು ಪಾಪವಲ್ಲ !

  ಕೆಲವು ಶಬ್ದಗಳು, ವಿಶೇಷವಾಗಿ ಕೆಲವು ಅಪರಾಧಗಳು ಇಂಗ್ಲಿಷ್‌ನಲ್ಲಿ ಹೇಳಿದಾಗ ಅಂದುಕೊಂಡ ಪರಿಣಾಮ ಕೊಡುವುದೇ ಇಲ್ಲ. ಅಂತಹ ಒಂದು ಶಬ್ದ “ಶಾಪ್‌ ಲಿಫ್ಟಿಂಗ್‌’. ಅಂಗಡಿಗೆ ಹೋದಾಗ ಕೆಲವು ಸಣ್ಣ ಸಣ್ಣ ವಸ್ತುಗಳನ್ನು ಎತ್ತಿಡುವ ಚಪಲ ಯಾರಿಗಿಲ್ಲ ಹೇಳಿ? ನಮ್ಮ ಅಮ್ಮನೋ…

 • ಕಲಿತಷ್ಟೂ ಕಲಿಯಲು ಬಹಳಷ್ಟಿದೆ!

  ಶೀರ್ಷಿಕೆಯನ್ನೊಮ್ಮೆ ನೋಡಿ ಇದೇನಪ್ಪಾ! ಎಂದುಕೊಂಡಿರಾ? ನಾನು ಹೇಳಲು ಹೊರಟಿರುವ ವಿಷಯ ಬಿ.ಎಡ್‌ ಕೋರ್ಸ್‌ ನ ಬಗ್ಗೆ. ಇತರ ಎಲ್ಲಾ ಕೋರ್ಸ್‌ಗಳಿಗಿಂತ ಭಿನ್ನವಾಗಿರುವುದೇ ಈ ಬಿ.ಎಡ್‌. ಸಾಮಾನ್ಯವಾಗಿ ಇತರ ಕೋರ್ಸ್‌ಗಳಲ್ಲಿ ಸಮಾನ ವಯಸ್ಕರಿದ್ದರೆ, ಬಿ.ಎಡ್‌ನ‌ಲ್ಲಿ ಆಗತಾನೇ ಡಿಗ್ರಿ ಮುಗಿಸಿ ಬಂದವರಿಂದ…

 • ಓ ಕಾಲವೇ ಓಡದಿರು…!

  ಕಾಲೇಜು ಲೈಫ‌ು ನಮಗೆಲ್ಲ ಸಾಕು, ಕ್ಯಾಂಪಸ್ಸಲ್ಲಿ ಸೈಟೊಂದು ಬರೆದಾಕೂ…’ ಆಹಾ! ಹಾಗೇನಾದರೂ ಇರುತ್ತಿದ್ದರೆ, ನಾವೆಲ್ಲಾ ಕಾಲೇಜಲ್ಲೇ ಸೈಟು ಖರೀದಿ ಮಾಡುತ್ತಿದ್ದೆವು! ಹೌದಲ್ವಾ ಸ್ನೇಹಿತರೇ, ಕಾಲೇಜಿಗೆ ಹೋಲುವ ಸ್ವರ್ಗ ಬೇರೊಂದಿಲ್ಲ. ನೆನಪಿರಲಿ, ಕ್ಲಾಸೊಂದನ್ನು ಹೊರತುಪಡಿಸಿ! ಅ ಣ್ಣಾವ್ರು “ಸಾಯೋದರೊಳಗೆ ಒಮ್ಮೆ ನೋಡು…

 • ಫೇಸ್‌ಆ್ಯಪ್‌ ಎಂಬ ಭ್ರಮಾಲೋಕ

  ಬೆಳಗ್ಗೆ ಎದ್ದಕೂಡಲೇ ಮೊಬೈಲ್‌ನತ್ತ ಕಣ್ಣಾಡಿಸುವ ಅಭ್ಯಾಸವಿರುವ ನನಗೆ ಅಚ್ಚರಿಯೊಂದು ಕಾದಿತ್ತು. ನಿನ್ನೆ ಮೊನ್ನೆಯಷ್ಟೇ ತಿಳಿಮೀಸೆ ಬಿಟ್ಟಿದ್ದ ಯುವಕರೆಲ್ಲ ಫೇಸ್‌ಬುಕ್‌-ವಾಟ್ಸಾಪ್‌ ಸ್ಟೋರಿಗಳಲ್ಲಿ ಮುದುಕರಂತೆ ಕಾಣುತ್ತಿದ್ದರು. ಈ ಅನುಭವ ಹಲವರಿಗೆ ಆಗಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ…

 • ಬದಲಾಗಿಲ್ಲ ಬದಲಾವಣೆಯ ದೃಷ್ಟಿ

  ಇತ್ತೀಚಿಗಷ್ಟೇ ಎಂಎಸ್‌ಸಿಯೋ ಎಂಕಾಮೋ ಅಥವಾ ಅಂತಹುದೇ ಇತರ “ಎಮ್‌’ನಿಂದ ಶುರುವಾಗುವ ಪದವಿ ಮುಗಿಸಿದವರನ್ನು ಮಾತನಾಡಿಸಿ ನೋಡಿ, “”ಹೇಗಿದೆ ಜೀವನ?” ಅಂತದ್ರೆ, “”ಹಾಗೇ ಇದೆ. ಏನೂ ಬದಲಾಗಿಲ್ಲ…” ಅನ್ನುತ್ತಾರೆ. ಶಿಕ್ಷಣ ವ್ಯವಸ್ಥೆಯ ದೋಷವೋ, ವಿದ್ಯಾರ್ಥಿಗಳ ದೋಷವೋ, ಅಥವಾ ಹೆಚ್ಚುತ್ತಿರುವ ಭಾರತದ…

 • ಕಾಲೇಜು ಕ್ಯಾಂಪಸ್‌ ಎಂಬ ಪವಿತ್ರ ತಾಣ

  ಕಾಲೇಜು ಕ್ಯಾಂಪಸ್‌ ಅಂದಕೂಡಲೆ ನೆನಪಾಗುವಂಥಾದ್ದು ವಿದ್ಯಾರ್ಥಿ ಜೀವನ. ಆ ವಿದ್ಯಾರ್ಥಿಗಳಿಗೆ ಸುಂದರ ರೂಪ, ಆಕೃತಿಯನ್ನು ನೀಡಿ ಬೆಳೆಸಿ, ಬೆಳಗಿಸುವ ಸುಂದರ ಕಲ್ಪನೆಯ ತಾಣ. ಮಾತ್ರವಲ್ಲ , ಒಂದಿಷ್ಟು ಖುಷಿ-ತಮಾಷೆ, ಮೋಜು-ಹರಟೆ, ಆಟ-ಪಾಠ, ನೋವು-ನಲಿವುಗಳಿಗೆ ಜೀವಕಳೆಯನ್ನು ತುಂಬುವ ತಾಣ. ಪಾಠದೊಂದಿಗೆ…

 • ಹೆಣ್ಣುಮಕ್ಕಳಿಗಾಗಿ ಚೇತನಾ

  ಎಷ್ಟೊಂದು ಆಶ್ಚರ್ಯವಲ್ವಾ? ಖಾಲಿಯಾದ ಹೃದಯದಲ್ಲಿ ಬಂದು, ತನುತುಂಬ ಸವಿನೆನಪುಗಳನ್ನೇ ತುಂಬಿಸಿಕೊಂಡು, ಭಾರವಾದ ಹೃದಯವನ್ನು ಹೊತ್ತು ಸಾಗೋದು ! ಎಲ್ಲರಿಗೂ ತಮ್ಮ ಜೀವನದ ಎಲ್ಲಾ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳುವು ದಕ್ಕೆ ಸಾಧ್ಯವಿರುವುದಿಲ್ಲ. ಆದರೆ ಅಂಥ, ಎಂದಿಗೂ ಮರೆಯಲಾಗದ ಒಂದು ವಾರವನ್ನು ಮಂಗಳೂರಿನ ಇನ್ಫೋಸಿಸ್‌ಆವರಣದಲ್ಲಿ…

ಹೊಸ ಸೇರ್ಪಡೆ