• ಪಿಪಿಟಿ ಪ್ರವೀಣರು 

  ಪಿ. ಜಿ. ಕೋರ್ಸ್‌ ಮಾಡುತ್ತಾರೆ ಎಂದರೆ ಅಲ್ಲಿ ಪರ್ವ ಪಾಯಿಂಟ್‌ ಪ್ರಸೆಂಟೇಶನ್‌ (ppt) ಇದ್ದೇ ಇರುತ್ತದೆ. ಪದವಿ ದಿನಗಳಲ್ಲಿ ಲೋಕಾಭಿರಾಮವಾಗಿ ಕಳೆದವರಿಗೆ ಇದು ಇರಿಸುಮುರಿಸು ಉಂಟುಮಾಡುತ್ತದೆ ಅಂದರೆ ತಪ್ಪಿಲ್ಲ. ಆರು ವಿಷಯಗಳಿಗೆ ಆರು ತರಹೇವಾರಿ ಗಣಕೀಕೃತ ವಿಚಾರಗಳ ಮಂಡನೆ…

 • ಮೊಬೈಲ್‌ ಎಂಬ ಮಾಯಾಲೋಕ 

  ಮೊಬೈಲ್‌ನ ಒಳಗೊಂದು “ಮಾಯಾಲೋಕ’ ಖಂಡಿತ ಇದೆ. ಬಹುಶಃ ಹೆಚ್ಚಿನ ಎಲ್ಲರೂ ಇದನ್ನು ಕಂಡಿರುತ್ತಾರೆ. ಇದಕ್ಕೆ ಪ್ರವೇಶಿಸುವವರ ಸಂಖ್ಯೆಯೂ ಈಗ ತುಂಬಾನೇ ಏರಿಕೆಯಾಗಿದೆ. ಯಾಕೆಂದರೆ, ಇದಕ್ಕೆ ವಯಸ್ಸಿನ ಮಿತಿ ಇಲ್ಲ. ನಾನು ಮೊಬೈಲ್‌ನ ಮಾಯಾಲೋಕ ಎಂದು ಯಾಕೆ ಅಂದೆ ಅಂದ್ರೆ,…

 • ನೈಸರ್ಗಿಕ ನೈಟ್‌ ಕ್ರೀಮ್‌ಗಳು

  ರಾತ್ರಿ ಮಲಗುವಾಗ ನೈಸರ್ಗಿಕ ನೈಟ್‌ ಕ್ರೀಮ್‌ಗಳನ್ನು ಮುಖಕ್ಕೆ ಲೇಪಿಸಿ ಮಲಗಿದರೆ ಚಳಿಗಾಲದಲ್ಲಿ ಮುಖ ಮೃದುವಾಗಿ ಕಾಂತಿ ವರ್ಧಿಸುತ್ತದೆ. ಅಂತೆಯೇ ಕಲೆ ನಿವಾರಕ, ನೆರಿಗೆ ನಿವಾರಕ, ಶ್ವೇತ ವರ್ಣದ ತ್ವಚೆಗಾಗಿ ಹೀಗೆ ಹತ್ತುಹಲವು ಬಗೆಯ ನೈಟ್‌ ಕ್ರೀಮ್‌ಗಳನ್ನು ಮನೆಯಲ್ಲಿಯೇ ತಯಾರಿಸಬಹುದು….

 • ಮಳೆಬಿಲ್ಲು

  ಒಂದೆಡೆ ಭುವಿಯಿಂದ ನಭಕ್ಕೆ ಏಣಿಯಿಟ್ಟಂತಿರುವ ದಟ್ಟವಾದ ವೃಕ್ಷಗಳ ಸಾಲು, ಇನ್ನೊಂದೆಡೆ ಇಳಿದರೆ ಇನ್ನಾವುದೋ ಒಂದು ಲೋಕವಿರುವಂತೆ, ದ್ವಿಜರಾಜ ಹಾಗೂ ಆತನ ಬಳಗದವರ ಪ್ರತಿಬಿಂಬಿಸುವ ಜಲರಾಶಿ. ದಿವಸ್ಪತಿಯ ಬೆಳಕನ್ನು ನಮ್ಮೆಡೆಗೆ ಅಭಿಷೇಕ ಮಾಡುವ ಶಶಿಯ ಬೆಳದಿಂಗಳಲ್ಲಿ, ದಾರಿಯುದ್ದಕ್ಕೂ ಮೆತ್ತನೆಯ, ಸೊಂಪಾಗಿ…

 • ಪ್ರೌಢಶಾಲೆಯ ನೆನಪುಗಳು

  ಅದೊಂದು ಪುಟ್ಟ ಹಳ್ಳಿ. ನಾನು ನನ್ನ ಪ್ರಾಥಮಿಕ ಶಿಕ್ಷಣ ಅಂದರೆ, 1ರಿಂದ 5ನೆಯ ತರಗತಿಯವರೆಗೆ ಅಲ್ಲಿ ಓದಲು ಸಾಧ್ಯವಾಯಿತು. ಮುಂದೆ ನನ್ನ ವಿದ್ಯಾಭ್ಯಾಸವನ್ನು ನಾನು ಬೇರೆ ಕಡೆ ಮುಂದುವರಿಸಬೇಕಾಯಿತು. ನನ್ನಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಅವರಿಗೆ ಬೇರೊಂದು ಕಡೆ ವರ್ಗ…

 • ಒಂದು ದಿನ ಹೀಗಾಯ್ತು!

  ಮನೆಯೆಲ್ಲ ಅಲ್ಲೋಲ ಕಲ್ಲೋಲವಾಗಿದೆ. ಆ ಕಡೆಯಿಂದ ಅಜ್ಜಿಯ ಬುದ್ಧಿಮಾತುಗಳು, ಈ ಕಡೆಯಿಂದ ಅಮ್ಮನ ಬೈಗುಳ. ಇನ್ನು ಐದು ನಿಮಿಷದಲ್ಲಿ ಬಸ್‌ ಸ್ಟಾಂಡಿನಲ್ಲಿಲ್ಲದಿದ್ದರೆ ಬಸ್‌ ಮಿಸ್‌ ಆಗೋದು ಗ್ಯಾರಂಟಿ. ಕಾಲೇಜಿಗೆ ಆಗಲೇ ತಡವಾಗಿದೆ. ಆದರೆ, ಐಡಿ ಕಾರ್ಡಿನ ಪತ್ತೆಯೇ ಇಲ್ಲ….

 • ಸಾಹಿತ್ಯ ಸಹವಾಸ

  ಪುಸ್ತಕದಿ ದೊರೆತ ಅರಿವು ಮಸ್ತಕದಿ ಬೆರೆತ ತಿಳಿವುಗಳೊಂದಾದಾಗ ಜ್ಞಾನದ ಜನನವಾಗುತ್ತದೆ. ಸುಜ್ಞಾನಿಗಳ ಒಡಲಲ್ಲಿ ಓರ್ವ ಕವಿ ಅಥವಾ ಬರಹಗಾರ ಸೃಷ್ಟಿಯಾಗಬಲ್ಲ. ಬಲ್ಲ ಮಾತುಗಳಿಂದ, ರಚನೆಯ ಕಲೆಯಿಂದ ಅದ್ಭುತ ಸಾಹಿತ್ಯ ಲೋಕ ಸೃಷ್ಟಿಯಾಗಬಲ್ಲುದು.  ಮನದ ಭಾವನೆಗಳಿಗೆ ಬರಹ ರೂಪ ನೀಡಿ,…

 • ಯೌವನದಲ್ಲಿಯೂ ಹೆತ್ತವರ ಕಾಳಜಿ ಬೇಕು!

  ಪೋಷಕರು ಎಂದರೆ ಮಕ್ಕಳ ಪಾಲನೆ-ಪೋಷಣೆ ಮಾಡುವ, ಒಂದು ಬೀಜವನ್ನು ಮೊಳಕೆಯೊಡೆಸಿ, ಗಿಡವಾಗಿಸಿ, ಫ‌ಲಕೊಡುವ ಮರವನ್ನಾಗಿಸುವ ಹೃದಯಗಳು. ಹಾಗಾದರೆ, ಅವರ ಕರ್ತವ್ಯಗಳು ಕೇವಲ ಬಾಲ್ಯದಲ್ಲಿರುತ್ತದೋ ಅಥವಾ ಯೌವನ ಮುಗಿದು ಪ್ರೌಢಘಟ್ಟದವರೆಗೂ ಸಾಗುತ್ತದೋ? ಹೌದು, ಪ್ರೌಢ ಘಟ್ಟದವರೆಗೂ ಸಾಗುತ್ತದೆ. ಮಗುವೊಂದು ಹುಟ್ಟುವ…

 • ಇಂಜಿನಿಯರ್‌ ವಿದ್ಯಾರ್ಥಿಗಳು ತಯಾರಿಸಿದ ಸೋಲಾರ್‌ ಕಾರು

  ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿಗಳ ಮುಸ್ತಾಂಗ್‌ ತಂಡವು ರಾಷ್ಟ್ರಮಟ್ಟದ ಸೋಲಾರ್‌ ಕಾರುಗಳ ವಿನ್ಯಾಸ ಮತ್ತು ನಿರ್ಮಾಣ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಆಂಧ್ರಪ್ರದೇಶದ ಭೀಮಾವರಂನ ವಿಷ್ಣು ಕಾಲೇಜ್‌ ಆಫ್ ಇಂಜಿನಿಯರಿಂಗ್‌ ಮತ್ತು ಇಂಪೀರಿಯಲ್‌ ಸೊಸೈಟಿ ಆಫ್…

 • ಮತ್ತೆ ಎಲ್ಲಿ ಭೇಟಿಯಾಗುವುದು?

  ಕಾಲೇಜು ಜೀವನ ಎಂದಾಕ್ಷಣ ನೆನಪಗುವುದೇ ಎಕ್ಸಾಮ್ಸ್‌ ಟೆನ್‌ಷನ್‌, ಸೆಮಿನಾರ್‌ ಪ್ರಿಪರೇಷನ್‌, ಅಸೈನ್‌ಮೆಂಟ್‌ ಸಬ್‌ಮಿಟ್‌, ನೋಟ್ಸ್‌ ಕಂಪ್ಲೀಟ್‌. ಇವೆಲ್ಲದರೊಂದಿಗೆ ಹೆಚ್ಚು ಮನದಲ್ಲಿ ಉಳಿಯುವುದು “ಸ್ನೇಹ’ವೆಂಬ ವಿಸ್ತಾರವಾದ ಕಡಲು ಮಾತ್ರ. ಸ್ನೇಹವೆಂಬುದೇ ಹಾಗೆ ಸಾಗರದಷ್ಟೇ ವಿಶಾಲವಾದದ್ದು. ಅದಕ್ಕೆ ಆರಂಭವೂ ಇಲ್ಲ ,…

 • ಕಾಣದ ಕಾಡಿನ ಹೂವುಗಳು

  ಹೆಸರು, ಕೀರ್ತಿ ಎಂದು ಗುರುತಿಸಿಕೊಳ್ಳಲು ಹಂಬಲಿಸುವವರ ಸಂಖ್ಯೆ ಅತಿಯಾದವರ ಈ ಕಾಲದಲ್ಲಿ ಬಾಹ್ಯವಾಗಿ ತೋರುವ ಸಂಗತಿಗಳನ್ನಷ್ಟೇ ನಾವು ಗಮನಿಸಿ ಕಣ್ಣಿಗೆ ಕಾಣದವುಗಳನ್ನು ಮರೆತುಬಿಡುತ್ತೇವೆ. ಇಂದಿನ ಜಗತ್ತಿನ ವಿದ್ಯಮಾನಗಳನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗುತ್ತದೆ. ಈ ಜಗತ್ತಿನಲ್ಲಿ ನಾವೊಂದು ಕ್ಷುದ್ರ ಜೀವಿ…

ಹೊಸ ಸೇರ್ಪಡೆ