• ಹೋರಾಟ ನೀಡದ ಪಾಕ್‌: ಮಾಜಿಗಳ ಆಕ್ರೋಶ

  ಕರಾಚಿ: ತನ್ನ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಸ್ವಲ್ಪವೂ ಹೋರಾಟ ನೀಡದೇ ಶರಣಾದ ಪಾಕಿಸ್ಥಾನದ ಆಟವನ್ನು ವಾಸಿಮ್‌ ಅಕ್ರಮ್‌ ಸಹಿತ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ನಾಯಕ ಸಫ‌ìರಾಜ್‌…

 • ಭಾರತ-ಪಾಕ್‌ ಮ್ಯಾಚ್‌: ರಾಹುಲ್‌ ಜತೆ ತುಳು ಮಾತು!

  ಮಂಗಳೂರು: ಭಾರತ- ಪಾಕಿಸ್ಥಾನ ನಡುವಿನ ವಿಶ್ವಕಪ್‌ ಪಂದ್ಯದ ವೇಳೆ ಮ್ಯಾಂಚೆಸ್ಟರ್‌ ಸ್ಟೇಡಿಯಂನಲ್ಲಿ ತುಳು ಸಂಭಾಷಣೆ ಕೇಳಿಬಂದಿದೆ! ಪಂದ್ಯ ನೋಡಲು ಬಂದ ಮಂಗ ಳೂರಿನ ಇಬ್ಬರು ಗ್ಯಾಲರಿಯಲ್ಲಿ ಕೂತು ರಾಹುಲ್‌ ಅವರನ್ನು ಉಲ್ಲೇ ಖೀಸಿ ತುಳುವಿನಲ್ಲೇ ಮಾತನಾಡಿ ಸಂಭ್ರಮಿಸುತ್ತಿದ್ದರು. ಇದರ…

 • ಭಾರತದ ಆಲ್‌ರೌಂಡ್‌ ಶೋ: ಸಚಿನ್‌ ಸಂತಸ

  ಮ್ಯಾಂಚೆಸ್ಟರ್‌: ವಿಶ್ವಕಪ್‌ ಪಂದ್ಯಾವಳಿಯನ್ನು ವೀಕ್ಷಿಸಲು ಇಂಗ್ಲೆಂಡಿಗೆ ಆಗಮಿಸಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌, ಭಾರತ-ಪಾಕಿಸ್ಥಾನ ಪಂದ್ಯಕ್ಕೂ ಸಾಕ್ಷಿಯಾದರು. ಭಾರತದ ಗೆಲುವಿಗೆ ಪ್ರತಿಕ್ರಿಯಿಸಿದ ಸಚಿನ್‌, “ಇದೊಂದು ಆಲ್‌ರೌಂಡ್‌ ಶೋ. ರೋಹಿತ್‌ ಸಿಡಿದರು. ರಾಹುಲ್‌ ಅತ್ಯಂತ ಜವಾಬ್ದಾರಿಯ ಆಟವಾಡಿದರು. ಕೊಹ್ಲಿಯದ್ದು ಕ್ಲಾಸಿಕ್‌…

 • ಪಾಕ್‌ ಪತ್ರಕರ್ತನ ಪ್ರಶ್ನೆಗೆ ರೋಹಿತ್‌ ಹಾಸ್ಯ ಚಟಾಕಿ

  ಮ್ಯಾಂಚೆಸ್ಟರ್‌: ಭಾರತದ ಗೆಲುವಿನ ಬಳಿಕ ಪಾಕಿಸ್ಥಾನ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರೋಹಿತ್‌ ಶರ್ಮ ಹಾಸ್ಯ ಚಟಾಕಿ ಹಾರಿಸಿದ್ದಾರೆ. “ಪಾಕಿಸ್ಥಾನಿ ಬ್ಯಾಟ್ಸ್‌ಮನ್‌ಗಳಿಗೆ ನೀವು ಯಾವ ಸಲಹೆ ನೀಡಬಲ್ಲಿರಿ?’ ಎಂಬುದು ಆ ಪತ್ರಕರ್ತ ಕೇಳಿದ ಪ್ರಶ್ನೆ.ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ರೋಹಿತ್‌ ಶರ್ಮ,…

 • ಪಾಕ್‌ ಮೇಲೆ ಮತ್ತೂಂದು ಸ್ಟ್ರೈಕ್‌: ಅಮಿತ್‌ ಶಾ ಪ್ರಶಂಸೆ

  ಹೊಸದಿಲ್ಲಿ: “ಪಾಕಿಸ್ಥಾನದ ಮೇಲೆ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ ನಡೆದಿದೆ, ಫ‌ಲಿತಾಂಶ ಮಾತ್ರ ಅದೇ…’ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಮ್‌ ಇಂಡಿಯಾ ಪರಾಕ್ರಮವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ. “ಪಾಕಿಸ್ಥಾನದ ಮೇಲೆ ಟೀಮ್‌ ಇಂಡಿಯಾದಿಂದಲೂ ಮತ್ತೂಂದು ಸ್ಟ್ರೈಕ್‌ ನಡೆದಿದೆ….

 • ಹಾರ್ದಿಕ್‌ ನಿರ್ವಹಣೆಯಿಂದ ಹೆತ್ತವರಿಗೆ ಖುಷಿ

  ವಡೋದರ: ಪಾಕಿಸ್ಥಾನ ವಿರುದ್ಧ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ನಿರ್ವಹಣೆಗೆ ಹೆತ್ತವರು ಖುಷಿ ವ್ಯಕ್ತಪಡಿಸಿದ್ದಾರೆ. ವಡೋದರದಲ್ಲಿರುವ ಹಾರ್ದಿಕ್‌ ಅವರ ಹೆತ್ತವರು ತಮ್ಮ ಕುಟುಂಬದ ಇತರ 15 ಸದಸ್ಯರ ಜತೆ ಭಾರತ-ಪಾಕ್‌ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸಿದರು….

 • ಮೂರು ಪಂದ್ಯಗಳಿಂದ ಭುವನೇಶ್ವರ್‌ ಔಟ್‌

  ಮ್ಯಾಂಚೆಸ್ಟರ್‌: ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಮತ್ತೂಂದು ಕಹಿ ಸುದ್ದಿ. ಶಿಖರ್‌ ಧವನ್‌ ಗಾಯಗೊಂಡು ಪಂದ್ಯ ಕಳೆದುಕೊಂಡ ಬೆನ್ನಲ್ಲೇ ಇದೀಗ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಮುಂದಿನ 3 ಪಂದ್ಯ ಕಳೆದುಕೊಳ್ಳಲಿದ್ದಾರೆ. ನಾಯಕ…

 • ವಿಶ್ವಕಪ್‌ನಲ್ಲೀಗ ಎಲ್ಲರಿಗೂ ಗಾಯದ ಚಿಂತೆ!

  ನಾಟಿಂಗ್‌ಹ್ಯಾಮ್‌: ಪ್ರಸಕ್ತ ವಿಶ್ವಕಪ್‌ ಕೂಟವನ್ನು ‘ಇಂಜುರಿ ಹಿಟ್ ವಿಶ್ವಕಪ್‌’ ಎಂದರೆ ತಪ್ಪಾಗಲಾರದು ಎಂದೇ ವಿಶ್ಲೇಷಿಸಲಾಗುತ್ತಿದೆ. ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಸೇರಿದಂತೆ ಬಹುತೇಕ ಎಲ್ಲಾ ತಂಡಗಳೂ ಗಾಯಾಳುಗಳ ಸಮಸ್ಯೆಯಿಂದ ನರಳುತ್ತಿವೆ. ವಿಚಿತ್ರವೆಂದರೆ, ಪ್ರಮುಖ ಆಟಗಾರರೇ ಹೊರಗುಳಿಯುತ್ತಿರುವುದು ಆಘಾತ ತರಿಸಿದೆ….

 • ಶಕಿಬ್‌ ಶತಕ: ವಿಂಡೀಸನ್ನು ಬಗ್ಗುಬಡಿದ ಬಾಂಗ್ಲಾ

  ಟೌಂಟನ್‌: ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಬಾರಿಸಿದ ಸತತ 2ನೇ ಶತಕ ಸಾಹಸದಿಂದ ವಿಶ್ವಕಪ್‌ ಮುಖಾಮುಖೀಯ ಸೋಮವಾರದ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್‌ಗಳಿಂದ ವೆಸ್ಟ್‌ ಇಂಡೀಸನ್ನು ಬಗ್ಗುಬಡಿದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ವಿಂಡೀಸ್‌ 8 ವಿಕೆಟಿಗೆ 321 ರನ್‌…

 • ಭಾರತವೆಂದರೆ ಜೋಶ್‌ ಪಾಕಿಸ್ಥಾನ ನರ್ವಸ್‌!

  ಮ್ಯಾಂಚೆಸ್ಟರ್‌: ವಿಶ್ವಕಪ್‌ನಂಥ ದೊಡ್ಡ ಪಂದ್ಯಾವಳಿಯಲ್ಲಿ ಭಾರತ ಪ್ರತೀ ಸಲವೂ ಪಾಕಿಸ್ಥಾನ ವಿರುದ್ಧ ಏಕೆ ಗೆಲ್ಲುತ್ತದೆ, ಪಾಕಿಸ್ಥಾನವೇಕೆ ಯಾವಾಗಲೂ ಮಣ್ಣು ಮುಕ್ಕುತ್ತದೆ? ಇದು ಎಲ್ಲರನ್ನೂ ಕಾಡುವ ಕುತೂಹಲ. ಇದಕ್ಕೆ ಒಂದೇ ವಾಕ್ಯದ ಉತ್ತರವೆಂದರೆ “ಭಾರತದ ಜೋಶ್‌ ಮುಂದೆ ಪಾಕಿಸ್ಥಾನ ಪೂರ್ತಿ…

 • ಪಾಕಿಸ್ತಾನದಲ್ಲಿ ಈಗ ಉರಿ..ಉರಿ!

  ಮ್ಯಾಂಚೆಸ್ಟರ್‌: ಪ್ರತಿ ವಿಶ್ವಕಪ್‌ ಕ್ರಿಕೆಟ್ ಬಂದಾಗಲೆಲ್ಲ ಅಭಿಮಾನಿಗಳೆಲ್ಲ ಅತ್ಯಂತ ಕುತೂಹಲದಿಂದ ಕಾದು ಕುಳಿತು ನೋಡುವ ಪಂದ್ಯ ಭಾರತ -ಪಾಕಿಸ್ತಾನ ಬದ್ಧ ವೈರಿಗಳ ನಡುವಿನ ಕದನ. ಭಾನುವಾರದ ಪಂದ್ಯವೂ ಹಾಗೆಯ, ಕ್ರಿಕೆಟ್ ಆಸಕ್ತಿ ಇಲ್ಲ ಎನ್ನುವವರು ಕೂಡ ಟೀವಿ ಮುಂದೆ…

 • ಔಟಾಗದಿದ್ದರೂ ಹೊರ ನಡೆದ ಕೊಹ್ಲಿ

  ಮ್ಯಾಂಚೆಸ್ಟರ್: ಭಾರತ ತಂಡದ ನಾಯಕ  ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದ ಬ್ಯಾಟಿಂಗ್‌ ವೇಳೆ ಎಡವಟ್ಟು ಮಾಡಿಕೊಂಡರು. ಮೊಹಮ್ಮದ್‌ ಅಮಿರ್‌ ಎಸೆದ 48ನೇ ಓವರ್‌ನ 4ನೇ ಎಸೆತದಲ್ಲಿ ಚೆಂಡು ಬೌನ್ಸ್‌ ಆಯಿತು. ಅದನ್ನು ಬಾರಿಸಲು ಕೊಹ್ಲಿ ವಿಫ‌ಲವಾದರು. ಚೆಂಡು ಕೀಪರ್‌…

 • ರಾಹುಲ್ ದ್ರಾವಿಡ್‌ ದಾಖಲೆ ಮುರಿದ ಧೋನಿ

  ಮ್ಯಾಂಚೆಸ್ಟರ್: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಕ್ ವಿರುದ್ದದ ಪಂದ್ಯದಲ್ಲಿ ಒಂಟಿ ರನ್ ಗೆ ಔಟಾದರೇನಂತೆ ಆ ಪಂದ್ಯದಲ್ಲೂ ಒಂದು ದಾಖಲೆ ಬರೆದಿದ್ದಾರೆ. ಭಾರತದ ಪರ ಗರಿಷ್ಠ ಏಕದಿನ ಆಡಿದವರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಈಗ…

 • ವಿಶ್ವಕಪ್: ಮುಂದಿನೆರಡು ಪಂದ್ಯಗಳಿಗೆ ಭುವಿ ಅಲಭ್ಯ

  ಮ್ಯಾಂಚೆಸ್ಟರ್: ಪಾಕಿಸ್ಥಾನ ವಿರುದ್ಧದ ಮಹತ್ವದ ಪಂದ್ಯ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ನಿನ್ನೆಯ ಪಂದ್ಯದಲ್ಲಿ ಗಾಯಗೊಂಡಿದ್ದ ವೇಗಿ ಭುವನೇಶ್ವರ್ ಕುಮಾರ್ ಇನ್ನೂ ಎರಡು- ಮೂರು ಪಂದ್ಯಗಳಿಗೆ ಲಭ್ಯರಾಗುವುದಿಲ್ಲ. ಪಾಕ್ ವಿರುದ್ಧದ ಪಂದ್ಯದಲ್ಲಿ ಇನ್ನಿಂಗ್ಸ್ ನ 5ನೇ…

 • ‘ರಾಹುಲ್ ಎಂಕ್ಲೆಗ್ ಸೆಂಚುರಿ ಬೋಡು’: ಮಂಗಳೂರಿಗರ ವಿಶ್ವಕಪ್ ವಿಡಿಯೋ ವೈರಲ್

  ಮ್ಯಾಂಚೆಸ್ಟರ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಉತ್ತಮ ಆಟದಿಂದ ಜನರ ಮನಗೆದ್ದಿದ್ದಾರೆ. ರವಿವಾರ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ ಕೂಡಾ ತಾಳ್ಮೆಯುತ ಅರ್ಧಶತಕ ಬಾರಿಸಿದ್ದರು. ಈ ಮಧ್ಯೆ ಇಂಡೋ ಪಾಕ್ ಕದನದ ವೇಳೆ ತುಳುನಾಡು…

 • ಕ್ರೀಡಾಂಗಣದಲ್ಲೇ ಆಕಳಿಸಿದ ಪಾಕ್‌ ನಾಯಕ! ಟ್ರೋಲ್ ಮಾಡಿದ ನೆಟ್ಟಿಗರು

  ಮ್ಯಾಂಚೆಸ್ಟರ್: ಒಂದು ಕಡೆ ರೋಹಿತ್‌ ಶರ್ಮ – ಕೆ.ಎಲ್‌. ರಾಹುಲ್‌, ಮತ್ತೂಂದು ಕಡೆ ವಿರಾಟ್‌ ಕೊಹ್ಲಿ ಪಾಕ್‌ ಬೌಲರ್‌ಗಳನ್ನು ಮನಬಂದಂತೆ ಚಚ್ಚುತ್ತಿದ್ದರು. ಭಾರತೀಯ ಬ್ಯಾಟ್ಸ್‌ಮನ್‌ಗಳ ರನ್‌ ಮಳೆಗೆ ನಿಯಂತ್ರಣ ಹಾಕಲು ಪಾಕಿಸ್ತಾನ ತಂಡದ ನಾಯಕ ಸರ್ಫಾರಾಜ್ ಅಹ್ಮದ್‌ಗೆ ಸಾಧ್ಯವೇ…

 • ಪಾಕ್‌ ವೇಗಿ ಆಮಿರ್‌ಗೆ 2 ಬಾರಿ ಎಚ್ಚರಿಕೆ

  ಮ್ಯಾಂಚೆಸ್ಟರ್: ಇಂಡೋ-ಪಾಕ್ ವಿಶ್ವಕಪ್ ಕದನದ ವೇಳೆ ಪಾಕಿಸ್ಥಾನ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಅವರಿಗೆ ಅಂಪಾಯರ್‌ ಬ್ರೂಸ್‌ ಆಕ್ಸೆನ್‌ಫೋರ್ಡ್‌ 2 ಬಾರಿ ಅಧಿಕೃತ ಎಚ್ಚರಿಕೆ ನೀಡಿದರು. ಅಂಕಣದ ಮೇಲೆ ಅವರು ಓಡಿದ ಹಿನ್ನೆಲೆಯಲ್ಲಿ ಯಾವುದೇ ಔಪಚಾರಿಕ ಸೂಚನೆ ನೀಡದೆ…

 • ಶ್ರೀಲಂಕಾ ತಂಡದ ವಿರುದ್ಧ ಶಿಸ್ತುಕ್ರಮ?

  ಲಂಡನ್‌: ಆಸ್ಟ್ರೇಲಿಯ ವಿರುದ್ಧ ಶನಿವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಸೋತ ಬಳಿಕ ಮಾಧ್ಯಮದ ಕರ್ತವ್ಯ ನಿಭಾಯಿಸಲು ವಿಫ‌ಲವಾದ ಶ್ರೀಲಂಕಾ ತಂಡದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶಿಸ್ತುಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ. ದಿಮುತ್‌ ಕರುಣರತ್ನೆ ನೇತೃತ್ವದ ಶ್ರೀಲಂಕಾ ತಂಡ…

 • ಮ್ಯಾಂಚೆಸ್ಟರ್‌ ಫ‌ುಟ್‌ಬಾಲ್‌ ಕ್ರೀಡಾಂಗಣಕ್ಕೆ ಭಾರತ ಕ್ರಿಕೆಟಿಗರ ಭೇಟಿ

  ಲಂಡನ್‌: ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ದಿನೇಶ್‌ ಕಾರ್ತಿಕ್‌, ಯಜುವೇಂದ್ರ ಚಹಲ್‌ ಮತ್ತು ವಿಜಯ್‌ ಶಂಕರ್‌ ಪಾಕಿಸ್ಥಾನ ವಿರುದ್ಧದ ಮಹತ್ವದ ವಿಶ್ವಕಪ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ‌ ಓಲ್ಡ್‌ ಟ್ರಾಫ‌ರ್ಡ್‌ನಲ್ಲಿರುವ ಮ್ಯಾಂಚೆಸ್ಟರ್‌ ಯುನೈಟೆಡ್‌ ಫ‌ುಟ್‌ಬಾಲ್‌ ತಂಡದ ತವರು ಕ್ರೀಡಾಂಗಣಕ್ಕೆ ಭೇಟಿ…

 • ರೋಹಿತ್‌ ಆರ್ಭಟ; ಭಾರತ ಜಯಭೇರಿ

  ಮ್ಯಾಂಚೆಸ್ಟರ್‌: ಇಡೀ ಕ್ರೀಡಾ ಜಗತ್ತೇ ಅತ್ಯಂತ ಕುತೂಹಲದಿಂದ ವೀಕ್ಷಿಸುತ್ತಿದ್ದ ವಿಶ್ವಕಪ್‌ ಕೂಟದ ಮ್ಯಾಂಚೆಸ್ಟರ್‌ ಮುಖಾಮುಖೀಯಲ್ಲಿ ಭಾರತ ತನ್ನ ಎದುರಾಳಿ ಪಾಕಿಸ್ಥಾನವನ್ನು 89 ರನ್ನುಗಳಿಂದ ನೆಲಕ್ಕೆ ಕೆಡವಿದೆ. ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ತಾನು ಅಜೇಯ ಎಂದು ಟೀಮ್‌ ಇಂಡಿಯಾ ಸತತ…

ಹೊಸ ಸೇರ್ಪಡೆ