• ಭಾರತ-ಕಿವೀಸ್‌ಗೆ ಮಳೆ ಸವಾಲು

  ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ ಕೂಟದ ಈವರೆಗಿನ ಅಜೇಯ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್‌ ಗುರುವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಮುಖಾಮುಖೀ ಯಾಗಲಿವೆ. ಎರಡೂ ತಂಡಗಳ ಮುಂದಿ ರುವ ದೊಡ್ಡ ಸವಾಲೆಂದರೆ ಮಳೆಯನ್ನು ಗೆಲ್ಲು ವುದು. ಈ ಪಂದ್ಯಕ್ಕೆ ಮಳೆ ಎದುರಾಗದಿರಲಿ…

 • ಪಾಕಿಸ್ಥಾನವನ್ನು ಕೆಡವಿದ ಆಸ್ಟ್ರೇಲಿಯ

  ಟೌಂಟನ್‌: ಮಳೆಯ ಕಾಟವಿಲ್ಲದೆ ನಿರ್ವಿಘ್ನವಾಗಿ ಸಾಗಿದ ಬುಧವಾರದ ಟೌಂಟನ್‌ ವಿಶ್ವಕಪ್‌ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 41 ರನ್ನುಗಳಿಂದ ಪಾಕಿಸ್ಥಾನವನ್ನು ಮಣಿಸಿದೆ. ಡೇವಿಡ್‌ ವಾರ್ನರ್‌ ಅವರ ಶತಕ ಸಾಹಸದಿಂದ ಮೇಲುಗೈ ಸಾಧಿಸಿದ ಆಸ್ಟ್ರೇಲಿಯ, ಬಳಿಕ ವೇಗಿ ಮೊಹಮ್ಮದ್‌ ಆಮಿರ್‌ ಅವರ ಘಾತಕ…

 • ವಿಶ್ವಕಪ್‌ ಮಳೆ ನಗೆ…

  ಲಂಡನ್‌: ಪ್ರಸಕ್ತ ವಿಶ್ವಕಪ್‌ ಏಕದಿನ ಕೂಟದ ಕೆಲವು ಪಂದ್ಯಗಳು ಭಾರೀ ಮಳೆಗೆ ಬಲಿಯಾಗಿವೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿವಿಧ ಫೋಟೊಗಳನ್ನು ಎಡಿಟ್‌ ಮಾಡಿ ಅಣಕವಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ. ಆಟಗಾರರು ದೋಣಿಯೊಳಗೆ…

 • ದ್ವೇಷ ಜಾಹೀರಾತಿಗೆ ಸಾನಿಯಾ ಚಾಟಿ

  ಲಂಡನ್‌: ಭಾರತ ಹಾಗೂ ಪಾಕಿಸ್ಥಾನ ತಂಡಗಳ ನಡುವೆ ರವಿವಾರ ನಡೆಯುವ ಮಹತ್ವದ ಕ್ರಿಕೆಟ್‌ ಪಂದ್ಯಕ್ಕೂ ಐದು ದಿನ ಮೊದಲೇ ಟಿವಿಗಳಲ್ಲಿ ಪ್ರಸಾರವಾಗುತ್ತಿರುವ ದ್ವೇಷಪೂರಿತ ಜಾಹೀರಾತುಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ವಾಯುಸೇನೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು…

 • ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಅಸಾಧ್ಯ: ಐಸಿಸಿ

  ಲಂಡನ್‌: ವಿಶ್ವಕಪ್‌ ಕೂಟದ 3 ಪಂದ್ಯಗಳು ಈಗಾಗಲೇ ಮಳೆಯಿಂದ ಕೊಚ್ಚಿ ಹೋಗಿವೆ. ಇಂಗ್ಲೆಂಡ್‌ನ‌ ವಾತಾವರಣ ನೋಡಿದರೆ ಮುಂದಿನ ಪಂದ್ಯಗಳ ಭವಿಷ್ಯವೂ ಅತಂತ್ರವಾಗುವ ಲಕ್ಷಣ ಕಾಣಿಸುತ್ತಿದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ತಾನೇನೂ ಮಾಡುವಂತಿಲ್ಲ ಎಂದು ಐಸಿಸಿ ಅಸಹಾಯಕತೆ ಪ್ರದರ್ಶಿಸಿದೆ….

 • ಭಾರತ-ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಮಳೆ ಆತಂಕ!

  ಲಂಡನ್‌: ವಿಶ್ವಕಪ್‌ ಪಂದ್ಯಾವಳಿ ಮಳೆಯಿಂದ ತೊಯ್ದು ಹೋಗುತ್ತಿದೆ. ನಿರಂತರ ಸುರಿಯುತ್ತಿರುವ ಮಳೆ ಈ ಪ್ರತಿಷ್ಠಿತ ಕೂಟದ ಆಕರ್ಷಣೆಯನ್ನು ಅಷ್ಟರ ಮಟ್ಟಿಗೆ ಕಡಿಮೆ ಮಾಡಿದೆ. ಬಹುಶಃ ಫೈನಲ್ ಪ್ರವೇಶಿಸಿದ ತಂಡಗಳು ಜಂಟಿಯಾಗಿ ಟ್ರೋಫಿ ಎತ್ತಬೇಕೋ ಏನೋ ಎಂಬ ಜೋಕ್‌ ಹರಿದಾಡಲಾರಂಭಿಸಿದೆ!…

 • ಝಿಂಗ್‌ ಬೇಲ್ಸ್ ಬದಲಿಸಲ್ಲ: ಐಸಿಸಿ

  ಲಂಡನ್‌: ವಿವಾದಿತ ಝಿಂಗ್‌ ಬೇಲ್ಸ್ ಬದಲಿಸುವಂತೆ ವಿಶ್ವಕಪ್‌ ಸ್ಟಾರ್‌ ಆಟಗಾರರಿಂದ ಬಹಳಷ್ಟು ಬೇಡಿಕೆ ಬಂದರೂ ಅವುಗಳನ್ನು ಮುಂದುವರಿಸಲು ಐಸಿಸಿ ನಿರ್ಧರಿಸಿದೆ. ಚೆಂಡು ಸ್ಟಂಪ್‌ಗೆ ಬಡಿದು ಝಿಂಗ್‌ ಬೇಲ್ಸ್ ಮಿನುಗುತ್ತಿವೆ. ಆದರೆ, ಸ್ಥಳಾಂತರಗೊಳ್ಳುತ್ತಿಲ್ಲ. ಇಷ್ಟಾದರೂ ಸಾಂಪ್ರದಾಯಿಕ ಮರದ ಮಾದರಿಯ ಬೇಲ್ಸ್…

 • ಆಸೀಸ್‌-ಪಾಕ್‌: ಮಳೆ ಸಹಕರಿಸಿದರೆ ಬಿಗ್‌ ಮ್ಯಾಚ್

  ಟೌಂಟನ್‌: ವಿಶ್ವಕಪ್‌ ಪಂದ್ಯದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆಗಿಂತ ಈ ಪಂದ್ಯಕ್ಕೆ ಮಳೆ ಸಹಕರಿಸೀತೇ ಎಂಬ ಚಿಂತೆಯೇ ಗಾಢವಾಗಿ ಆವರಿಸಿದೆ. ಇಂಥದೇ ಸ್ಥಿತಿಯಲ್ಲಿ ಬುಧವಾರ ಸಾಮರ್‌ಸೆಟ್ ಕೌಂಟಿ ಗ್ರೌಂಡ್‌ನ‌ಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ತಂಡಗಳು ಸೆಣಸಲಿವೆ….

 • ಶಿಖರ್‌ ಧವನ್‌ ಗಾಯಾಳು ಭಾರತದ ಅಭಿಯಾನಕ್ಕೆ ಹಿನ್ನಡೆ

  ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಭಾರತದ ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿದ್ದಾರೆ. ಅವರಿಗೆ ಕನಿಷ್ಠ 3 ವಾರಗಳ ವಿಶ್ರಾಂತಿ ಸೂಚಿಸಲಾಗಿದ್ದು, ಉಳಿದೆಲ್ಲ ಲೀಗ್‌ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಇನ್‌ಫಾರ್ಮ್ ಆಟಗಾರನೊಬ್ಬ ಇಂಥದೊಂದು…

 • 3 ಪಂದ್ಯ ರದ್ದು: ವಿಶ್ವಕಪ್‌ ದಾಖಲೆ!

  ಬ್ರಿಸ್ಟಲ್: ವಿಶ್ವಕಪ್‌ಗೆ ವಕ್ಕರಿಸಿರುವ ಮಳೆಯಿಂ ದಾಗಿ ಸತತ 2ನೇ ದಿನವೂ ಪಂದ್ಯ ರದ್ದಾಗಿದೆ. ಮಂಗಳವಾರ ಬ್ರಿಸ್ಟಲ್ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ಕೊನೆಗೊಂಡಿತು. ಎರಡೂ ತಂಡಗಳಿಗೆ ಅಂಕವನ್ನು ಹಂಚಲಾಯಿತು. ಇದರೊಂದಿಗೆ ವಿಶ್ವಕಪ್‌ ಕೂಟವೊಂದರಲ್ಲಿ ಅತ್ಯಧಿಕ…

 • ಗೇಲ್‌ ಬ್ಯಾಟ್‌ನಿಂದ “ಯೂನಿವರ್ಸ್‌ ಬಾಸ್‌’ ತೆಗೆಯಲು ಐಸಿಸಿ ಸೂಚನೆ

  ನಾಟಿಂಗ್‌ಹ್ಯಾಮ್‌: ಎಂ.ಎಸ್‌. ಧೋನಿ ವಿಕೆಟ್‌ ಕೀಪಿಂಗ್‌ ಗ್ಲೌಸ್‌ನಲ್ಲಿ ಸೈನ್ಯದ ಚಿಹ್ನೆ ಬಳಸಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಇದನ್ನು ತೆಗೆಯುವಂತೆ ಐಸಿಸಿ ಮಾಜಿ ನಾಯಕನಿಗೆ ಸೂಚಿಸಿತ್ತು. ಧೋನಿ ಇದರಂತೆಯೇ ನಡೆದು ಕೊಂಡಿದ್ದಾರೆ. ಇದೀಗ ವಿಂಡೀಸ್‌ ಕ್ರಿಕೆಟ್‌ ದೈತ್ಯ ಕ್ರೀಸ್‌ ಗೇಲ್‌…

 • ಬಾಂಗ್ಲಾದೇಶ ಪಂದ್ಯಕ್ಕೆ ನುವಾನ್‌ ಪ್ರದೀಪ್‌ ಅಲಭ್ಯ

  ಬ್ರಿಸ್ಟಲ್‌: ಮಂಗಳವಾರದ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದಿಂದ ಶ್ರೀಲಂಕಾದ ವೇಗದ ಬೌಲರ್‌ ನುವಾನ್‌ ಪ್ರದೀಪ್‌ ಹೊರಗುಳಿಯಲಿದ್ದಾರೆ. ಅಭ್ಯಾಸ ವೇಳೆ ಅವರು ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದೇ ಇದಕ್ಕೆ ಕಾರಣ. ಪ್ರದೀಪ್‌ ಕಾರ್ಡಿಫ್ ನಲ್ಲಿ ನಡೆದ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ…

 • ಇಂದು ಬಾಂಗ್ಲಾ-ಲಂಕಾ ಮೇಲಾಟ

  ಬ್ರಿಸ್ಟಲ್‌: ಏಶ್ಯದ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮಂಗಳವಾರದ ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಈವರೆಗೆ ಎರಡೂ ತಂಡಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾಗಿರುವುದರಿಂದ ಸಹಜವಾಗಿಯೇ ಈ ಪಂದ್ಯದ ಕುತೂಹಲ ಹೆಚ್ಚಿದೆ. ಲಂಕಾ ಮತ್ತು ಬಾಂಗ್ಲಾ ತಂಡಗಳೆರಡೂ ಈವರೆಗೆ 3…

 • ಪಂದ್ಯ ರದ್ದು ಖಾತೆ ತೆರೆದ ಆಫ್ರಿಕಾ!

  ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮಳೆಯ ಆಟ ಜೋರಾ ಗುತ್ತಿದೆ. ಇದಕ್ಕೆ ಇನ್ನೊಂದು ಪಂದ್ಯ ಕೊಚ್ಚಿ ಹೋಗಿದೆ. ಸೋಮವಾರ ಸೌತಾಂಪ್ಟನ್‌ನಲ್ಲಿ ನಡೆಯಬೇಕಿದ್ದ ವೆಸ್ಟ್‌ ಇಂಡೀಸ್‌-ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಕೇವಲ 7.3 ಓವರ್‌ಗಳಿಗೆ ಕೊನೆಗೊಂಡಿದೆ. ಇದರಿಂದ ಎರಡೂ ತಂಡಗಳಿಗೆ ಅಂಕವನ್ನು…

 • ಬೀಳದ ಬೇಲ್ಸ್‌ : ಕೊಹ್ಲಿ, ಫಿಂಚ್‌ ಅಸಮಾಧಾನ

  ಲಂಡನ್‌: ಚೆಂಡು ಬಡಿದಾಗ ಮಿನುಗುವ ಎಲ್‌ಇಡಿ ಬೇಲ್ಸ್‌ಗಳು ನೋಡಲು ಆಕರ್ಷಕವಾಗಿರಬಹುದು, ಟಿವಿ ಅಂಪಾಯರ್‌ಗಳ ಕೆಲಸವನ್ನೂ ಸುಲಭಗೊಳಿಸಿರಬಹುದು. ಆದರೆ ಆಟಗಾರರಿಗೆ ಮಾತ್ರ ಈ ಬೇಲ್ಸ್‌ಗಳು ಇಷ್ಟವಾಗಿಲ್ಲ. ಟೀಮ್‌ ಇಂಡಿಯಾ ಕಪ್ತಾನ ವಿರಾಟ್‌ ಕೊಹ್ಲಿ ಮತ್ತು ಆಸ್ಟ್ರೇಲಿಯದ ನಾಯಕ ಆರನ್‌ ಫಿಂಚ್‌…

 • ವೇಗಿಗಳು ನಮ್ಮನ್ನು ಕಟ್ಟಿಹಾಕಿದರು: ಫಿಂಚ್‌

  ಲಂಡನ್‌: ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ಭಾರತದೆದುರಿನ ಪಂದ್ಯದಲ್ಲಿ ಹೊಡಿ-ಬಡಿ ಶೈಲಿಗೆ ಹೊರತಾಗಿ ನಿಧಾನವಾಗಿ ಬ್ಯಾಟ್‌ ಮಾಡಿದ್ದು ನಮ್ಮ ಕಾರ್ಯತಂತ್ರವೇನೂ ಆಗಿರಲಿಲ್ಲ. ಭಾರತೀಯ ವೇಗಿಗಳ ಉತ್ಕೃಷ್ಟ ಬೌಲಿಂಗ್‌ ವಾರ್ನರ್‌ ಅವರನ್ನು ಕಟ್ಟಿಹಾಕಿತು ಎಂದು ಆಸ್ಟ್ರೇಲಿಯ ತಂಡದ ನಾಯಕ ಆರನ್‌…

 • ಪ್ರಶಂಸೆಗೆ ಪಾತ್ರವಾದ ವಿರಾಟ್ ಕೊಹ್ಲಿ

  ಲಂಡನ್‌: ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್‌ ಪಂದ್ಯದ ವೇಳೆ ನಾಯಕ ವಿರಾಟ್ ಕೊಹ್ಲಿ ತೋರ್ಪಡಿಸಿದ ಕ್ರೀಡಾ ಸ್ಫೂರ್ತಿಯೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಬೌಂಡರಿ ಲೈನಿನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಾಗ ಅಲ್ಲಿದ ಭಾರತೀಯ ಪ್ರೇಕ್ಷಕರು ‘ಚೀಟರ್‌… ಚೀಟರ್‌…’ ಎಂದು…

 • ವಿಶ್ವಕಪ್‌ನಲ್ಲಿ ಡೆಬಿಟ್ ಕಾರ್ಡ್‌ ವ್ಯವಸ್ಥೆ

  ಲಂಡನ್‌ : ವಿಶ್ವಕಪ್‌ ಕ್ರಿಕೆಟ್ ಕೂಟವನ್ನು ಭ್ರಷ್ಟಾಚಾರ ಮುಕ್ತವಾಗಿ ಆಯೋಜಿಸಲು ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಕಲ ವ್ಯವಸ್ಥೆ ಮಾಡುತ್ತಿದೆ. ಇದರ ಅಂಗವಾಗಿ ಕೂಟದ ವೇಳೆ ಹಣದ ವ್ಯವಹಾರ ಮಾಡಬೇಡಿ ಎಂದು ಇಸಿಬಿ ಸಲಹೆ ನೀಡಿದೆ….

 • ಬೆಂಗಳೂರಿನ “ಬ್ಯಾಟ್‌ಸೆನ್ಸ್‌’ ಮೊರೆಹೋದ ವಾರ್ನರ್‌

  ಲಂಡನ್‌: ಮಿಂಚಿನ ವೇಗದ ಬೌಲಿಂಗ್‌, ಅರ್ಥವೇ ಆಗದೆ ವಿಕೆಟ್‌ ಎಗರಿಸುವ ಸ್ಪಿನ್‌ ಬೌಲಿಂಗ್‌, ಇದೆಲ್ಲದರ ಮರ್ಮವನ್ನರಿಯಲು ಆಸ್ಟ್ರೇಲಿಯದ ಆರಂಭಿಕ ಬ್ಯಾಟ್ಸ್‌ ಮನ್‌ ವಾರ್ನರ್‌ ಈಗ ಬೆಂಗಳೂರಿನಲ್ಲಿ ಅಭಿವೃದ್ಧಿಪಡಿ ಸಲಾಗಿರುವ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಹೌದು, ವಿಶ್ವಕಪ್‌ ಏಕದಿನ ಕೂಟದ…

 • ನ್ಯೂಜಿಲ್ಯಾಂಡ್‌ ಗೆಲುವಿನ ಹ್ಯಾಟ್ರಿಕ್‌: ಅಫ್ಘಾನ್‌ಗೆ 3ನೇ ಆಘಾತ

  ಟೌಂಟನ್‌: ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲ್ಯಾಂಡ್‌ ಪ್ರಸಕ್ತ ವಿಶ್ವಕಪ್‌ನಲ್ಲಿ ಸತತ 3ನೇ ಗೆಲುವು ಸಾಧಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶನಿವಾರದ ಡೇ-ನೈಟ್ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನವನ್ನು 7 ವಿಕೆಟ್‌ಗಳಿಂದ ಕೆಡವಿ ಈ ಸಾಧನೆಗೈದಿತು. ಇನ್ನೊಂದೆಡೆ ಅಫ್ಘಾನಿಸ್ಥಾನ ಆಡಿದ…

ಹೊಸ ಸೇರ್ಪಡೆ