• ಡು ಪ್ಲೆಸಿಸ್‌ ಪಡೆಗೆ ಡೂ ಆರ್‌ ಡೈ ಮ್ಯಾಚ್‌!

  ಸೌತಾಂಪ್ಟನ್‌: ಈ ವಿಶ್ವಕಪ್‌ ಪಂದ್ಯಾ ವಳಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳ ಬಹು ದೊಡ್ಡ ನಿರೀಕ್ಷೆಯೆಂದರೆ ದಕ್ಷಿಣ ಆಫ್ರಿಕಾ ಯಾವಾಗ ಗೆಲುವಿನ ಖಾತೆ ತೆರೆದೀತು ಎಂಬುದು! ಹರಿಣಗಳ ಪಡೆ ವಿಶ್ವಕಪ್‌ ಚರಿತ್ರೆಯಲ್ಲಿ ಇದೇ ಮೊದಲ ಬಾರಿಗೆ ಹ್ಯಾಟ್ರಿಕ್‌ ಸೋಲುಂಡು ಅಫ್ಘಾನ್‌ಸ್ಥಾನದ ಸಾಲಿನಲ್ಲಿ…

 • ಚಾಂಪಿಯನ್‌ ಆಸೀಸ್‌ ವಿರುದ್ಧ ಅಬ್ಬರಿಸಿದ ಭಾರತ

  ಲಂಡನ್‌: ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧ ಚಾಂಪಿಯನ್ನರ ಶೈಲಿಯಲ್ಲೇ ಬ್ಯಾಟ್ ಬೀಸಿದ ಭಾರತ ರವಿವಾರದ ಓವಲ್ ಮುಖಾಮುಖೀಯಲ್ಲಿ 36 ರನ್‌ ಜಯ ದಾಖಲಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 5 ವಿಕೆಟಿಗೆ 352 ರನ್‌ ಪೇರಿಸಿ…

 • ಓವಲ್ ಪಂದ್ಯದಲ್ಲಿ ವಿಜಯ್‌ ಮಲ್ಯ!

  ಲಂಡನ್‌: ಮದ್ಯದ ದೊರೆ, ವಿಮಾನಗಳ ದೊರೆ ಎಂದೆಲ್ಲ ಹೊಗಳಿಸಿಕೊಂಡಿದ್ದ ಉದ್ಯಮಿ ವಿಜಯ್‌ ಮಲ್ಯ ಸದ್ಯ ಭಾರತದಿಂದ ಪರಾರಿಯಾಗಿ ಇಂಗ್ಲೆಂಡ್‌ನ‌ಲ್ಲಿ ನೆಲೆಯಾಗಿದ್ದಾರೆ. ಅವರ ಮೇಲೆ ಬ್ಯಾಂಕ್‌ಗಳಿಗೆ 9,000 ಕೋಟಿ ರೂ. ವಂಚಿಸಿದ ಆರೋಪವಿದೆ. ಇಂಗ್ಲೆಂಡ್‌ನ‌ಲ್ಲಿ ವಿಜಯ್‌ ಮಲ್ಯ ಎಲ್ಲಿ ನೆಲೆಸಿದ್ದಾರೆ…

 • ಲಾಂಛನ: ಗ್ಲೌವ್ಸ್‌ ಬದಲು ಬ್ಯಾಟ್‌ಗೆ ಹಾಕಬಹುದು!

  ಹೊಸದಿಲ್ಲಿ: ಎಂ.ಎಸ್‌. ಧೋನಿ ಅರೆ ಸೇನಾಪಡೆಯ ಲಾಂಛನವನ್ನು ಗ್ಲೌವ್ಸ್‌ನಲ್ಲಿ ಧರಿಸಿ ವಿಶ್ವಕಪ್‌ ಆಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆಸ್ಟ್ರೇಲಿಯ ವಿರುದ್ಧದ ಪಂದ್ಯದ ವೇಳೆ ಧೋನಿ ಈ ಲಾಂಛನವನ್ನು ತೆಗೆದಿದ್ದಾರೆ. ಈ ವೇಳೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಅವರು…

 • ಓವಲ್ ಅಂಗಳದಲ್ಲಿ ಆಸೀಸ್ ಅಭಿಮಾನಿಗಳನ್ನು ಹುಡುಕಿ: ಇದು ಐಸಿಸಿ ಮನವಿ

  ಲಂಡನ್: ಭಾರತೀಯ ಅಭಿಮಾನಿಗಳ ಕ್ರೀಡಾ ಪ್ರೀತಿಯ ಬಗ್ಗೆ ಜಗತ್ತಿಗೆ ಗೊತ್ತು. ಎಲ್ಲೇ ಕ್ರಿಕೆಟ್ ಪಂದ್ಯ ನಡೆದರೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಅಭಿಮಾನಿಗಳು ಸೇರುತ್ತಾರೆ. ವಿಶ್ವಕಪ್ ಪಂದ್ಯ ಎಂದರೆ ಕೇಳಬೇಕೆ, ಸಾಕಷ್ಟು ಮಂದಿ ಭಾರತೀಯರು ವಿಶ್ವಕಪ್ ನ ಮಜಾ ಸವಿಯಲು…

 • ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

  ಓವಲ್: ವಿಶ್ವ ಕಪ್ ಮಹಾ ಕದನದಲ್ಲಿ ಇಂದು ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸುತ್ತಿದೆ. ಕೆನ್ನಿಂಗ್ಟನ್ ಓವಲ್ ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿದೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಈ ಪಂದ್ಯದಲ್ಲಿ ಯಾವುದೇ…

 • ಸೋತು ಸುಣ್ಣವಾಗಿರುವ ಅಫ್ಘಾನ್ ಗೆ ಮತ್ತೊಂದು ಅಘಾತ

  ಲಂಡನ್: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಈಗಾಗಲೇ ಆಡಿದ ಮೂರೂ ಪಂದ್ಯಗಳಲ್ಲಿ ಮುಗ್ಗರಿಸಿರುವ ಅಫ್ಘಾನಿಸ್ಥಾನ ತಂಡಕ್ಕೆ ಮತ್ತೊಂದು ಅಘಾತ ಎದುರಾಗಿದೆ. ತಂಡದ ಸ್ಟಾರ್ ಬೌಲರ್ ರಶೀದ್ ಖಾನ್ ಗಾಯಗೊಂಡಿದ್ದಾರೆ. ಇದು ಅಫ್ಘಾನ್ ಪಾಳಯದಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ….

 • ಭಾರತೀಯ ಮೂಲದ ನೆಟ್‌ ಬೌಲರ್‌ಗೆ ಚೆಂಡಿನೇಟು

  ಲಂಡನ್‌: ಆಸ್ಟ್ರೇಲಿಯದ ಕ್ರಿಕೆಟಿಗರಿಗೆ ಅಭ್ಯಾಸದ ವೇಳೆ ಬೌಲಿಂಗ್‌ ನಡೆಸುತ್ತಿದ್ದ ಭಾರತೀಯ ಮೂಲದ ವೇಗದ ಬೌಲರ್‌ ಒಬ್ಬರು ಚೆಂಡು ಬಡಿದು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿದೆ. ಇಂಗ್ಲೆಂಡಿನ ಈ ನೆಟ್‌ ಬೌಲರ್‌ ಮೂಲತಃ ಭಾರತದವರಾಗಿದ್ದಾರೆ. ಹೆಸರು ಜೈ ಕಿಶನ್‌. ಅವರು…

 • ಆಸೀಸ್‌ ವಿರುದ್ಧ 2 ಸಾವಿರ ರನ್‌; ದಾಖಲೆಯತ್ತ ರೋಹಿತ್‌

  ಲಂಡನ್‌: ವಿಶ್ವಕಪ್‌ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿ ಮೆರೆದ ಭಾರತದ ಆರಂಭಕಾರ ರೋಹಿತ್‌ ಶರ್ಮ ರವಿವಾರ ಆಸ್ಟ್ರೇಲಿಯ ವಿರುದ್ಧ ಹೊಸತೊಂದು ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ.ಇನ್ನು ಕೇವಲ 20ರನ್‌ ಮಾಡಿದರೆ ಆಸ್ಟ್ರೇಲಿಯ ವಿರುದ್ಧ ಏಕದಿನದಲ್ಲಿ 2…

 • ಧೋನಿ ಗ್ಲೌಸ್‌ ವಿವಾದ ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿ

  ಲಂಡನ್‌: ವಿಶ್ವಕಪ್‌ ಕೂಟದ ವೇಳೆ ಮಹೇಂದ್ರ ಸಿಂಗ್‌ ಧೋನಿ ತಮ್ಮ ಕೀಪಿಂಗ್‌ ಗ್ಲೌಸ್‌ ಮೇಲೆ “ಬಲಿದಾನ್‌’ ಲಾಂಛನ ಧರಿಸುವುದನ್ನು ಮುಂದುವರಿಸಲು ಅವಕಾಶ ಕಲ್ಪಿಸಬೇಕೆಂಬ ಭಾರತೀಯ ಕ್ರಿಕೆಟ್‌ ಮಂಡಳಿಯ (ಬಿಸಿಸಿಐ)ಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತಿರಸ್ಕರಿಸಿದೆ. ಯಾವುದೇ…

 • ಕಾಂಗರೂ ಕಂಟಕದಿಂದ ಪಾರಾಗಲಿ ಕೊಹ್ಲಿ ಪಡೆ

  ಲಂಡನ್‌: ವಿಶ್ವಕಪ್‌ ಪಂದ್ಯಾವಳಿಯ ದೊಡ್ಡ ಕದನವೊಂದು ರವಿವಾರ ಲಂಡನ್ನಿನ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ಭಾರತ ಮತ್ತು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ. ಎರಡೂ ತಂಡಗಳು ಈವರೆಗೆ ಅಜೇಯವಾಗಿ ಉಳಿದಿರುವುದರಿಂದ ಹಾಗೂ ಎರಡೂ ಬಲಿಷ್ಠ ಪಡೆಗಳಾ ಗಿರುವುದರಿಂದ…

 • ಐಸಿಸಿ ವಿರುದ್ಧ ಗೌತಮ್‌ ಗಂಭೀರ್‌ ಗರಂ

  ಹೊಸದಿಲ್ಲಿ: ಟೀಮ್‌ ಇಂಡಿಯಾದ ಮಾಜಿ ಆರಂಭಕಾರ, ಹಾಲಿ ಸಂಸದ ಗೌತಮ್‌ ಗಂಭೀರ್‌ ಕ್ರಿಕೆಟಿನ ಉನ್ನತ ಆಡಳಿತ ಸಂಸ್ಥೆಯಾದ ಐಸಿಸಿ ವಿರುದ್ಧ ಗರಂ ಆಗಿದ್ದಾರೆ. ಕಾರಣ, ಮಹೇಂದ್ರ ಸಿಂಗ್‌ ಧೋನಿ ಅವರ ಗ್ಲೌಸ್‌ ಪ್ರಕರಣ.”ಕ್ರಿಕೆಟನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವುದು ಐಸಿಸಿಯ…

 • ರಾಯ್‌ ಶತಕ: ಆಂಗ್ಲರ ಬಲೆಗೆ ಬಿದ್ದ ಬಾಂಗ್ಲಾ ಹುಲಿ

  ಕಾರ್ಡಿಫ್: ವಿಶ್ವಕಪ್‌ ಇತಿಹಾಸದಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿದ ಇಂಗ್ಲೆಂಡ್‌ 106 ರನ್ನುಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಮೆರೆದಿದೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 6 ವಿಕೆಟಿಗೆ 386 ರನ್‌ ಪೇರಿಸಿದರೆ, ಬಾಂಗ್ಲಾ 48.5 ಓವರ್‌ಗಳಲ್ಲಿ 280ಕ್ಕೆ…

 • ವಿರಾಟ್‌ ಕೊಹ್ಲಿಗೆ ವಿನೂತನ ಬೆಂಬಲ

  ಹೊಸದಿಲ್ಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್‌ ಕೊಹ್ಲಿ ಅವರು ಕಪಿಲ್‌ದೇವ್‌ ಮತ್ತು ಧೋನಿ ಬಳಿಕ ವಿಶ್ವಕಪ್‌ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ಹೊಸದಿಲ್ಲಿಯಲ್ಲಿ ಕೊಹ್ಲಿ ಕಲಿತ ಶಾಲೆಯೊಂದು ವಿನೂತನ ಮಾದರಿದಲ್ಲಿ ಬೆಂಬಲ ನೀಡಿದೆ. ಕೊಹ್ಲಿ…

 • ಕೊಹ್ಲಿ ತಂಡಕ್ಕೆ ಭಾರತೀಯ ರಾಯಭಾರಿ ಶುಭ ಹಾರೈಕೆ

  ಲಂಡನ್‌: ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರಿಕೆಟ್‌ ತಂಡ ಬ್ರಿಟನ್‌ ರಾಯಭಾರಿಯನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಅವರು ಕೊಹ್ಲಿ ಪಡೆಗೆ ಶುಭ ಹಾರೈಸಿದರು.ಶುಕ್ರವಾರದ ಅಭ್ಯಾಸ ಮಳೆಯಿಂದ ರದ್ದಾದ ಬಳಿಕ ಟೀಮ್‌ ಇಂಡಿಯಾದ ಎಲ್ಲ ಆಟಗಾರರು, ತಂಡದ ಆಡಳಿತ ಮಂಡಳಿಯ…

 • ಕೂಟದಿಂದ ಹೊರಬಿದ್ದ ಮೊಹಮ್ಮದ್‌ ಶಾಜಾದ್‌

  ಲಂಡನ್‌: ತೀವ್ರ ಮಂಡಿನೋವಿಗೆ ಸಿಲುಕಿರುವ ಅಫ್ಘಾನಿಸ್ಥಾನದ ದಢೂತಿ ಆರಂಭಕಾರ ಹಾಗೂ ವಿಕೆಟ್ ಕೀಪರ್‌ ಮೊಹಮ್ಮದ್‌ ಶಾಜಾದ್‌ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಇವರ ಬದಲು 18ರ ಹರೆಯದ ಇಕ್ರಾಮ್‌ ಅಲಿ ಖೀಲ್ ಅವರನ್ನು ಸೇರಿಸಿಕೊಳ್ಳಲಾಗಿದೆ. 32ರ ಹರೆಯದ ಮೊಹಮ್ಮದ್‌…

 • ಬಾಂಗ್ಲಾ ವಿರುದ್ಧ ಸೇಡಿನ ತವಕದಲ್ಲಿ ಇಂಗ್ಲೆಂಡ್‌

  ಕಾರ್ಡಿಫ್: ಕೂಟದ ನೆಚ್ಚಿನ ತಂಡವಾಗಿರುವ ಇಂಗ್ಲೆಂಡ್‌ ದಿಢೀರ್‌ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಕಾರಣ, ಪಾಕಿಸ್ಥಾನ ವಿರುದ್ಧ ಅನುಭವಿಸಿದ ಸೋಲು. ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡ ಮಾರ್ಗನ್‌ ಪಡೆ ವಿಶ್ವಕಪ್‌ನಲ್ಲಿ ಮಾತ್ರ ಪಾಕ್‌ ವಿರುದ್ಧ ಸೋಲಿನ ಮಾರ್ಗ…

 • ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ಕಿವೀಸ್‌

  ಟೌಂಟನ್‌: ಕೂಟದ ಮೊದಲೆರಡು ಪಂದ್ಯಗಳನ್ನು ಗೆದ್ದ ನ್ಯೂಜಿಲ್ಯಾಂಡಿಗೆ ಹ್ಯಾಟ್ರಿಕ್‌ ಅವಕಾಶವೊಂದು ಎದುರಾಗಿದೆ. ಶನಿವಾರ ರಾತ್ರಿಯ ಪಂದ್ಯದಲ್ಲಿ ಕಿವೀಸ್‌ ಪಡೆ ಅಫ್ಘಾನಿಸ್ಥಾನವನ್ನು ಎದುರಿಸಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ. ಕೂಟದ ಅಪಾಯಕಾರಿ ತಂಡವಾಗಿರುವ ಅಫ್ಘಾನ್‌ ಆಡಿದ ಎರಡೂ ಪಂದ್ಯಗಳಲ್ಲಿ ಎಡವಿದೆ. ನ್ಯೂಜಿಲ್ಯಾಂಡ್‌ ಮೊದಲ…

 • ಮಳೆಯಿಂದ ಭಾರತದ ಅಭ್ಯಾಸಕ್ಕೆ ಅಡ್ಡಿ

  ಲಂಡನ್‌: ಮುಂದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ತಂಡದ ಅಭ್ಯಾಸಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಇದರಿಂದ ಶುಕ್ರವಾರದ ಅಭ್ಯಾಸವನ್ನು ರದ್ದುಗೊಳಿಸಲಾಯಿತು. ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಮ್‌ ಇಂಡಿಯಾ ಸೌತಾಂಪ್ಟನ್‌ನಿಂದ ಗುರುವಾರ ಲಂಡನ್‌ಗೆ ಆಗಮಿಸಿದೆ. ಮಳೆಯೂ ಜತೆ ನೀಡಿದೆ….

 • ಪಾಕ್‌-ಲಂಕಾ ಪಂದ್ಯ ರದ್ದು

  ಬ್ರಿಸ್ಟಲ್: ಬ್ರಿಸ್ಟಲ್‌ನಲ್ಲಿ ಎಡೆಬಿಡದೆ ಸುರಿದ ಭಾರೀ ಮಳೆಯಿಂದ ಶುಕ್ರವಾರದ ಬಹು ನಿರೀಕ್ಷೆಯ ಪಾಕಿಸ್ಥಾನ-ಶ್ರೀಲಂಕಾ ನಡುವಿನ ವಿಶ್ವಕಪ್‌ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಇದರಿಂದ ಎರಡೂ ತಂಡಗಳಿಗೆ ಒಂದೊಂದು ಅಂಕವನ್ನು ಹಂಚಲಾಯಿತು. ಏಶ್ಯದ ಈ ಎರಡು ಪ್ರಮುಖ ತಂಡಗಳ…

ಹೊಸ ಸೇರ್ಪಡೆ