• ವಿಶ್ವಕಪ್‌ ಫೈನಲ್‌ಗೆ ಅಂಪಾಯರ್

  ಲಂಡನ್‌: ಶ್ರೀಲಂಕಾದ ಕುಮಾರ ಧರ್ಮಸೇನ ಮತ್ತು ದಕ್ಷಿಣ ಆಫ್ರಿಕಾದ ಮರಾçಸ್‌ ಇರಾಸ್‌ಮಸ್‌ ಅವರು ಲಾರ್ಡ್ಸ್‌ನಲ್ಲಿ ರವಿವಾರ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟಕ್ಕೆ ಮೈದಾನ ಅಂಪಾಯರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆಸ್ಟ್ರೇಲಿಯದ ರಾಡ್‌ ಟಕರ್‌ ಮೂರನೇ ಅಂಪಾಯರ್‌ ಮತ್ತು…

 • ಜಾಸನ್‌ ರಾಯ್‌ ವಾಗ್ವಾದ:ದಂಡ

  ಲಂಡನ್‌: ಆಸ್ಟ್ರೇಲಿಯ ವಿರುದ್ಧದ ಸೆಮಿಫೈನಲ್‌ ಪಂದ್ಯದ ವೇಳೆ ಮೈದಾನದ ಅಂಪಾಯರ್‌ಗಳೊಂದಿಗೆ ವಾಗ್ವಾದ ನಡೆಸಿದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜಾಸನ್‌ ರಾಯ್‌ಗೆ ಐಸಿಸಿ ದಂಡ ವಿಧಿಸಿದೆ. ಪಂದ್ಯದ ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್‌ ನಡೆಸಿದ ರಾಯ್‌ 65 ಎಸೆತಗಳಲ್ಲಿ 5 ಸಿಕ್ಸರ್‌, 9…

 • ಫೈನಲ್‌ನಲ್ಲೂ ಸ್ಫೂರ್ತಿಯುತ ಆಟ

  ಲಂಡನ್‌ : ಇಂಗ್ಲೆಂಡ್‌ ತಂಡದ ಕ್ಯಾಪ್ಟನ್‌ ಇಯಾನ್‌ ಮಾರ್ಗನ್‌ಗೆ ತನ್ನ ತಂಡ ಫೈನಲ್‌ ಪ್ರವೇಶಿಸಿರುವುದು ಒಂದು ಕನಸಿನಂತೆ ಕಾಣಿಸುತ್ತಿದೆಯಂತೆ. 2015ರ ಕೂಟದಲ್ಲಿ ಆರಂಭದ ಸುತ್ತಿನಲ್ಲೇ ತಂಡ ಹೊರಬಿದ್ದ ಬಳಿಕ ಇನ್ನೆಂದಾದರೂ ಇಂಗ್ಲೆಂಡ್‌ಗೆ ಫೈನಲ್‌ ತನಕ ಸಾಗುವ ಅವಕಾಶ ಸಿಕ್ಕೀತು…

 • ಅಫ್ಘಾನ್‌ ತಂಡಕ್ಕೆ ರಶೀದ್‌ ನಾಯಕ

  ಹೊಸದಿಲ್ಲಿ: ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವ ರನ್ನು ಅಫ್ಘಾನಿಸ್ಥಾನ ಕ್ರಿಕೆಟ್‌ ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅವರು 3 ಮಾದರಿಯ ಕ್ರಿಕೆಟಿಗೆ ತಂಡದ ನಾಯಕರಾಗಿರುತ್ತಾರೆ. ಮಾಜಿ ನಾಯಕ ಅಸYರ್‌ ಅಫ್ಘಾನ್‌ ಅವರನ್ನು ಉಪನಾಯಕರನ್ನಾಗಿ ಅಫ್ಘಾನಿಸ್ಥಾನ ಕ್ರಿಕೆಟ್‌ ಮಂಡಳಿ…

 • ಬಂಗಾರ್‌ ತಲೆದಂಡ ಸಾಧ್ಯತೆ?

  ಹೊಸದಿಲ್ಲಿ: ಭಾರತದ ಸೆಮಿಫೈನಲ್‌ ಸೋಲಿನ ಬೆಂಕಿ ಯಾರನ್ನು ಬೂದಿ ಮಾಡಲಿದೆ ಎಂಬುದು ಗೊತ್ತಾಗಿಲ್ಲ. ಆದರೆ ಬ್ಯಾಟಿಂಗ್‌ ತರಬೇತುದಾರ ಸಂಜಯ್‌ ಬಂಗಾರ್‌ ತಲೆದಂಡವಾಗುವ ಸಾಧ್ಯತೆಯಿದೆ. ಸೆಮಿಫೈನಲ್‌ನಲ್ಲಿ ತಂಡ ಬ್ಯಾಟಿಂಗ್‌ ಕುಸಿತ ಅನುಭವಿಸಿಯೇ ಸೋತಿದೆ. ಇದು ಬಂಗಾರ್‌ ವೈಫ‌ಲ್ಯ ಎಂದು ಬಿಂಬಿಸಲ್ಪಡುವ…

 • ಸೆಮಿಫೈನಲ್‌ ಸೋಲಿನಿಂದ ಬೇಸರ: ರೋಹಿತ್‌

  ಮ್ಯಾಂಚೆಸ್ಟರ್‌: ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ 18 ರನ್‌ಗಳ ಸೋಲನುಭವಿಸಿ ಭಾರತ ವಿಶ್ವಕಪ್‌ ಕೂಟದಿಂದ ಹೊರಬಿದ್ದಿರುವುದು ನನಗೆ ತುಂಬಾ ಬೇಸರವನ್ನುಂಟು ಮಾಡಿದೆ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ. ನಾವು ಲೀಗ್‌ ಹಂತದ ವರೆಗೇ ಉತ್ತಮ ಪ್ರದರ್ಶನ…

 • ಸೆಮಿಫೈನಲ್‌ನಲ್ಲಿ ಕಳಪೆ ನಿರ್ವಹಣೆ: ನಾಯಕ ಫಿಂಚ್‌

  ಬರ್ಮಿಂಗ್‌ಹ್ಯಾಮ್: ಕಳೆದೊಂದು ವರ್ಷದಲ್ಲಿ ತಂಡದ ಏಳಿಗೆಯಿಂದ ನನಗೆ ಅತೀವ ಹೆಮ್ಮೆಯಾಗುತ್ತಿದೆ. ಆದರೆ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಮ್ಮ ನಿರ್ವಹಣೆ ಅತ್ಯಂತ ಕಳಪೆ ಮಟ್ಟದಲ್ಲಿತ್ತು ಎಂದು ಆಸ್ಟ್ರೇಲಿಯ ತಂಡದ ನಾಯಕ ಆರನ್‌ ಫಿಂಚ್‌ ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ 8 ವಿಕೆಟ್‌ಗಳಿಂದ…

 • ಸೋಲಿನಿಂದ ಹೃದಯ ಭಾರವಾಗಿತ್ತು: ರೋಹಿತ್ ಭಾವನಾತ್ಮಕ ಟ್ವೀಟ್

  ಮುಂಬೈ: ವಿಶ್ವಕಪ್ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಪ್ರಮುಖ ಪಂದ್ಯದಲ್ಲಿ ವಿಫಲರಾಗಿ ನಿರಾಸೆ ಅನುಭವಿಸಿದರು. ನ್ಯೂಜಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ರೋಹಿತ್ ಭಾವಾನಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ. “ಅವಶ್ಯಕತೆ ಇದ್ದಾಗ ತಂಡವಾಗಿ ಆಡಲು…

 • ಧೋನಿ ರನೌಟ್‌: ಇಬ್ಬರಿಗೆ ಹೃದಯಾಘಾತ, ಸಾವು

  ಕೋಲ್ಕತ/ಪಾಟ್ನಾ: ಬುಧವಾರ ನ್ಯೂಜಿಲೆಂಡ್‌ ವಿರುದ್ಧ ಧೋನಿ ರನೌಟ್‌ ಆಗುತ್ತಿದ್ದಂತೆ, ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದು ವರದಿಯಾಗಿದೆ. ಪ.ಬಂಗಾಳದ ಹೂಗ್ಲಿ ಜಿಲ್ಲೆಯ ಸಿಕಂದರಾಬ್‌ನ 33 ವರ್ಷದ ಶ್ರೀಕಾಂತ್‌ ಮೈಟಿ, ಬಿಹಾರದಲ್ಲಿ 49 ವರ್ಷದ ಅಶೋಕ್‌ ಪಾಸ್ವಾನ್‌ ಸಾವನ್ನಪ್ಪಿದ್ದಾರೆ. ಒಡಿಶಾದ ಕಾಳಹಂದಿ…

 • ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಜೇಸನ್ ರಾಯ್ ಗೆ ದಂಡ

  ಬರ್ಮಿಗಂ: ಇಂಗ್ಲೆಂಡಿನ ಆರಂಭಿಕ ಆಟಗಾರ ಜೇಸನ್ ರಾಯ್ ಅಸೀಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಣಯಕ್ಕೆ ಅಗೌರವ ತೋರಿದ ಹಿನ್ನಲೆಯಲ್ಲಿ ಐಸಿಸಿ ಪಂದ್ಯ ಶುಲ್ಕದ 30 ಶೇಕಡಾ ದಂಡ ವಿಧಿಸಲಾಗಿದೆ. ಆಸಿಸ್ ವಿರುದ್ದದ ಸೆಮಿ ಫೈನಲ್ ಪಂದ್ಯದಲ್ಲಿ ಉತ್ತಮವಾಗಿ ಆಡುತ್ತಿದ್ದ…

 • ವಿಶ್ವಕಪ್‌ ಎತ್ತಲು ಲಕ್‌ ಬೇಕು!

  2019ರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಯಲ್ಲಿ ಭಾರತದ ಓಟ ಸೆಮಿಫೈನಲ್‌ನಲ್ಲೇ ಅಂತ್ಯಗೊಂಡಿದೆ. ಲೀಗ್‌ ಹಂತದ ಅಗ್ರ ತಂಡವಾದ ಭಾರತವನ್ನು 4ನೇ ಸ್ಥಾನಿಯಾದ ನ್ಯೂಜಿಲ್ಯಾಂಡ್‌ 18 ರನ್ನುಗಳಿಂದ ಮಣಿಸಿ ಸತತ 2ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿದೆ. ಇದರಿಂದ ಮತ್ತೂಮ್ಮೆ…

 • ರೋಹಿತ್‌ ಶರ್ಮ, ಕೊಹ್ಲಿಯನ್ನೇ ನಂಬಿ ಕೂರಬಾರದು: ಸಚಿನ್‌

  ಮ್ಯಾಂಚೆಸ್ಟರ್‌: ಜಡೇಜ-ಧೋನಿಯ “ಫೈಟಿಂಗ್‌ ಸ್ಪಿರಿಟ್‌’ ಮೆಚ್ಚಿಕೊಂಡ ಸಚಿನ್‌ ತೆಂಡುಲ್ಕರ್‌, ಯಾವತ್ತೂ ರೋಹಿತ್‌-ಕೊಹ್ಲಿಯನ್ನು ನಂಬಿ ಕುಳಿತುಕೊಳ್ಳಬಾರದು ಎಂದು ಹೇಳಿದರು. “ಸೋಲಿನಿಂದ ಬಹಳ ಬೇಸರವಾಗಿದೆ. ಅನುಮಾನವೇ ಇರಲಿಲ್ಲ, 240 ರನ್‌ ಬೆನ್ನಟ್ಟಬಹುದಾದ ಮೊತ್ತವಾಗಿತ್ತು. ಇದೇನೂ ದೊಡ್ಡ ಸ್ಕೋರ್‌ ಆಗಿರಲಿಲ್ಲ. ಆದರೆ ಪಟಪಟನೆ…

 • ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌ ಪ್ರಶಸ್ತಿ ಸಮರ

  ಬರ್ಮಿಂಗ್‌ಹ್ಯಾಮ್‌: ಆತಿಥೇಯ ಇಂಗ್ಲೆಂಡ್‌ ಗುರುವಾರದ ದ್ವಿತೀಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದು ವಿಶ್ವಕಪ್‌ ಫೈನಲ್‌ಗೆ ಮುನ್ನುಗ್ಗಿದೆ. ರವಿವಾರದ ಲಾರ್ಡ್ಸ್‌ ಕಾಳಗದಲ್ಲಿ ಇಯಾನ್‌ ಮಾರ್ಗನ್‌ ಪಡೆ ನ್ಯೂಜಿಲ್ಯಾಂಡನ್ನು ಎದುರಿಸಲಿದೆ. ಯಾರೇ ಗೆದ್ದರೂ ಮೊದಲ ಸಲ ಏಕದಿನ…

 • ಸೆಮಿ ಫೈನಲ್ ನಲ್ಲಿ ತಪ್ಪಿತು ಭಾರಿ ದುರಂತ: ಕ್ಯಾರಿ ಮುಖಕ್ಕೆ ಬಡಿದ ಆರ್ಚರ್ ಎಸೆತ

  ಬರ್ಮಿಗಂ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಸೆಮಿ ಫೈನಲ್ ಪಂದ್ಯದಲ್ಲಿ ಭಾರಿ ದುರಂತವೊಂದು ತಪ್ಪಿದೆ. ಪಂದ್ಯದ ವೇಳೆ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚರ್ ಎಸೆದ ಮಾರಕ ಎಸೆತವೊಂದು ಆಸೀಸ್ ಆಟಗಾರ ಅಲೆಕ್ಸ್ ಕ್ಯಾರಿ ಮುಖಕ್ಕೆ ಬಡಿದ…

 • ‘ಧೋನಿ ಒಬ್ಬ ಲೆಜೆಂಡ್’, ಟೀಂ ಇಂಡಿಯಾ ಬೆಂಬಲಕ್ಕೆ ಶೋಯೇಬ್ ಅಖ್ತರ್

  ಹೊಸದಿಲ್ಲಿ: ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತೀಯರು ಸೇರಿ ಹಲವು ಕಡೆಯಿಂದ ಟೀಕೆಗಳು ಎದುರಾಗಿದೆ. ಆದರೆ ಪಾಕಿಸ್ಥಾನದ ಮಾಜಿ ವೇಗದ ಬೌಲರ್ ಶೋಯೇಬ್ ಅಖ್ತರ್ ಭಾರತ ಕ್ರಿಕೆಟಿಗರ ಬೆಂಬಲಕ್ಕೆ ನಿಂತಿದ್ದಾರೆ….

 • ಪಂತ್ ಕಾಲೆಳೆದ ಪೀಟರ್ಸನ್ ಗೆ ಯುವಿ ತಿರುಗೇಟು

  ಲಂಡನ್: ವಿಶ್ವಕಪ್ ಸೆಮಿಫೈನಲ್ ಸೋಲಿನ ಆಘಾತದಲ್ಲಿರುವ ಭಾರತೀಯ ಆಟಗಾರರ ಮೇಲೆ ಈಗಾಗಲೇ ಹಲವು ಟೀಕೆಗಳು ಕೇಳಿ ಬಂದಿದೆ. ಭಾರತದ ಬ್ಯಾಟಿಂಗ್ ಸರದಿ, ಔಟಾದ ಪರಿಗೆ ಹಲವರು ಟೀಕಾ ಪ್ರಹಾರ ನಡೆಸಿದ್ದಾರೆ. ಈಗ ಇಂಗ್ಲೆಂಡಿನ ಮಾಜಿ ಆಟಗಾರ ಕೆವಿನ್ ಪೀಟರ್ಸನ್…

 • ಸೆಮಿಫೈನಲ್‌ ಪಂದ್ಯಕ್ಕೆ ನಿಧಾನಗತಿಯ ಪಿಚ್‌: ಟೀಕೆ

  ಭಾರತ-ನ್ಯೂಜಿಲೆಂಡ್‌ ನಡುವಿನ ಸೆಮಿಫೈನಲ್‌ ಪಂದ್ಯ ನಡೆದ ಓಲ್ಡ್‌ ಟ್ರಾಫ‌ರ್ಡ್‌ ಅಂಕಣಕ್ಕೆ ಮಾಜಿ ಕ್ರಿಕೆಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಒಳ್ಳೆಯ ಅಂಕಣವಾಗಿ ಕಾಣುತ್ತಿಲ್ಲ. ಬಹಳ ನಿಧಾನಗತಿಯಲ್ಲಿತ್ತು ಮತ್ತು ಸ್ವಲ್ಪಮಟ್ಟಿಗೆ ತಿರುವು ತೆಗೆದುಕೊಳ್ಳುತ್ತಿತ್ತು. 240 ರನ್‌ ಇಲ್ಲಿನ ದೊಡ್ಡ ಮೊತ್ತವಾಗಲಿದೆ…

 • ಡಕ್‌ವರ್ಥ್ ನಿಯಮವನ್ನೇ ಅಣಕವಾಡಿದ ಸೆಹವಾಗ್‌

  ನವದೆಹಲಿ: ಪ್ರಸಕ್ತ ವಿಶ್ವಕಪ್‌ ಕೂಟಕ್ಕೆ ಮಳೆಯದ್ದೇ ಕಾಟವಾಗಿ ಪರಿಣಮಿಸಿದೆ. ನ್ಯೂಜಿಲೆಂಡ್‌ -ಭಾರತ ನಡುವಿನ ಮೊದಲ ಸೆಮಿ ಫೈನಲ್‌ಗೆ ಕೂಡ ಮಳೆ ಅಡಚಣೆ ಉಂಟು ಮಾಡಿತ್ತು. ಮಂಗಳವಾರ ಪಂದ್ಯ ಮುಂದುವರಿಯುವ ಅಥವಾ ಡಕ್‌ ವರ್ಥ್ ನಿಯಮ ಅಳವಡಿಸುವ ಬಗ್ಗೆ ಚರ್ಚೆ…

 • ಕರಿ ಟೋಪಿಯವರಿಂದ ಕಮರಿತು ಕಪ್‌ ಕನಸು

  ಮ್ಯಾಂಚೆಸ್ಟರ್‌: ಭಾರತದ ವಿಶ್ವಕಪ್‌ ಕನಸು ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ ಕಮರಿದೆ. ಲಕ್ಷಾಂತರ ಮಂದಿಯ ನಿರೀಕ್ಷೆ, ಹಾರೈಕೆಗಳೆಲ್ಲ ನೆಲಸಮಗೊಂಡಿವೆ. “ಬ್ಲ್ಯಾಕ್‌ ಕ್ಯಾಪ್ಸ್‌’ ನ್ಯೂಜಿಲ್ಯಾಂಡ್‌ ಎದುರಿನ ಸೆಮಿಫೈನಲ್‌ ಪಂದ್ಯವನ್ನು 18 ರನ್ನುಗಳಿಂದ ಕಳೆದುಕೊಂಡ ಕೊಹ್ಲಿ ಪಡೆ 2019ರ ವಿಶ್ವಕಪ್‌ ಕ್ರಿಕೆಟ್‌…

 • ಸಾಂಪ್ರದಾಯಿಕ ಎದುರಾಳಿಗಳ ಸೆಮಿಫೈನಲ್‌

  ಬರ್ಮಿಂಗ್‌ಹ್ಯಾಮ್‌: ಕ್ರಿಕೆಟಿನ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ತಂಡಗಳು ಗುರುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಮಹತ್ವದ ಸೆಮಿಫೈನಲ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಹಾಲಿ ಚಾಂಪಿಯನ್‌ ಕೂಡ ಆಗಿರುವ ಆಸ್ಟ್ರೇಲಿಯ ದಾಖಲೆ 5 ಸಲ ಕಪ್‌ ಎತ್ತಿದ ತಂಡ. ಈವರೆಗಿನ 7 ಸೆಮಿಫೈನಲ್‌ಗ‌ಳಲ್ಲಿ…

ಹೊಸ ಸೇರ್ಪಡೆ