• ಭಾರತದೆದುರಿನ ಪಂದ್ಯದ ತನಕ ಪತ್ನಿಯರಿಂದ ದೂರವಿರಿ: ಪಿಸಿಬಿ

  ಲಂಡನ್‌: ವಿಶ್ವಕಪ್‌ಗೆ ಸಿದ್ಧವಾಗುತ್ತಿರುವ ಪಾಕಿಸ್ಥಾನ ತಂಡ ಆಂಗ್ಲರ ನೆಲದಲ್ಲಿ ಕಳಪೆ ಪ್ರದರ್ಶನ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇಂಗ್ಲೆಂಡ್‌ ವಿರುದ್ಧ ಸರಣಿಯನ್ನು ಹೀನಾಯವಾಗಿ ಸೋತಿರುವ ಪಾಕ್‌ ತೀವ್ರ ಒತ್ತಡದಲ್ಲಿದೆ. ಈ ತಂಡಕ್ಕೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಕೂಡ…

 • ಆಲ್‌ರೌಂಡರ್‌ ವಿಜಯ್‌ ಶಂಕರ್‌ ಫಿಟ್‌

  ಲಂಡನ್‌: ವಿಶ್ವಕಪ್‌ಗೆ ಸಿದ್ಧವಾಗುತ್ತಿರುವ ಭಾರತದ ತಂಡದಲ್ಲೂ ಗಾಯದ ಸಮಸ್ಯೆ ಗೋಚರಿಸಿದೆ. ಆಲ್‌ರೌಂಡರ್‌ ವಿಜಯ್‌ ಶಂಕರ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮೊದಲು ಬಲ ಮುಂಗೈಗೆ ಗಾಯ ಮಾಡಿಕೊಂಡಿದ್ದರಿಂದ ಆತಂಕ ಮನೆ ಮಾಡಿತ್ತು. ಇದೀಗ ವಿಜಯ್‌ ಶಂಕರ್‌ ಸ್ಕ್ಯಾನಿಂಗ್‌ ವರದಿ…

 • ವಿಶ್ವಕಪ್‌: ನಾಯಕರ ವಿಶಿಷ್ಟ ಆಯ್ಕೆ

  ಲಂಡನ್‌: ವಿಶ್ವಕಪ್‌ ನಾಯಕರೆಲ್ಲ ಕಳೆದ ರಾತ್ರಿ ಲಂಡನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದರು. “ನಿಮ್ಮ ತಂಡದಲ್ಲಿ ಎದುರಾಳಿ ತಂಡ ದ ಯಾವ ಆಟಗಾರ ಇರಬೇಕೆಂದು ಬಯಸುತ್ತೀರಿ?’ ಎಂಬ ಕುತೂಹಲದ ಪ್ರಶ್ನೆ ಇವರಿಗೆ ಕೇಳಲಾಗಿತ್ತು. ಎಲ್ಲರೂ ಸ್ವಾರಸ್ಯಕರ ಉತ್ತರ ನೀಡುತ್ತ ಹೋದರು….

 • ಇಂಗ್ಲೆಂಡಿಗೆ ಹೊರಟ ಆಸಿಫ್ ಅಲಿ

  ಲಾಹೋರ್‌: ಮಗಳ ಅಂತ್ಯ ಸಂಸ್ಕಾರ ಮುಗಿಸಿದ ಪಾಕಿಸ್ಥಾನಿ ಕ್ರಿಕೆಟಿಗ ಆಸಿಫ್ ಅಲಿ ಶನಿವಾರ ವಿಶ್ವಕಪ್‌ ತಂಡವನ್ನು ಕೂಡಿಕೊಳ್ಳಲು ಲಂಡನ್‌ನತ್ತ ಪ್ರಯಾಣ ಬೆಳೆಸಿದರು. ಕಳೆದ ರವಿವಾರ ಅಲಿ ಅವರ 19 ತಿಂಗಳ ಪುತ್ರಿ ದುವಾ ಫಾತಿಮಾ ಕ್ಯಾನ್ಸರ್‌ಗೆ ಬಲಿಯಾಗಿದ್ದಳು. ಗುರುವಾರ…

 • ಕಪ್‌ ನಮ್ದೇ ಎಂದಿತು ಧೋನಿ ಪಡೆ!

  1983ರಲ್ಲಿ ಕಪಿಲ್‌ದೇವ್‌ ಪಡೆಯ ಪರಾಕ್ರಮವನ್ನು ಕಣ್ತುಂಬಿಸಿಕೊಳ್ಳದೇ ಇದ್ದವರಿಗೆ 28 ವರ್ಷಗಳಷ್ಟು ಸುದೀರ್ಘ‌ ಅವಧಿಯ ಬಳಿಕ ಧೋನಿ ಪಡೆ ಭರಪೂರ ರಂಜನೆ ಒದಗಿಸಿತು. ಭಾರತದ ದ್ವಿತೀಯ ವಿಶ್ವಕಪ್‌ ವಿಕ್ರಮಕ್ಕೆ 2011ರ ತವರಿನ ಪಂದ್ಯಾವಳಿ ಸಾಕ್ಷಿಯಾಯಿತು. ಮಹೇಂದ್ರ ಸಿಂಗ್‌ ಧೋನಿ ಸಾರಥ್ಯದ…

 • ಬ್ಯಾಟಿಂಗ್‌ ವೈಫ‌ಲ್ಯ; ಭಾರತ ಪರಾಭವ

  ಲಂಡನ್‌: ಭಾರೀ ನಿರೀಕ್ಷೆಯೊಂದಿಗೆ ಇಂಗ್ಲೆಂಡಿಗೆ ಸಾಗಿದ ಭಾರತ ತಂಡ ನ್ಯೂಜಿಲ್ಯಾಂಡ್‌ ಎದುರಿನ ಶನಿವಾರದ ಓವಲ್‌ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿ 6 ವಿಕೆಟ್‌ಗಳ ಸೋಲನುಭವಿಸಿದೆ. ವೇಗಿ ಟ್ರೆಂಟ್‌ ಬೌಲ್ಟ್ ಮತ್ತು ಮಧ್ಯಮ ವೇಗಿ ಜಿಮ್ಮಿ ನೀಶಮ್‌ ದಾಳಿಗೆ…

 • ಇಂದಿನಿಂದ ಫ್ರೆಂಚ್‌ ಓಪನ್‌: ಇತಿಹಾಸದತ್ತ ಜೊಕೋ

  ಪ್ಯಾರಿಸ್‌: ಆವೆಯಂಗಳದ ಪ್ರತಿಷ್ಠಿತ ಗ್ರ್ಯಾನ್‌ಸ್ಲಾಮ್‌ ಕೂಟವಾದ ಫ್ರೆಂಚ್‌ ಓಪನ್‌ ರವಿವಾರದಿಂದ ಮೊದಲ್ಗೊಳ್ಳಲಿದೆ. ಲಂಡನ್‌ನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಕ್ಷಣಗಣನೆಯಾದರೆ, ಪಕ್ಕದ ಪ್ಯಾರಿಸ್‌ನಲ್ಲಿ ರ್ಯಾಕೆಟ್‌ ಸಮರ! ಜೊಕೋಗೆ ಮಹತ್ವದ ಕೂಟ ಇದು ವಿಶ್ವದ ಖ್ಯಾತ ಟೆನಿಸಿಗ ನೊವಾಕ್‌ ಜೊಕೋವಿಕ್‌ ಪಾಲಿಗೆ ಅತ್ಯಂತ…

 • ಮಾರ್ಗನ್‌ ಕೈಗೆ ಪೆಟ್ಟು

  ಲಂಡನ್‌: ವಿಶ್ವಕಪ್‌ನ ನೆಚ್ಚಿನ ತಂಡವಾಗಿರುವ ಇಂಗ್ಲೆಂಡಿಗೆ ಆಘಾತವೊಂದು ಎದುರಾಗಿದೆ. ನಾಯಕ ಇಯಾನ್‌ ಮಾರ್ಗನ್‌ ಅಭ್ಯಾಸದ ವೇಳೆ ಕೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಶನಿವಾರ ಆಸ್ಟ್ರೇಲಿಯ ಎದುರಿನ ಅಭ್ಯಾಸ ಪಂದ್ಯದಿಂದ ದೂರ ಉಳಿದರು. ಈ ಕುರಿತು ಪ್ರತಿಕ್ರಿಯಿಸಿದ ಮಾರ್ಗನ್‌,…

 • ಪಾಕಿಸ್ಥಾನಕ್ಕೆ ಆಘಾತವಿಕ್ಕಿದ ಅಫ್ಘಾನ್‌

  ಬ್ರಿಸ್ಟಲ್‌: ಕ್ರಿಕೆಟ್‌ ತವರಲ್ಲಿ ಪಾಕಿಸ್ಥಾನದ ಸೋಲಿನ ಸರಪಳಿ ಮುಂದುವರಿದಿದೆ. ತನ್ನ ಮೊದಲ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಅದು ಅಫ್ಘಾನಿಸ್ಥಾನದ ವಿರುದ್ಧ 3 ವಿಕೆಟ್‌ ಸೋಲಿಗೆ ತುತ್ತಾಗಿದೆ. ಇದರೊಂದಿಗೆ ಗುಲ್ಬದಿನ್‌ ನೈಬ್‌ ಸಾರಥ್ಯದ ಅಫ್ಘಾನ್‌ ಎಚ್ಚರಿಕೆಯ ಗಂಟೆಯೊಂದನ್ನು ಮೊಳಗಿಸಿದೆ. ಶುಕ್ರವಾರದ…

 • ದಕ್ಷಿಣ ಆಫ್ರಿಕಾ ಗೆಲುವಿನ ಆಟ

  ಕಾರ್ಡಿಫ್: ಈ ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ದಕ್ಷಿಣ ಆಫ್ರಿಕಾ ಮೊದಲ ಅಭ್ಯಾಸ ಪಂದ್ಯದಲ್ಲಿ ದುರ್ಬಲ ಶ್ರೀಲಂಕಾವನ್ನು 87 ರನ್ನುಗಳಿಂದ ಮಣಿಸಿದೆ. ಬ್ರಿಸ್ಟಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡು ಪ್ಲೆಸಿಸ್‌ ಪಡೆ 7 ವಿಕೆಟಿಗೆ 338 ರನ್‌…

 • ಆಸ್ಟ್ರೇಲಿಯದ ಹ್ಯಾಟ್ರಿಕ್‌ ಪರಿಪೂರ್ಣ

  ಆಸ್ಟ್ರೇಲಿಯದ ಹ್ಯಾಟ್ರಿಕ್‌ ಸಾಧನೆ ಪುರ್ಣ ಗೊಂಡಿದ್ದಷ್ಟೇ ಈ ಪಂದ್ಯಾವಳಿಯ ಹೆಗ್ಗಳಿಕೆ. ಮಳೆ ಹಾಗೂ ಮಂದಬೆಳಕಿನಲ್ಲಿ ಸಾಗಿದ ಪ್ರಶಸ್ತಿ ಕಾದಾಟದಲ್ಲಿ ರಿಕಿ ಪಾಂಟಿಂಗ್‌ ಪಡೆ ಡಿ-ಎಲ್‌ ನಿಯಮದಂತೆ ಶ್ರೀಲಂಕಾ ವನ್ನು 53 ರನ್ನುಗಳಿಂದ ಮಣಿಸಿತು. ವಿಶ್ವಕಪ್‌ ಫೈನಲ್‌ ಪಂದ್ಯದ ಫ‌ಲಿತಾಂಶ…

 • ಇಂದು ಕಿವೀಸ್‌ ವಿರುದ್ಧ ಟೀಮ್‌ ಇಂಡಿಯಾ ಅಭ್ಯಾಸ

  ಲಂಡನ್‌: ವಿಶ್ವಕಪ್‌ ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾದ ಭಾರತ ಶನಿವಾರ ತನ್ನ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಇಲ್ಲಿನ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆಯುವ ಮುಖಾಮುಖಿಯಲ್ಲಿ ಕೊಹ್ಲಿ ಪಡೆ ನ್ಯೂಜಿಲ್ಯಾಂಡನ್ನು ಎದುರಿಸಲಿದೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಕಳೆದ ಕೆಲವು…

 • ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌: 48 ತಂಡಗಳಿಲ್ಲ

  ಕತಾರ್‌: ಕತಾರ್‌ನಲ್ಲಿ ನಡೆಯಲಿರುವ ಮುಂಬರುವ ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ 48 ತಂಡಗಳನ್ನು ಆಡಿಸುವ ಯೋಜನೆಯನ್ನು ಕೈಬಿಡಲಾಗಿದೆ. ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಈ ವಿಷಯವನ್ನು ತಿಳಿಸಿದರು. ಇದರಿಂದ 2022ರ ವಿಶ್ವಕಪ್‌ನಲ್ಲಿ ಮಾಮೂಲಿನಂತೆ 32 ತಂಡಗಳಷ್ಟೇ ಪ್ರತಿನಿಧಿಸಲಿವೆ. “ಈಗಿನ…

 • ಅಪ್ರತಿಮ ಆಸೀಸ್‌ ಅಜೇಯ ಭಾರತಕ್ಕೆ ಒಲಿಯದ ವಿಜಯ

  ಭಾರತ 1983ರಲ್ಲಿ ಇತಿಹಾಸ ನಿರ್ಮಿಸಿದ ಬಳಿಕ ಸರಿಯಾಗಿ 2 ದಶಕ ಗಳ ಬಳಿಕ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಕೂಟವಿದು. ದಿಟ್ಟ ನಾಯಕ ಸೌರವ್‌ ಗಂಗೂಲಿ ಸಾರ ಥ್ಯದಲ್ಲಿ ಕಣಕ್ಕಿಳಿದ ಟೀಮ್‌ ಇಂಡಿಯಾ, ಆಸ್ಟ್ರೇಲಿಯ ಬಿಟ್ಟು ಬೇರೆ ಯಾವ…

 • ವಿಶ್ವಕಪ್‌: ಇಂದಿನಿಂದ ಅಭ್ಯಾಸ ಪಂದ್ಯಗಳ ಕಲರವ

  ಲಂಡನ್‌: ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಅಭ್ಯಾಸ ಪಂದ್ಯಗಳಿಗೆ ವೇದಿಕೆ ಸಿದ್ಧಗೊಂಡಿದೆ. ಶುಕ್ರವಾರದಿಂದ ಹತ್ತೂ ತಂಡಗಳ ಪ್ರ್ಯಾಕ್ಟೀಸ್‌ ಆರಂಭವಾಗಲಿದ್ದು, ಎಲ್ಲ ತಂಡಗಳಿಗೆ 2 ಅಭ್ಯಾಸ ಪಂದ್ಯಗಳನ್ನು ನಿಗದಿಗೊಳಿಸಲಾಗಿದೆ. ಮೇ 24ರಿಂದ ಆರಂಭವಾಗಲಿರುವ ಅಭ್ಯಾಸ ಪಂದ್ಯಗಳು ಮೇ 28ರ…

 • ವಿಂಡೀಸ್‌ ದೈತ್ಯರನ್ನು ಕಡೆಗಣಿಸದಿರಿ…

  ಹೊಸದಿಲ್ಲಿ: ವೆಸ್ಟ್‌ ಇಂಡೀಸ್‌ ತಂಡ ಇತ್ತೀಚೆಗಿನ ಕೆಲ ವರ್ಷದಿಂದ ತುಸು ಬಲಹೀನ ವಾಗಿರುವಂತೆ ಕಂಡಿರಬಹುದು. ಹಾಗೆಂದು ವಿಶ್ವಕಪ್‌ನ ಕೂಟದಲ್ಲಿ ದೈತ್ಯ ಆಟಗಾರರನ್ನೊಳಗೊಂಡಿರುವ ಈ ತಂಡವನ್ನು ಹಗುರವಾಗಿ ಪರಿಗಣಿಸಿದರೆ ಎದುರಾಳಿಗಳು ಭಾರೀ ಬೆಲೆ ತೆರಬೇಕಾಗಬಹುದು. ಜಾಸನ್‌ ಹೋಲ್ಡರ್‌ ನೇತೃತ್ವದ ವಿಂಡೀಸ್‌…

 • ಆಸ್ಟ್ರೇಲಿಯದ ಹ್ಯಾಟ್ರಿಕ್‌ ಯುಗ ಆರಂಭ

  1983ರ ಬಳಿಕ ಅನೇಕ ದೇಶಗಳಲ್ಲಿ ಆತಿಥ್ಯ ಕಂಡ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 1999ರಲ್ಲಿ ಇಂಗ್ಲೆಂಡಿಗೆ ಮರಳಿತ್ತು. ಆದರೆ ಇದಕ್ಕೆ ಪ್ರಧಾನ ಪ್ರಾಯೋಜಕರ್ಯಾರೂ ಇರಲಿಲ್ಲ. ಐಸಿಸಿಯೇ ಮುಂದೆ ನಿಂತು ಕೂಟವನ್ನು ಆಯೋಜಿಸಿತು. ಹೀಗಾಗಿ “ಐಸಿಸಿ ವಿಶ್ವಕಪ್‌’ ಎಂದೇ ಕರೆಯಲ್ಪಟ್ಟಿತು. ಇದಕ್ಕೂ…

 • ಕುಲದೀಪ್‌- ಚಾಹಲ್‌ ಬೌಲಿಂಗ್‌ ಪಡೆಯ ಆಧಾರಸ್ತಂಭ: ಕೊಹ್ಲಿ

  ಮುಂಬಯಿ: ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ನಮ್ಮ ಬೌಲಿಂಗ್‌ ಪಡೆಯ ಆಧಾರಸ್ತಂಭ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚಿನ ಯಶಸ್ಸು…

 • ದಕ್ಷಿಣ ಆಫ್ರಿಕಾ ಮತ್ತೆ ಚೋಕರ್ ; ಟೈ ಆಯಿತು ಸೆಮಿಫೈನಲ್‌!

  ಹಿಂದಿನ ವಿಶ್ವಕಪ್‌(1992)ನಲ್ಲಿ ಮಳೆ ಹೊಡೆತಕ್ಕೆ ಸಿಲುಕಿ ಸೆಮಿಫೈನಲ್‌ ಹಂತದಲ್ಲಿ ಬೆನ್ನು ಹತ್ತಿದ ದುರದೃಷ್ಟ 1999ರಲ್ಲೂ ದಕ್ಷಿಣ ಆಫ್ರಿಕಾವನ್ನು ಕಾಡಿದ್ದೊಂದು ದುರಂತ. ಅದೂ ಸೆಮಿಫೈನಲ್‌ನಲ್ಲೇ! ಆಸ್ಟ್ರೇಲಿಯ ವಿರುದ್ಧದ ಈ ಪಂದ್ಯ ಟೈ ಆಗುವುದ ರೊಂದಿಗೆ ಹರಿಣಗಳ ಓಟಕ್ಕೆ ತೆರೆ ಬಿತ್ತು….

 • ವಿಶ್ವಕಪ್‌ಗೆ ಇಂಗ್ಲೆಂಡ್‌ ಹೊಸ ಜೆರ್ಸಿ

  ಲಂಡನ್‌: ಆಸ್ಟ್ರೇಲಿಯ ತಂಡವು ವಿಶ್ವಕಪ್‌ಗೆ ತನ್ನ ರೆಟ್ರೋ ಜೆರ್ಸಿಯನ್ನು ತೊಡಲು ನಿರ್ಧರಿಸಿದ ಅನಂತರ ಆತಿಥೇಯ ಇಂಗ್ಲೆಂಡ್‌ ಕೂಟ 1992ರ ವಿಶ್ವಕಪ್‌ನಲ್ಲಿ ತೊಟ್ಟಿದ್ದ ಜರ್ಸಿಯನ್ನು ಈ ಬಾರಿ ಧರಿಸಿ ವಿಶ್ವಕಪ್‌ ಕಣಕ್ಕೆ ಇಳಿಯಲು ಸಜ್ಜಾಗಿದೆ. 1992ರಲ್ಲಿ ಇಂಗ್ಲೆಂಡ್‌ ತಂಡವು ಫೈನಲ್‌…

ಹೊಸ ಸೇರ್ಪಡೆ