• ವಿಶ್ವಕಪ್ ಗೆಲ್ಲಲು ರೆಟ್ರೋ ಲುಕ್ ಜೆರ್ಸಿಗೆ ಮೊರೆಹೋದ ಇಂಗ್ಲೆಂಡ್

  ನವದೆಹಲಿ: ಏಕದಿನ ಕ್ರಿಕಟ್ ನ ಮಹಾಕೂಟ ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಕೂಟದ ಕ್ರೇಜ್ ಎಲ್ಲೆಡೆ ಹಬ್ಬಿದೆ. ಆತಿಥೇಯ ಇಂಗ್ಲೆಂಡ್ ಈ ವಿಶ್ವಕಪ್ ಗಾಗಿ ಆಟಗಾರರ ಜೆರ್ಸಿ ಬಿಡುಗಡೆ ಮಾಡಿದೆ. ಆಕಾಶ ನೀಲಿ ಬಣ್ಣದ…

 • ಇಮೋಜಿಗಳ ಮೂಲಕ ಇಂಗ್ಲೆಂಡ್‌ ತಂಡದ ಆಯ್ಕೆ ಸ್ಪರ್ಧೆ!

  ಲಂಡನ್‌: ಆತಿಥೇಯ ಇಂಗ್ಲೆಂಡ್‌ ಈಗಾಗಲೇ ತನ್ನ ವಿಶ್ವಕಪ್‌ ತಂಡವನ್ನು ಅಂತಿಮಗೊಳಿಸಿದೆ. ಇದಕ್ಕೂ ಮುನ್ನ ಕ್ರಿಕೆಟ್‌ ಅಭಿಮಾನಿಗಳಿಗಾಗಿ ತಂಡದ ಅಧಿಕೃತ ಟ್ವಿಟರ್‌ ಮೂಲಕ ಸ್ಪರ್ಧೆಯೊಂದನ್ನು ಘೋಷಿಸಿತ್ತು. ಈ ವಿಶ್ವಕಪ್‌ಗಾಗಿ ಆಯ್ಕೆಯಾಗಲಿರುವ ಆಟಗಾರರನ್ನು ಇಮೋಜಿಗಳ ಮೂಲಕ ಸೂಚಿಸುವ ರಂಜನೀಯ ಸ್ಪರ್ಧೆ ಇದಾಗಿತ್ತು….

 • ಪಾಂಡ್ಯ ಜತೆ ಹೋಲಿಕೆ ಬೇಡ: ವಿಜಯ್‌ ಶಂಕರ್‌

  ಮುಂಬಯಿ: ತನ್ನನ್ನು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಜತೆ ಹೋಲಿಸಬೇಡಿ ಎಂಬುದಾಗಿ ತಮಿಳುನಾಡಿನ ಸವ್ಯಸಾಚಿ ವಿಜಯ್‌ ಶಂಕರ್‌ ಮನವಿ ಮಾಡಿಕೊಂಡಿದ್ದಾರೆ. “ನಾನು ಹಾರ್ದಿಕ್‌ ಪಾಂಡ್ಯ ಜತೆ ಸ್ಪರ್ಧಿಸುತ್ತಿದ್ದೇನೆ ಎಂದು ಅನಿಸುತ್ತಿಲ್ಲ. ಅವರೋರ್ವ ಅಪಾಯಕಾರಿ ಕ್ರಿಕೆಟಿಗ. ಹೌದು, ನಾಬವಿಬ್ಬರೂ ಆಲ್‌ರೌಂಡರ್. ಆದರೆ…

 • ಇಂಗ್ಲೆಂಡ್‌ ತಂಡ ಸೇರಿದ ಆರ್ಚರ್‌, ಡಾಸನ್‌

  ಲಂಡನ್‌: ಕೊನೆಗೂ ಎಡಗೈ ವೇಗಿ ಜೋಫ್ರಾ ಆರ್ಚರ್‌ ಇಂಗ್ಲೆಂಡ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಪರಿಷ್ಕರಿಸಲಾದ ತಂಡದಲ್ಲಿ ಆರ್ಚರ್‌ ಜತೆಗೆ ಎಡಗೈ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಲಿಯಮ್‌ ಡಾಸನ್‌ ಅವರನ್ನೂ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡಿನ ಪ್ರಾಥಮಿಕ ತಂಡದಲ್ಲಿ…

 • ಅತ್ಯಂತ ಸವಾಲಿನ ವಿಶ್ವಕಪ್‌: ವಿರಾಟ್‌ ಕೊಹ್ಲಿ

  ಮುಂಬಯಿ: ರೌಂಡ್‌ ರಾಬಿನ್‌ ಲೀಗ್‌ ಮಾದರಿಯಿಂದಾಗಿ ಮುಂಬರುವ ವಿಶ್ವಕಪ್‌ ಪಂದ್ಯಾವಳಿ ಅತ್ಯಂತ ಸವಾಲಿನದ್ದಾಗಲಿದೆ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳ ವಾರ ಮುಂಬಯಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಕೋಚ್‌ ರವಿಶಾಸ್ತ್ರೀ…

 • ಕೊಹ್ಲಿ ವಿಕೆಟ್‌: ಆರ್ಚರ್‌ ಗುರಿ

  ಲಂಡನ್‌: ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಇಂಗ್ಲೆಂಡಿನ ವೇಗಿ ಜೋಫ್ರಾ ಆರ್ಚರ್‌ ಈಗ ಭಾರೀ ಖುಷಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ವಿಶ್ವಕಪ್‌ನಲ್ಲಿ ಭಾರತದ ನಾಯಕ ವಿರಾಟ್‌ ಕೊಹ್ಲಿ ಅವರ ವಿಕೆಟ್‌ ಉರುಳಿಸುವುದು ತನ್ನ ಗುರಿ ಎಂಬುದಾಗಿ ಹೇಳಿದ್ದಾರೆ….

 • ಈಡನ್‌ಗೆ ಬೆಂಕಿ, ಕಣ್ಣೀರು ಸುರಿಸಿದ ಕಾಂಬ್ಳಿ!

  ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಸೆಮಿಫೈನಲ್‌ ಪಂದ್ಯ ಕೂಟದ ಕಪ್ಪುಚುಕ್ಕಿಯಾಗಿ ದಾಖಲಾಯಿತು. ಭಾರತ ಸೋಲು ಖಾತ್ರಿಯಾಗುತ್ತಲೇ ರೊಚ್ಚಿಗೆದ್ದ ವೀಕ್ಷಕರು ದುಂಡಾವರ್ತಿ ನಡೆಸಿ ಈಡನ್‌ ಸ್ಟಾಂಡ್‌ ಒಂದಕ್ಕೆ ಬೆಂಕಿ ಹಚ್ಚಿದರು. ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಪ್ರತಿಷ್ಠೆಗೆ ಮಸಿ…

 • ಶ್ರೀಲಂಕಾ ಬಾಂದಳದಲ್ಲಿ ಜಯ ಸೂರ್ಯ

  ಹೆಚ್ಚು ಕಡಿಮೆ ಒಂದು ದಶಕದ ಬಳಿಕ ಭಾರತ ಮತ್ತು ಪಾಕಿಸ್ಥಾನದ ಜಂಟಿ ಆತಿಥ್ಯದಲ್ಲಿ ಸಾಗಿದ ವಿಶ್ವಕಪ್‌ ಪಂದ್ಯಾವಳಿ ಇದು. ಈ 2 ರಾಷ್ಟ್ರಗಳೊಂದಿಗೆ ಶ್ರೀಲಂಕಾ ಕೂಡ ಕೈಜೋಡಿಸಿತು. ಹೀಗೆ 3 ದೇಶಗಳು ಜಂಟಿಯಾಗಿ ಮೊದಲ ಬಾರಿಗೆ ನಡೆಸಿಕೊಟ್ಟ  ವರ್ಲ್ಡ್ಕಪ್‌…

 • ಪಾಕ್‌ ವಿಶ್ವಕಪ್‌: ಆಮಿರ್‌, ರಿಯಾಜ್‌, ಆಸಿಫ್ ಅಲಿ ಸೇರ್ಪಡೆ

  ಕರಾಚಿ: ಪಾಕಿಸ್ಥಾನದ ವಿಶ್ವಕಪ್‌ ತಂಡವನ್ನು ಸೋಮವಾರ ಪರಿಷ್ಕರಿಸಲಾಗಿದೆ. ಪೇಸ್‌ ಬೌಲರ್‌ಗಳಾದ ಮೊಹಮ್ಮದ್‌ ಆಮಿರ್‌, ವಹಾಬ್‌ ರಿಯಾಜ್‌ ಮತ್ತು ಬ್ಯಾಟ್ಸ್‌ ಮನ್‌ ಆಸಿಫ್ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. ಈಗಾಗಲೇ ಪ್ರಕಟಿಸಲಾದ ಪ್ರಾಥಮಿಕ ತಂಡದಲ್ಲಿ ಈ ಮೂವರ ಹೆಸರಿರಲಿಲ್ಲ. ಈ ತಂಡದಲ್ಲಿದ್ದ…

 • ರಂಗುರಂಗಿನ ವಿಶ್ವಕಪ್‌; ಪಾಕಿಸ್ಥಾನಕ್ಕೆ ಲಕ್‌

  ವಿಶ್ವಕಪ್‌ ಕ್ರಿಕೆಟಿನ ಮತ್ತೂಂದು ಜಂಟಿ ಆತಿಥ್ಯಕ್ಕೆ ನಿದರ್ಶನವಾದದ್ದು 1992ರ ಪಂದ್ಯಾವಳಿ. ಭಾರತ-ಪಾಕಿಸ್ಥಾನದ ಬಳಿಕ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ನಡುವಿನ ಸರದಿಯಾಗಿತ್ತು. ಆಗಲೇ ಸ್ಪಾನ್ಸರ್‌ಶಿಪ್‌ ಮೂಲಕ ಭಾರೀ ಹೆಸರು ಮಾಡಿದ್ದ “ಬೆನ್ಸನ್‌ ಆ್ಯಂಡ್‌ ಹೆಜಸ್‌’ ಈ ಕೂಟದ ಉಸ್ತುವಾರಿ ವಹಿಸಿದ್ದರಿಂದ ಅದೇ ಹೆಸರಿನಿಂದ…

 • ಇಂಗ್ಲೆಂಡ್‌ ಫೇವರಿಟ್: ಪಾಂಟಿಂಗ್‌

  ಮೆಲ್ಬರ್ನ್: ಈಗಾಗಲೇ ಹಲವಾರು ಕ್ರಿಕೆಟ್ ದಿಗ್ಗಜರು ತಮ್ಮ ತಮ್ಮ ನೆಚ್ಚಿನ ವಿಶ್ವಕಪ್‌ ತಂಡಗಳನ್ನು ಗುರುತಿಸಿದ್ದಾರೆ. ಈಗ ಆಸ್ಟ್ರೇಲಿಯ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಸರದಿ. ಅವರು ಈ ಬಾರಿ ಆತಿಥೇಯ ಇಂಗ್ಲೆಂಡ್‌ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿದೆ…

 • ಬ್ರಾವೊ, ಪೊಲಾರ್ಡ್‌ ಮೀಸಲು ಆಟಗಾರರು

  ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್‌ನ ಅನುಭವಿ ಕ್ರಿಕೆಟಿಗರಾದ ಡ್ವೇನ್‌ ಬ್ರಾವೊ ಮತ್ತು ಕೈರನ್‌ ಪೊಲಾರ್ಡ್‌ ವಿಶ್ವಕಪ್‌ ತಂಡದ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ವೆಸ್ಟ್‌ ಇಂಡೀಸ್‌ 15 ಮಂದಿ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದೆ. ಇದಕ್ಕೆ ಇಬ್ಬರು ಮೀಸಲು ಆಟಗಾರರನ್ನು ಸೇರಿಸಿದೆ….

 • ಸ್ಮಿತ್‌, ವಾರ್ನರ್‌ ಯಶಸ್ಸು ಕಾಣಲಿದ್ದಾರೆ: ಲ್ಯಾಂಗರ್‌

  ಲಂಡನ್‌: ನಿಷೇಧದಿಂದ ಮುಕ್ತರಾದ ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಆಸ್ಟ್ರೇಲಿಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಅಭಿಪ್ರಾಯ ಪಟ್ಟಿದ್ದಾರೆ. ಸ್ಮಿತ್‌ ಮತ್ತು ವಾರ್ನರ್‌ ಕಳೆದ ವರ್ಷ ದಕ್ಷಿಣ ಆಫ್ರಿಕಾದ…

 • ಶಮಿಗೆ ಯಾರ್ಕರ್‌ ಮೇಲೆ ವಿಶ್ವಾಸ

  ಹೊಸದಿಲ್ಲಿ: ಭಾರತ ತಂಡದ ವೇಗಿ ಮೊಹಮ್ಮದ್‌ ಶಮಿ ವಿಶ್ವಕಪ್‌ನಲ್ಲಿ ತನ್ನ ಯಾರ್ಕರ್‌ ಬೌಲಿಂಗ್‌ ಮಿಂಚಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇಂಗ್ಲೆಂಡ್‌ ಪಿಚ್‌ಗಳು ಫ್ಲ್ಯಾಟ್‌ ಆಗಿರುವುದರಿಂದ ಇಲ್ಲಿ 350 ಪ್ಲಸ್‌ ರನ್‌ ಬಾರಿಸುವುದು ಮಾಮೂಲು. ಆದರೆ ವಾತಾವರಣದಲ್ಲಿ ಗಾಳಿ ಹೆಚ್ಚಾಗಿದ್ದರೆ ಆ…

 • ಭಾರತ-ಪಾಕ್‌ ಆತಿಥ್ಯ; ಆಸೀಸ್‌ ಪಾರುಪತ್ಯ

  ಮೂರು ಯಶಸ್ವೀ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳನ್ನು ಆಯೋಜಿಸಿದ ಇಂಗ್ಲೆಂಡ್‌ “ಮೂರಕ್ಕೆ ಮುಕ್ತಾಯ’ ಎಂಬ ಮಾತಿಗೆ ದೃಷ್ಟಾಂತ ವಾಗಬೇಕಾಯಿತು. ಈ ಎಲ್ಲ ಕೂಟಗಳ ಪ್ರಾಯೋಜಕತ್ವ ವಹಿಸಿದ ಪ್ರುಡೆನ್ಶಿಯಲ್‌ ಕಂಪೆನಿ ಹಿಂದೆ ಸರಿಯಿತು. ವಿಶ್ವಕಪ್‌ ಟೂರ್ನಿಯ ಆತಿಥ್ಯವನ್ನು ಇತರ ರಾಷ್ಟ್ರಗಳಿಗೂ ವಹಿಸಬೇಕು…

 • ಆಡದೇ ದಾಖಲೆ ನಿರ್ಮಿಸಿದ ವಾಲ್ಸನ್‌!

  ಭಾರತದ ವಿಶ್ವಕಪ್‌ ವಿಜೇತ ಪಡೆಯ ಎಲ್ಲ ಸದಸ್ಯರೂ ಅದೃಷ್ಟ ವಂತರು, ಸುನೀಲ್‌ ವಾಲ್ಸನ್‌ ಒಬ್ಬರನ್ನು ಹೊರತುಪಡಿಸಿ! ಈ ಕೂಟದಲ್ಲಿ ಭಾರತ ತಂಡ ದಲ್ಲಿದ್ದೂ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆಯದ ಏಕೈಕ ಆಟಗಾರ ನೆಂದರೆ ದಿಲ್ಲಿಯ ಎಡಗೈ ಮಧ್ಯಮ ವೇಗಿ…

 • ವಿಶ್ವಕಪ್‌ಗೆ ಕೇದಾರ್‌ ಜಾಧವ್‌ ಫಿಟ್‌

  ಹೊಸದಿಲ್ಲಿ: ವಿಶ್ವಕಪ್‌ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿದ್ದರೂ ಗಾಯದ ಕಾರಣದಿಂದ ಬಳುತ್ತಿದ್ದ ಕೇದಾರ್‌ ಜಾಧವ್‌ ಸಂಪೂರ್ಣ ಫಿಟ್‌ ಆಗಿದ್ದಾರೆ ಎಂದು ಬಿಸಿಸಿಐಗೆ ತಂಡದ ಫಿಸಿಯೋ ಪ್ಯಾಟ್ರಿಕ್‌ ಫ‌ರರ್ಟ್‌ ವರದಿ ನೀಡಿದ್ದಾರೆ ಎಂದು ವರದಿಯಾಗಿದೆ. ಕೇದಾರ್‌ ಜಾಧವ್‌ ಐಪಿಎಲ್‌ ವೇಳೆ…

 • ಭಾರತದ ವಿಶ್ವಕಪ್‌ ಜಯಭೇರಿ ಎಂಬ ಅಚ್ಚರಿ!

  ಕ್ರಿಕೆಟ್‌ನಲ್ಲಿ ಎಲ್ಲವೂ ಸಂಭವಿಸುತ್ತದೆ. ಅಚ್ಚರಿ, ಅನಿರೀಕ್ಷಿತ, ಅದ್ಭುತ, ಪವಾಡ.. ಇವೆಲ್ಲವೂ ಏಕಕಾಲದಲ್ಲಿ ಘಟಿಸಿ ಜಾಗತಿಕ ಕ್ರಿಕೆಟಿನ ವ್ಯಾಖ್ಯಾನವನ್ನೇ ಬದಲಾಯಿಸುವಂತೆ ಮಾಡಿದ್ದು 1983ರ ಪ್ರುಡೆನ್ಶಿಯಲ್‌ ವಿಶ್ವಕಪ್‌. ಅಂದು ಯಾರೂ ನಿರೀಕ್ಷಿಸಿರದ, ಯಾರಿಂದಲೂ ಕಲ್ಪಿಸಲೂ ಆಗದ, ವಿಶ್ವ ಕ್ರೀಡಾ ವಲಯವನ್ನೇ ನಿಬ್ಬೆರಗುಗೊಳಿಸಿದ…

 • ವಿಶ್ವವಿಜೇತರ ಬಹುಮಾನಕ್ಕೆ ಲತಾ ಸಂಗೀತ ಸುಧೆ!

  ಭಾರತ ವಿಶ್ವಕಪ್‌ ಜಯಿಸಿದ್ದರಿಂದ ನಿಜವಾದ ಸಂಕಟ ಎದುರಾದದ್ದು ಯಾರಿಗೆ ಗೊತ್ತೇ? ಬಿಸಿಸಿಐಗೆ! ಕಾರಣ, ವಿಶ್ವವಿಜೇತ ಕಪಿಲ್‌ ಪಡೆಗೆ ಬಹುಮಾನ ನೀಡಲು ಮಂಡಳಿಯಲ್ಲಿ ದುಡ್ಡೇ ಇರಲಿಲ್ಲ! ಇದು ಮಂಡಳಿಯ ಮರ್ಯಾದೆಯ ಪ್ರಶ್ನೆ. ಏನು ಮಾಡುವುದೆಂದು ಮಂಡಳಿ ಅಧ್ಯಕ್ಷ ಎನ್‌.ಕೆ.ಪಿ. ಸಾಳ್ವೆ…

 • ಬರೆದ ಪುಟವನ್ನು ತಿಂದು ಮಾತು ಉಳಿಸಿಕೊಂಡ ಸಂಪಾದಕ!

  ಹಿಂದಿನೆರಡೂ ವಿಶ್ವಕಪ್‌ ಗಳಲ್ಲಿ ಅತ್ಯಂತ ಹೀನಾಯವಾಗಿ ಸೋತು ಹೋಗಿದ್ದ ಭಾರತ 1983ರಲ್ಲಿ ವಿಶ್ವಕಪ್‌ ಎತ್ತಲಿದೆ ಎಂದು ಭವಿಷ್ಯ ನುಡಿಯಲು ಯಾರು ತಾನೇ ಸಿದ್ಧರಿದ್ದರು?! ಹೀಗೆ ಹೇಳಿದ್ದೇ ಆದರೆ ಅವರನ್ನು ಮೂರ್ಖರ ಸಾಲಿಗೆ ಸೇರಿಸಬೇಕಿತ್ತು! ಪರಿಸ್ಥಿತಿ ಹೀಗಿರುವಾಗ “ವಿಸ್ಡನ್‌ ಕ್ರಿಕೆಟ್‌’…

ಹೊಸ ಸೇರ್ಪಡೆ