• CWC-19: ರೋಚಕ ಸೆಮಿ ಕಾಳಗ : ಕಿವೀಸ್ ಕಿಲ ಕಿಲ

  ಮ್ಯಾಂಚೆಸ್ಟರ್: ಈ ಬಾರಿಯ ವಿಶ್ವಕಪ್ ಕೂಟದ ಅತ್ಯಂತ ರೋಮಾಂಚಕ ಫೈಟ್ ಗೆ ಸಾಕ್ಷಿಯಾದ ಪ್ರಥಮ ಸೆಮಿಫೈನಲ್ ಸೆಣೆಸಾಟದಲ್ಲಿ ಬಲಿಷ್ಟ ಭಾರತವನ್ನು 18 ರನ್ನುಗಳಿಂದ ಮಣಿಸಿದ ನ್ಯೂಝಿಲ್ಯಾಂಡ್ ಸತತ ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ಗೆ ಲಗ್ಗೆಯಿಟ್ಟಿದೆ. ಭಾರತ 49.3…

 • ಸೆಮಿಫೈನಲ್‌ ಕದನ:ಕಿವೀಸ್‌ ಬಿಗಿ ದಾಳಿ; ಸಂಕಷ್ಟದಲ್ಲಿ ಕೊಹ್ಲಿ ಪಡೆ

  ಮ್ಯಾಂಚೆಸ್ಟರ್‌: ಮಳೆಯಿಂದ ತೀವ್ರ ಅಡಚಣೆಯಾಗಿ ಇಂದು ಬುಧವಾರ ಮುಂದುವರಿಯುತ್ತಿರುವ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲಾಂಡ್‌ ತಂಡ ಭಾರತ ತಂಡಕ್ಕೆ ಗೆಲ್ಲಲು 240 ರನ್‌ಗಳ ಗುರಿ ಮುಂದಿಟ್ಟಿದೆ. ಭಾರಿ ಮಳೆಯ ಕಾರಣ ಮುಖಾಮುಖಿ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಲ್ಪಟ್ಟಿತ್ತು….

 • ಭಾರತ-ನ್ಯೂಜಿಲ್ಯಾಂಡ್‌: ಸೆಮಿ ಪಂದ್ಯಕ್ಕೆ ಮಳೆ ಅಡ್ಡಿ

  ಮ್ಯಾಂಚೆಸ್ಟರ್‌: ಭಾರೀ ನಿರೀಕ್ಷೆಯ ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಮಂಗಳ ವಾರದ ಮೊದಲ ವಿಶ್ವಕಪ್‌ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಕಿವೀಸ್‌ 46.1 ಓವರ್‌ಗಳ ಆಟವಾಡಿದ ವೇಳೆ ಸುರಿದ ಮಳೆ ಪಂದ್ಯವನ್ನು ಸ್ಥಗಿತಗೊಳಿಸಿದೆ. ಆಗ…

 • ಸೆಮಿಫೈನಲ್ ಸೆಣಸಾಟ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ವಿಲಿಯಮ್ಸನ್

  ಮ್ಯಾಂಚೆಸ್ಟರ್: ವಿಶ್ವಕಪ್ ನ ಬಹು ನಿರೀಕ್ಷಿತ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಅಂಗಳದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಸಜ್ಜಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್  ಆಯ್ಕೆ ಮಾಡಿದೆ….

 • ಸಚಿನ್ ಸಾರ್ವಕಾಲಿಕ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್

  ಮ್ಯಾಂಚೆಸ್ಟರ್: ವಿಶ್ವದ ದ್ವಿತೀಯ ಶ್ರೇಯಾಂಕಿತ ಬ್ಯಾಟ್ಸಮನ್, ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಈ ವಿಶ್ವಕಪ್ ಕೂಟದಲ್ಲಿ ಭರ್ಜರಿ ಫಾರ್ಮಿನಲ್ಲಿದ್ದಾರೆ. ಈಗಾಗಲೇ ಕೂಟದಲ್ಲಿ ಐದು ಶತಕಗಳನ್ನು ಬಾರಿಸಿ, ಹಲವು ದಾಖಲೆಗಳನ್ನು ಬರೆದಿದ್ದು,  ಮಂಗಳವಾರದ ಸೆಮಿಫೈನಲ್ ಪಂದ್ಯದಲ್ಲಿ ಇನ್ನೆರಡು ದಾಖಲೆಗಳನ್ನುನಿರ್ಮಿಸಲು…

 • ಮ್ಯಾಂಚೆಸ್ಟರ್‌ ಭಾರತಕ್ಕೆ ಅದೃಷ್ಟದ ತಾಣ

  ಭಾರತಕ್ಕೆ ಮ್ಯಾಂಚೆಸ್ಟರ್‌ ಅದೃಷ್ಟದ ತಾಣ. ಇಲ್ಲಿ ಪಾಕಿಸ್ಥಾನ, ವೆಸ್ಟ್‌ ಇಂಡೀಸ್‌ ತಂಡಗಳಿಗೆ ಕೊಹ್ಲಿ ಪಡೆ ಸೋಲುಣಿಸಿದೆ. 1983ರ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡನ್ನು ಬಡಿದದ್ದು ಕೂಡ ಇದೇ ಅಂಗಳದಲ್ಲಿ. ಟಾಸ್‌ ಗೆಲುವು ನಿರ್ಣಾಯಕ. ಬೌಲ್ಟ್ -ಫ‌ರ್ಗ್ಯುಸನ್‌ ಅವರನ್ನು ದಿಟ್ಟವಾಗಿ…

 • ಭಾರತಕ್ಕೆ ಬ್ಲ್ಯಾಕ್ ಕ್ಯಾಪ್ಸ್‌ ಚಾಲೆಂಜ್‌

  ಮ್ಯಾಂಚೆಸ್ಟರ್‌: ಪ್ರತಿಷ್ಠಿತ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ನಾಕೌಟ್‌ ಸ್ಪರ್ಧೆಗಳತ್ತ ಮುಖ ಮಾಡಿದೆ. ರೌಂಡ್‌ ರಾಬಿನ್‌ ಲೀಗ್‌ ಹಂತದಿಂದ ಸೆಮಿಫೈನಲ್‌ ಸೆಣಸಾಟಕ್ಕೆ ವೇದಿಕೆ ಸಜ್ಜುಗೊಂಡಿದೆ. 10 ತಂಡಗಳ ಸ್ಪರ್ಧೆಯೀಗ ನಾಲ್ಕಕ್ಕೆ ಇಳಿದಿದೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಭಾರತ ಮತ್ತು ನಾಲ್ಕನೇ…

 • ಮಂಜ್ರೇಕರ್ ಕಾಲೆಳೆದ ಮೈಕಲ್‌ ವಾನ್‌

  ಮ್ಯಾಂಚೆಸ್ಟರ್‌: ಸೆಮಿಫೈನಲ್‌ಗೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗರ ನಡುವೆ ಪರಸ್ಪರ ಟ್ವೀಟರ್‌ ಸಮರವೂ ತೀವ್ರಗೊಂಡಿದೆ. ಕ್ರಿಕೆಟ್‌ ವಿಶ್ಲೇಷಕ ಸಂಜಯ್‌ ಮಂಜ್ರೇಕರ್   ಭಾರತ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ಇತ್ತೀಚೆಗಷ್ಟೇ ಟೀಕಿಸಿ ಸುದ್ದಿಯಾಗಿದ್ದರು. ಇದೀಗ ಸೆಮಿಫೈನಲ್‌ಗ‌ೂ ಮುನ್ನ…

 • ಮತ್ತೆ ಕೇನ್‌ ವಿಕೆಟ್‌ ಸಿಗುವುದು ಕನಸಿನ ಮಾತು: ವಿರಾಟ್‌ ಕೊಹ್ಲಿ

  ಮ್ಯಾಂಚೆಸ್ಟರ್‌: ಭಾರತ-ನ್ಯೂಜಿಲ್ಯಾಂಡ್‌ ಸೆಮಿಫೈನಲ್‌ ಪಂದ್ಯದ ವೇಳೆ 2008ರ ಅಂಡರ್‌-19 ವಿಶ್ವಕಪ್‌ ಸೆಮಿಫೈನಲ್‌ ನೆನಪಾಗಿ ಕಾಡಿತ್ತು. ಇಲ್ಲಿ ಈ ಎರಡು ತಂಡಗಳೇ ಮುಖಾಮುಖೀಯಾಗಿದ್ದವು. ಕೊಹ್ಲಿ-ವಿಲಿಯಮ್ಸನ್‌ ಅವರೇ ನಾಯಕರಾಗಿದ್ದರು. ಇದಕ್ಕಿಂತ ಮಿಗಿಲಾದ ಸ್ವಾರಸ್ಯವೆಂದರೆ, ಆ ಪಂದ್ಯದಲ್ಲಿ ವಿಲಿಯಮ್ಸನ್‌ ವಿಕೆಟನ್ನು ಕೊಹ್ಲಿ ಉರುಳಿಸಿದ್ದರು!…

 • ವಿಶ್ವಕಪ್ ಸೆಮಿ ಫೈನಲ್ :ಭಾರತ ನ್ಯೂಜಿಲ್ಯಾಂಡ್ ಸೆಮಿ ಪಂದ್ಯಕ್ಕೆ ಮಳೆ ಭೀತಿ

  ಮ್ಯಾಂಚೆಸ್ಟರ್: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ ನ ಮೊದಲ ಸೆಮಿ ಫೈನಲ್ ಪಂದ್ಯಾಟಕ್ಕೆ ಸಜ್ಜಾಗುತ್ತಿದ್ದರೆ, ಹವಾಮಾನ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ಮೊದಲ ಸೆಮಿ ಪಂದ್ಯದ ವೇಳೆ ಮಳೆ ಬರುವ ಸಂಭವವಿದೆ ಎಂದು ಇಲಾಖೆ ವರದಿ ಮಾಡಿದೆ….

 • ಆಸೀಸ್ ತಂಡಕ್ಕೆ ಮ್ಯಾಥ್ಯೂ ವೇಡ್‌, ಮಿಚೆಲ್‌ ಮಾರ್ಷ್‌ಗೆ ಕರೆ

  ಲಂಡನ್‌: ಗಾಯದ ಸಮಸ್ಯೆಯಲ್ಲಿರುವ ಉಸ್ಮಾನ್‌ ಖವಾಜಾ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಅವರ ಜಾಗಕ್ಕೆ ಆಸ್ಟ್ರೇಲಿಯ ತಂಡ ಮ್ಯಾಥ್ಯೂ ವೇಡ್‌ ಮತ್ತು ಮಿಚೆಲ್‌ ಮಾರ್ಷ್‌ ಅವರನ್ನು ಕರೆಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಪಂದ್ಯದ ವೇಳೆ ಅಗ್ರ ಕ್ರಮಾಂಕದ…

 • ಭಾರತ-ಕಿವೀಸ್‌ ಪಂದ್ಯಕ್ಕೆ ಇಂಗ್ಲೆಂಡ್‌ ಅಂಪೈರ್

  ಲಂಡನ್‌: ಭಾರತ-ನ್ಯೂಜಿಲೆಂಡ್‌ ನಡುವೆ ಮಂಗಳವಾರ ನಡೆಯಲಿರುವ ವಿಶ್ವಕಪ್‌ ಮೊದಲ ಸೆಮಿಫೈನಲ್‌ ಪಂದ್ಯಕ್ಕೆ ಇಂಗ್ಲೆಂಡ್‌ನ‌ ಇಬ್ಬರು ಫೀಲ್ಡ್ ಅಂಪೈರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ರಿಚರ್ಡ್‌ ಇಲ್ಲಿಂಗ್‌ವರ್ಥ್ ಹಾಗೂ ರಿಚರ್ಡ್‌ ಕೆಟಲ್ಬರ್ಗ್‌ ಕಾರ್ಯ ನಿರ್ವಹಿಸಲಿರುವ ಅಂಪೈರ್‌ಗಳಾಗಿದ್ದಾರೆ. ಆಸ್ಟ್ರೇಲಿಯಾದ ರಾಡ್ ಠಕ್ಕರ್ ಥರ್ಡ್ ಅಂಪೈರ್…

 • ಕಿವೀಸ್‌ ಕೆಡವಲು ಕೊಹ್ಲಿ ಪಡೆ ಸಜ್ಜು

  ವಿಶ್ವಕಪ್‌ ಮಹಾ ಸಮರದ ಲೀಗ್‌ ಹಂತದ ಮ್ಯಾಚ್‌ಗಳೆಲ್ಲ ಮುಗಿದು, ಭಾರತ ಪಾಯಿಂಟ್ಸ್‌ ಟೇಬಲ್ ನಲ್ಲಿ ಅಗ್ರಸ್ಥಾನಿಯಾಗಿ ಸೆಮಿ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ಮ್ಯಾಂಚೆಸ್ಟರ್ ನಲ್ಲಿ ಮೊದಲ ಸೆಮಿಫೈನಲ್‌. ಆರಂಭದಲ್ಲಿ ಉತ್ತಮ ಹುರುಪು ತೋರಿ, ಬಳಿಕ ಲಯ ಕಳೆದುಕೊಂಡಿ ರುವ ನ್ಯೂಜಿಲ್ಯಾಂಡ್‌ ಎದುರಾಳಿ. ಭಾರತದ ಬಲಿಷ್ಠ ಪಡೆಗೆ ಕಿವೀಸ್‌…

 • ಭಾರತ ವಿರೋಧಿ ಫ‌ಲಕ ಸ್ವೀಕಾರಾರ್ಹವಲ್ಲ: ಬಿಸಿಸಿಐ

  ಲೀಡ್ಸ್‌: ಭಾರತ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ‘ಕಾಶ್ಮೀರಕ್ಕೆ ನ್ಯಾಯಕೊಡಿ’ ಭಾರತ ವಿರೋಧಿ ಫ‌ಲಕವನ್ನು ಲಘು ವಿಮಾನದಿಂದ ಕ್ರೀಡಾಂಗಣದ ಕೆಳಕ್ಕೆ ಹಾರಿಸಿದ ಘಟನೆ ಕುರಿತಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತ ವಿರೋಧಿ ಇಂತಹ…

 • ಟೀಮ್‌ ಇಂಡಿಯಾ ಟಾಪರ್‌; ನ್ಯೂಜಿಲ್ಯಾಂಡ್‌ ಸೆಮಿ ಎದುರಾಳಿ

  ಮ್ಯಾಂಚೆಸ್ಟರ್‌: ಶನಿವಾರ ನಡುರಾತ್ರಿಯ ಬಳಿಕ ಸಂಭವಿಸಿದ ಅಚ್ಚರಿಯ ಬೆಳವಣಿಗೆಯೊಂದು ಭಾರತ-ನ್ಯೂಜಿಲ್ಯಾಂಡ್‌ ತಂಡಗಳನ್ನು ವಿಶ್ವಕಪ್‌ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಎದುರಾಗುವಂತೆ ಮಾಡಿದೆ. ಇದಕ್ಕೆ ಕಾರಣವಾದದ್ದು ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಲೀಗ್‌ ಪಂದ್ಯದ ಫ‌ಲಿತಾಂಶ. ಇದನ್ನು ಡು ಪ್ಲೆಸಿಸ್‌ ಪಡೆ…

 • ಚಾಂಪಿಯನ್ನರಿಗೆ ಸೋಲುಣಿಸಿದ ಸಮಾಧಾನ

  ಮ್ಯಾಂಚೆಸ್ಟರ್‌: ಈ ಕೂಟದಲ್ಲಿ ತೀರಾ ಕಳಪೆ ಆಟವಾಡಿ ಬೇಗನೇ ಹೊರಬಿದ್ದ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸೋಲುಣಿಸಿದ ಸಮಾಧಾನದೊಂದಿಗೆ ತವರಿನತ್ತ ಮುಖ ಮಾಡಿತು. ಶನಿವಾರ ರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕೂಟದ ಅಂತಿಮ…

 • “ಬರ್ತ್ ಡೇ ಬೇಬಿ”: ಇಂಗ್ಲೆಂಡ್ ನಲ್ಲೇ ಹುಟ್ಟು ಹಬ್ಬ ಆಚರಿಸಿದ ಮಾಹಿ

  ಲಂಡನ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 38ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಶನಿವಾರ ಶ್ರೀಲಂಕಾ ವಿರುದ್ಧ ಪಂದ್ಯ ಗೆದ್ದ ನಂತರ ಪತ್ನಿ ಸಾಕ್ಷಿ, ಮಗಳು ಝೀವಾ ಮತ್ತು ಕೆಲ ಸಹ ಕ್ರಿಕೆಟಿಗರ ಜೊತೆ…

 • ವಿಮಾನದಲ್ಲಿ ಕಾಣಿಸಿಕೊಂಡ “ಕಾಶ್ಮೀರಕ್ಕೆ ನ್ಯಾಯ ಕೊಡಿ’ ಫ‌ಲಕ!

  ಲೀಡ್ಸ್‌: ಭಾರತ-ಶ್ರೀಲಂಕಾ ಪಂದ್ಯದ ವೇಳೆ “ಕಾಶ್ಮೀರಕ್ಕೆ ನ್ಯಾಯ ಸಿಗಬೇಕು, ಭಾರತ ಜನಾಂಗೀಯ ಹತ್ಯೆ ನಿಲ್ಲಿಸಬೇಕು’ ಎಂಬ ಫ‌ಲಕವೊಂದು ವಿಮಾನವೊಂದರಲ್ಲಿ ನೇತಾಡುತ್ತಿದ್ದದ್ದು ಗಮನ ಸೆಳೆಯಿತು. ಈ ಘಟನೆಗೆ ಐಸಿಸಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಇಂತಹ ರಾಜಕೀಯ ಬೆಳವಣಿಗೆಯನ್ನು ಐಸಿಸಿ ಯಾವಾಗಲೂ…

 • “ನಾನು ಈಗಲೇ ನಿವೃತ್ತಿಯಾಗಬೇಕೆಂದು ಹಲವರು ಕಾಯುತ್ತಿದ್ದಾರೆ’

  ಲಂಡನ್‌: ವಿಶ್ವಕಪ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ಧೋನಿ ನಿವೃತ್ತಿಯಾಗುತ್ತಾರೆನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೊದಲ ಬಾರಿ ಸ್ವತಃ ಧೋನಿ ಮೌನ ಮುರಿದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ಶ್ರೀಲಂಕಾ ವಿರುದ್ಧದ…

 • ಹೀಗಾದರೆ ಭಾರತ ಫೈನಲ್ ತಲುಪಬಹುದು ! ಇಲ್ಲಿದೆ ಸೆಮಿ ಫೈನಲ್ ಲೆಕ್ಕಾಚಾರ

  ಲಂಡನ್: ಸುಮಾರು 45 ಲೀಗ್ ಪಂದ್ಯಗಳನ್ನು ಮುಗಿಸಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಈಗ ಕೊನೆಯ ಘಟ್ಟಕ್ಕೆ ತಲುಪಿದೆ. ಇನ್ನು ಉಳಿದಿರುವುದು ಕೇವಲ ಮೂರು ಪಂದ್ಯಗಳು. ಮೂರು ಕೂಡಾ ನಾಕೌಟ್ ಪಂದ್ಯಗಳು. ಗೆದ್ದವರಿಗೆ ಗೆಲುವಿನ ಖುಷಿ, ಸೋತವರಿಗೆ ಮನೆಗೆ ಟಿಕೆಟ್….

ಹೊಸ ಸೇರ್ಪಡೆ