• ಇಂಗ್ಲೆಂಡ್‌ ಅಭಿಮಾನಿಗಳ ಕಣ್ಣೀರಿಗೆ ಒದ್ದೆಯಾದ ಆಸ್ಟ್ರೇಲಿಯ ರಸ್ತೆ

  ಮಂಗಳವಾರ ಆಸ್ಟ್ರೇಲಿಯ ವಿರುದ್ಧದ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್‌ ಸೋತು ನಿಟ್ಟುಸಿರುಬಿಡುತ್ತಿದೆ. ಸದ್ಯದ ಸ್ಥಿತಿಯಲ್ಲಿ ಅದು ಸೆಮಿ ಫೈನಲ್‌ಗೇರುವ ಬಗ್ಗೆಯೇ ಅನುಮಾನ ಸೃಷ್ಟಿಯಾಗಿದೆ. ಇದರ ಮಧ್ಯೆ ತಮ್ಮ ಬದ್ಧ ಎದುರಾಳಿ ಆಸ್ಟ್ರೇಲಿಯ ವಿರುದ್ಧವೇ ಸೋತ ನೋವು ಇಂಗ್ಲೆಂಡನ್ನು ಕಾಡುತ್ತಿದೆ….

 • “ಕೊಹ್ಲಿ ಪಡೆ ಕೇಸರೀಕರಣಕ್ಕೆ ಪ್ರಧಾನಿ ಮೋದಿ ಯತ್ನ’

  ಮುಂಬೈ: ಪ್ರಸಕ್ತ ಸಾಲಿನ ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡ ಕಿತ್ತಳೆ ಬಣ್ಣದ ಜೆರ್ಸಿ ತೊಟ್ಟು ಇಂಗ್ಲೆಂಡ್‌ ವಿರುದ್ಧದ ಪಂದ್ಯ ಆಡಲಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬೆನ್ನಲ್ಲೇ…

 • ವಿಶ್ವಕಪ್ ಕದನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

  ಮ್ಯಾಂಚೆಸ್ಟರ್: ವಿಶ್ವಕಪ್ ಕೂಟದ 34ನೇ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನ ಸಜ್ಜಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ. ಭಾರತ ತಂಡ…

 • ಹಾವು ಏಣಿಯಾದ ವಿಶ್ವಕಪ್ ಸೆಮಿ ರೇಸ್: ಯಾರಿಗಿದೆ ಅವಕಾಶ? ಇಲ್ಲಿದೆ ಫುಲ್ ಡಿಟೈಲ್ಸ್

  ಮಣಿಪಾಲ: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ರೋಚಕತೆಯನ್ನು ತಲುಪುತ್ತಿದೆ. ಮೊದಲು ಕೆಲವು ಪಂದ್ಯಗಳು ಮಳೆಗೆ ಆಹುತಿಯಾದಾಗ ಜನರು ಸ್ವಲ್ಪ ಮಟ್ಟಿಗಿನ ಆಸಕ್ತಿ ಕಳೆದುಕೊಂಡಿದ್ದರು. ಆದರೆ ಇತ್ತೀಚಿನ ಕೆಲವು ಪಂದ್ಯಗಳ ಫಲಿತಾಂಶ ಎಲ್ಲರ ಲೆಕ್ಕಾಚಾರ ತಲೆಕೆಳಗೆ…

 • ಭಾರತ ಸರಣಿ ಬಳಿಕ ಗೇಲ್‌ ವಿದಾಯ

  ಮ್ಯಾಂಚೆಸ್ಟರ್‌: ಏಕದಿನ ವಿಶ್ವಕಪ್‌ ಕೂಟದ ಬಳಿಕ ಕ್ರಿಕೆಟಿಗೆ ನಿವೃತ್ತಿ ಘೋಷಿಸುವುದಾಗಿ ಹೇಳಿಕೊಂಡಿದ್ದ ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರೀಸ್‌ ಗೇಲ್‌ ಇದೀಗ ತಮ್ಮ ನಿರ್ಧಾರವನ್ನು ಸ್ವಲ್ಪ ಮುಂದಕ್ಕೆ ಹಾಕಿದ್ದಾರೆ. ಆಗಸ್ಟ್‌ನಲ್ಲಿ ತವರಿನಲ್ಲಿ ಭಾರತ ವಿರುದ್ಧ ಏಕದಿನ, ಟೆಸ್ಟ್‌ ಸರಣಿ…

 • ಆಸೀಸ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಟೆನಿಸ್‌ ತಾರೆ ಬಾರ್ಟಿ

  ಲಂಡನ್‌: ವಿಶ್ವದ ನಂಬರ್‌ ವನ್‌ ಏಕದಿನ ತಂಡವಾದ ಇಂಗ್ಲೆಂಡನ್ನು ಬಗ್ಗುಬಡಿದ ಆಸ್ಟ್ರೇಲಿಯವನ್ನು ನೂತನವಾಗಿ ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸಿದ್ದ ಟೆನಿಸ್‌ ತಾರೆ ಆ್ಯಶ್ಲೆ ಬಾರ್ಟಿ ಅಭಿನಂದಿಸಿದ್ದಾರೆ. ಫ್ರೆಂಚ್‌ ಓಪನ್‌ ಗೆದ್ದು ಟೆನಿಸ್‌ ವಿಶ್ವವನ್ನು ಬೆರಗುಗೊಳಿಸಿದ್ದ ಬಾರ್ಟಿ ಪಂದ್ಯ…

 • ವಿರಾಟ್‌ ಕೊಹ್ಲಿ ಪಡೆಗೆ ಹತ್ತು ದಿನಗಳಲ್ಲಿ 4 ಪಂದ್ಯ!

  ಲಂಡನ್‌: ಕೊಹ್ಲಿ ಪಡೆಯ ವಿಶ್ವಕಪ್‌ ಅಭಿಯಾನ ಪ್ರಾರಂಭವಾದದ್ದೇ ಬಹಳ ವಿಳಂಬವಾಗಿ. ಮೇ 30ರಂದೇ ಪಂದ್ಯಗಳು ಪ್ರಾರಂಭವಾಗಿದ್ದರೂ ಭಾರತ ಮೈದಾನಕ್ಕಿಳಿದದ್ದು ಜೂ. 5ರಂದು. ಇಂಗ್ಲಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ಥಾನ ತಂಡಗಳು ಆಗಲೇ ಎರಡೆರಡು ಪಂದ್ಯಗಳನ್ನು ಆಡಿ…

 • ಇದು ನಮ್ಮ ವಿಶ್ವಕಪ್‌: ಸ್ಟೋಕ್ಸ್‌ ವಿಶ್ವಾಸ

  ಲಂಡನ್‌: “ಇದು ನಮ್ಮ ವಿಶ್ವಕಪ್‌. ಕಳೆದ 4 ವರ್ಷಗಳಿಂದ ನಮಗೆ ಎಲ್ಲ ಕಡೆಗಳಿಂದಲೂ ಅಮೋಘ ಬೆಂಬಲ. ಪ್ರೋತ್ಸಾಹ ಲಭಿಸುತ್ತಿದೆ. ಯಾವ ಕಾರಣಕ್ಕೂ ನಾವು ಹಿಂದಡಿ ಇಡಲಾರೆವು. ನಾವು ಹೇಗೆ ಎಣಿಸಿದ್ದೇವೋ ಅದೇ ರೀತಿ ಮುಂದೆ ಸಾಗಲಿದ್ದೇವೆ’ ಎಂದಿದ್ದಾರೆ ಇಂಗ್ಲೆಂಡ್‌…

 • ಮಾರ್ಗನ್‌ ಬಳಗದ ಮಾರ್ಗವೀಗ ದುರ್ಗಮ

  ಲಂಡನ್‌: ಈ ಕೂಟದ ನೆಚ್ಚಿನ ತಂಡವಾಗಿರುವ ಆತಿಥೇಯ ಇಂಗ್ಲೆಂಡ್‌ ನಿಧಾನವಾಗಿ ಜಾರತೊಡಗಿದೆ. ಆಸ್ಟ್ರೇಲಿಯ ವಿರುದ್ಧದ ಸೋಲು ಮಾರ್ಗನ್‌ ಬಳಗದ ಮಾರ್ಗವನ್ನು ದುರ್ಗಮಗೊಳಿಸುವ ಸೂಚನೆಯೊಂದನ್ನು ರವಾನಿಸಿದೆ. ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ಇಂಗ್ಲೆಂಡ್‌ ಸುಲಭದಲ್ಲಿ ಸೆಮಿಫೈನಲ್‌ ತಲುಪಲಿದೆ ಎಂಬು ದು…

 • ಕಿವೀಸ್‌ಗೆ ಶಾಕ್‌ ಕೊಟ್ಟ ಪಾಕ್‌ ಸೆಮಿಫೈನಲ್‌ ರೇಸ್‌ನಲ್ಲಿ

  ಬರ್ಮಿಂಗ್‌ಹ್ಯಾಮ್‌: ಬುಧವಾರದ ಮಹತ್ವದ ವಿಶ್ವಕಪ್‌ ಮೇಲಾಟದಲ್ಲಿ ಪಾಕಿಸ್ಥಾನ ಅಜೇಯ ನ್ಯೂಜಿಲ್ಯಾಂಡನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಮೇಲೇರಿದೆ. ಸೆಮಿಫೈನಲ್‌ ರೇಸ್‌ನಲ್ಲಿ ತಾನೂ ಇದ್ದೇನೆ ಎಂದು ಎಚ್ಚರಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ ತೀವ್ರ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿ…

 • ಸೆಮಿ ನಿರೀಕ್ಷೆಯಲ್ಲಿ ಭಾರತ ಅಪಾಯದಲ್ಲಿ ವಿಂಡೀಸ್‌

  ಮ್ಯಾಂಚೆಸ್ಟರ್‌: ಒಂದು ಕಾಲದ ದೈತ್ಯ ತಂಡ, ಮೊದಲೆರಡು ಬಾರಿಯ ಚಾಂಪಿಯನ್‌ ಖ್ಯಾತಿಯ ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ತಂಡ ಗುರುವಾರ ತನ್ನ ಮಹತ್ವದ ಪಂದ್ಯ ಆಡಲಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುವ ಈ ಮುಖಾಮುಖೀಯಲ್ಲಿ ಕೊಹ್ಲಿ ಪಡೆ ಗೆದ್ದರೆ ತನ್ನ ಸೆಮಿಫೈನಲ್‌…

 • ಕ್ರಿಸ್‌ ಮೋರಿಸ್‌ ಓವರ್‌ನಲ್ಲಿ 7 ಎಸೆತ !

  ಲಂಡನ್‌ : ಈಗಾಗಲೇ ವಿಶ್ವಕಪ್‌ ಕೂಟದ ಕಳಪೆ ಅಂಪಾಯರಿಂಗ್‌ ಸರ್ವತ್ರ ಟೀಕೆಗೆ ಗುರಿಯಾಗಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ರವಿವಾರ ಲಾರ್ಡ್ಸ್‌ನಲ್ಲಿ ನಡೆದ ಪಾಕಿಸ್ಥಾನ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಆಗಿರುವ ಯಡವಟ್ಟು. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ಓವರ್‌ನಲ್ಲಿ ಹೆಚ್ಚುವರಿಯಾಗಿ ಒಂದು…

 • ಅಜೇಯ ನ್ಯೂಜಿಲ್ಯಾಂಡಿಗೆ ಪಾಕ್‌ ಸವಾಲು

  ಬರ್ಮಿಂಗ್‌ಹ್ಯಾಮ್‌: ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯ ತಂಡವಾಗಿರುವ ನ್ಯೂಜಿಲ್ಯಾಂಡ್‌ ಬುಧವಾರದ ಬರ್ಮಿಂಗ್‌ಹ್ಯಾಮ್‌ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ ಹಲವು ಟೀಕೆಗಳಿಗೆ ಗುರಿಯಾಗಿ ಮನನೊಂದಿದ್ದ ಪಾಕಿಸ್ಥಾನ ತಂಡ ರವಿವಾರ ದಕ್ಷಿಣ ಆಫ್ರಿಕಾ ವಿರುದ್ಧ…

 • ಆಸ್ಟ್ರೇಲಿಯ ಸೆಮಿಫೈನಲಿಗೆ : ಆತಿಥೇಯ ಇಂಗ್ಲೆಂಡಿಗೆ 64 ರನ್‌ ಸೋಲು

  ಲಂಡನ್‌: ಚಾಂಪಿಯನ್ನರಂತೆ ಆಡಿದ ಆಸ್ಟ್ರೇಲಿಯ ತಂಡವು ಮಂಗಳವಾರದ ವಿಶ್ವಕಪ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡನ್ನು 64 ರನ್ನುಗಳಿಂದ ಭರ್ಜರಿಯಾಗಿ ಮಣಿಸಿದೆ. ಫಿಂಚ್‌, ಬೆಹ್ರಂಡಾಫ್ì, ಸ್ಟಾರ್ಕ್‌ ಗೆಲುವಿನ ರೂವಾರಿಗಳಾಗಿ ಕಾಣಿಸಿಕೊಂಡರು. ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಆಸ್ಟ್ರೇಲಿಯ ತಂಡವು ಈ…

 • ಭಾರತ ವಿರುದ್ಧ ಸೋಲಿನ ನಂತರ ಆತ್ಮಹತ್ಯೆಗೆ ಯೋಚಿಸಿದ್ದೆ: ಪಾಕ್ ಕೋಚ್

  ಲಂಡನ್: ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಸೋತ ನಂತರ ತುಂಬಾ ಹತಾಶನಾಗಿದ್ದೆ. ಆ ಸೋಲಿನಿಂದಾಗಿ ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಿದ್ದೆ ಎಂದು ಪಾಕಿಸ್ಥಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ಹೇಳಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪಾಕಿಸ್ಥಾನದ…

 • ನವದೀಪ್‌ ಸೈನಿ ನೆಟ್ ಬೌಲರ್‌

  ಮ್ಯಾಂಚೆಸ್ಟರ್‌: ಭಾರತದ ‘ಅತೀ ವೇಗದ ಬೌಲರ್‌’ ನವದೀಪ್‌ ಸೈನಿ ನೆಟ್ ಬೌಲರ್‌ ಆಗಿ ವಿಶ್ವಕಪ್‌ ತಂಡವನ್ನು ಸೇರಿಕೊಂಡಿದ್ದಾರೆ. ನೆಟ್ ಬೌಲರ್‌ಗಳ ಮೂಲ ಯಾದಿಯಲ್ಲಿದ್ದ ಅವರು ಗಾಯಾಳಾದ್ದರಿಂದ ಲಂಡನ್‌ಗೆ ತೆರಳಿರಲಿಲ್ಲ. ಸದ್ಯ ಸೈನಿ ಟೀಮ್‌ ಇಂಡಿಯಾ ನೆರವಿಗೆ ಲಭಿಸುವ ಏಕೈಕ…

 • ಕಿವೀಸ್‌-ವಿಂಡೀಸ್‌ ಪಂದ್ಯ ನೋಡಲು ವಿಮಾನವನ್ನೇ ತಡೆದು ನಿಲ್ಲಿಸಿದರು!

  ವೆಲ್ಲಿಂಗ್ಟನ್‌: ಶನಿವಾರ ನಡೆದ ವೆಸ್ಟ್‌ ಇಂಡೀಸ್‌-ನ್ಯೂಜಿಲ್ಯಾಂಡ್‌ ನಡುವಿನ ಪಂದ್ಯ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿತ್ತು. ಈ ಪಂದ್ಯ ಪೂರ್ತಿಯಾಗಿ ನೋಡುವ ಸಲುವಾಗಿ ಪ್ರಯಾಣಿಕರು ವಿಮಾನವನ್ನೇ ತಡೆದು ನಿಲ್ಲಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ‘ಏರ್‌ ನ್ಯೂಜಿಲ್ಯಾಂಡ್‌’ ವಿಮಾನದ ಪ್ರಯಾಣಿಕರೆಲ್ಲ ತಮ್ಮ…

 • ಶಕಿಬ್‌ಗೆ ಶರಣಾದ ಅಫ್ಘಾನಿಸ್ಥಾನ;ಶಕಿಬ್‌ 51 ರನ್‌ ಮತ್ತು 5 ವಿಕೆಟ್

  ಸೌತಾಂಪ್ಟನ್‌: ಶಕಿಬ್‌ ಅಲ್ ಹಸನ್‌ ಅವರ ಆಲ್ರೌಂಡ್‌ ಸಾಹಸದಿಂದ ಅಫ್ಘಾನಿಸ್ಥಾನ ವಿರುದ್ಧದ ಸೋಮವಾರದ ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ 62 ರನ್ನುಗಳ ಜಯ ಸಾಧಿಸಿದೆ. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಶಕಿಬ್‌ ಅಲ್ ಹಸನ್‌ 51 ರನ್‌ ಬಾರಿಸುವ…

 • ಭಾರತದ ವಿಶ್ವ ವಿಕ್ರಮ 36ರ ಮಧುರ ಸಂಭ್ರಮ

  ಭಾರತದ ಕ್ರಿಕೆಟ್ ಇತಿಹಾಸದಲ್ಲಿ ‘1983, ಜೂನ್‌ 25’ ಚಿನ್ನದ ಚೌಕಟ್ಟಿನಿಂದ ತೂಗುಹಾಕಲ್ಪಟ್ಟಿರುವ ದಿನ. ತೀರಾ ಸಾಮಾನ್ಯ ತಂಡವಾಗಿ 3ನೇ ವಿಶ್ವಕಪ್‌ ಪಂದ್ಯಾವಳಿಯನ್ನು ಆಡಲು ಇಂಗ್ಲೆಂಡಿಗೆ ತೆರಳಿದ ಕಪಿಲ್‌ ದೇವ್‌ ಸಾರಥ್ಯದ ಭಾರತ ತಂಡ ಕ್ರೀಡಾ ಜಗತ್ತನ್ನೇ ಬೆರಗುಗೊಳಿಸಿದ ಮಹಾದಿನ….

 • ಇಂಗ್ಲೆಂಡ್‌-ಆಸ್ಟ್ರೇಲಿಯ ಬಿಗ್‌ ಮ್ಯಾಚ್‌; ಏಕದಿನ ಕಾಳಗ

  ಲಂಡನ್‌: ವಿಶ್ವಕಪ್‌ ಕೂಟದ ಮತ್ತೂಂದು ದೊಡ್ಡ ಪಂದ್ಯಕ್ಕೆ ಮಂಗಳವಾರ ಐತಿ ಹಾಸಿಕ ಲಾರ್ಡ್ಸ್‌ ಅಂಗಳ ಸಾಕ್ಷಿಯಾಗ ಲಿದೆ. ಭಾರತ- ಪಾಕಿಸ್ಥಾನ ನಡುವಿನ ಹೈ ವೋಲ್ಟೇಜ್ ಮ್ಯಾಚ್‌ ಬಳಿಕ ಕ್ರಿಕೆಟಿನ ಬದ್ಧ ಎದುರಾಳಿಗಳಾದ ಇಂಗ್ಲೆಂಡ್‌-ಆಸ್ಟ್ರೇಲಿಯ ತಂಡಗಳಿಲ್ಲಿ ಪ್ರತಿಷ್ಠೆಯ ಕಾಳಗ ನಡೆಸಲಿವೆ….

ಹೊಸ ಸೇರ್ಪಡೆ