Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

Team Udayavani, Jun 16, 2024, 9:52 AM IST

200 days of shooting for yash toxic movie

ಯಶ್‌ ನಟನೆಯ ಟಾಕ್ಸಿಕ್‌ ಚಿತ್ರದ ಕುರಿತಾದ ಹೊಸ ಹೊಸ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅದು ಕಲಾವಿದರ ಆಯ್ಕೆಯಿಂದ ಹಿಡಿದು ಸಿನಿಮಾ ಶೂಟಿಂಗ್‌ ವರೆಗೆ… ಸದ್ಯ ಟಾಕ್ಸಿಕ್‌ ಚಿತ್ರದ ಮತ್ತೂಂದು ಅಪ್ಟೇಟ್‌ ಬಂದಿದೆ. ಅದು ಚಿತ್ರೀಕರಣ ಕುರಿತಾದ್ದು.

ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ ಬಹುತೇಕ ಶೂಟಿಂಗ್‌ ಲಂಡನ್‌ ನಲ್ಲಿ ನಡೆಯಲಿದ್ದು, ಒಟ್ಟು 200 ದಿನಗಳ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆಯಂತೆ. ಸದ್ಯ ಬಂದಿರುವ ಅಪ್ಡೇಟ್‌ ಪ್ರಕಾರ, ಲೇಡಿ ಸೂಪರ್‌ ಸ್ಟಾರ್‌ ನಯನತಾರಾ ಯಶ್‌ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತ ಹಾಗೂ ಲಂಡನ್‌ ನಲ್ಲಿ ಒಟ್ಟು 200 ದಿನಗಳ ಕಾಲ “ಟಾಕ್ಸಿಕ್‌’ ಚಿತ್ರೀಕರಣ ನಡೆಯಲಿದೆ. ಇದರಲ್ಲಿ ಕನಿಷ್ಠ 150 ದಿನಗಳ ಚಿತ್ರೀಕರಣ ಲಂಡನ್‌ ಸುತ್ತಮುತ್ತ ನಡೆಯಲಿದೆ. ಇದಕ್ಕಾಗಿ ಚಿತ್ರತಂಡದ ಎಲ್ಲರೂ ಲಂಡನ್‌ ಪಯಣ ಬೆಳಸಲಿದೆಯಂತೆ

ಇನ್ನು ಚಿತ್ರದಲ್ಲಿ ಕರೀನಾ ಕಪೂರ್‌, ಶಾರುಖ್‌ ಖಾನ್‌,ಕಿಯಾರಾ ಅಡ್ವಾಣಿ ಮುಂತಾದ ಖ್ಯಾತ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಚಿತ್ರವನ್ನು ಗೀತು ಮೋಹನದಾಸ್‌ ನಿರ್ದೇಶನ ಮಾಡುತ್ತಿದ್ದು, ಕೆವಿಎನ್‌ ಹಾಗೂ ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕೆಜಿಎಫ್‌ ಸಿನಿಮಾ ನಂತರ ಯಶ್‌ ನಾಯಕರಾಗಿ ನಟಿಸುತ್ತಿರುವ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಡ್ರಗ್‌ ಮಾಫಿಯಾ ಕಥೆಯ ಜೊತೆಗೆ ಹಲವು ಹೊಸ ಅಂಶಗಳು ಇವೆ ಎನ್ನಲಾಗಿದೆ. ಈ ಚಿತ್ರದಲ್ಲಿ ದೇಶ ವಿದೇಶಗಳ ಖ್ಯಾತ ತಾಂತ್ರಿಕ ವರ್ಗ ಕೆಲಸ ಮಾಡಲಿದೆ.

ಟಾಕ್ಸಿಕ್‌ ಸಿನಿಮಾ ಜತೆಗೆ ಯಶ್‌ ಹಿಂದಿಯ ರಾಮಾಯಣ ಸಿನಿಮಾದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದ ನಿರ್ಮಾಣದ ಜತೆಗೆ ಚಿತ್ರದಲ್ಲಿ ರಾವಣನ ಪಾತ್ರವನ್ನೂ ಮಾಡುತ್ತಿದ್ದಾರೆ. ಹಾಗಾಗಿ ಬಿಗ್‌ ಬಜೆಟ್‌ನ ಎರಡು ಸಿನಿಮಾದಲ್ಲಿ ರಾಕಿಂಗ್‌ ಸ್ಟಾರ್‌ ಬ್ಯುಸಿಯಾಗಿರುವುದಂತೂ ಸತ್ಯ.

ಟಾಪ್ ನ್ಯೂಸ್

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

5-punjalkatte

ಕ್ರೀಡಾಕೂಟದ ಕೆಸರುಗದ್ದೆಗೆ ಬಿದ್ದ ವಿದ್ಯುತ್‌ ತಂತಿ; ದೈವಗಳ ಕಾರಣಿಕದಿಂದ ತಪ್ಪಿದ ಅಪಾಯ

1-modi-badjet

Budget ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ: ಪ್ರಧಾನಿ ಮೋದಿ

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

Union Budget 2024: ಕೇಂದ್ರ ಬಜೆಟ್‌ ನಲ್ಲಿ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

Sandalwood; ‘ಫಾರೆಸ್ಟ್‌’ ಸಿನಿಮಾದ “ಓಡೋ ಓಡೋ…’ ಬಂತು

Sandalwood; ‘ಫಾರೆಸ್ಟ್‌’ ಸಿನಿಮಾದ “ಓಡೋ ಓಡೋ…’ ಬಂತು

om shivam movie song released

Om Shivam; ಮಗನ ‘ಕನಸು’, ತಂದೆಯ ‘ಕಾಸು’; ಓಂ ಶಿವಂ ಹಾಡು ಬಂತು

Rachana inder joins Firefly movie

Fire Fly ಚಿತ್ರಕ್ಕೆ ನಾಯಕಿ; ರಚನಾ ತೆಕ್ಕೆಗೆ ಮತ್ತೊಂದು ಸಿನಿಮಾ

Krishnam Pranaya Sakhi; A romantic song from the movie Ganesh is playing

Krishnam Pranaya Sakhi; ಸದ್ದು ಮಾಡುತ್ತಿದೆ ಗಣೇಶ್ ಚಿತ್ರದ ರೊಮ್ಯಾಂಟಿಕ್ ಹಾಡು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

Hubli; ಆರ್ ಎಸ್ಎಸ್ ನಾಯಕ ಪ.ರಾ.ನಾಗರಾಜ ಭಟ್ಟ ನಿಧನ

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

#Shivanna131: ಕಾರ್ತಿಕ್‌ ಅದ್ವೈತ್‌ – ಶಿವಣ್ಣನ ಚಿತ್ರದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

INDvsSL; ಭಾರತ ಸರಣಿಗೆ ಲಂಕಾ ತಂಡ ಪ್ರಕಟ; ಸಿಂಹಳೀಯ ತಂಡಕ್ಕೂ ನೂತನ ನಾಯಕ

US Presidential Election: ಕಮಲಾ ಹ್ಯಾರಿಸ್ ಗೆಲುವಿಗಾಗಿ ತಮಿಳುನಾಡಿನಲ್ಲಿ ಪ್ರಾರ್ಥನೆ

US Presidential Election: ಕಮಲಾ ಹ್ಯಾರಿಸ್ ಗೆಲುವಿಗೆ ತಮಿಳುನಾಡಿನಲ್ಲಿ ವಿಶೇಷ ಪ್ರಾರ್ಥನೆ

ಚಿಕ್ಕಮಗಳೂರು: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Chikkamagaluru: ಸರ್ಕಾರಿ ಬಸ್-ಟ್ಯಾಂಕರ್ ನಡುವೆ ಅಪಘಾತ; ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.