Udayavni Special

ರಾಮು ಅಗಲಿಕೆಯಿಂದ ಹೃದಯ ಚೂರಾಗಿದೆ : ನಟಿ ಮಾಲಾಶ್ರೀ


Team Udayavani, May 10, 2021, 9:24 AM IST

iouyhijghg

ಪತಿ ರಾಮುವನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಮಾಲಾಶ್ರೀ ಈಗ ತಮ್ಮ ಕಷ್ಟದ ಸಮಯದಲ್ಲಿ ಧೈರ್ಯ ತುಂಬಿ ಸಾಂತ್ವನ ಹೇಳಿದ ಎಲರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಬಗ ಟ್ವೀಟರ್ ನಲ್ಲಿ ತಮ್ಮ ಮನದ ಮಾತು ಹಂಚಿ ಕೊಂಡಿರುವ ಮಾಲಾಶ್ರೀ, “ಕಳೆದ ‌ 12 ದಿನಗಳು ನಮ್ಮ ಕುಟುಂಬಕ್ಕೆ ತುಂಬಾ ನೋವಿನ ದಿನಗಳಾಗಿದ್ದವು.

ಪತಿ ರಾಮು ಆಗಲಿಕೆಯಿಂದ ಹೃದಯ ಚೂರಾಗಿದೆ. ಅವರು ನಮಗೆ ಸದಾ ಬೆನ್ನುಲುಬಾಗಿ ಇದ್ದವರು ಮತ್ತು ಮುಂದೆಯೂ ಇರು ತ್ತಾರೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಇಡೀ ಚಿತ್ರ ರಂಗ, ಸ್ನೇಹಿತರು, ಆಪ್ತರು ಬೆಂಬಲ, ಧೈರ್ಯ ತುಂಬಿದ್ದೀರಿ. ಸಿನಿಮಾ ಮಂದಿ, ಮಾಧ್ಯಮ, ಕಲಾವಿದರು, ನಿರ್ಮಾಪಕರು ತಂತ್ರಜ್ಞರು, ರಾಮು ಅಭಿಮಾನಿಗಳು, ಸ್ನೇಹಿತರು ಮತ್ತು ಹಿತೈಷಿ ಗಳು… ಪ್ರತಿ ಯೊಬ್ಬರಿಗೂ ಧನ್ಯವಾದ’ ಎಂದು ಹೇಳಿದ್ದಾರೆ.

ಕೊರೊನಾಕ್ಕೆ ತುತ್ತಾಗಿ ನಿರ್ಮಾಪಕ ರಾಮು ಏ.26ರಂದು ನಿಧನ ಹೊಂದಿದ್ದರು. ಅವರ ನಿರ್ಮಾಣದ “ಅರ್ಜುನ್‌ ಗೌಡ’ ಚಿತ್ರ ಇನ್ನಷ್ಟೇ ತೆರೆ ಕಾಣಬೇಕು. ಪ್ರಜ್ವಲ್‌ ದೇವ ರಾಜ್‌ ನಾಯಕರಾ‌ಗಿರುವ ಈ ಚಿತ್ರವನ್ನು ಲಕ್ಕಿ ಶಂಕರ್‌ ನಿರ್ದೇಶಿಸಿದ್ದಾರೆ.

ಟಾಪ್ ನ್ಯೂಸ್

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

ಬಹುದಿನಗಳ ದೈಹಿಕ ಶಿಕ್ಷಕರ ಬಡ್ತಿ ಬೇಡಿಕೆಗೆ ಅಸ್ತು: ಸುರೇಶ್ ಕುಮಾರ್

ಬಹುದಿನಗಳ ದೈಹಿಕ ಶಿಕ್ಷಕರ ಬಡ್ತಿ ಬೇಡಿಕೆಗೆ ಅಸ್ತು: ಸುರೇಶ್ ಕುಮಾರ್

ರಾಜ್ಯದ ಸ್ಥಿತಿಗತಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೋನಿಯಾ ಗಾಂಧಿ ಭೇಟಿ

ರಾಜ್ಯದ ಸ್ಥಿತಿಗತಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೋನಿಯಾ ಗಾಂಧಿ ಭೇಟಿ

kushee ravi

ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ

ಪಶ್ಚಿಮಬಂಗಾಳ: ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢವಾಗಿ ಸಾವು

ಪಶ್ಚಿಮಬಂಗಾಳ: ಅಭಿಷೇಕ್ ಬ್ಯಾನರ್ಜಿಗೆ ಕಪಾಳಮೋಕ್ಷ ಮಾಡಿದ್ದ ವ್ಯಕ್ತಿ ನಿಗೂಢವಾಗಿ ಸಾವು!

bsy

ಯಾರೋ ಒಂದಿಬ್ಬರು ಮಾತನಾಡಿದರೆ ಅದು ಗೊಂದಲವಾಗಲ್ಲ: ಸಿಎಂ ಯಡಿಯೂರಪ್ಪ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi

ಲಾಕ್‌ಡೌನ್‌ ‘ಖುಷಿ’ಯಾಗಿದೆ. ಆದರೆ.. ರಿಲೀಸ್‌ ಸಿನಿಮಾಗಳ ನಿರೀಕ್ಷೆಯಲ್ಲಿ ದಿಯಾ ನಟಿ

1

ದಿ.ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ: ಸ್ನೇಹಿತರಿಂದ ಆಕ್ರೋಶ

ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್‌

ಕೆಜಿಎಫ್-2 ಡಬ್ಬಿಂಗ್ ಫೋಟೋ ವೈರಲ್‌

568

ಹುಟ್ಟೂರು ಮಂಡ್ಯಕ್ಕೆ ಐಸಿಯು ಘಟಕ ಕೊಡುಗೆ ನೀಡಿದ ನಿರ್ಮಾಪಕ ವಿಜಯ್ ಕಿರಂಗದೂರು

654

ಸಂಚಾರಿ ವಿಜಯ್ ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು

MUST WATCH

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

udayavani youtube

ಹೆಬ್ರಿ ಸುತ್ತಮುತ್ತ ಭಾರೀ ಗಾಳಿಮಳೆ, ಬೃಹತ್ ಮರಗಳು ಧರೆಗೆ ,ಅಪಾರ ಹಾನಿ

udayavani youtube

ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್

udayavani youtube

ಮಳೆ ಕೊಯ್ಲು: 15 ನಿಮಿಷದ ಮಳೆಗೆ ಸಂಗ್ರಹವಾದ ನೀರು ಎಷ್ಟು ಗೊತ್ತಾ?

udayavani youtube

ಪೇರಳೆ ಕೃಷಿಯಲ್ಲಿ ಖುಷಿ ಕಾಣಲು, ಉಡುಪಿ ಕೃಷಿಕರಿಗೆ ಇಲ್ಲಿದೆ ಸುವರ್ಣವಕಾಶ ,

ಹೊಸ ಸೇರ್ಪಡೆ

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

ಟಿಎಂಸಿ ಶಾಸಕ ರಾಯ್ ಅನರ್ಹಗೊಳಿಸುವಂತೆ ಪಶ್ಚಿಮಬಂಗಾಳ ಸ್ಪೀಕರ್ ಗೆ ಬಿಜೆಪಿ ಮನವಿ

dಎರತಹಜಕಜಹಗ್ದ

ಗಡಿಭಾಗದ ಮಕ್ಕಳಿಗಾಗಿ ಶಾಲೆ ನಿರ್ಮಾಣ ಮಾಡಲು ಒಂದು ಕೋಟಿ ಧನ ಸಹಾಯ ಮಾಡಿದ ಅಕ್ಷಯ್ ಕುಮಾರ್

ಬಹುದಿನಗಳ ದೈಹಿಕ ಶಿಕ್ಷಕರ ಬಡ್ತಿ ಬೇಡಿಕೆಗೆ ಅಸ್ತು: ಸುರೇಶ್ ಕುಮಾರ್

ಬಹುದಿನಗಳ ದೈಹಿಕ ಶಿಕ್ಷಕರ ಬಡ್ತಿ ಬೇಡಿಕೆಗೆ ಅಸ್ತು: ಸುರೇಶ್ ಕುಮಾರ್

ರಾಜ್ಯದ ಸ್ಥಿತಿಗತಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೋನಿಯಾ ಗಾಂಧಿ ಭೇಟಿ

ರಾಜ್ಯದ ಸ್ಥಿತಿಗತಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಸೋನಿಯಾ ಗಾಂಧಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.