Udayavni Special

“ಕೆಜಿಎಫ್’ ಸಿನೆಮಾದ ಐರಾ ಹಾಡಿಗೆ ಭಾರೀ ಮೆಚ್ಚುಗೆ

Team Udayavani, Dec 21, 2018, 11:06 AM IST

aira.jpg

ಉಡುಪಿ: ಯಶ್‌ ನಾಯಕ ನಟನಾಗಿರುವ, ಪ್ರಶಾಂತ ನೀಲ್‌ ನಿರ್ದೇಶನದ “ಕೆಜಿಎಫ್’
ಬಹುಭಾಷಾ ಸಿನೆಮಾದಲ್ಲಿ ಉಡುಪಿಯ ಐರಾ ಆಚಾರ್ಯ ಹಾಡಿರುವ “ಜೋಕೆ ನಾನು ಬಳ್ಳಿಯ
ಮಿಂಚು’ ಹಾಡನ್ನು ಸಿನೆಮಾ ಬಿಡುಗಡೆಯಾಗುವ ಮೊದಲೇ ಯೂಟ್ಯೂಬ್‌ನಲ್ಲಿ 1.8 ಮಿಲಿಯ ಮಂದಿ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರಕ್ಕೆ ರವಿ ಬಸೂರು ಅವರ ಸಂಗೀತವಿದ್ದು 1970ರ ದಶಕದಲ್ಲಿ ಡಾ| ರಾಜ್‌ಕುಮಾರ್‌ ಅಭಿನಯಿಸಿದ್ದ “ಪರೋಪಕಾರಿ’ ಚಿತ್ರದಲ್ಲಿ ಎಲ್‌.ಆರ್‌. ಈಶ್ವರಿ ಈ ಹಾಡನ್ನು ಹಾಡಿದ್ದರು. ಇದೀಗ ಐರಾ ಆಚಾರ್ಯ ಅವರು “ಕೆಜಿಎಫ್’ನಲ್ಲಿ ವಿಭಿನ್ನ ಶೈಲಿಯಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಈ ಸಿನೆಮಾ ತಮಿಳು, ತೆಲುಗು ಹಾಗೂ ಮಲಯಾಳ ಭಾಷೆಗಳಿಗೂ ಡಬ್‌ ಆಗಿದ್ದು ಐರಾ ಅವರೇ ಹಿನ್ನೆಲೆ ಗಾಯನ ನೀಡಿದ್ದಾರೆ. 

ಬಾಲ್ಯದಿಂದಲೇ ತಾಯಿ ಸಂಗೀತ ವಿದುಷಿ ಚೇತನಾ ಆಚಾರ್ಯ ಅವರಿಂದ ಪ್ರಾಥಮಿಕ ಸಂಗೀತ ಅಭ್ಯಾಸ ನಡೆ
ಸಿರುವ ಐರಾ ಪ್ರಸ್ತುತ ಉಡುಪಿಯ ಪ್ರಸಿದ್ಧ ಹಿಂದೂಸ್ತಾನಿ ಶೈಲಿಯ ಸಂಗೀತ ವಿದ್ವಾಂಸ ಪಂಡಿತ ವಿಟuಲದಾಸ ಭಟ್‌ ಅವರ ಮಾರ್ಗದರ್ಶನದಲ್ಲಿ ಸಂಗೀತಾಭ್ಯಾಸ ನಡೆಸುತ್ತಿದ್ದು ವಿದ್ವತ್‌ ಶ್ರೇಣಿ ಪೂರೈಸಿದ್ದಾರೆ. ನಿತ್ಯ 4 ಗಂಟೆಗಳ ಕಾಲ ಸಂಗೀತಾಭ್ಯಾಸ ನಡೆಸುತ್ತಾರೆ. ಈಕೆ ಉಡುಪಿ ಎಂಜಿಎಂ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.

“ನಮ್ಮ ಟಿವಿ’ಯವರು ಆಯೋಜಿಸಿದ್ದ ಕರ್ನಾಟಕ ಕರಾವಳಿಯ ಅತೀದೊಡ್ಡ ಸಂಗೀತದ ರಿಯಾಲಿಟಿ ಶೋ “ನಮ್ಮ ಸೂಪರ್‌ ಸಿಂಗರ್‌’ನಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದ ಐರಾ “ವಾಯ್ಸ ಆಫ್ ಉಡುಪಿ’ ಸಂಗೀತ ರಿಯಾಲಿಟಿ ಶೋನಲ್ಲಿಯೂ ಪ್ರಥಮ ಸ್ಥಾನಿಯಾಗಿದ್ದರು. ಐರಾ ಅವರ ಹಾಡನ್ನು ಕೇಳಿದ ಬಾಲಿವುಡ್‌ ಸಂಗೀತ ನಿರ್ದೇಶಕರಿಂದಲೂ ಕರೆ ಬಂದಿವೆ ಎಂದು ಐರಾ ತಂದೆ ವೃಜನಾಥ ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ತಾಯಿ, ವಿದುಷಿ ಚೇತನಾ ಆಚಾರ್ಯ, ಐರಾ ಆಚಾರ್ಯ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

online

ಉದ್ಯೋಗಕ್ಕೆ ಆನ್‌ ಲೈನ್‌ ಬಲ : ಜಾಬ್‌ ಪೋಸ್ಟಿಂಗ್‌ ನಲ್ಲಿ ಹೆಚ್ಚುತ್ತಿದೆ Online ಟ್ರೆಂಡ್‌

banking frauds

“ಬ್ಯಾಂಕ್‌ ಖಾತೆ ಬ್ಲಾಕ್‌’ ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

ಶಿಕ್ಷಕಿಯರಿಗೆ ಮನೆಗೆಲಸ : ಸಾರಿಗೆ ವ್ಯವಸ್ಥೆ ಇಲ್ಲದವರಿಗೆ ಜೂ. 21ರ ವರೆಗೆ ವಿನಾಯಿತಿ

ಶಿಕ್ಷಕಿಯರಿಗೆ ಮನೆಗೆಲಸ : ಸಾರಿಗೆ ವ್ಯವಸ್ಥೆ ಇಲ್ಲದವರಿಗೆ ಜೂ. 21ರ ವರೆಗೆ ವಿನಾಯಿತಿ

ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ : ಭಾರತದ 15 ಸದಸ್ಯರ ತಂಡ ಅಂತಿಮ

ಐಸಿಸಿ ವಿಶ್ವಕಪ್‌ ಟೆಸ್ಟ್‌ ಫೈನಲ್‌ : ಭಾರತದ 15 ಸದಸ್ಯರ ತಂಡ ಅಂತಿಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

65

ಬ್ರಾಹ್ಮಣ್ಯ ವಿರೋಧಿ ಹೇಳಿಕೆ: ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್ ಗೆ ನೋಟಿಸ್

03

ನಿರ್ಮಾಪಕ ಉಮಾಪತಿ ಹತ್ಯೆಗೆ ಸ್ಕೆಚ್ ಪ್ರಕರಣ: ರೌಡಿ ಶೀಟರ್ ರಾಜೀವ್ ಅಲಿಯಾಸ್ ಬಂಧನ

69

ನಟ ಸಂಚಾರಿ ವಿಜಯ್ ನಿಧನಕ್ಕೆ  ಕನ್ನಡದಲ್ಲೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರ ಕಚೇರಿ

cats

ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ

0

ಸಂಚಾರಿ ವಿಜಯ್ ಅಂಗಾಂಗ ದಾನ : ಮುಖ್ಯಮಂತ್ರಿಯಿಂದ ಕೃತಜ್ಞತೆ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

online

ಉದ್ಯೋಗಕ್ಕೆ ಆನ್‌ ಲೈನ್‌ ಬಲ : ಜಾಬ್‌ ಪೋಸ್ಟಿಂಗ್‌ ನಲ್ಲಿ ಹೆಚ್ಚುತ್ತಿದೆ Online ಟ್ರೆಂಡ್‌

banking frauds

“ಬ್ಯಾಂಕ್‌ ಖಾತೆ ಬ್ಲಾಕ್‌’ ಸಂದೇಶ: ಲಿಂಕ್‌ ಕಳುಹಿಸಿ ಒಟಿಪಿ ಪಡೆದು ಹಣ ದೋಚುವ ವಂಚಕರು!

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಮುಂದಿನ ತಿಂಗಳು ಸೀಹಾಕ್‌ ಹೆಲಿಕಾಪ್ಟರ್‌ ಭಾರತಕ್ಕೆ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಏಳು ವರ್ಷಗಳ ಬಳಿಕ ವನಿತೆಯರಿಗೆ ಟೆಸ್ಟ್‌ : 2014ರ ಬಳಿಕ ಮೊದಲ ಟೆಸ್ಟ್‌ ಆಡಲಿದೆ ಭಾರತ

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.