ಐಶ್ವರ್ಯಾ ರೈ ತದ್ರೂಪಿ ಈ ಸುಂದರಿ
Team Udayavani, Aug 23, 2021, 1:40 PM IST
ಮಾಜಿ ವಿಶ್ವಸುಂದರಿ, ಬಾಲಿವುಡ್ ಚೆಲುವೆ ಐಶ್ವರ್ಯಾರೈಯಾರಿಗೆ ತಾನೆ ಗೊತ್ತಿಲ್ಲ? ಸೌಥ್ ಇಂಡಿಯಾದಿಂದ ಬಾಲಿವುಡ್‌ಗೆ,ಅಲ್ಲಿಂದ ಹಾಲಿವುಡ್‌ವರೆಗೂ ಹೀರೋಯಿನ್ ಆಗಿ ಸಿನಿ ಜರ್ನಿ ಮಾಡಿರುವ ಐಶ್ವರ್ಯಾ ರೈಗೆ ಭಾರತ ಮಾತ್ರವಲ್ಲ ವಿದೇಶಗಳಲ್ಲೂ ದೊಡ್ಡ ಸಂಖ್ಯೆಯಫ್ಯಾನ್ಸ್ ಇದ್ದಾರೆ.
ಈಗವಿಷಯ ಏನಪ್ಪ ಅಂದ್ರೆ, ಇಂಥ ಐಶ್ವರ್ಯಾ ರೈಅವರನ್ನೇ ಹೋಲುವಂಥ ಚೆಲುವೆಯೊಬ್ಬಳು ಸೋಶಿ ಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದಾಳೆ.ಹೌದು, ಇರಾನ್ ಮೂಲದ ಮಹ್ಲಘಾ ಜಬೇರಿ ಎಂಬಹೆಸರಿನ ಮಾಡೆಲ್‌ಒಬ್ಬರುನೋಡಲು ಥೇಟ್ ಐಶ್ವರ್ಯಾ ರೈ ರೂಪವನ್ನೇಹೋಲುತ್ತಿದ್ದಾರೆ.
ಇದನ್ನೂ ಓದಿ:ಪ್ರಿಯಾಂಕಾ ಈಗ ಡಿಟೆಕ್ಟಿವ್ ತೀಕ್ಷ್ಣ
ಮಹ್ಲಘಾ ಜಬೇರಿ ತನ್ನ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ತನ್ನಪೋಟೋಗಳನ್ನುಅಪ್‌ಲೋಡ್ ಮಾಡುತ್ತಿದ್ದು,ಈಕೆಯ ಪೋಟೋಗಳನ್ನು ನೋಡಿದವರು” ಅರೇ ಇವಳು ನೋಡೋದಕ್ಕೆ ನಮ್ಮ ಐಶ್ವರ್ಯಾರೈಥರಾನೇ ಇದ್ದಾಳಲ್ಲ…’ಎಂದು ಅಚ್ಚರಿಯಿಂದ ನೋಡುತ್ತಿದ್ದಾರೆ.