Udayavni Special

ಶ್ರೇಯಾ ಬದಲು ಸಿಕ್ಕ ಆಲಾ

ಅಂದವಾದ ರೊಮ್ಯಾಂಟಿಕ್‌ ಹಾಡು

Team Udayavani, Jul 17, 2019, 3:02 AM IST

andavda

ಸ್ಟಾರ್‌ಗಳ ಸಿನಿಮಾಗಳು ಆರಂಭದಿಂದಲೇ ನಿರೀಕ್ಷೆ ಹುಟ್ಟುಹಾಕುತ್ತವೆ. ಆದರೆ, ಹೊಸಬರ ಸಿನಿಮಾಗಳ ಮೇಲೆ ಪ್ರೇಕ್ಷಕ ನಿರೀಕ್ಷೆ ಇಡಬೇಕಾದರೆ, ಆ ಸಿನಿಮಾದ ಹಾಡು, ಟ್ರೇಲರ್‌ ಹಿಟ್‌ ಆಗಿರಬೇಕು ಅಥವಾ ಗಮನ ಸೆಳೆದಿರಬೇಕು. ಈಗ ಹೊಸ ಚಿತ್ರತಂಡವೊಂದರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಪ್ರತಿಕ್ರಿಯೆ.

“ಅಂದವಾದ’ ಎಂಬ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಈಗಾಗಲೇ ಬಿಡುಗಡೆಯಾಗಿರುವ ಟೈಟಲ್‌ ಸಾಂಗ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್‌ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದೆ. ಜಯಂತ್‌ ಕಾಯ್ಕಿಣಿ ಬರೆದಿರುವ “ಎಂದೂ ಆಗಿಲ್ಲ ಹೀಗೆ’ ಎಂಬ ಹಾಡನ್ನು ವಾರಾಂತ್ಯದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ.

ಈ ಹಾಡಿನ ಮೂಲಕ ಮತ್ತೊಬ್ಬ ಪರಭಾಷಾ ಗಾಯಕಿ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ. ಅದು ಕೇರಳ ಮೂಲದ ಆಲಾ ಬಿ ಬಾಲಾ. ಆರಂಭದಲ್ಲಿ ಈ ಹಾಡನ್ನು ಶ್ರೇಯಾ ಘೋಷಾಲ್‌ ಅವರಿಂದ ಹಾಡಿಸಬೇಕೆಂದಿದ್ದರಂತೆ ನಿರ್ದೇಶಕ ಚಲ. ಆದರೆ, ಕಾರಣಾಂತರಗಳಿಂದ ಶ್ರೇಯಾ ಸಿಗಲಿಲ್ಲ.

ಕೊನೆಗೆ ಯಾರೋ ಒಬ್ಬರು ಆಲಾ ಬಿ ಬಾಲಾ ಬಗ್ಗೆ ಹೇಳಿದರಂತೆ. ಕೊನೆಗೆ ಅವರನ್ನು ಸಂಪರ್ಕಿಸಿ ಹಾಡಿಸಿದ್ದು, ಚಿತ್ರತಂಡ ಈಗ ಖುಷಿಯಾಗಿದೆ. “ಹಾಡು ತುಂಬಾ ಚೆನ್ನಾಗಿ ಬಂದಿದೆ. ಖಂಡಿತಾ ಇದು ದೊಡ್ಡ ಮಟ್ಟದಲ್ಲಿ ಹಿಟ್‌ ಆಗುತ್ತದೆ ಎಂಬ ವಿಶ್ವಾಸವಿದೆ.

ಹಾಡು ಕೇಳಿದ ಸ್ನೇಹಿತರು, ಶ್ರೇಯಾ ಘೋಷಾಲ್‌ ಹಾಡಿದ್ದಾ ಎಂದು ಕೇಳುತ್ತಿದ್ದಾರೆ’ ಎನ್ನುವುದು ನಿರ್ದೇಶಕ ಚಲ ಅವರ ಮಾತು. ಈ ಹಾಡನ್ನು ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೈ ಹಾಗೂ ಅನುಷಾ ರಂಗನಾಥ್‌ ಈ ಸಿನಿಮಾದ ನಾಯಕ-ನಾಯಕಿ. ಮಧು ಜಿ ರಾಜ್‌ ಮತ್ತು ಹೆಚ್‌.ಸಿ.ಜಯ ಕುಮಾರ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟಾಪ್ ನ್ಯೂಸ್

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬಿಗ್ ಬಾಸ್ – ಬಿಗ್ ಶಾಕ್..! ಅರ್ಧದಲ್ಲಿ ನಿಂತ 8ನೇ ಸೀಸನ್

್ಗಹ್ದ್

ಧಾರಾವಾಹಿ-ರಿಯಾಲಿಟಿ ಶೋ ಶೂಟಿಂಗ್ ಗೆ ಬ್ರೇಕ್ : ಬಿಗ್ ಬಾಸ್ ನಲ್ಲಿ ಈ ವಾರವೂ ಕಾಣಲ್ಲ ಕಿಚ್ಚ!

Pruthvi Ambaar preparing new film story

ಪೃಥ್ವಿಕಥೆಯೊಂದು ಶುರುವಾಗಿದೆ…

film

ಸಿನಿಮಾ ರಿಲೀಸ್‌ ಆಗ್ತಿಲ್ಲ, ಮುಂದೇನು ಗೊತ್ತಿಲ್ಲ: ಕವಲುದಾರಿಯಲ್ಲಿ ಹೊಸಬರು

kichcha sudeepa

ಮೂರು ಸಿನಿಮಾ ಸುತ್ತ ಸುದೀಪ್‌ ಹೆಸರು; ಪರಭಾಷೆಯಲ್ಲೂ ಕಿಚ್ಚನಿಗೆ ಡಿಮ್ಯಾಂಡ್‌

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.