“ಭರಾಟೆ’ಯ ಭರಪೂರ ಮಾತು

ಶ್ರೀಲೀಲಾ ಎರಡನೇ ಸಿನಿಮಾಕ್ಕೆ ಕೌಂಟ್‌ ಡೌನ್‌

Team Udayavani, Oct 17, 2019, 3:03 AM IST

srileela

ಕಳೆದ ತಿಂಗಳು “ಕಿಸ್‌’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ಶ್ರೀಲೀಲಾ, ಈ ವಾರ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಜೊತೆ “ಭರಾಟೆ’ ಚಿತ್ರದ ಮೂಲಕ ಮತ್ತೆ ಬರುತ್ತಿದ್ದಾರೆ. ಒಂದೇ ತಿಂಗಳ ಅಂತರದಲ್ಲಿ ಎರಡು ದೊಡ್ಡ ಚಿತ್ರಗಳು ತೆರೆಗೆ ಬರುತ್ತಿರುವುದರ ಬಗ್ಗೆ ಶ್ರೀಲೀಲಾ ಕೂಡ ತುಂಬಾ ಎಕ್ಸೆ„ಟ್‌ ಆಗಿದ್ದಾರೆ. “ಭರಾಟೆ’ ಚಿತ್ರದ ರಿಲೀಸ್‌ಗೂ ಮುನ್ನ ಚಿಟ್‌ಚಾಟ್‌ಗೆ ಸಿಕ್ಕ ಶ್ರೀಲೀಲಾ, ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

* “ಕಿಸ್‌’ ರಿಲೀಸ್‌ ಆದ ಕೆಲವೇ ದಿನಗಳಲ್ಲಿ “ಭರಾಟೆ’ ರಿಲೀಸ್‌ ಆಗ್ತಿರುವುದಕ್ಕೆ ಏನನಿಸುತ್ತಿದೆ..?
ಸಾಮಾನ್ಯವಾಗಿ ದೊಡ್ಡ ಹೀರೋಯಿನ್ಸ್‌ ಸಿನಿಮಾಗಳು ಮಾತ್ರ ವರ್ಷಕ್ಕೆ ಎರಡು-ಮೂರು ರಿಲೀಸ್‌ ಆಗಬಹುದು. ಆದ್ರೆ ನನ್ನಂಥ ಹೊಸಬರಿಗೆ ಇದು ನಿಜಕ್ಕೂ ಅದ್ಭುತವೇ ಸರಿ. ಅದರಲ್ಲೂ ಒಂದೇ ತಿಂಗಳಲ್ಲಿ ನಾನು ಅಭಿನಯಿಸಿರುವ ಎರಡೂ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್‌ ಆಗುತ್ತೆ ಅಂಥ ನಾನೂ ನಿರೀಕ್ಷಿಸಿರಲಿಲ್ಲ. ಇದು ನನಗೂ ಒಂಥರಾ ಸರ್‌ಪ್ರೈಸ್‌.

* “ಭರಾಟೆ’ಯಲ್ಲಿ ನಿಮ್ಮ ಪಾತ್ರ ಹೇಗಿದೆ..?
“ಕಿಸ್‌’ ಸಿನಿಮಾದಲ್ಲಿ ನೀವು ನೋಡಿದ ಕ್ಯಾರೆಕ್ಟರ್‌ಗಿಂತ ಸಂಪೂರ್ಣ ಡಿಫ‌ರೆಂಟ್‌ ಕ್ಯಾರೆಕ್ಟರ್‌ “ಭರಾಟೆ’ಯಲ್ಲಿದೆ. ಇದರಲ್ಲಿ ಟ್ರೆಡಿಷನಲ್‌ ಫ್ಯಾಮಿಲಿ ಹುಡುಗಿ ಲುಕ್‌ ನನ್ನದು. ತುಂಬ ಲವ್ಲಿಯಾಗಿರುವ, ಲೈವ್ಲಿಯಾಗಿರುತ್ತೇನೆ. ಕ್ಯಾರೆಕ್ಟರ್‌ ಬಗ್ಗೆ ಇದಕ್ಕಿಂತ ಹೆಚ್ಚಿನ ಗುಟ್ಟು ಬಿಡುಕೊಡಲಾರೆ, ಉಳಿದದ್ದನ್ನು ನೀವು ಸಿನಿಮಾದಲ್ಲೇ ನೋಡಬೇಕು.

* ಮೊದಲ ಬಾರಿ ಶ್ರೀಮುರಳಿ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ಶ್ರೀಮುರಳಿ ತುಂಬ ಸಿಂಪಲ್‌ ಆ್ಯಂಡ್‌ ಹಂಬಲ್‌ ಪರ್ಸನ್‌. ಅವರೊಂದಿಗೆ ವರ್ಕ್‌ ಮಾಡಿದ್ದು ನಿಜಕ್ಕೂ ಬ್ಯೂಟಿಫ‌ುಲ್‌ ಎಕ್ಸ್‌ಪೀರಿಯನ್ಸ್‌. ಇಡೀ ಸೆಟ್‌ನಲ್ಲಿ ಅವರು ಯಾವತ್ತೂ ತಾನೊಬ್ಬ ಸ್ಟಾರ್‌ ಅಂಥ ವರ್ತಿಸುತ್ತಿರಲಿಲ್ಲ. ಯಾವಾಗಲೂ ಪಾಸಿಟೀವ್‌ ಆಗಿರ್ತಾರೆ. ಹೊಸಬರಿಗೆ ತುಂಬ ಸಪೋರ್ಟಿವ್‌ ಆಗಿರ್ತಾರೆ. ಅವರನ್ನು ನೋಡಿ ಕಲಿತಿರುವುದು ಸಾಕಷ್ಟಿದೆ. ಅವರ ಜೊತೆ ವರ್ಕ್‌ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ನಾನು ಲಕ್ಕಿ.

* “ಭರಾಟೆ’ ಟೀಮ್‌ ಬಗ್ಗೆ ಏನು ಹೇಳ್ತೀರಿ?
“ಭರಾಟೆ’ ಬ್ಯೂಟಿಫ‌ುಲ್‌ ಅಂಡ್‌ ಎನರ್ಜಿಟಿಕ್‌ ಟೀಮ್‌. ಇಡೀ ಟೀಮ್‌ನಲ್ಲಿ ಎಲ್ಲರೂ ತುಂಬ ಪ್ಯಾಷನೇಟ್‌ ಆಗಿ ಇದ್ದಿದ್ದರಿಂದ ಈ ಥರದ ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಶ್ರೀಮುರಳಿ, ನಿರ್ದೇಶಕ ಚೇತನ್‌, ನಿರ್ಮಾಪಕ ಸುಪ್ರೀತ್‌ ಎಲ್ಲರೂ ಸಿನಿಮಾ ಚೆನ್ನಾಗಿ ಬರಬೇಕು ಅಂಥ ತುಂಬ ಎಫ‌ರ್ಟ್‌ ಹಾಕಿದ್ದಾರೆ. ಫ‌ಸ್ಟ್‌ ಟೈಮ್‌ ನನಗೆ ಒಂದೇ ಸಿನಿಮಾದಲ್ಲಿ ಬಿಗ್‌ ಸ್ಟಾರ್ ಜೊತೆ ಕೆಲ್ಸ ಮಾಡುವ ಚಾನ್ಸ್‌ ಕೊಟ್ಟಿದ್ದು “ಭರಾಟೆ’ ಟೀಮ್‌. ಸಿನಿಮಾ ನೋಡಿದಾಗ ಟೀಮ್‌ ವರ್ಕ್‌ ಎಷ್ಟು ಚೆನ್ನಾಗಿದೆ ಅಂಥ ನಿಮ್ಗೆ ಗೊತ್ತಾಗುತ್ತದೆ.

*”ಭರಾಟೆ’ ಬಗ್ಗೆ ಕೊನೆಯದಾಗಿ ಆಡಿಯನ್ಸ್‌ಗೆ ಏನಂತೀರಿ?
“ಭರಾಟೆ’ ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ನೀವು ಎಂಟರ್‌ಟೈನ್ಮೆಂಟ್‌ಗಾಗಿ ಏನೇನು ಬಯಸುತ್ತಿರೋ, ಅದೆಲ್ಲವೂ ನಿಮಗೆ “ಭರಾಟೆ’ ಯಲ್ಲಿ ಸಿಗಲಿದೆ. ಒಳ್ಳೆಯ ಸ್ಟೋರಿ, ಸಾಂಗ್ಸ್‌, ಆ್ಯಕ್ಷನ್ಸ್‌, ಲೊಕೇಶನ್ಸ್‌, ಬಿಗ್‌ ಕಾಸ್ಟಿಂಗ್‌, ರಿಚ್‌ ಮೇಕಿಂಗ್‌ ಹೇಳುತ್ತ ಹೋದರೆ ದೊಡ್ಡ ಲೀಸ್ಟ್‌ ಅನ್ನೆ ಮಾಡಬಹುದು. ಎಲ್ಲರೂ ಬಂದು “ಭರಾಟೆ’ಯನ್ನ ನೋಡಿ. ಸಿನಿಮಾ ಖಂಡಿತ ನಿಮ್ಗೆ ಇಷ್ಟವಾಗುತ್ತದೆ ಅನ್ನೋದು ನನ್ನ ನಂಬಿಕೆ.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.