Udayavni Special

ಯೋಧನಾದ ಕ್ರೇಜಿ ಸ್ಟಾರ್‌


Team Udayavani, Nov 30, 2020, 12:39 PM IST

ಯೋಧನಾದ ಕ್ರೇಜಿ ಸ್ಟಾರ್‌

ಕ್ರೇಜಿಸ್ಟಾರ್‌ ರವಿಚಂದ್ರನ್‌ ಯೋಧನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು “ಕನ್ನಡಿಗ’ ಚಿತ್ರಕ್ಕಾಗಿ. ಗಿರಿರಾಜ್‌ ನಿರ್ಮಾಣದ “ಕನ್ನಡಿಗ’ ಚಿತ್ರದಲ್ಲಿಕನ್ನಡ ಲಿಪಿಕಾರ ಗುಣಭದ್ರ ಪಾತ್ರದಲ್ಲಿಕಾಣಿಸಿಕೊಳ್ಳುವ ಜೊತೆಗೆ ರಾಣಿ ಚೆನ್ನಭೈರಾದೇವಿ ಸೇನೆಯ ಯೋಧನಾಗಿಯೂ ರವಿಚಂದ್ರನ್‌ಕಾಣಿಸಿಕೊಂಡಿದ್ದಾರಂತೆ. ಸದ್ಯ ಅವರ ಗೆಟಪ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪನ್ನಗ ಪುತ್ರನ ವಿಡಿಯೋ :ನಿರ್ದೇಶಕ ಪನ್ನಗಾಭರಣ ಪುತ್ರ ವೇದ್‌, ಮೇಘನಾ ರಾಜ್‌ ಅವರಲ್ಲಿ “ಮನೆಗೆ ಬರೋದಾ’ ಎಂದುಕೇಳಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತುಂಬಾ ಕ್ಯೂಟ್‌ ಆಗಿರುವ ಈ ವಿಡಿಯೋ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. “ನನಗೆ ಬಾಕ್ಸ್‌ ನ ನೋಡಬೇಕು, ಮನೆಗೆ ಬರೋದಾ? ಚಿರು ಬೇಬಿನೂ ನೋಡಬೇಕು’ ಎಂದು ಮೇಘನಾ ಅವರನ್ನುಕೇಳಿದ್ದಾರೆ. ಈ ವಿಡಿಯೋವನ್ನು ಮೇಘನಾ ರಾಜ್‌ ತಮ್ಮ ಇನ್‌ ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇನ್ನು, ಮೇಘನಾ ರಾಜ್‌ ಅವರ ಪತಿ ದಿ.ಚಿರಂಜೀವಿ ಸರ್ಜಾ ಅವರ ಸಮಾಧಿ ನಿರ್ಮಾಣಕ್ಕೆ ಇತ್ತೀಚೆಗೆ ಪೂಜೆ ನಡೆದಿದೆ.

ವಿಡಿಯೋ ವೈರಲ್: ಮನೆಗೆ ಬರೋದಾ? ಮೇಘನಾರಾಜ್ ಗೆ ಪನ್ನಗಾಭರಣ ಪುತ್ರನ ಕ್ಯೂಟ್ ಮನವಿ |  Director Pannaga Bharana son Ved request to Meghana Raj - Kannada Filmibeat

ಇದನ್ನೂ ಓದಿ : ಐತಿಹಾಸಿಕ ಪಾತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ

ಥಿಯೇಟರ್‌ನಲ್ಲಿ ಆಶಿಕಾ : ಲಾಕ್‌ಡೌನ್‌ ಸಡಿಲವಾಗಿ ಚಿತ್ರಮಂದಿರಗಳು ತೆರೆಯುತ್ತಿದ್ದಂತೆ, ಮೊದಲ ಬಾರಿಗೆ ನಟಿ ಆಶಿಕಾ ರಂಗನಾಥ್‌ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಕಳೆದ ವಾರ ಬಿಡುಗಡೆಯಾದ “ಆಕ್ಟ್-1978′ ಸಿನಿಮಾ ವೀಕ್ಷಿಸಿದ ಆಶಿಕಾ ರಂಗನಾಥ್‌ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಲಾಕ್‌ಡೌನ್‌ ನಂತರ ಒಂದು ಒಳ್ಳೆಯ ಕಂಟೆಂಟ್‌ ಇರುವ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿಖುಷಿಯಾಯ್ತು. ದಯವಿಟ್ಟು ಥಿಯೇಟರ್‌ಗಳಲ್ಲಿ ಸಿನಿಮಾ ನೋಡುವುದನ್ನು ಯಾರೂ ಮಿಸ್‌ ಮಾಡಿಕೊಳ್ಳಬೇಡಿ. ಇಂಥದ್ದೇ ಸುಂದರವಾದ ಸಿನಿಮಾಗಳ ಮೂಲಕ ಮತ್ತೆ ಥಿಯೇಟರ್‌ಗಳಿಗೆ ಬರುತ್ತಿರೋಣ’ ಎಂದಿದ್ದಾರೆ.

ಪವರ್‌ ಪ್ರೋಮೋ ವೈರಲ್‌ : ನೀತ್‌ ರಾಜ್‌ಕುಮಾರ್‌ ಅಭಿನಯದ “ಯುವರತ್ನ’ ಸಿನಿಮಾದ “ಪವರ್‌ ಆಫ್ ಯೂತ್‌’ ಹಾಡು ಡಿಸೆಂಬರ್‌ ಎರಡರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಮೊದಲಹಂತವಾಗಿ ಈ ಹಾಡಿನ ಪ್ರೋಮೋವನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಿದ್ದು, ಇದು ವೈರಲ್‌ ಆಗಿದೆ. ಪುನೀತ್‌ ರಾಜ್‌ಕುಮಾರ್‌ ಈ ಹಾಡಿನಲ್ಲಿ ಸಖತ್‌ ಸ್ಟೆಪ್‌ ಹಾಕಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಹಾಡಿನಮತ್ತೂಂದು ವಿಶೇಷವೆಂದರೆ ನಿರ್ದೇಶಕ ಸಂತೋಷ್‌ ಆನಂದರಾಮ್‌ಕೂಡಾ ಹಾಡಿನಲ್ಲಿ ಸ್ಟೆಪ್‌ ಹಾಕಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ BSY ಕುಮ್ಮಕ್ಕು : ಸಿದ್ದರಾಮಯ್ಯ ಆರೋಪ

BSY ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ : ಸಿದ್ದರಾಮಯ್ಯ ಆರೋಪ

2021ರ ಮಾರ್ಚ್ ನಂತರ 100, 10 ಹಾಗೂ 5 ರೂಪಾಯಿ ನೋಟುಗಳ ಚಲಾವಣೆ ರದ್ದು?: ಆರ್ ಬಿಐ

2021ರ ಮಾರ್ಚ್ ನಂತರ 100, 10 ಹಾಗೂ 5 ರೂಪಾಯಿ ನೋಟುಗಳ ಚಲಾವಣೆ ರದ್ದು?: ಆರ್ ಬಿಐ

ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ

ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ

ashwath

ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ

ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯಸಭೆ

ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತರ ಗೌಪ್ಯಸಭೆ: ಸಚಿವರಿಂದ ಸ್ಪಷ್ಟನೆ

ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ

ನೂತನ ವಿಮಾನ ಖರೀದಿಸ್ತೀರಿ, ನೇತಾಜಿ ಸ್ಮಾರಕ ಯಾಕೆ ನಿರ್ಮಿಸಿಲ್ಲ: ಕೇಂದ್ರಕ್ಕೆ ಮಮತಾ

ಯತ್ನಾಳ್ ವಿರುದ್ದ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆ

ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕೇಂದ್ರಕ್ಕೆ ಶಿಫಾರಸ್ಸು : ಕಟೀಲ್ ಹೇಳಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಕ್ಷಿತ್ ‌ಪ್ರೇಮ ಪುರಾಣ

ಅಕ್ಷಿತ್ ‌ಪ್ರೇಮ ಪುರಾಣ

‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!

‘ಸ್ಟಾಲ್’ ಚಿತ್ರೀಕರಣ ತಂಡಕ್ಕೆ ದಾಖಲೆ ಖುಷಿ!

ವಿನೋದ್‌ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್‌ ಹೀರೋನ ಫ್ಯಾಮಿಲಿ ಎಂಟರ್‌ಟೈನರ್‌

ವಿನೋದ್‌ ಕಣ್ಣಲ್ಲಿ ಶ್ಯಾಡೋ ಕನಸು : ಆ್ಯಕ್ಷನ್‌ ಹೀರೋನ ಫ್ಯಾಮಿಲಿ ಎಂಟರ್‌ಟೈನರ್‌

ಶ್ರೀ ಜಗನ್ನಾಥದಾಸರ ಜೀವನಚರಿತ್ರೆಗೆ ಮುಹೂರ್ತ

ಶ್ರೀ ಜಗನ್ನಾಥದಾಸರ ಜೀವನಚರಿತ್ರೆಗೆ ಮುಹೂರ್ತ

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

ಸಿನಿಪ್ರಿಯರ ಗಮನ ಸೆಳೆದ “ಕೃಷ್ಣ ಟಾಕೀಸ್‌’ ಚಿತ್ರದ “ಮನಮೋಹನ…’ ಹಾಡು

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

Rajaneesh Goyol, Hampi, Ballary

ಹಂಪಿಗೆ ರಜನೀಶ್‌ ಗೋಯಲ್‌ ಭೇಟಿ

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ BSY ಕುಮ್ಮಕ್ಕು : ಸಿದ್ದರಾಮಯ್ಯ ಆರೋಪ

BSY ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ : ಸಿದ್ದರಾಮಯ್ಯ ಆರೋಪ

ಗ್ರಾಪಂ ವಾರ್ಡ್‌ ಬದಲಾವಣೆಯಲ್ಲಿ ಲೋಪವಾಗಿದ್ದು ಖಚಿತ: ಎಸಿ

ಗ್ರಾಪಂ ವಾರ್ಡ್‌ ಬದಲಾವಣೆಯಲ್ಲಿ ಲೋಪವಾಗಿದ್ದು ಖಚಿತ: ಎಸಿ

SDpi,  Ballary

ಬೇಡಿಕೆ ಈಡೇರಿಕೆಗೆ ಒತ್ತಾಯ

ಪ್ರತಿ ಮನೆಗೂ ನರೇಗಾ ಜಾಬ್‌ಕಾರ್ಡ್‌ ವಿತರಣೆ ಕಡ್ಡಾಯ

ಪ್ರತಿ ಮನೆಗೂ ನರೇಗಾ ಜಾಬ್‌ಕಾರ್ಡ್‌ ವಿತರಣೆ ಕಡ್ಡಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.