ಜುಲೈ TO ಡಿಸೆಂಬರ್‌ ‘ಡಾಲಿ’ ರೈಡ್‌; ಧನಂಜಯ್‌ ಚಿತ್ರೋತ್ಸವ!


Team Udayavani, Jun 13, 2022, 10:12 AM IST

ಜುಲೈ TO ಡಿಸೆಂಬರ್‌ ‘ಡಾಲಿ’ ರೈಡ್‌; ಧನಂಜಯ್‌ ಚಿತ್ರೋತ್ಸವ!

“ಡಾಲಿ’ ಧನಂಜಯ್‌ ಅಭಿಮಾನಿಗಳು ಫ‌ುಲ್‌ ಖುಷಿಯಾಗಿದ್ದಾರೆ. ಆ ಖುಷಿಗೆ ಜುಲೈನಿಂದ ನವೆಂಬರ್‌ವರೆಗೆ ಧನಂಜಯ್‌ ಚಿತ್ರೋತ್ಸವ!

ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಧನಂಜಯ್‌ ನಟನೆಯ ಸಿನಿಮಾಗಳು ಬಿಡುಗಡೆಯ ಹಂತಕ್ಕೆ ಬಂದಿದ್ದು, ಜುಲೈನಿಂದ ಆರಂಭವಾಗಿ ಡಿಸೆಂಬರ್‌ವರೆಗೆ ತಿಂಗಳಿಗೊಂದರಂತೆ ಬಿಡುಗಡೆಯಾಗಲಿದೆ. ಈ ಮೂಲಕ ಪ್ರತಿ ತಿಂಗಳು ಧನಂಜಯ್‌ ತೆರೆಮೇಲೆ ಅಬ್ಬರಿಸಲಿದ್ದಾರೆ.

ಸದ್ಯ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿರುವ ಧನಂಜಯ್‌ ನಟನೆಯ ಸಿನಿಮಾಗಳನ್ನು ನೋಡುವುದಾದರೆ “ಬೈರಾಗಿ’, “ಮಾನ್ಸೂನ್‌ ರಾಗ’, “ಜಮಾಲಿಗುಡ್ಡ’, “ಹೆಡ್‌ಬುಷ್‌’ ಚಿತ್ರಗಳು ಈಗಾಗಲೇ ಬಿಡುಗಡೆಯ ದಿನಾಂಕ ಘೋಷಿಸಿವೆ. ಇದರ ಜೊತೆಗೆ “ತೋತಾಪುರಿ’ ಹಾಗೂ “ಹೊಯ್ಸಳ’ ಚಿತ್ರಗಳು ಕೂಡಾ ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಮೂಲಕ ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಚಿತ್ರಗಳು ಬಿಡುಗಡೆಯಾದಂತಾಗುತ್ತವೆ.

ಜುಲೈ 1 ಬೈರಾಗಿ: ಶಿವರಾಜ್‌ಕುಮಾರ್‌ ನಾಯಕರಾಗಿ ನಟಿಸಿರುವ “ಬೈರಾಗಿ’ ಚಿತ್ರ ಜು.01ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಧನಂಜಯ್‌ ಪ್ರಮುಖ ಪಾತ್ರ ಮಾಡುತ್ತಿದ್ದು, ಮತ್ತೂಮ್ಮೆ ನೆಗೆಟಿವ್‌ ಶೇಡ್‌ನ‌ಲ್ಲಿ ಅಬ್ಬರಿಸಿದ್ದಾರೆ. “ಟಗರು’ ನಂತರ ಶಿವಣ್ಣ ಹಾಗೂ ಧನಂಜಯ್‌ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಮತ್ತೂಂದು ಸಿನಿಮಾ ಆಗಿರುವುದರಿಂದ ಚಿತ್ರದ ಮೇಲೆ ನಿರೀಕ್ಷೆ ಇದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಡ್ರಗ್ ಪಾರ್ಟಿ: ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಬಂಧನ

ಆಗಸ್ಟ್‌ 12 ಮಾನ್ಸೂನ್‌ ರಾಗ: ಧನಂಜಯ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮತ್ತೂಂದು ಸಿನಿಮಾ ಎಂದರೆ “ಮಾನ್ಸೂನ್‌ ರಾಗ’. ಈ ಚಿತ್ರ ಕೂಡಾ ಬಿಡುಗಡೆಯ ದಿನಾಂಕ ಅನೌನ್ಸ್‌ ಮಾಡಿದ್ದು, ಆಗಸ್ಟ್‌ 12ರಂದು ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫ‌ಸ್ಟ್‌ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸೆಪ್ಟೆಂಬರ್‌ 09 ಜಮಾಲಿಗುಡ್ಡ:  “ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ’ ಚಿತ್ರ ಕೂಡಾ ಬಿಡುಗಡೆಯ ದಿನಾಂಕ ಘೋಷಿಸಿದೆ. ಸೆಪ್ಟೆಂಬರ್‌ 09ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲೂ ಧನಂಜಯ್‌ ಲುಕ್‌ ವಿಭಿನ್ನವಾಗಿದೆ.

ಅಕ್ಟೋಬರ್‌ 2 1ಹೆಡ್‌ ಬುಷ್‌: ಧನಂಜಯ್‌ ಔಟ್‌ ಅಂಡ್‌ ಔಟ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ “ಹೆಡ್‌ಬುಷ್‌’ ಚಿತ್ರ ಅಕ್ಟೋಬರ್‌ 21ರಂದು ಬಿಡುಗಡೆಯಾಲಿದೆ. ಡಾನ್‌ ಜಯರಾಜ್‌ ಸುತ್ತ ಹೆಣೆದಿರುವ ಈ ಚಿತ್ರದ ನಿರ್ಮಾಣದಲ್ಲೂ ಧನಂಜಯ್‌ ಕೈ ಜೋಡಿಸಿದ್ದಾರೆ.

ಜುಲೈನಿಂದ ಆರಂಭವಾಗಿ ಅಕ್ಟೋಬರ್‌ವರೆಗೆ ಸತತ 4 ತಿಂಗಳು 4 ಸಿನಿಮಾಗಳು ಬಿಡುಗಡೆಯಾದರೆ, “ತೋತಾಪುರಿ’ ಚಿತ್ರದಲ್ಲೂ ಧನಂಜಯ್‌ ನಟಿಸಿದ್ದು, ಈ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಅಲ್ಲಿಗೆ 2022ರಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆಯಾದ ನಾಯಕ ನಟರ ಪಟ್ಟಿಯಲ್ಲಿ ಧನಂಜಯ್‌ ಮುಂದಿರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

1-sadadasd

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ

ಕಾರ್ಕಳ: ಸರಕಾರಿ-ಖಾಸಗಿ ಚಾಲಕ-ನಿರ್ವಾಹಕ ನಡುವೆ ಹೊಡೆದಾಟ

ಕಾರ್ಕಳ: ಸರಕಾರಿ-ಖಾಸಗಿ ಚಾಲಕ-ನಿರ್ವಾಹಕ ನಡುವೆ ಹೊಡೆದಾಟ

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರುಳಿ ವಿಜಯ್

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರಳಿ ವಿಜಯ್

court

ಸಲಿಂಗ ವಿವಾಹ : ಅರ್ಜಿಗಳ ಸಮೂಹ ಸುಪ್ರೀಂಗೆ ಸಲ್ಲಿಸಿದ ದೆಹಲಿ ಹೈಕೋರ್ಟ್

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ: ಹಣಕ್ಕಾಗಿ ಬೇಡಿಕೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-16

ʼಕೈವʼ ಚಿತ್ರೀಕರಣ ಪೂರ್ಣ

ಧ್ರುವ 369 ಚಿತ್ರದಲ್ಲಿ ರಾಘಣ್ಣ ರಾಜ್ಯಪಾಲ

ಧ್ರುವ 369 ಚಿತ್ರದಲ್ಲಿ ರಾಘಣ್ಣ ರಾಜ್ಯಪಾಲ

tdy-14

ನಾನಿ ದಸರಾಗೆ ರಕ್ಷಿತ್‌ ಸಾಥ್‌

tdy-12

ರೇಸರ್‌ ಜೊತೆ ಅದ್ವಿತಿ ಶೆಟ್ಟಿ‌

thumb-1

ದಳಪತಿ ಸಿನಿಮಾದಲ್ಲಿ ನಟಿಸಲ್ಲ ರಕ್ಷಿತ್‌ ಶೆಟ್ಟಿ: ಟ್ವೀಟ್‌  ಮೂಲಕ ವದಂತಿಗೆ ತೆರೆ ಎಳದೆ ಸಿಂಪಲ್‌ ಸ್ಟಾರ್

MUST WATCH

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

udayavani youtube

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

udayavani youtube

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

udayavani youtube

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು

ಹೊಸ ಸೇರ್ಪಡೆ

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

1-sadadasd

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ

ಕಾರ್ಕಳ: ಸರಕಾರಿ-ಖಾಸಗಿ ಚಾಲಕ-ನಿರ್ವಾಹಕ ನಡುವೆ ಹೊಡೆದಾಟ

ಕಾರ್ಕಳ: ಸರಕಾರಿ-ಖಾಸಗಿ ಚಾಲಕ-ನಿರ್ವಾಹಕ ನಡುವೆ ಹೊಡೆದಾಟ

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರುಳಿ ವಿಜಯ್

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರಳಿ ವಿಜಯ್

court

ಸಲಿಂಗ ವಿವಾಹ : ಅರ್ಜಿಗಳ ಸಮೂಹ ಸುಪ್ರೀಂಗೆ ಸಲ್ಲಿಸಿದ ದೆಹಲಿ ಹೈಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.