ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ


Team Udayavani, Oct 2, 2022, 12:44 PM IST

ಹೆಣ್ಣು ಮಗುವಿಗೆ ತಂದೆಯಾದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಬೆಂಗಳೂರು: ನಟ ಧ್ರುವ ಕುಟುಂಬಕ್ಕೆ ಮುದ್ದಾದ ಹೊಸ ಅತಿಥಿಯ ಆಗಮನವಾಗಿದೆ. ಧ್ರುವ ಸರ್ಜಾ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ಸುದ್ದಿಯನ್ನು ಆ್ಯಕ್ಷನ್ ಪ್ರಿನ್ಸ್ ಹಂಚಿಕೊಂಡಿದ್ದಾರೆ.

ಶನಿವಾರ ಸಂಜೆ ಧ್ರುವ ಪತ್ನಿ ಪ್ರೇರಣಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ( ಭಾನುವಾರ) ಬೆಳಗ್ಗೆ ಆಪರೇಷನ್‌ ಕೊಠಡಿಗೆ ಅವರನ್ನು ಕರೆದುಕೊಂಡು ಹೋಗಲಾಗಿತ್ತು. ಶುಭ ಸುದ್ದಿಗಾಗಿ ಆಸ್ಪತ್ರೆಯ ಕೊಠಡಿ ಹೊರಗೆ ಕಾಯುತ್ತಾ ನಿಂತಿದ್ದ ಧ್ರುವ ಅವರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈಗ ಹೆಣ್ಣು ಮಗುವಿಗೆ ತಂದೆಯಾದ ಸುದ್ದಿಯನ್ನು ಧ್ರುವ ಹಂಚಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದ ಸ್ಟೋರಿಗಳಲ್ಲಿ ಧ್ರುವ ಈ ಬಗ್ಗೆ “ತಾಯಿ ಮಗು ಆರೋಗ್ಯವಾಗಿದ್ದಾರೆ. ಪತ್ನಿಗೆ ನಾರ್ಮಲ್ ಡೆಲಿವರಿ ಆಗಿದೆ.‌ ಜೈ ಹನುಮಾನ್ ಎಂದು ಹೇಳಿ ಡಾಕ್ಟರ್‌ ಗೆ ಧನ್ಯವಾದ ಹೇಳಿದ್ದಾರೆ.

2019 ರಲ್ಲಿ ಧ್ರುವ – ಪ್ರೇರಣಾ ವಿವಾಹವಾಗಿದ್ದರು. ಚಿರು ನಿಧನರಾದ ಬಳಿಕ ಸರ್ಜಾ ಕುಟುಂಬದಲ್ಲಿ ದೊಡ್ಡ ಶುಭಕಾರ್ಯ ಆಗಿರಲಿಲ್ಲ. ಈಗ ಧ್ರುವ ದಂಪತಿಗೆ ಹೆಣ್ಣು ಮಗು ಆಗಿದೆ. ಕುಟುಂಬದಲ್ಲಿ ಮತ್ತೆ ಹರ್ಷ ಮನೆ ಮಾಡಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಧ್ರುವ ತಮಗೆ ಯಾವ ಮಗುವಾದರೂ ಇಷ್ಟ, ವೈಯಕ್ತಿಕವಾಗಿ ಹೆಣ್ಣು ಮಗು ಎಂದರೆ ಇಷ್ಟ ಎಂದು ಹೇಳಿದ್ದರು.

ಟಾಪ್ ನ್ಯೂಸ್

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

kerala high court

ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರಿಗೆ ಸಮಯದ ಮಿತಿಯಿಲ್ಲ

ಮೆದುಳು ಜ್ವರ: 7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ:  ಅಭಿಯಾನಕ್ಕೆ ಆರೋಗ್ಯ ಇಲಾಖೆ ತಯಾರಿ

ಮೆದುಳು ಜ್ವರ: 7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ 

ಶ್ರದ್ಧಾ ಕೊಲೆಗೆ ಪಶ್ಚಾತ್ತಾಪವೇ ಇಲ್ಲ! ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‌ ಹೇಳಿಕೆ 

ಶ್ರದ್ಧಾ ಕೊಲೆಗೆ ಪಶ್ಚಾತ್ತಾಪವೇ ಇಲ್ಲ! ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‌ ಹೇಳಿಕೆ 

ಡಿಜಿಬೌಟಿ ಚೀನ ನೆಲೆ: ಭಾರತವೇ ಗುರಿ; ಅಮೆರಿಕದ ಸಂಸತ್‌ ವರದಿಯಲ್ಲಿ ಉಲ್ಲೇಖ

ಡಿಜಿಬೌಟಿ ಚೀನ ನೆಲೆ: ಭಾರತವೇ ಗುರಿ; ಅಮೆರಿಕದ ಸಂಸತ್‌ ವರದಿಯಲ್ಲಿ ಉಲ್ಲೇಖ

ಸಿದ್ದು-ಡಿಕೆಶಿ ಮಾತ್ರ ಅಲ್ಲ ಇನ್ನೂ 25 ಜನ ಸಿಎಂ ಸ್ಥಾನಕ್ಕೆ ಅರ್ಹ: ಎಂ.ಬಿ.ಪಾಟೀಲ್

ಸಿದ್ದು-ಡಿಕೆಶಿ ಮಾತ್ರ ಅಲ್ಲ ಇನ್ನೂ 25 ಜನ ಸಿಎಂ ಸ್ಥಾನಕ್ಕೆ ಅರ್ಹ: ಎಂ.ಬಿ.ಪಾಟೀಲ್



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

temper kannada movie

ರಿಲೀಸ್ ಗೆ ರೆಡಿಯಾಯ್ತು ‘ಟೆಂಪರ್’

dharani mandala madhyadolage trailer released

ಮೆಚ್ಚುಗೆ ಪಡೆಯಿತು ‘ಧರಣಿ ಮಂಡಲ ಮಧ್ಯದೊಳಗೆ…’ ಟ್ರೇಲರ್

ಅಭಿಷೇಕ್ ಗೆ ಜೋಡಿಯಾದ ಸಪ್ತಮಿ: ‘ಕಾಳಿ’ ಚಿತ್ರಕ್ಕೆ ಮುಹೂರ್ತ

ಅಭಿಷೇಕ್ ಗೆ ಜೋಡಿಯಾದ ಸಪ್ತಮಿ: ‘ಕಾಳಿ’ ಚಿತ್ರಕ್ಕೆ ಮುಹೂರ್ತ

ಶೂಟಿಂಗ್ ಪೂರ್ಣಗೊಳಿಸಿದ ‘ತಿಮ್ಮನ ಮೊಟ್ಟೆಗಳು’

ಶೂಟಿಂಗ್ ಪೂರ್ಣಗೊಳಿಸಿದ ‘ತಿಮ್ಮನ ಮೊಟ್ಟೆಗಳು’

ishana

ಗೌಸ್ ಪೀರ್ ನಿರ್ದೇಶನದ ಚಿತ್ರದಲ್ಲಿ ನವ ನಟಿ ಇಶಾನ

MUST WATCH

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

ಹೊಸ ಸೇರ್ಪಡೆ

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಸುಂದರ ಮಾತಿಗೆ ಮೌನದ ತೆರೆ; 15ನೇ ವರ್ಷದಲ್ಲೇ ಅರ್ಥಗಾರಿಕೆ ಮಾಡಿದ್ದರು

ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

ಇಂದಿನಿಂದ 1 ವರ್ಷ ಜಿ20ಗೆ ಭಾರತವೇ ದೊರೆ; ದೇಶಾದ್ಯಂತ ಹಲವು ಕಾರ್ಯಕ್ರಮಗಳ ಆಯೋಜನೆ

kerala high court

ವಿಧೇಯಕಕ್ಕೆ ಅಂಕಿತ ಹಾಕಲು ರಾಜ್ಯಪಾಲರಿಗೆ ಸಮಯದ ಮಿತಿಯಿಲ್ಲ

ಮೆದುಳು ಜ್ವರ: 7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ:  ಅಭಿಯಾನಕ್ಕೆ ಆರೋಗ್ಯ ಇಲಾಖೆ ತಯಾರಿ

ಮೆದುಳು ಜ್ವರ: 7 ಲಕ್ಷ ಮಕ್ಕಳಿಗೆ ಮುನ್ನೆಚ್ಚರಿಕೆ ಲಸಿಕೆ 

ಶ್ರದ್ಧಾ ಕೊಲೆಗೆ ಪಶ್ಚಾತ್ತಾಪವೇ ಇಲ್ಲ! ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‌ ಹೇಳಿಕೆ 

ಶ್ರದ್ಧಾ ಕೊಲೆಗೆ ಪಶ್ಚಾತ್ತಾಪವೇ ಇಲ್ಲ! ಪಾಲಿಗ್ರಾಫ್ ಪರೀಕ್ಷೆ ವೇಳೆ ಅಫ್ತಾಬ್‌ ಹೇಳಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.