ನಂದಕಿಶೋರ್ ಮತ್ತು ಮೂರು ಸಿನಿಮಾಗಳು!
Team Udayavani, Apr 7, 2021, 4:54 PM IST
ಒಂದು ಕಡೆ “ದುಬಾರಿ’ ಮತ್ತೂಂದು ಕಡೆ ಶ್ರೇಯಸ್ ನಟನೆಯ ಸಿನಿಮಾ, ಇನ್ನೊಂದು ಕಡೆ ಶಿವರಾಜ್ ಕುಮಾರ್ ಸಿನಿಮಾ…. ಈ ಮೂರರಲ್ಲಿ ನಿರ್ದೇಶಕ ನಂದ ಕಿಶೋರ್ ಯಾವ ಸಿನಿಮಾ ಮೊದಲು ಆರಂಭಿಸುತ್ತಾರೆ? ಹೀಗೊಂದು ಪ್ರಶ್ನೆ ಎದ್ದಿದೆ. ಅದಕ್ಕೆ ಕಾರಣ ಈ ಮೂರೂ ಸಿನಿಮಾಗಳ ಸುತ್ತ ನಂದ ಕಿಶೋರ್ ಹೆಸರು ಕೇಳಿ ಬರುತ್ತಿರೋದು.
ನಿಮಗೆ ಗೊತ್ತಿರುವಂತೆ ಈಗಾಗಲೇ ಧ್ರುವ ಸರ್ಜಾ ನಟನೆ “ದುಬಾರಿ’ ಚಿತ್ರದ ಮುಹೂರ್ತನಡೆದಿದೆ. “ಪೊಗರು’ ಬಿಡುಗಡೆಬೆನ್ನಲ್ಲೇ ಚಿತ್ರೀಕರಣಆರಂಭಿಸುವುದಾಗಿ ಹೇಳಿದ್ದಚಿತ್ರತಂಡ, ಇದುವರೆಗೆ ಚಿತ್ರೀಕರಣ ಆರಂಭಿಸಿಲ್ಲ. ಈನಡುವೆಯೇ ನಂದಕಿಶೋರ್, ಕೆ.ಮಂಜುಪುತ್ರ ಶ್ರೇಯಸ್ ನಟನೆ ಸಿನಿಮಾವೊಂದನ್ನು ಕಮಿಟ್ ಆಗಿದ್ದಾರೆ. ಇದರ ಜೊತೆಗೆ ಶಿವಣ್ಣ-ನಿಖಿಲ್ ಸಿನಿಮಾವೊಂದಕ್ಕೂ ನಂದಕಿಶೋರ್ ನಿರ್ದೇಶನವಿದೆ ಎನ್ನಲಾಗಿದೆ.
ಇದನ್ನೂ ಓದಿ : ವಕೀಲ್ ಸಾಬ್ ಥಿಯೇಟರ್ ಗೊಂದಲ : ದರ್ಶನ್ ಫ್ಯಾನ್ಸ್ ಗರಂ
ಹಾಗಾದರೆ ಈ ಮೂರರಲ್ಲಿ ಯಾವ ಸಿನಿಮಾ ಮೊದಲು ಆರಂಭವಾಗುತ್ತದೆ ಎಂಬ ಪ್ರಶ್ನೆ ಸಹಜ.ಈ ಬಗ್ಗೆ ಮಾತನಾಡುವ ನಂದಕಿಶೋರ್,”ದುಬಾರಿಯ ಕೆಲಸ ನಡೆಯುತ್ತಿದೆ. ಈಗಾಗಲೇ ಒನ್‌ಲೈನ್ ಕೂತಿದೆ. ಇತ್ತ ಕಡೆ ಶ್ರೇಯಸ್ ಕೂಡಾ ರೆಡಿಯಾಗುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾವಾಗಿರುವುದರಿಂದಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.ಯಾವ ಸಿನಿಮಾ ಮೊದಲು ಆರಂಭವಾಗುತ್ತದೆ ಎಂಬುದು ಹದಿನೈದು ದಿನಗಳಲ್ಲಿ ಫೈನಲ್ ಆಗಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಮೊದಲ ಡೇ ಮ್ಯಾಚ್; ಹ್ಯಾಟ್ರಿಕ್ ಹಾದಿಯಲ್ಲಿ ಆರ್ಸಿಬಿ
ಮದುವೆಗೆ ಪಾಸ್ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು
ಆಲೂರು ರೇವ್ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್ ಕಾನ್ಸ್ಟೆಬಲ್ ಶ್ರೀಲತಾ ಅಮಾನತು
ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು
ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ