ಡಾಕ್ಟರ್ ಹೀರೋ


Team Udayavani, May 2, 2021, 2:55 PM IST

Doctor Hero

“ಸಿಕ್ಸರ್‌’ ಸಿನಿಮಾದ ಮೂಲಕ ಪ್ರಜ್ವಲ್‌ ದೇವರಾಜ್‌, “ಮೊಗ್ಗಿನ ಮನಸ್ಸು’ಸಿನಿಮಾದ ಮೂಲಕ ಯಶ್‌, ರಾಧಿಕಾ ಪಂಡಿತ್‌ ಮೊದಲಾದಪ್ರತಿಭೆಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದ ನಿರ್ದೇಶಕ ಶಶಾಂಕ್‌, ನಂತರಸ್ಟಾರ್‌ ಸಿನಿಮಾಗಳತ್ತ ಮುಖ ಮಾಡಿದ್ದರು.

ಸುದೀಪ್‌, ದುನಿಯಾವಿಜಯ್‌, ಅಜೇಯ್‌ ರಾವ್‌, ಗಣೇಶ್‌ ಹೀಗೆ ಸ್ಟಾರ್‌ ನಟರ ಜೊತೆ  ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳನ್ನು ಮಾಡಿದ್ದ ಶಶಾಂಕ್‌, ಕಳೆದ ವರ್ಷ ರಿಯಲ್‌ಸ್ಟಾರ್‌ ಉಪೇಂದ್ರ ಜೊತೆ ಹೊಸಸಿನಿಮಾವನ್ನು ಅನೌನ್ಸ್‌ ಮಾಡಿದ್ದರು.ಸದ್ಯ ಕೋವಿಡ್‌ ಎರಡನೇ ಅಲೆಯಆತಂಕ ಜೋರಾಗಿರುವುದರಿಂದ, ಸದ್ಯಕ್ಕೆಆ ಸಿನಿಮಾವನ್ನ ಕೆಲಕಾಲಮುಂದೂಡಿರುವ ಶಶಾಂಕ್‌, ಈಗ್ಯಾಪ್‌ನಲ್ಲಿ ಬಹುತೇಕ ಹೊಸ ಪ್ರತಿಭೆಗಳಇಂಟೆನ್ಸ್‌ ಲವ್‌ಸ್ಟೋರಿಯೊಂದನ್ನು ಕನ್ನಡಮತ್ತು ತೆಲುಗಿನಲ್ಲಿ ತೆರೆಗೆ ತರುವ ಪ್ಲಾನ್‌ನಲ್ಲಿದ್ದಾರೆ.

ಈ ಬಗ್ಗೆ ಮಾತಿಗಿಳಿದ ಶಶಾಂಕ್‌, “ಇದೊಂದು ಇಂಟೆನ್ಸ್‌ಲವ್‌ಸ್ಟೋರಿ ಸಿನಿಮಾ. ಪ್ರವೀಣ್‌ ಎನ್ನುವ ಹೊಸ ಪ್ರತಿಭೆಯನ್ನ ಹೀರೋಆಗಿ ಈ ಸಿನಿಮಾದಲ್ಲಿ ಪರಿಚಯಿಸುತ್ತಿದ್ದೇವೆ. ಹೀರೋಯಿನ್‌ಗಾಗಿ ಹೊಸಟ್ಯಾಲೆಂಟ್‌ ಹುಡುಕಾಟ ನಡೆದಿದೆ. ಉಳಿದಂತೆ ಸಪೋರ್ಟಿಂಗ್‌ರೋಲ್‌ನಲ್ಲೂ ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ಇರುತ್ತಾರೆ.ತುಂಬಾ ವರ್ಷಗಳ ನಂತರ ಹೊಸ ಟ್ಯಾಲೆಂಟ್‌ಗಳನ್ನೇ ಇಟ್ಟುಕೊಂಡು ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಖುಷಿಯಾಗುತ್ತಿದೆ.

ಈಗಾಗಲೇಸ್ಕ್ರಿಪ್ಟ್ ಕೆಲಸಗಳು ಬಹುತೇಕ ಕಂಪ್ಲೀಟ್‌ ಆಗಿದ್ದು, ಡೈಲಾಗ್ಸ್‌ಬರೆಯುತ್ತಿದ್ದೇನೆ. ಸದ್ಯ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳು ನಡೆಯುತ್ತಿದ್ದು, ಎಲ್ಲಅಂದುಕೊಂಡಂತೆ ನಡೆದರೆ, ಜೂನ್‌ ವೇಳೆಗೆ ಶೂಟಿಂಗ್‌ ಶುರು ಮಾಡಿ,ಇದೇ ವರ್ಷ ಸೆಪ್ಟೆಂಬರ್‌ – ಅಕ್ಟೋಬರ್‌ ವೇಳೆಗೆ ಸಿನಿಮಾ ರಿಲೀಸ್‌ಮಾಡುವ ಪ್ಲಾನ್‌ ಇದೆ’ ಎನ್ನುತ್ತಾರೆ.

ಜಿ.ಎ ಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

ಅರಗಿಸಿಕೊಳ್ಳಲಾಗದ ದುರಂತ

ಅರಗಿಸಿಕೊಳ್ಳಲಾಗದ ದುರಂತ

ಒಲಿಂಪಿಕ್ಸ್‌: ರಾಜತಾಂತ್ರಿಕರ ಬಹಿಷ್ಕಾರ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ,ಅಮೆರಿಕ ನಿರ್ಧಾರ

ಇಂದು ನಾಡಿನೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ

ಇಂದು ನಾಡಿನೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ವಿಲಿಯಮ್ಸ್‌ ಗೈರು

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ವಿಲಿಯಮ್ಸ್‌ ಗೈರು

ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣೆ: ನಾಳೆ ಮತದಾನ

ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣೆ: ನಾಳೆ ಮತದಾನ

ಅತ್ಯಾಧುನಿಕ ಕಾಪ್ಟರ್‌ “ಡೌನ್‌ಡ್ರಾಫ್ಟ್’ನಿಂದ ಉರುಳಿ ಬಿತ್ತೇ?

ಅತ್ಯಾಧುನಿಕ ಕಾಪ್ಟರ್‌ “ಡೌನ್‌ಡ್ರಾಫ್ಟ್’ನಿಂದ ಉರುಳಿ ಬಿತ್ತೇ?

ಹಿಂದೂ ಜಗತ್ತಿನ ಜೀವಂತ ಪುರಾತನ ನಾಗರಿಕತೆ: ಡಾ| ಸುಬ್ರಮಣಿಯನ್‌ ಸ್ವಾಮಿ

ಹಿಂದೂ ಜಗತ್ತಿನ ಜೀವಂತ ಪುರಾತನ ನಾಗರಿಕತೆ: ಡಾ| ಸುಬ್ರಮಣಿಯನ್‌ ಸ್ವಾಮಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಎರಡು ಸಾವಿರದ ಇಪ್ಪತ್ತು ಗೋಪಿಕೆಯರು

“ಎರಡು ಸಾವಿರದ ಇಪ್ಪತ್ತು ಗೋಪಿಕೆಯರು’ ಚಿತ್ರದ ಹಾಡುಗಳ ಬಿಡುಗಡೆ

‘ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರಕ್ಕೆ ಮುಹೂರ್ತ

‘ಆರ್‌ಆರ್‌ಸಿಕ್ಸ್‌ಆರ್‌’ ಚಿತ್ರಕ್ಕೆ ಮುಹೂರ್ತ

ಕೀರ್ತಿ ಭಟ್.. ”ಕಾಣೆಯಾದವಳ” ಹುಡುಕಾಟ ಶುರು…

ಕೀರ್ತಿ ಭಟ್.. ”ಕಾಣೆಯಾದವಳ” ಹುಡುಕಾಟ ಶುರು…

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

“ವಿಕ್ರಾಂತ್‌ ರೋಣ”:  ಕಿಚ್ಚನ ಪ್ಯಾನ್‌ ಇಂಡಿಯಾ ಸಿನ್ಮಾ ಮೇಲೆ ಹೆಚ್ಚಿದ ನಿರೀಕ್ಷೆ

“ವಿಕ್ರಾಂತ್‌ ರೋಣ”:  ಕಿಚ್ಚನ ಪ್ಯಾನ್‌ ಇಂಡಿಯಾ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಅರಗಿಸಿಕೊಳ್ಳಲಾಗದ ದುರಂತ

ಅರಗಿಸಿಕೊಳ್ಳಲಾಗದ ದುರಂತ

ಯೋಧರ ನಾಡಿನ ಮೇಲಿನ ಅಭಿಮಾನ; ಕೊಡಗಿಗೆ 3 ಬಾರಿ ಬಿಪಿನ್‌ ರಾವತ್‌ ಭೇಟಿ

ಯೋಧರ ನಾಡಿನ ಮೇಲಿನ ಅಭಿಮಾನ; ಕೊಡಗಿಗೆ 3 ಬಾರಿ ಬಿಪಿನ್‌ ರಾವತ್‌ ಭೇಟಿ

ಒಲಿಂಪಿಕ್ಸ್‌: ರಾಜತಾಂತ್ರಿಕರ ಬಹಿಷ್ಕಾರ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ರಾಜತಾಂತ್ರಿಕ ಬಹಿಷ್ಕಾರಕ್ಕೆ ಆಸ್ಟ್ರೇಲಿಯಾ,ಅಮೆರಿಕ ನಿರ್ಧಾರ

ಇಂದು ನಾಡಿನೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ

ಇಂದು ನಾಡಿನೆಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ವಿಲಿಯಮ್ಸ್‌ ಗೈರು

ಆಸ್ಟ್ರೇಲಿಯನ್‌ ಓಪನ್‌: ಸೆರೆನಾ ವಿಲಿಯಮ್ಸ್‌ ಗೈರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.