Udayavni Special

ಎಲ್ಲಿದ್ದೆ ಇಲ್ಲಿ ತನಕ : ಮಾತಿನಮಲ್ಲ ಸೃಜನ್ ಜೊತೆ ತಾರೆಯರ ದಂಡು!

Team Udayavani, Oct 9, 2019, 3:10 PM IST

09-October-15

ಮಜಾ ಟಾಕೀಸ್ ಶೋ ಮೂಲಕ ಕಿರುತೆರೆ ಲೋಕದಲ್ಲಿ ಸೃಜನ್ ಲೋಕೇಶ್ ದಾಖಲಿಸಿರುವ ಹೆಜ್ಜೆ ಗುರುತು ಮಹತ್ತರವಾದದ್ದು. ಕನ್ನಡದ ಕಿರುತೆರೆ ಶೋಗಳ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಈ ಶೋ ಮೂಲಕೇ ಪ್ರೇಕ್ಷಕರಿಂದ ಟಾಕಿಂಗ್ ಸ್ಟಾರ್ ಎಂದೇ ಬಿರುದಾಂಕಿತರಾಗಿರುವ ಸೃಜನ್ ನಟಿಸಿರೋ ಬಹು ನಿರೀಕ್ಷಿತ ಚಿತ್ರ ಎಲ್ಲಿದ್ದೆ ಇಲ್ಲಿ ತನಕ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಹಾಡುಗಳು ಸೃಷ್ಟಿಸಿದ ರೊಮ್ಯಾಂಟಿಕ್ ವಾತಾವರಣ ಮತ್ತು ಟ್ರೇಲರ್‌ನಿಂದ ಮೂಡಿಕೊಂಡಿರೋ ಅಗಾಧ ನಿರೀಕ್ಷೆಗಳ ಜೊತೆ ಜೊತೆಗೇ ಈ ಚಿತ್ರ ಚಿತ್ರಮಂದಿರಗಳತ್ತ ಪಯಣ ಹೊರಟಿದೆ.

ಇದು ತೇಜಸ್ವಿ ನಿರ್ದೇಶನ ಮಾಡಿರೋ ಮೊದಲ ಚಿತ್ರ. ಕಿರುತೆರೆ ಬರವಣಿಗೆಯ ಬಲದಿಂದಲೇ ಎಂಟ್ರಿ ಕೊಟ್ಟು ನಂತರದಲ್ಲಿ ಸೃಜನ್ ಜೊತೆಗೇ ನೆಲೆಗೊಂಡಿರುವ ತೇಜಸ್ವಿ ಹಲವಾರು ರಿಯಾಲಿಟಿ ಶೋಗಳು ಮತ್ತು ಧಾರಾವಾಹಿಗಳನ್ನು ನಿರ್ದೇಶನ ಮಾಡೋ ಮೂಲಕ ಯಶಸ್ವಿಯಾಗಿರುವವರು. ಹೀಗೆ ಪ್ರೇಕ್ಷಕರ ನಾಟಿ ಮಿಡಿತ ಮತ್ತು ಸೃಜನ್ ಲೋಕೇಶ್ ಅವರ ಪ್ರತಿಭೆಯ ಬಗ್ಗೆ ಸ್ಪಷ್ಟವಾದ ಅಂದಾಜು ಹೊಂದಿರೋ ತೇಜಸ್ವಿ ಅದರ ಆಧಾರದಲ್ಲಿಯೇ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ಈ ಸಿನಿಮಾವನ್ನು ರೂಪಿಸಿರುವ ರೀತಿ ಈಗಾಗಲೇ ಅನೇಕ ವಿಚಾರಗಳ ಮೂಲಕ ಜಾಹೀರಾಗಿದೆ. ಅದುವೇ ದೊಡ್ಡ ಮಟ್ಟದ ಗೆಲುವಿನ ಲಕ್ಷಣಗಳನ್ನೂ ಧ್ವನಿಸುತ್ತಿದೆ.

ಅಂದಹಾಗೆ ಈ ಚಿತ್ರದ ಪ್ರಧಾನ ಜೀವಾಳ ನಿರ್ದೇಶಕರು ಸೃಷ್ಟಿಸಿರೋ ಚೆಂದದ ಪಾತ್ರಗಳು. ಈ ಪಾತ್ರಗಳಿಗೆ ಅಳೆದೂ ತೂಗಿಯೇ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಮಾತಿನ ಮಲ್ಲ ಸೃಜನ್ ಲೋಕೇಶ್‌ಗೆ ತಾರೆಯದ ದಂಡೇ ಸಾಥ್ ಕೊಟ್ಟಿದೆ. ಸಾಧು ಕೋಕಿಲಾ, ಸಿಹಿಕಹಿ ಚಂದ್ರು ಮತ್ತು ತರಂಗ ವಿಶ್ವ ಮುಂತಾದವರ ಕಾಮಿಡಿ ಜುಗಲ್ಬಂದಿ ಇಲ್ಲಿದೆ. ಉಳಿದಂತೆ ತಾರಾ, ಗಿರಿಜಾ ಲೋಕೇಶ್, ಅವಿನಾಶ್ ಮುಂತಾದವರೆಲ್ಲ ಸೃಜನ್‌ಗೆ ಪಾತ್ರಗಳಾಗಿ ಶಕ್ತಿ ತುಂಬಿದ್ದಾರೆ. ಈ ಎಲ್ಲ ವಿಶೇಷತೆಗಳೂ ಕೂಡಾ ಈ ವಾರವೇ ನಿಮ್ಮೆಲ್ಲರ ಮುಂದೆ ಅನಾವರಣಗೊಳ್ಳಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಂಟ್ವಾಳದ ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್ ಸೋಂಕು ಪ್ರಕರಣ

ಬಂಟ್ವಾಳದ ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್ ಸೋಂಕು ಪ್ರಕರಣ

ಪಾಕ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಹಾರಾಟ ಅಮೆರಿಕ ನಿಷೇಧಿಸಿದ್ದು ಯಾಕೆ ಗೊತ್ತಾ

ಪಾಕ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಹಾರಾಟ ಅಮೆರಿಕ ನಿಷೇಧಿಸಿದ್ದು ಯಾಕೆ ಗೊತ್ತಾ?

ವಿಕಾಸ್ ದುಬೆ ಕ್ರಿಮಿನಲ್ ಕೆಲಸಕ್ಕೆ ಬೆಂಬಲ; ಪತ್ನಿ, ಪುತ್ರ ಕೂಡಾ ಪೊಲೀಸ್ ಬಲೆಗೆ

ವಿಕಾಸ್ ದುಬೆ ಕ್ರಿಮಿನಲ್ ಕೆಲಸಕ್ಕೆ ಬೆಂಬಲ; ಪತ್ನಿ, ಪುತ್ರ ಕೂಡಾ ಪೊಲೀಸ್ ಬಲೆಗೆ

ರೇವಾದಲ್ಲಿ ಏಷ್ಯಾದ ಆಲ್ಟ್ರಾ ಮೆಗಾ ಸೋಲಾರ್ ಪವರ್ ಪ್ಲ್ಯಾಂಟ್ ಉದ್ಘಾಟನೆ; ಏನಿದು?

ರೇವಾದಲ್ಲಿ ಏಷ್ಯಾದ ಆಲ್ಟ್ರಾ ಮೆಗಾ ಸೋಲಾರ್ ಪವರ್ ಪ್ಲ್ಯಾಂಟ್ ಉದ್ಘಾಟನೆ; ಏನಿದು?

ದೇಶಕ್ಕಿಂತ ಮೊದಲು ಯಾವುದೂ ಇಲ್ಲ

ದೇಶಕ್ಕಿಂತ ಮೊದಲು ಯಾವುದೂ ಇಲ್ಲ

ಆನ್ ಲೈನ್ ಶಿಕ್ಷಣದ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ: ಸುರೇಶ್ ಕುಮಾರ್

ಆನ್ ಲೈನ್ ಶಿಕ್ಷಣದ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ: ಸುರೇಶ್ ಕುಮಾರ್

ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್…ರಾಹುಲ್ ಗಾಂಧಿ “ಈ” ರೀತಿ ಟ್ವೀಟ್ ಮಾಡಿದ್ದೇಕೆ?

ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್…ರಾಹುಲ್ ಗಾಂಧಿ “ಈ” ರೀತಿ ಟ್ವೀಟ್ ಮಾಡಿದ್ದೇಕೆ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

News-tdy-1

ಸ್ಯಾಂಡಲ್ ವುಡ್ ನ ಮೊದಲ ಡಿಜಿಟಲ್ ಬಿಡುಗಡೆ “ಲಾ” ಚಿತ್ರದ ಟ್ರೈಲರ್ ರಿಲೀಸ್

daynta

ಮಯೂರಿ ಹುಟ್ಟುಹಬ್ಬಕ್ಕೆ “ಆದ್ಯಂತ’ ಪೋಸ್ಟರ್‌ ರಿಲೀಸ್

uppi ugra

ಖಡಕ್ ಪೊಲೀಸ್ ಲುಕ್‌ನಲ್ಲಿ ಪ್ರಿಯಾಂಕ

hbng divya

ವಿಭಿನ್ನ ಶೀರ್ಷಿಕೆಯ ಹಾರರ್, ಥ್ರಿಲ್ಲರ್ ಚಿತ್ರ

ock-venkatesh

ರಾಕ್‌ಲೈನ್‌ ವೆಂಕಟೇಶ್‌ಗೆ ಕೋವಿಡ್‌ 19 ಸೋಂಕು

MUST WATCH

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

ಹೊಸ ಸೇರ್ಪಡೆ

ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡಲು ಆಮ್‌ ಆದ್ಮಿ ಪಕ್ಷ  ಆಗ್ರಹ

ಖಾಲಿ ಹುದ್ದೆ ಭರ್ತಿಗೆ ಅನುಮತಿ ನೀಡಲು ಆಮ್‌ ಆದ್ಮಿ ಪಕ್ಷ ಆಗ್ರಹ

ಬಂಟ್ವಾಳದ ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್ ಸೋಂಕು ಪ್ರಕರಣ

ಬಂಟ್ವಾಳದ ಪುದು ಗ್ರಾಮದಲ್ಲಿ ಒಂದೇ ದಿನ 16 ಕೋವಿಡ್ ಸೋಂಕು ಪ್ರಕರಣ

ನಾನು ಮೆಚ್ಚಿದ ಸಿನೆಮಾ “ಇನ್‌ ಟು ದಿ ವೈಲ್ಡ್‌”

ನಾನು ಮೆಚ್ಚಿದ ಸಿನೆಮಾ “ಇನ್‌ ಟು ದಿ ವೈಲ್ಡ್‌”

ಪಾಕ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಹಾರಾಟ ಅಮೆರಿಕ ನಿಷೇಧಿಸಿದ್ದು ಯಾಕೆ ಗೊತ್ತಾ

ಪಾಕ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಹಾರಾಟ ಅಮೆರಿಕ ನಿಷೇಧಿಸಿದ್ದು ಯಾಕೆ ಗೊತ್ತಾ?

ಸ್ವಯಂ ಲಾಕ್‌ಡೌನ್‌ಗೆ ವ್ಯಾಪಾರಸ್ಥರ ನಿರ್ಧಾರ

ಸ್ವಯಂ ಲಾಕ್‌ಡೌನ್‌ಗೆ ವ್ಯಾಪಾರಸ್ಥರ ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.