ಡ್ಯಾನ್ಸ್ ಪ್ರಾಕ್ಟೀಸ್, ವರ್ಕೌಟ್ …
Team Udayavani, May 17, 2021, 12:02 PM IST
ಮೊದಲ ಸಿನಿಮಾದಿಂದಲೇ ಬೇಡಿಕೆಯ ನಟಿ ಎನಿಸಿಕೊಂಡಿರುವ ಶ್ರೀಲೀಲಾ ತೆಲುಗು ಚಿತ್ರವೊಂದ ರಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಇತ್ತೀಚೆಗಷ್ಟೇ ಚಿತ್ರದ ಮೊದಲ ಹಾಡು ಬಿಡು ಗಡೆಯಾಗಿ ಮೆಚ್ಚುಗೆ ವ್ಯಕವಾಗಿದೆ.
ಜೊತೆಗೆ ಮುಂದೆ ಶ್ರೀಲೀಲಾ ತೆಲುಗಿ ನಲ್ಲಿ ಬೇಡಿಕೆಯ ನಟಿಯಾ ಗಲಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ. ಸದ್ಯ ಶ್ರೀಲೀಲಾ ಲಾಕ್ ಡೌನ್ನಿಂದ ಮನೆಯಲ್ಲೇ ಲಾಕ್ ಆಗಿದ್ದಾರೆ. ಹಾಗಾದರೆ ಹೇಗೆ ಟೈಮ್ ಪಾಸ್ ಮಾಡುತ್ತಾರೆ ಎಂದು ನೀವು ಕೇಳಬಹುದು.
ಅದಕ್ಕೆ ಉತ್ತರ ಡ್ಯಾನ್ಸ್ ಪ್ರಾಕ್ಟೀಸ್. ಹೌದು, ಶ್ರೀಲೀಲಾ ಒಳ್ಳೆಯ ಡ್ಯಾನ್ಸರ್. ಅದನ್ನು ಮತ್ತಷ್ಟು ಪಕ್ವ ಮಾಡಿಕೊಳ್ಳಲು ಲಾಕ್ ಡೌನ್ ಸಮ ಯವನ್ನು ಬಳಸಿಕೊಂಡಿ ದ್ದಾರಂತೆ. ಡ್ಯಾನ್ಸ್ ಬಿಟ್ಟರೆ ಜಿಮ್, ವಕೌì ಟ್ ನಲ್ಲಿ ಬಿಝಿಯಾಗಿದ್ದಾರೆ. ತಮ್ಮ ಲಾಕ್ಡೌನ್ ಡೈರಿಯ ಬಗ್ಗೆ ಮಾತನಾಡುವ ಶ್ರೀಲೀಲಾ, “ಲಾಕ್ ಡೌನ್ ನಿಂದಾಗಿ ಸಿನಿಮಾ ಕೆಲಸಗಳು ನಿಂತಿದೆ. ಸದ್ಯಕ್ಕೆ ಮನೆಯಲ್ಲಿಯೇ ಇದ್ದೀನಿ. ತೆಲುಗು ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದೇನೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್ಲುಕ್ ಮತ್ತು ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಲಾಕ್ ಡೌನ್ ಇಲ್ಲದಿದ್ದರೆ ಸಿನಿಮಾ ಶೂಟಿಂಗ್ನಲ್ಲಿ ಬಿಝಿಯಾಗಿರುತ್ತಿದೆ’ ಎನ್ನುತ್ತಾರೆ ಶ್ರೀಲೀಲಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ