ನಟ ಭಯಂಕರ ಸೆಟ್‌ಗೆ ಗಣೇಶ್‌ ಭೇಟಿ

Team Udayavani, Apr 29, 2019, 3:00 AM IST

nata-bhaya

ನಟ ಪ್ರಥಮ್‌ ನಾಯಕನಾಗಿ ಅಭಿನಯಿಸಿ, ನಿರ್ದೇಶಿಸುತ್ತಿರುವ “ನಟ ಭಯಂಕರ’ ಚಿತ್ರದ ಸೆಟ್‌ಗೆ ನಟ ಗೋಲ್ಡನ್‌ ಸ್ಟಾರ್‌ ಹಠಾತ್‌ ಭೇಟಿ ನೀಡಿ, ಚಿತ್ರತಂಡದ ಜೊತೆ ಕೆಲ ಸಮಯ ಕಳೆದರು. ಪ್ರಥಮ್‌ ಈ ಹಿಂದೆ ಅಭಿನಯಿಸಿದ್ದ “ಎಂಎಲ್‌ಎ’ ಚಿತ್ರದ ಟೀಸರ್‌ ಬಿಡುಗಡೆಯ ಸಂದರ್ಭದಲ್ಲಿ ಗಣೇಶ್‌, “ನಟ ಭಯಂಕರ’ ಚಿತ್ರದ ಸೆಟ್‌ಗೆ ಬರುವುದಾಗಿ ಭರವಸೆ ಕೊಟ್ಟಿದ್ದರಂತೆ.

ಈ ಬಗ್ಗೆ ಮಾತನಾಡುವ ನಟ ಕಂ ನಿರ್ದೇಶಕ ಪ್ರಥಮ್‌, “ನಟ ಗಣೇಶ್‌ ಕೊಟ್ಟ ಮಾತಿನಂತೆ, “ನಟ ಭಯಂಕರ’ ಚಿತ್ರದ ಸೆಟ್‌ಗೆ ಸರ್‌ಪ್ರೈಸ್‌ ವಿಸಿಟ್‌ ನೀಡಿದ್ದರು. ಕೆಲ ಹೊತ್ತು ಚಿತ್ರತಂಡದ ಜೊತೆಗಿದ್ದು, ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಪಡೆದುಕೊಂಡರು.

ಗಣೇಶ್‌ ಸುಮಾರು 13 ವರ್ಷಗಳಿಂದ ತಮ್ಮ ಚಿತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಚಿತ್ರದ ಸೆಟ್‌ಗೂ ಹೋಗಿರಲಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಚಿತ್ರದ ಸೆಟ್‌ಗೆ ಬಂದಿದ್ದು, ನಮಗೂ ಖುಷಿ ನೀಡಿದೆ. ಅಲ್ಲದೆ ಚಿತ್ರದ ಬಿಡುಗಡೆಗೂ ಮೊದಲು ನನಗೆ ಚಿತ್ರವನ್ನು ತೋರಿಸುವಂತೆ ಪ್ರೀತಿಯಿಂದ ತಾಕೀತು ಮಾಡಿದ್ದಾರೆ’ ಎನ್ನುತ್ತಾರೆ.

“ಇನ್ನು ನನ್ನ ಬಗ್ಗೆ ಅನೇಕರು “ಪಿ ಬಾಸ್‌’ ಎಂದು ಕರೆಯುತ್ತಿರುವುದರ ಬಗ್ಗೆಯೂ ಗಣೇಶ್‌ ಕೇಳಿದರು. ಒಟ್ಟಾರೆ ಗಣೇಶ್‌ ಅವರು ನಮ್ಮ ಸೆಟ್‌ಗೆ ಭೇಟಿ ನೀಡಿದ್ದು ನಮಗಂತೂ ಖುಷಿ ಜೊತೆಗೆ, ಹೊಸ ಜೋಶ್‌ ನೀಡಿದೆ’ ಎನ್ನುವುದು ಪ್ರಥಮ್‌ ಮಾತು.

ಟಾಪ್ ನ್ಯೂಸ್

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Belthangady ಕಡಿರುದ್ಯಾವರ: ಕಾಡಾನೆ ದಾಂಧಲೆ

Belthangady ಕಡಿರುದ್ಯಾವರ: ಕಾಡಾನೆ ದಾಂಧಲೆ

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ

Red Alert ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮುಂದುವರಿದ ಮಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Raj B Shetty: ಸೋಲಿನ ಅನುಭವ ಅನನ್ಯ!

Hamsalekha: ಪ್ಯಾನ್‌ ಇಂಡಿಯಾ ಸಿನಿಮಾ ಕ್ರೇಜ್‌ಗೆ ಹಂಸಲೇಖ ಗುದ್ದು

Hamsalekha: ಪ್ಯಾನ್‌ ಇಂಡಿಯಾ ಸಿನಿಮಾ ಕ್ರೇಜ್‌ಗೆ ಹಂಸಲೇಖ ಗುದ್ದು

17

Raktaksha trailer: ಜು.26ಕ್ಕೆ ರಕ್ತಾಕ್ಷ  ತೆರೆಗೆ

Kannada Movie: ಕಡಲೂರ ಪ್ರೇಮ ಪುರಾಣ “ಕಡಲೂರ ಕಣ್ಮಣಿ”

Kannada Movie: ಕಡಲೂರ ಪ್ರೇಮ ಪುರಾಣ “ಕಡಲೂರ ಕಣ್ಮಣಿ”

Max Teaser: I Will Finsh the.. Game.. ‘ಮ್ಯಾಕ್ಸ್‌ʼ ಟೀಸರ್‌ನಲ್ಲಿ ಮಚ್ಚು ಹಿಡಿದ ಕಿಚ್ಚ

Max Teaser: I Will Finsh the.. Game.. ‘ಮ್ಯಾಕ್ಸ್‌ʼ ಟೀಸರ್‌ನಲ್ಲಿ ಮಚ್ಚು ಹಿಡಿದ ಕಿಚ್ಚ

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Mangaluru ಸೆಂಟ್ರಲ್‌ ವಿಶ್ವದರ್ಜೆಗೇರಿಕೆ: ಸಚಿವ ಸೋಮಣ್ಣ

Bantwal: ನೇತ್ರಾವತಿಯಲ್ಲಿ ಈ ವರ್ಷದ ಗರಿಷ್ಠ ಮಟ್ಟ

Bantwal: ಪ್ರವಾಹ ಭೀತಿ ಹಿನ್ನೆಲೆ: ಆಲಡ್ಕದ 6 ಕುಟುಂಬಗಳ ಸ್ಥಳಾಂತರ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಉಡುಪಿ: ಕೃಷಿ, ಮನೆಗಳಿಗೆ ವ್ಯಾಪಕ ಹಾನಿ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Heavy Rain ಶಿರಾಡಿ: ಕೆಲವೆಡೆ ಗುಡ್ಡ ಕುಸಿತ; ವಾಹನ ಸಂಚಾರ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.