ಸಲಗ ತಂಡದಿಂದ ಪ್ರವಾಹ ಸಂತ್ರಸ್ತರಿಗೆ ಸಹಾಯಹಸ್ತ

Team Udayavani, Aug 13, 2019, 3:01 AM IST

ರಾಜ್ಯದಲ್ಲಿನ ಪ್ರವಾಹ ಸಂತ್ರಸ್ತರಿಗೆ ಬೇರೆ ಬೇರೆ ಕ್ಷೇತ್ರದ ಮಂದಿ ತಮ್ಮ ಸಹಾಯ ಹಸ್ತ ಚಾಚುತ್ತಿದ್ದಾರೆ. ಅದರಲ್ಲಿ ಚಿತ್ರರಂಗದ ಮಂದಿ ಕೂಡಾ ಸೇರಿದ್ದಾರೆ. ಈಗಾಗಲೇ ಚಿತ್ರರಂಗದ ಬಹುತೇಕರು ಪ್ರವಾಹ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಚಿತ್ರತಂಡಗಳು ಕೂಡಾ ಪ್ರವಾಹದಿಂದ ಬದುಕು ಕಳೆದುಕೊಂಡವರಿಗೆ ಅಗತ್ಯ ವಸ್ತುಗಳನ್ನು ಕಲ್ಪಿಸುತ್ತಿದೆ.

ಈಗ “ದುನಿಯಾ’ ವಿಜಯ್‌ ನಿರ್ದೇಶನದ ಜೊತೆಗೆ ನಾಯಕರಾಗಿರುವ “ಸಲಗ’ ಚಿತ್ರತಂಡ ಕೂಡಾ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದೆ. ಆಗಸ್ಟ್‌ 14ರಂದು ಒಂದು ಟ್ರಕ್‌ ಅಗತ್ಯ ವಸ್ತುಗಳೊಂದಿಗೆ “ಸಲಗ’ ಚಿತ್ರತಂಡ ಉತ್ತರ ಕರ್ನಾಟಕದತ್ತ ತೆರಳಲಿದೆ.

ಈ ಬಗ್ಗೆ ಮಾತನಾಡುವ “ಸಲಗ’ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌, “ಬುಧವಾರ ಮಧ್ಯಾಹ್ನ 12 ಗಂಟೆಗೆ ರಾಮಕೃಷ್ಣ ಆಶ್ರಮ ಬಳಿಯಿಂದ ನಮ್ಮ ಟ್ರಕ್‌ ಹೊರಡಲಿದೆ. ಈ ಮೂಲಕ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ನಮ್ಮ ಜೊತೆ ಯುನೈಟೆಡ್‌ ಕ್ರಿಕೆಟ್‌ ಕ್ಲಬ್‌, ಆರ್‌.ಚಂದ್ರು ಮೂವೀಸ್‌, ಜಯಣ್ಣ ಫಿಲಂಸ್‌, ಎ.ಪಿ.ಅರ್ಜುನ್‌ ಫಿಲಂಸ್‌ ಕೈ ಜೋಡಿಸುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಒಂದು ಕಾಲದಲ್ಲಿ ಕಾಲೇಜು ಹುಡುಗಿಯರ ಡ್ರೀಮ್ ಬಾಯ್ ಆಗಿದ್ದ ಡಾರ್ಲಿಂಗ್ ಕೃಷ್ಣ ಈಗ ನಿರ್ದೇಶಕ. ಕಿರುತೆರೆಯ ಜನಪ್ರಿಯ ಧಾರವಾಹಿ ಕೃಷ್ಣ ರುಕ್ಮಿಣಿ ಮೂಲಕ ಜನಪ್ರಿಯತೆ...

  • ಶ್ರೀನಿ ಅಭಿನಯದ "ಓಲ್ಡ್‌ ಮಾಂಕ್‌' ಚಿತ್ರತಂಡಕ್ಕೆ ಇದೀಗ ಅದಿತಿ ಪ್ರಭುದೇವ ಹೊಸದಾಗಿ ಎಂಟ್ರಿಯಾಗಿದ್ದಾರೆ. ಹೌದು, ಕಳೆದ ಕೆಲ ತಿಂಗಳಿನಿಂದ "ಒಲ್ಡ್‌ ಮಾಂಕ್‌' ಚಿತ್ರಕ್ಕೆ...

  • ಚಿತ್ರದುರ್ಗ ಆಂದಾಕ್ಷಣ ಅಲ್ಲಿನ ಇತಿಹಾಸ ನೆನಪಾಗುತ್ತದೆ. ಈಗಾಗಲೇ ಚಿತ್ರದುರ್ಗ ಕಲ್ಲಿನಕೋಟೆ ಆಳಿದ ಮದಕರಿ ನಾಯಕನ ಕುರಿತು ಅನೇಕ ಪುಸ್ತಕ ಹೊರಬಂದಿವೆ. ಆ ಕುರಿತು...

  • ಜನವರಿ ತಿಂಗಳ ಕೊನೆ ಸಮೀಪಿಸುತ್ತಿದ್ದಂತೆ, ಗಾಂಧಿನಗರದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಯೂ ನಿಧಾನವಾಗಿ ಏರಿಕೆಯಾಗುತ್ತಿದೆ. ಜನವರಿ ತಿಂಗಳ ಕೊನೆ...

  • ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ "5 ಅಡಿ 7 ಅಂಗುಲ' ಚಿತ್ರ ತೆರೆಗೆ ಬರೋದಕ್ಕೆ ತಯಾರಾಗಿದೆ. ಸದ್ಯ ಬಹುತೇಕ ತನ್ನ ಕೆಲಸಗಳನ್ನು ಪೂರ್ಣಗೊಳಿಸಿ ಫ‌ಸ್ಟ್‌...

ಹೊಸ ಸೇರ್ಪಡೆ