ಹೋಗಬ್ಯಾಡ ಹುಡುಗಿ ಗೀತೆಗೆ ರಿಮಿಕ್ಸ್‌ ಟಚ್‌


Team Udayavani, Jan 12, 2022, 10:19 AM IST

Untitled-1

ಹಿಂದಿಯಲ್ಲಿ ಪ್ರತಿವರ್ಷ ನೂರಾರು ಸೂಪರ್‌ ಹಿಟ್‌ ಚಿತ್ರಗೀತೆಗಳು ರಿಮಿಕ್ಸ್‌ ಆಗಿ ಹೊಸ ರೂಪದಲ್ಲಿ ಸಿನಿಪ್ರಿಯರ ಮುಂದೆ ಬರುತ್ತಿರುತ್ತವೆ. ಆದರೆ ಕನ್ನಡದಲ್ಲಿ ಇಂಥ ಚಿತ್ರಗೀತೆಗಳು ರಿಮಿಕ್ಸ್‌ ರೂಪದಲ್ಲಿ ಬಿಡುಗಡೆಯಾಗುವುದು ತುಂಬ ವಿರಳ. ಈಗ ಸ್ಯಾಂಡಲ್‌ವುಡ್‌ನ‌ ಅಂಥದ್ದೇ ಜನಪ್ರಿಯ ಗೀತೆಯೊಂದು ರಿಮಿಕ್ಸ್‌ ರೂಪದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

ಹೌದು, ಇತ್ತೀಚೆಗಷ್ಟೇ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಅಭಿನಯದ “ಅಣ್ಣಾವ್ರ ಮಕ್ಕಳು’ ಸಿನಿಮಾದ “ಹೋಗಬೇಡ ಹುಡುಗಿ ನನ್ನ ಬಿಟ್ಟು…’ಹಾಡು ರಿಮಿಕ್ಸ್‌ ಆಗಿದ್ದು, ಯು-ಟ್ಯೂಬ್‌ ನಲ್ಲಿ ಬಿಡುಗಡೆಯಾಗಿದೆ. ಈ ಹಿಂದೆ “ನಿನ್ನಗುಂಗಲ್ಲಿ, ಪ್ರೀತಿಯೇ…’ ಎಂಬ ವೈರಲ್‌ ಹಾಡನ್ನು ಕೊಟ್ಟ ಅಧ್ವಿಕ್‌, ಈಗ ಶಿವಣ್ಣ ಅವರ “ಅಣ್ಣಾವ್ರ ಮಕ್ಕಳು’ ಸಿನಿಮಾದಸೂಪರ್‌ ಹಿಟ್‌ ಹಾಡನ್ನು ರಿಮಿಕ್ಸ್‌ ಮಾಡಿಹೊಸ ರೂಪದಲ್ಲಿ ಸಿನಿಪ್ರಿಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಇಂಥದ್ದೊಂದು ಪ್ರಯತ್ನದ ಬಗ್ಗೆ ಮಾತನಾಡುವ ಅಧ್ವಿಕ್‌, “ಬೇರೆ ಭಾಷೆಗೆಹೋಲಿಸಿದರೆ, ಕನ್ನಡದಲ್ಲಿ ರಿಮಿಕ್ಸ್‌ ಟ್ರೆಂಡ್‌ ಕಡಿಮೆಯಿದೆ. ನಮ್ಮಲ್ಲೂ ಅಂಥದ್ದೊಂದು ಪ್ರಯತ್ನ ಮಾಡೋಣ ಅಂಥ ಈ ಸಾಂಗ್‌ ಮಾಡಿದ್ದೇವೆ. ಫ‌ುಟ್‌ ಟ್ಯಾಪಿಂಗ್‌ ಬೀಟ್ಸ್‌ ಮತ್ತು ಹೊಸ ವರ್ಶನ್‌ನಲ್ಲಿ ಹಳೆಯೇಹಿಟ್‌ ಸಾಂಗ್‌ನ ಕೇಳುಗರಿಗೆ ರಿಮಿಕ್ಸ್‌ ರೂಪದಲ್ಲಿ ನೀಡಬೇಕೆಂಬ ಉದ್ದೇಶದಿಂದ ಈ ಸಾಂಗ್‌ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಎಲ್ಲರಿಗೂ ಇಷ್ಟವಾಗುತ್ತಿದೆ’ ಎನ್ನುತ್ತಾರೆ.

ಇನ್ನು “ಹೋಗಬೇಡ ಹುಡುಗಿ ನನ್ನ ಬಿಟ್ಟು…’ ರಿಮಿಕ್ಸ್‌ ಹಾಡಿಗೆ ಅಧ್ವಿಕ್‌ ಸಂಗೀತ ನೀಡಿರುವುದರ ಜೊತೆ ಹಾಡಿಗೆ ಧ್ವನಿಯಾಗಿದ್ದು, ತೆರೆಮೇಲೂ ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ. ಹಾಡಿನಲ್ಲಿ ಅಧ್ವಿಕ್‌ಗೆ ಕಾಜೋಲ್‌ ಮುಖರ್ಜಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. “ಆಫ್ಟರ್‌ ಶಾಟ್‌ ಸ್ಟುಡಿಯೋ’ ನಿರ್ಮಿಸಿದ ಈ ಹಾಡನ್ನು ಸುಹಾಸ್‌ ಅಮೀನ್‌ ನಿರ್ದೇಶಿಸಿದ್ದಾರೆ. ಗೀತೆಗೆ ಮೋಹೀಶ್‌ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

web exclusive

ಆರೋಗ್ಯವೇ ಭಾಗ್ಯ; ನಿದ್ರಾ ಹೀನತೆಯಲ್ಲಿ ಮೂರು ವಿಧಗಳಿವೆ…ಅವುಗಳಿಂದಾಗುವ ಪರಿಣಾಮಗಳೇನು?

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಚಾಮರಾಜನಗರ ಜಿಲ್ಲೆ

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ  ಯುವಕರಿಬ್ಬರಿಗೆ ಚೂರಿ ಇರಿತ

ಶಿವಮೊಗ್ಗ: ಸಾವರ್ಕರ್‌ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ  ಯುವಕರಿಬ್ಬರಿಗೆ ಚೂರಿ ಇರಿತ

ಸಾಗರ: 46 ವರ್ಷಗಳಿಂದ ಮನೆಯಂಗಳದಲ್ಲಿಯೇ ಧ್ವಜಾರೋಹಣ!

ಸಾಗರ: 46 ವರ್ಷಗಳಿಂದ ಮನೆಯಂಗಳದಲ್ಲಿಯೇ ಧ್ವಜಾರೋಹಣ!

ವಂಶಾಡಳಿತ ದೇಶಕ್ಕೆ ಅಪಾಯಕಾರಿ: ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ರಾಹುಲ್ ನಕಾರ

ವಂಶಾಡಳಿತ ದೇಶಕ್ಕೆ ಅಪಾಯಕಾರಿ: ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ರಾಹುಲ್ ನಕಾರ

ಶಿವಮೊಗ್ಗ: ಸಾವರ್ಕರ್ –ಟಿಪ್ಪು ಫೋಟೋ ವಿಚಾರ: ಗುಂಪುಗಳ ನಡುವೆ ಹೊಡೆದಾಟ,144 ಸೆಕ್ಷನ್‌ ಜಾರಿ

ಶಿವಮೊಗ್ಗ: ಸಾವರ್ಕರ್ –ಟಿಪ್ಪು ಫೋಟೋ ವಿಚಾರ: ಗುಂಪುಗಳ ನಡುವೆ ಹೊಡೆದಾಟ,144 ಸೆಕ್ಷನ್‌ ಜಾರಿ

lal singh chaddha four day collection

ನಾಲ್ಕು ದಿನಗಳಲ್ಲಿ ಆಮಿರ್ ಚಿತ್ರ ಲಾಲ್ ಸಿಂಗ್ ಛಡ್ಡಾ ಗಳಿಸಿದ್ದೆಷ್ಟು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ತೆರೆಯತ್ತ ‘ಧಮ್’..: ಇದು ಸುದೀಪ್ ಚಿತ್ರವಲ್ಲ

ಲಕ್ಷ್ಮೀ ಪುತ್ರನ ನಂಬಿ ಬಂದವರು…

ಲಕ್ಷ್ಮೀ ಪುತ್ರನ ನಂಬಿ ಬಂದವರು…

ಕಾಂತಾರದಿಂದ “ಸಿಂಗಾರ ಸಿರಿಯೇ” ಹಾಡು ಸೋಮವಾರ ಬಿಡುಗಡೆ

ಕಾಂತಾರದಿಂದ “ಸಿಂಗಾರ ಸಿರಿಯೇ” ಹಾಡು ಸೋಮವಾರ ಬಿಡುಗಡೆ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

ಟೀಸರ್‌ ನಲ್ಲಿ ಶಿವ 143 ಮಿಂಚು: ಧೀರೇನ್‌ ರಾಮ್‌ ಕುಮಾರ್‌ ರಗಡ್‌ ಎಂಟ್ರಿ

monsoon raga

‘ಮಾನ್ಸೂನ್‌ ರಾಗ’ ರಿಲೀಸ್‌ ಮುಂದಕ್ಕೆ: ಆ.19ಕ್ಕೆ ತೆರೆ ಕಾಣುತ್ತಿಲ್ಲ ಡಾಲಿ ಚಿತ್ರ

MUST WATCH

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಕಾಂಗ್ರೆಸ್ ನಡಿಗೆಯಲ್ಲಿ ಜನಸ್ತೋಮ

udayavani youtube

ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿಗೆ ಬೆದರಿಕೆ ಕರೆ

udayavani youtube

ಸಾವರ್ಕರ್, ಟಿಪ್ಪು ಫೋಟೋ ವಿಚಾರದಲ್ಲಿ ಹೊಡೆದಾಟ : ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್‌ ಜಾರಿ

udayavani youtube

ವಿಶ್ವದ ಅತೀ ಎತ್ತರದ ಸೇತುವೆ ಮೇಲೆ ಹಾರಿದ ರಾಷ್ಟ್ರಧ್ವಜ

ಹೊಸ ಸೇರ್ಪಡೆ

ದೇಸಿ ಕ್ರೀಡೆಯತ್ತ ಆಕರ್ಷಣೆಗೆಸಚಿವ ಖೂಬಾ ಪ್ರಶಂಸೆ; ಸಚಿವ ಖೂಬಾ

ದೇಸಿ ಕ್ರೀಡೆಯತ್ತ ಆಕರ್ಷಣೆಗೆಸಚಿವ ಖೂಬಾ ಪ್ರಶಂಸೆ; ಸಚಿವ ಖೂಬಾ

web exclusive

ಆರೋಗ್ಯವೇ ಭಾಗ್ಯ; ನಿದ್ರಾ ಹೀನತೆಯಲ್ಲಿ ಮೂರು ವಿಧಗಳಿವೆ…ಅವುಗಳಿಂದಾಗುವ ಪರಿಣಾಮಗಳೇನು?

tdy-11

ಆ.17 ರಂದು ನಾಳೆ ಮಹಾಲಿಂಗಪುರ ಬಂದ್: ಸಾಮೂಹಿಕ ನಾಯಕತ್ವದಡಿ ಹೋರಾಟ

ಮಂತ್ರಾಲಯದ ಶ್ರೀ ರಾಯರ ಆರಾಧನೆ ಸಂಪನ್ನ

ಮಂತ್ರಾಲಯದ ಶ್ರೀ ರಾಯರ ಆರಾಧನೆ ಸಂಪನ್ನ

ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಿದ ಅಶೋಕ್‌

ಸುಮಲತಾರನ್ನು ಬಿಜೆಪಿಗೆ ಆಹ್ವಾನಿಸಿದ ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.