ದಸರಾ ಸಂಭ್ರಮದ ಜೊತೆ ಚಿತ್ರಮಂದಿರಗಳಿಗೆ ಎಂಟ್ರಿ ಕೊಡ್ತಿದೆ ‘ಸಲಗ’

ಮಾಸ್‌ ಫ್ಯಾನ್‌ಗೆ ಹಬ್ಬ

Team Udayavani, Oct 14, 2021, 11:14 AM IST

ಸಲಗ

ದುನಿಯಾ ವಿಜಯ್‌ ಎಕ್ಸೆ„ಟ್‌ ಆಗಿದ್ದಾರೆ, ಮೊದಲ ದಿನ, ಮೊದಲ ಕ್ಷಣದ ಕುತೂಹಲ ಅವರಲ್ಲಿದೆ. ಅದಕ್ಕೆ ಕಾರಣ “ಸಲಗ’. ಇದು ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ವಿಜಯ್‌ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ.

ಚಿತ್ರದ ಟೀಸರ, ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಕೂಡಾ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ ತಮ್ಮ ಬಹುನಿರೀಕ್ಷಿತ “ಸಲಗ’ ಬಗ್ಗೆ ಮಾತನಾಡುವ ವಿಜಯ್‌, “ನನಗೆ ಗೊತ್ತಿದೆ. ಬಹುತೇಕರು ನನ್ನ ಮೇಲೆ ಗಮನ ಇರಿಸಿದ್ದಾರೆ. ಯಾಕೆಂದರೆ, ವಿಜಯ್‌ ಮೊದಲ ಸಲ ನಿರ್ದೇಶನ ಮಾಡಿದ್ದಾನೆ. ಹೇಗೆಲ್ಲಾ ಮಾಡಿರಬಹುದು ಎಂಬ ನಿರೀಕ್ಷೆ ಇದೆ.

 

ಆ ನಿರೀಕ್ಷೆಗೆ ಕಾರಣ, ಈಗಾಗಲೇ ಸದ್ದು ಮಾಡಿರುವ ಹಾಡು, ಟೀಸರ್‌, ಪೋಸ್ಟರ್‌ಗಳು. ಹಾಗಾಗಿ ನಿರ್ದೇಶಕರಿಂದ ಹಿಡಿದು ನಟರು, ನಿರ್ಮಾಪಕರವರೆಗೂ “ಸಲಗ ‘ನ ಬಗ್ಗೆ ಮಾತಾಡುವಂತಾಗಿದೆ. ನನಗಂತೂ ನನ್ನ ಕೆಲಸದ ಮೇಲೆ ವಿಶ್ವಾಸವಿದೆ. ಎಲ್ಲರಿಗೂ ನನ್ನ ಕೆಲಸ ಹಿಡಿಸುತ್ತದೆ ಎಂಬ ನಂಬಿಕೆಯಲ್ಲೇ ಇದ್ದೇನೆ’ ಎನ್ನುತ್ತಾರೆ.‌

ಇದನ್ನೂ ಓದಿ:– ಹುಮನಾಬಾದ: ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಸಾವು

ಚಿತ್ರದ ಕಥೆಯ ಬಗ್ಗೆ ಮಾತನಾಡುವ ವಿಜಯ್‌, “ಇದು “ದುನಿಯಾ’ ವಿಜಯ್‌ ಕಥೆ ಇರುವ ಸಿನಿಮಾವಂತೂ ಅಲ್ಲ, ಪ್ರತಿ ಮನೆಯಲ್ಲೂ ಒಬ್ಬ ಸಲಗ ಇರುತ್ತಾನೆ. ಅಂತಹ ಸಲಗನ ಕಥೆ ಇಲ್ಲಿದೆ. ಮನೆಯಲ್ಲಿರುವ ಗಂಡು ಆಗಬಹುದು ಹೆಣ್ಣೂ ಆಗಬಹುದು. ಅವರಿಗೆ ಹೋಲುವಂತಹ ಕಥೆ ಇದಾಗಿದೆ. ನಾನು ಇಷ್ಟು ವರ್ಷಗಳ ಅನುಭವದಲ್ಲಿ ಸಿನಿಮಾವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ನುರಿತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರಿಂದ ತಕ್ಕಷ್ಟು ಅನುಭವ ಇದೆ. ಹಾಗಾಗಿ, ನನಗೆ ಭಯವಿಲ್ಲ.

ನನಗೆ ನಟನಾಗಿ ಗೆಲುವು ಸಿಕ್ಕಾಗಿದೆ. ಈಗ ನಿರ್ದೇಶಕನಾಗಿ ಗುರುತಿಸಿಕೊಳ್ಳುವ ಆಸೆ ಇದೆ. ಅದು “ಸಲಗ ‘ ಮೂಲಕ ಆಗುತ್ತೆ ಎಂಬ ನಂಬಿಕೆ ಇದೆ. ಈ ನಂಬಿಕೆಗೆ ಕಾರಣ, ಕಥೆ. ಕಥೆ ಎಂಬುದು ನಿರ್ದೇಶಕನ ಧೈರ್ಯ. ಹಾಗಾಗಿ ನನ್ನ ಕಥೆ ಬಗ್ಗೆ ವಿಶ್ವಾಸವಿದೆ. ಎಲ್ಲರೂ ಈ “ಸಲಗ ‘ ನನ್ನು ಪ್ರೀತಿಸಿ, ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ ‘ ಎಂಬುದು ವಿಜಯ್‌ ಮಾತು.

ಟಾಪ್ ನ್ಯೂಸ್

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

tdy-10

ದತ್ತ ಜಯಂತಿಗೆ ಶಾಂತಿಯುತ ತೆರೆ

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ಫ‌ಲಿತಾಂಶ ಪ್ರಕಟವಾಗುತ್ತಲೇ ನಿಂತ “ಕೈ’ ಗಡಿಯಾರ!

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

ರಾಜ್ಯದಲ್ಲಿ ಕಾಂಗ್ರೆಸ್‌ ಗಂಟು ಮೂಟೆ ಕಟ್ಟುವ ಕಾಲ ಬಂದಿದೆ: ಸಚಿವ ಆರ್‌.ಅಶೋಕ್‌

1-asdsadsad

ಖರ್ಗೆ ಅವರಿಗೆ ರಾವಣ ಯಾರು ಎಂದು ಗೊತ್ತಾಗಿದೆ ಎಂದು ಭಾವಿಸುತ್ತೇನೆ: ಸಿ.ಟಿ.ರವಿ

tdy-13

ಸುಳ್ಯ: ʼಕಾಂತಾರʼಸಿನೆಮಾ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಯಾಂಡಲ್ ವುಡ್: ಈ ವಾರ ತೆರೆಗೆ ಒಂಬತ್ತು.. ನೋಡೋರಿಗೆ ಗಮ್ಮತ್ತು..

ಸ್ಯಾಂಡಲ್ ವುಡ್: ಈ ವಾರ ತೆರೆಗೆ ಒಂಬತ್ತು.. ನೋಡೋರಿಗೆ ಗಮ್ಮತ್ತು..

ಕೆಜಿಎಫ್‌ ಖ್ಯಾತಿಯ ʼತಾತʼ, ನಟ ಕೃಷ್ಣಾಜಿ ರಾವ್‌ ವಿಧಿವಶ

ಕೆಜಿಎಫ್‌ ಖ್ಯಾತಿಯ ʼತಾತʼ, ನಟ ಕೃಷ್ಣಾಜಿ ರಾವ್‌ ವಿಧಿವಶ

tdy-23

ಲಂಡನ್‌ ಕೆಫೆಯಲ್ಲಿ ಮೇಘಾ ಶೆಟ್ಟಿ 

ಸೆನ್ಸಾರ್‌ನಲ್ಲಿ ಲಿಪ್‌ಸ್ಟಿಕ್‌ ಮರ್ಡರ್‌ ಪಾಸ್‌!

ಸೆನ್ಸಾರ್‌ನಲ್ಲಿ ಲಿಪ್‌ಸ್ಟಿಕ್‌ ಮರ್ಡರ್‌ ಪಾಸ್‌!

ರೀಲ್‌ನಲ್ಲೊಂದು ರಿಯಲ್‌ ಸ್ಟೋರಿ!

ರೀಲ್‌ನಲ್ಲೊಂದು ರಿಯಲ್‌ ಸ್ಟೋರಿ!

MUST WATCH

udayavani youtube

ಅಘೋರಿಗಳ ವಿಭಿನ್ನ ಜೀವನ ಹೇಗಿದೆ ನೋಡಿ !

udayavani youtube

ಬೆಳ್ತಂಗಡಿ… ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ… ಕಾರ್ಮಿಕ ಸಾವು

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

ಹೊಸ ಸೇರ್ಪಡೆ

ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ

ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ

1-asdsadas

ಬಂಗಾರ ಪಲ್ಕೆ ಟ್ರಾಕ್ಟರ್ ಪಲ್ಟಿಯಾಗಿ ಮೃತಪಟ್ಟ ಅಪರಿಚಿತ ಕಾರ್ಮಿಕನ ಗುರುತು ಪತ್ತೆಗೆ ಮನವಿ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ಗುಜರಾತ್‌ ಫ‌ಲಿತಾಂಶ ಪ್ರಭಾವ ಬೀರಲ್ಲ: ಹೆಚ್‌ ಡಿಕೆ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ದತ್ತಪೀಠಕ್ಕೆ ಪೂರ್ಣಕಾಲಿಕ ಅರ್ಚಕರ ನೇಮಕಕ್ಕೆ ಕ್ರಮ

ಉಡುಪಿ: ಮಹಿಳೆಯಿಂದ ವಂಚನೆ; ದೂರು

ಉಡುಪಿ: ಮಹಿಳೆಯಿಂದ ವಂಚನೆ; ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.