Udayavni Special

ದರ್ಶನ್ ವಿವಾದಗಳಿಗೂ ದುರ್ಯೋಧನ ಪಾತ್ರಕ್ಕೂ ಇದೆಯಾ ಸಂಬಂಧ ?


Team Udayavani, Jul 22, 2021, 4:03 PM IST

darsnan

ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿವಾದದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿರುವುದಕ್ಕೂ ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನ ಪಾತ್ರ ಮಾಡಿರುವುದಕ್ಕೂ ಸಂಬಂಧ ಇದೆಯಾ ? ಕೌರವಾಧೀಶನ ವೇ಼ಷ ಹಾಕಿದ್ದಕ್ಕೆ ಡಿ ಬಾಸ್ ಅವರಿಗೆ ಸಂಕಷ್ಟ ಎದುರಾಗುತ್ತಿದ್ದೆಯಾ ? ಎನ್ನುವ ಚರ್ಚೆಯೊಂದು ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದಲ್ಲಿ ನಡೆಯುತ್ತಿದೆ.

ಕಷ್ಟದಿಂದ ಮೇಲೆ ಬಂದು ಕನ್ನಡ ಚಿತ್ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಚಾಲೆಂಜಿಂಗ್ ಸ್ಟಾರ ದರ್ಶನ್ ಅವರಿಗೆ ಇದೀಗ ವಿವಾದಗಳ ಮೇಲೆ ವಿವಾದಗಳು ಬೆಂಬಿಡದೆ ಕಾಡುತ್ತಿವೆ. ಇದಕ್ಕೆ ಕಾರಣ ದುರ್ಯೋಧನನ ಪಾತ್ರ ಎನ್ನುತ್ತಾರೆ ಉಪ್ಪರಕನಹಳ್ಳಿ ಗ್ರಾಮಸ್ಥರು.

ಗ್ರಾಮಸ್ಥರು ಹೇಳುವುದೇನು ?

ಗ್ರಾಮದಲ್ಲಿ ಅನೇಕರು ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನ ಪಾತ್ರ ಮಾಡಿದ್ದಾರೆ. ಅವರು ಈಗ ಹೇಳುವ ಪ್ರಕಾರ ದುರ್ಯೋಧನನ ಪಾತ್ರ ಮಾಡಿದ ನಂತರ ತಮ್ಮಲ್ಲಿ ತಮಗೆ ಅರಿವೆ ಇಲ್ಲದಂತೆ ಹುಂಬರಾಗಿ ಬಿಡುತ್ತಿದ್ದರಂತೆ. ಗ್ರಾಮದಲ್ಲಿ ಯಾರೇ ಮಾತನಾಡಿಸಿದರು ನಕಾರಾತ್ಮಕ ಉತ್ತರವನ್ನ ಜಂಬದಿಂದ ನೀಡುತ್ತುದ್ದರಂತೆ. ಬಳಿಕ ಹಿರಿಯರ ಮಾರ್ಗದರ್ಶನದಂತೆ ಕೃಷ್ಣ ಅಥವಾ ಈಶ್ವರನ ಪಾತ್ರ ಮಾಡಿದ ಮೇಲೆ ಸಂಕಷ್ಟ ಪರಿಹಾರವಾಗ್ತಿತ್ತಂತೆ.

ಈ ಗ್ರಾಮದ ಮಾದೇವಪ್ಪ ದುರ್ಯೋಧನನ ಪಾತ್ರ ಮಾಡಿದ್ದರಂತೆ. ಬಳಿಕ ಅವರ ಮನಸ್ಸು ನಿಯಂತ್ರಣದಲ್ಲಿ ಇರದೆ ಗ್ರಾಮದ ಜನರ ಜೊತೆ ಮೇಲಿಂದ ಮೇಲೆ ಜಗಳವಾಗಿ, ಸಾಕಷ್ಟು ತೊಂದರೆಗಳನ್ನ ಅನುಭಸಿದ್ದರಂತೆ. ಅದೇ ರೀತಿ ಗ್ರಾಮದ ಮತ್ತೊರ್ವ ಶಿವಕುಮಾರ್ ಆರಾಧ್ಯ ಎಂಬಾತ ಕೂಡ ಇದನ್ನೆ ವಿವರಿಸಿದ್ದಾರೆ‌. ಸದ್ಯ ಇವರೆಲ್ಲರೂ ಬೇರೋಂದು ದೇವರ ಪಾತ್ರ ಮಾಡೋ ಮೂಲಕ ಆ ಸಂಕಷ್ಟದಿಂದ ಪಾರಾಗಿದ್ದಾಗಿ ಹೇಳ್ತಿದ್ದಾರೆ.

ಟಾಪ್ ನ್ಯೂಸ್

dfsggre

ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವರಿಂದ ಭರವಸೆ : ಶಾಸಕ ಸಿ.ಎಸ್.ಪುಟ್ಟರಾಜು

Untitled-2

ಕ್ರೀಡೆ ಗೆದ್ದ ಕ್ಷಣವಿದು!

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

dtrrtre

ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

yghy-]

ಕೋವಿಡ್ : ರಾಜ್ಯದಲ್ಲಿಂದು 1674 ಪಾಸಿಟಿವ್ ಪ್ರಕರಣ ಪತ್ತೆ; 38 ಜನರು ಸಾವು

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ…ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chaddidosth

ರಿಲೀಸ್‌ಗೆ ರೆಡಿಯಾದ್ರು ಚಡ್ಡಿದೋಸ್ತ್

ninna-sanihake

ಟ್ರೇಲರ್‌ನಲ್ಲಿ ಸನಿಹಕೆ ಸೆಳೆತ!

kaliveera

ಈ ವಾರದಿಂದ ಮತ್ತೆ ಹೊಸ ಸಿನಿಮಾಗಳು ರಿಲೀಸ್‌

gdgresr

ಪುನೀತ್ ರಾಜಕುಮಾರ್ ಅವರ ‘ದ್ವಿತ್ವ’ ಚಿತ್ರಕ್ಕೆ ನಾಯಕಿ ಸಿಕ್ಕಳು…

tytrrtik

ಧ್ರುವ ಸರ್ಜಾ ಮುಂದಿನ ಚಿತ್ರಕ್ಕೆ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ?

MUST WATCH

udayavani youtube

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ರಸ್ತೆ ಬಂದ್ ಮಾಡಿದರೂ ಜನ ಕ್ಯಾರೇ ಎನ್ನಲ್ಲ

udayavani youtube

ಕಿರುಕುಳ ನೀಡಲು ಮುಂದಾದ ವ್ಯಕ್ತಿಯ ಸ್ಕೂಟರ್ ಚರಂಡಿಗೆಸೆದ ಮಹಿಳೆ

udayavani youtube

ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕೋವಿಡ್ ಸೋಂಕಿನ ಪ್ರಮಾಣ

udayavani youtube

ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ

udayavani youtube

ಸಾವಿರಕ್ಕೂ ಅಧಿಕ ಬಾರಿ ದೇವರನ್ನು ಹೊತ್ತ ಈ ಹಿರಿ ಜೀವ

ಹೊಸ ಸೇರ್ಪಡೆ

dfsggre

ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವರಿಂದ ಭರವಸೆ : ಶಾಸಕ ಸಿ.ಎಸ್.ಪುಟ್ಟರಾಜು

Untitled-2

ಕ್ರೀಡೆ ಗೆದ್ದ ಕ್ಷಣವಿದು!

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

ಭಾರತಕ್ಕೆ ಹಾರ್ಪೂನ್‌ ಸೆಟ್‌ ಒದಗಿಸಲು ಅಮೆರಿಕ ಅಸ್ತು

dtrrtre

ಜೀವನ ಪರ್ಯಂತ ಪಶ್ಚಾತ್ತಾಪ ಪಡುವೆ: ಅಪಘಾತದಲ್ಲಿ ಸ್ನೇಹಿತೆ ಸಾವಿಗೆ ನಟಿ ಯಶಿಕಾ ಕಣ‍್ಣೀರು

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ

ಕೋವಿಡ್ ನಿಯಂತ್ರಣಕ್ಕಾಗಿ ದಾವಣಗೆರೆ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.