Udayavni Special

ಬ್ರೇಕ್‌ ಕೆ ಬಾದ್‌… 50 ದಿನದ ಸಂತಸ


Team Udayavani, Oct 20, 2020, 1:43 PM IST

cinema-tdy

ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕ ಬಳಿಕ ಅನೇಕ ಚಿತ್ರಗಳು ಮರು ಬಿಡುಗಡೆಯಾಗಿವೆ. ಹೀಗೆ ಮರುಬಿಡುಗಡೆಯಾದ ಸಿನಿಮಾಗಳಿಗೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆಯಲ್ಲೂಏರಿಕೆಯಾಗುತ್ತಿವೆ. ಪರಿಣಾಮವಾಗಿ ಚಿತ್ರತಂಡಗಳು ಖುಷಿಯಾಗಿವೆ. ಅದರಲ್ಲಿ “ಕಾಣದಂತೆ ಮಾಯವಾದನು’ ಚಿತ್ರವೂ ಸೇರಿದೆ. ಈ ಚಿತ್ರಕ್ಕೆ ಈಗ50 ದಿನದ ಸಂಭ್ರಮ. ಈ ಚಿತ್ರ ಲಾಕ್‌ಡೌನ್‌ಘೋಷಣೆಯಾಗುವ ವೇಳೆಗೆ43 ದಿನಗಳನ್ನ ಪೂರೈಸಿತು. ಈಗ ಮತ್ತೆ ಪ್ರದರ್ಶನ ಆರಂಭವಾಗಿದ್ದು, ಈ ವಾರ 50 ದಿನಗಳನ್ನು ಪೂರೈಸಿದೆ.

ಈ ಚಿತ್ರದಕನ್ನಡ ಹೊರತುಪಡಿಸಿ ಮಿಕ್ಕೆಲ್ಲಾ ಭಾರತೀಯ ಭಾಷೆಗಳ ಡಿಜಿಟಲ್‌ ಹಕ್ಕುಗಳು ಮಾರಟವಾಗಿವೆ. ಈ ಚಿತ್ರದಲ್ಲಿ ವಿಕಾಸ್‌, ಸಿಂಧು ಲೋಕನಾಥ್‌ ನಾಯಕ-ನಾಯಕಿಯಾಗಿ ನಟಿಸಿದ್ದಾರೆ ಖಳನಾಯಕರಾಗಿ ಉದಯ್‌ ಹಾಗು ಭಜರಂಗಿ ಲೋಕಿ. ವಿಶೇಷ ಪಾತ್ರದಲ್ಲಿ ಧರ್ಮಣ್ಣ, ಪೋಷಕ ಪಾತ್ರಗಳಲ್ಲಿ ಅಚ್ಯುತ್‌, ವಿನಯಾ ಪ್ರಸಾದ್‌, ಸುಚೇಂದ್ರ ಪ್ರಸಾದ್‌ ಮುಂತಾದವರಿದ್ದಾರೆ. ರಾಜ್‌ ಪತ್ತಿಪಾಟಿ ಈ ಚಿತ್ರದ ನಿರ್ದೇಶಕರು.

ಚಿಕ್ಕಣ್ಣ ಈಗ ಉಪಾಧ್ಯಕ್ಷ  :

ಸ್ಯಾಂಡಲ್‌ವುಡ್‌ನ‌ಲ್ಲಿ ಇಲ್ಲಿಯವರೆಗೆ ಹಲವು ಚಿತ್ರಗಳಲ್ಲಿ ‌ ಕಾಮಿಡಿ ಪಾತ್ರಗಳ ಮೂಲಕ ಕಮಾಲ್‌ ಮಾಡಿದ್ದ ಚಿಕ್ಕಣ್ಣ ಈಗ ನಾಯಕ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ಸದ್ಯ ಚಿಕ್ಕಣ್ಣ “ಉಪಾಧ್ಯಕ್ಷ’ ಎನ್ನುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಮೂಲಕ ಸೋಲೋ ಹೀರೋ ಆಗಿ ಲಾಂಚ್‌ ಆಗುತ್ತಿದ್ದಾರೆ. ಸೋಮವಾರ ಈ ಚಿತ್ರದ ಟೈಟಲ್‌ ಅನೌನ್ಸ್‌ ಆಗಿದ್ದು, ಜೊತೆಗೆ ಚಿತ್ರದ ಹಾಡಿನ ರೆಕಾರ್ಡಿಂಗ್‌ಕೂಡ ಶುರುವಾಗಿದೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಸ್ಟುಡಿಯೋದಲ್ಲಿ ನಡೆದ ಸರಳ ಸಮಾರಂಭದಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿಸಿ, ರೆಕಾರ್ಡಿಂಗ್‌ ಪ್ರಾರಂಭ ಮಾಡುವ ಮೂಲಕ ಚಿಕ್ಕಣ್ಣ ಹೊಸ ಸಿನಿಮಾಗೆ ಚಾಲನೆ ನೀಡಲಾಯಿತು. ಚಂದ್ರಮೋಹನ್‌ “ಉಪಾಧ್ಯಕ್ಷ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kolkatta

24ನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕ ದಾರುಣ ಸಾವು

kisan

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

Siddu

ಬಣ ಬಿಡದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ

Mission-Cenury

ಲಸಿಕೆ ರವಾನೆಗೆ ವಿಮಾನಗಳು ಸನ್ನದ್ಧ

ವಿಜ್ಞಾನಿಯ ಕೊಲೆಗೆ ಇಸ್ರೇಲ್‌ ಕಾರಣ?

ವಿಜ್ಞಾನಿಯ ಕೊಲೆಗೆ ಇಸ್ರೇಲ್‌ ಕಾರಣ?

ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯೋಧನಾದ ಕ್ರೇಜಿ ಸ್ಟಾರ್‌

ಯೋಧನಾದ ಕ್ರೇಜಿ ಸ್ಟಾರ್‌

ನಿರ್ಮಾಪಕ ಉಮಾಪತಿ ಮಾತು : 100% ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ರಾಬರ್ಟ್‌

ನಿರ್ಮಾಪಕ ಉಮಾಪತಿ ಮಾತು : 100% ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರವಷ್ಟೇ ರಾಬರ್ಟ್‌

ಸತ್ಯ ಹೇಳಿ ಮುಗಿಸುವೆ, ಚರ್ಚೆಬೇಡ

ಸತ್ಯ ಹೇಳಿ ಮುಗಿಸುವೆ, ಚರ್ಚೆಬೇಡ

ಐತಿಹಾಸಿಕ ಪಾತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ

ಐತಿಹಾಸಿಕ ಪಾತ್ರದಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

kolkatta

24ನೇ ಮಹಡಿಯಿಂದ ಬಿದ್ದು 17 ವರ್ಷದ ಬಾಲಕ ದಾರುಣ ಸಾವು

kisan

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

Siddu

ಬಣ ಬಿಡದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ

Mission-Cenury

ಲಸಿಕೆ ರವಾನೆಗೆ ವಿಮಾನಗಳು ಸನ್ನದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.