Udayavni Special

ತಾಂತ್ರಿಕವಾಗಿಯೂ ಮಿಂಚಲಿದ್ದಾನೆ ಕಪಟ ನಾಟಕ ಪಾತ್ರಧಾರಿ!


Team Udayavani, Nov 7, 2019, 11:50 AM IST

7-November-5

ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ಇದೇ ನವೆಂಬರ್ ಎಂಟರAದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈಗ ಹೇಳಿಕೇಳಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ ಚಿತ್ರಗಳ ಭರಾಟೆ ಚಾಲ್ತಿಯಲ್ಲಿದೆ. ಯಾವುದೇ ಬಗೆಯ ಕಥೆಯನ್ನಾದರೂ ಹೊಸಾ ಆಲೋಚನೆಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟುವ ಪ್ರತಿಭೆಗಳೂ ಕೂಡಾ ಸಾಲು ಸಾಲಾಗಿ ಆಗಮಿಸುತ್ತಿದ್ದಾರೆ. ಈ ಸಿನಿಮಾ ನಿರ್ದೇಶಕ ಕ್ರಿಶ್ ಕೂಡಾ ಅದೇ ಸಾಲಿಗೆ ಸೇರಿಕೊಳ್ಳುವವರು. ಅವರು ಈ ಚಿತ್ರವನ್ನು ಅದೆಷ್ಟು ವಿಭಿನ್ನವಾಗಿ ರೂಪಿಸಿದ್ದಾರೆಂಬುದಕ್ಕೆ ಹಾಡುಗಳು ಮತ್ತು ಟ್ರೇಲರ್‌ಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ.

ಇದು ಕ್ರಿಶ್ ನಿರ್ದೇಸನದ ಚೊಚ್ಚಲ ಚಿತ್ರ. ಇದು ಅವರ ಮೊದಲ ಹೆಜ್ಜೆ ಎಂಬುದನ್ನೇ ಮರೆಸುವಂಥಾ ಆವೇಗದೊಂದಿಗೆ ಈ ಸಿನಿಮಾ ಚಿತ್ರಮಂದಿರಗಳತ್ತ ದಾಪುಗಾಲಿಡುತ್ತಿದೆ. ಇದು ಆಟೋ ಡ್ರೈವರ್ ಒಬ್ಬನ ಬದುಕಿನ ಸುತ್ತಾ ನಡೆಯುವ ಕಥೆಯನ್ನೊಳಗೊಂಡಿರೋ ಚಿತ್ರ. ಇದುವರೆಗೂ ಈ ಕಥಾ ಹಂದರದ ಒಂದಷ್ಟು ಚಿತ್ರಗಳು ತೆರೆ ಕಂಡಿವೆ. ಅದರಲ್ಲಿ ಬಹುತೇಕವು ಗೆದ್ದು ಬೀಗಿವೆ. ಆದರೆ ಇದು ಅದೆಲ್ಲವಕ್ಕಿಂತಲೂ ಭಿನ್ನವಾದ ಕಥಾನಕ ಅನ್ನೋದಕ್ಕೆ ಟ್ರೇಲರ್‌ನಲ್ಲಿಯೇ ಸಾಕ್ಷಿಗಳು ಸಿಕ್ಕಿವೆ. ಕಪಟ ನಾಟಕ ಪಾತ್ರಧಾರಿ ಕೇವಲ ಕಥೆಯ ವಿಚಾರದಲ್ಲಿ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆಯಿದಲೇ ಮೂಡಿ ಬಂದಿದೆಯತೆ.

ಸ್ಕ್ರೀನ್ ಪ್ಲೇ ಈ ಸಿನಿಮಾದ ನಿಜವಾದ ಜೀವಾಳ. ಅದರಲ್ಲಿ ನಿರ್ದೇಶಕ ಕ್ರಿಶ್ ಮ್ಯಾಜಿಕ್ ಸೃಷ್ಟಿಸುವಂಥಾ ಪ್ರಯೋಗಗಳನ್ನು ಮಾಡಿದ್ದಾರಂತೆ. ಇನ್ನುಳಿದಂತೆ ಸಂಕಲನ ಇದರ ಮತ್ತೊಂದು ಶಕ್ತಿ. ಅದನ್ನು ಕೆಜಿಎಫ್ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ನಿಭಾಯಿಸಿದ್ದಾರೆ. ಕೆಜಿಎಫ್‌ನಂಥಾ ಸೂಪರ್ ಹಿಟ್ ಚಿತ್ರದ ಭಾಗವಾಗಿದ್ದ ಶ್ರೀಕಾಂತ್ ಇಲ್ಲಿಯೂ ಕೂಡಾ ಹೊಸಾ ಐಡಿಯಾಗಳೊಂದಿಗೆ, ಕ್ರಿಯಾಶೀಲತೆಯ ಸ್ಪರ್ಶದಿಂದ ಸಂಕಲನ ಕಾರ್ಯವನ್ನು ನಿಭಾಯಿಸಿದ್ದಾರಂತೆ. ಈ ಕಾರಣದಿಂದಲೇ ಸಂಕಲನ ಕೂಡಾ ಕಪಟ ನಾಟಕ ಪಾತ್ರಧಾರಿಯ ಪ್ರಧಾನ ಆಕರ್ಷಣೆಗಳಲ್ಲೊಂದಾಗುವಂತೆ ಮೂಡಿ ಬಂದಿದೆಯಂತೆ. ಅದು ಎಂಥಾ ಮೋಡಿ ಮಾಡಲಿದೆ ಎಂಬುದು ಇದೇ ನವೆಂಬರ್ ಎಂಟರಂದು ಗೊತ್ತಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

10,12 ತರಗತಿ ಪರೀಕ್ಷೆಯ ಬಗ್ಗೆ ನಿರ್ಧಾರವಾಗಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸುರೇಶ್ ಕುಮಾರ್

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

ಇಂದಿನಿಂದ ಇಡೀ ರಾಜ್ಯಕ್ಕೆ ಒಂದೇ ದೂರವಾಣಿ ಸಂಖ್ಯೆಯಿಂದ ಬಿಜೆಪಿ ಸಹಾಯವಾಣಿ: ನಳಿನ್ ಕುಮಾರ್

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು!

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು! ವ್ಯಕ್ತಿಗಾಗಿ ತೀವ್ರ ಶೋಧ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಹ ನಿರ್ದೇಶಕರ ಸಹಾಯಕ್ಕೆ ಬಂದ ಗಣೇಶ್‌

ಸಹ ನಿರ್ದೇಶಕರ ಸಹಾಯಕ್ಕೆ ಬಂದ ಗಣೇಶ್‌

ಕನ್ನಡದಲ್ಲೂ ಬರಲಿದೆ ಅಲ್ಲು ಅರ್ಜುನ್‌ ಪುಷ್ಪ

ಕನ್ನಡದಲ್ಲೂ ಬರಲಿದೆ ಅಲ್ಲು ಅರ್ಜುನ್‌ ಪುಷ್ಪ

ಕಾರ್ಮಿಕರ ದಿನಸಿಗೆ ಡಿಜಿಟಲ್‌ ಕಾರ್ಡ್‌

ಕಾರ್ಮಿಕರ ದಿನಸಿಗೆ ಡಿಜಿಟಲ್‌ ಕಾರ್ಡ್‌

ಸರತಿಯಲ್ಲಿವೆ ಬಿಗ್‌ ಬಜೆಟ್‌ ಸ್ಟಾರ್‌ ಸಿನ್ಮಾಗಳು

ಸರತಿಯಲ್ಲಿವೆ ಬಿಗ್‌ ಬಜೆಟ್‌ ಸ್ಟಾರ್‌ ಸಿನ್ಮಾಗಳು

cinema-tdy-4

ಬುಲೆಟ್‌ ಪ್ರಕಾಶ್‌ ಕುಟುಂಬಕ್ಕೆ ದರ್ಶನ್‌ ಸಾಂತ್ವನ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

mandya-tdy-3

ಪೊಲೀಸ್‌ ಸರ್ಪಗಾವಲಲ್ಲಿ ಜನಜೀವನ

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡ್‌ ಕೊಡಲ್ಲ: WHO ಚೀನಾ ಓಲೈಕೆ ನೀತಿಗೆ ಟ್ರಂಪ್ ಕಿಡಿ!

ಕಾನೂನು ಉಲ್ಲಂಘಿಸಿದರೆ ಬಂಧಿಸಿ

ಕಾನೂನು ಉಲ್ಲಂಘಿಸಿದರೆ ಬಂಧಿಸಿ

ತರಕಾರಿ ಮಾರುಕಟ್ಟೆ ವಿಸ್ತರಣೆ ಮಾಡಿ: ಅಶೋಕ್‌

ತರಕಾರಿ ಮಾರುಕಟ್ಟೆ ವಿಸ್ತರಣೆ ಮಾಡಿ: ಅಶೋಕ್‌

09-April-30

ಆದೇಶಿಸಿದರೂ ಆರಂಭಗೊಳ್ಳದ ಖರೀದಿ ಕೇಂದ್ರ