“ಕೆಜಿಎಫ್-2′ ಫಸ್ಟ್ಲುಕ್, ಟೀಸರ್
Team Udayavani, Dec 22, 2019, 7:02 AM IST
ಯಶ್ ಅಭಿನಯದ “ಕೆಜಿಎಫ್-2′ ಚಿತ್ರದ ಫಸ್ಟ್ಲುಕ್, ಟೀಸರ್ ಬಿಡುಗಡೆಯಾಗಿದೆ. ಈ ಮೂಲಕ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ. ಬೃಹತ್ ಗಾತ್ರದ ಕಂಬವೊಂದನ್ನು ಯಶ್ ನೇತೃತ್ವದಲ್ಲಿ ಒಂದಷ್ಟು ಮಂದಿ ಕಾರ್ಮಿಕರು ಎಳೆದು ನಿಲ್ಲಿಸುವ ಪ್ರಯತ್ನದಲ್ಲಿರುವ ಫೋಟೋವೊಂದನ್ನು ಚಿತ್ರತಂಡ ಬಿಟ್ಟಿದೆ.
ಜೊತೆಗೆ “ರೀಬಿಲ್ಡಿಂಗ್ ಆನ್ ಎಂಪೈರ್’ ಎಂಬ ಕ್ಯಾಪ್ಶನ್ ಕೂಡಾ ನೀಡಲಾಗಿದೆ. ಅಲ್ಲಿಗೆ ನೀವು ನರಾಚಿ ಸಾಮ್ರಾಜ್ಯದ ಮರು ನಿರ್ಮಾಣದಲ್ಲಿ ಯಶ್ ತೊಡಗಿದ್ದಾರೆಂದು ಅರ್ಥೈಸಬಹುದು. ಟೀಸರ್ ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಸಂಜಯ್ ದತ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಹೊಂಬಾಳೆ ಫಿಲಂಸ್ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.
#KGFChapter2FirstLook #TheNameIsYash@hombalefilms @prashanth_neel @VKiragandur @SrinidhiShetty7 @bhuvangowda84 @BasrurRavi @karthik1423 @AAFilmsIndia @excelmovies @FarOutAkhtar @ritesh_sid @vaaraahiCC pic.twitter.com/YOScoYMqfa
— Yash (@TheNameIsYash) December 21, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ