ತಮಿಳಿನಲ್ಲಿ ಸ್ಯಾಂಡಲ್ವುಡ್ ಸಾಮರ್ಥ್ಯ: ಕೆಜಿಎಫ್- 2 ಆವೃತ್ತಿ ಮತ್ತೊಂದು ದಾಖಲೆ
Team Udayavani, May 2, 2022, 2:31 PM IST
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್- 2 ತನ್ನ ಕಿರೀಟದಲ್ಲಿ ದಿನಕ್ಕೊಂದು ಗರಿಯನ್ನು ಸೇರಿಸುತ್ತಾ ಮುನ್ನುಗ್ಗುತ್ತಿದ್ದು,ಬಹು ದಾಖಲೆಗಳನ್ನು ಮುರಿದು ವಿಶ್ವಾದ್ಯಂತ ಇತಿಹಾಸವನ್ನು ಸೃಷ್ಟಿಸಿದ ಚಿತ್ರ ತಮಿಳುನಾಡಿನಲ್ಲೂ ಬ್ಲಾಕ್ಬಸ್ಟರ್ ಹಿಟ್ ಆಗಿದೆ.
ಕೆಜಿಎಫ್- 2 ತಮಿಳು ಆವೃತ್ತಿ 100 ಕೋಟಿ ರೂಪಾಯಿಗಳನ್ನು ಬಾಚಿಕೊಂಡ ಏಕೈಕ ಸ್ಯಾಂಡಲ್ವುಡ್ ಚಲನಚಿತ್ರವಾಗಿದೆ.ಈಗಾಗಲೇ 153 ಕೋಟಿ ರೂ. ಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶಿಸಿದ ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ಕಂಡರಿಯದ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದ್ದು, ಸಾವಿರ ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡದ ಚಿತ್ರ ಎನಿಸಿಕೊಂಡಿದೆ.
#Beast WW Box Office
Week 1 – ₹ 143.72 cr
Week 2 – ₹ 8.77 cr
Week 3
Day 1 – ₹ 0.21 cr
Day 2 – ₹ 0.14 cr
Day 3 – ₹ 0.10 cr
Day 4 – ₹ 0.15 cr
Total – ₹ 153.09 crHuge DISASTER.#Vijay
— Manobala Vijayabalan (@ManobalaV) May 1, 2022
ಬಿಡುಗಡೆಯಾಗಿ ಎರಡು ವಾರಗಳ ನಂತರವೂ ಕೆಜಿಎಫ್ 2 ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದು, ಸದ್ಯ ಚಿತ್ರದ ಅಬ್ಬರ ನಿಲ್ಲುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ!.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್