KGF ಬಿರುಗಾಳಿ ;ನಿರೀಕ್ಷೆಯಂತೆ ಭರ್ಜರಿ;ಫ್ಯಾನ್ಸ್ ಫ‌ುಲ್‌ ಮಾರ್ಕ್ಸ್‌!

Team Udayavani, Dec 21, 2018, 9:58 AM IST

4.jpg

ಬೆಂಗಳೂರು: ಯಶ್‌ ಅಭಿನಯದ ಬಿಗ್‌ ಬಜೆಟ್‌ ‘ಕೆಜಿಎಫ್’ ಚಿತ್ರ ಬಹುಭಾಷೆಯಲ್ಲಿ ಶುಕ್ರವಾರ ಬೆಳಗ್ಗೆ  ವಿಶ್ವಾದ್ಯಂತ ಸುಮಾರು ಎರಡು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು,ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಚಿತ್ರವನ್ನು ಮೆಚ್ಚಿಕೊಂಡು ಫ‌ುಲ್‌ ಮಾರ್ಕ್ಸ್‌ ನೀಡಿದ್ದಾರೆ. 

ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ  ಚಿತ್ರ ಬಿಡುಗಡೆಯಾಗಿದ್ದು  ರಾಜ್ಯದಲ್ಲಿ  ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು , ಹೊರ ರಾಜ್ಯಗಳಲ್ಲೂ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೆರಿಕಾ, ಕೆನಡಾ, ಯುಕೆಯಲ್ಲೂ “ಕೆಜಿಎಫ್’ ತೆರೆಕಂಡಿದೆ.

ಬುಕ್‌ ಮೈ ಶೋ ನಲ್ಲಿ ಕೆಜಿಎಫ್ 3 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಪಡೆಯುವ ಮೂಲಕ ಶಾರುಕ್‌ ಖಾನ್‌ ಅವರ ಝೀರೊ ಚಿತ್ರವನ್ನು ಮೀರಿಸಿದೆ.

ಈಗಾಗಲೇ ಚಿತ್ರದ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿದ್ದು, ರಾಜ್ಯದೆಲ್ಲೆಡೆ ಚಿತ್ರ ಮಂದಿರಗಳಲ್ಲಿ ಹೌಸ್‌ ಫ‌ುಲ್‌ ಪ್ರದರ್ಶನ ಕಂಡು ಬಂದಿದೆ. 

4 ಗಂಟೆಗೆ ಶೋ ಹೌಸ್‌ ಫ‌ುಲ್‌ 
ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ  ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಸಿನಿಮಾ ಪ್ರದರ್ಶಿಸಲಾಗಿದ್ದು , ಭಾರಿ ಚಳಿಯಲ್ಲೂ ಕಾದು ನಿಂತ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಚಿತ್ರವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. 

ವಿರೇಶ್‌ ಚಿತ್ರಮಂದಿರದಲ್ಲಿ ಬೆಳಗ್ಗೆ 6.15 ಕ್ಕೆ ಪ್ರದರ್ಶನ ಮಾಡಲಾಗಿದ್ದು ಅಭಿಮಾನಿಗಳು ಮುಗಿ ಬಿದ್ದು ಯಶ್‌ಗೆ ಜೈಕಾರ ಹಾಕಿದ್ದಾರೆ. 

ಫ‌ುಲ್‌ ಮಾರ್ಕ್ಸ್‌ !

ಸ್ಯಾಂಡಲ್‌ವುಡ್‌ ಇತಿಹಾಸದಲ್ಲೆ ಹೊಸ ದಾಖಲೆಗೆ ಪಾತ್ರವಾಗಿರುವ ಕೆಜಿಎಫ್ ಚಿತ್ರಕ್ಕೆ  ಇಂಟರ್‌ನೆಟ್‌ ಮೂವಿ  ಡಾಟಾ ಬೇಸ್‌(IMDB) 10 ರಲ್ಲಿ 9.6 ಅಂಕಗಳನ್ನು ನೀಡಿದೆ.

ಕನ್ನಡ ಚಿತ್ರದ ರಂಗದ ಇತಿಹಾಸದಲ್ಲೇ ಬಿಗ್‌ ಬಜೆಟ್‌ ಚಿತ್ರವಾಗಿರುವ ಕೆಜಿಎಫ್ ಚಿತ್ರವನ್ನು ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್‌ ಕಿರಂಗದೂರು ನಿರ್ಮಾಣ ಮಾಡಿದ್ದಾರೆ.

ಕೆಜಿಎಫ್ ಚಾಪ್ಟರ್‌- 2  ಘೋಷಿಸಿರುವ ಚಿತ್ರತಂಡ  ಚಿತ್ರಪ್ರೇಮಿಗಳಲ್ಲಿ ಕುತೂಹಲ ಉಳಿಸುವಂತೆ ಮಾಡಿದೆ.  

ಟಾಪ್ ನ್ಯೂಸ್

ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಸಚಿವ ಅಳಗ್‌ ಇನ್ನಿಲ್ಲ

ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಸಚಿವ ಅಳಗ್‌ ಇನ್ನಿಲ್ಲ

ಗಾಲಿ ಜನಾರ್ಧನರಡ್ಡಿಯಿಂದ ದೇಗುಲ ಮತ್ತು ಮುಖಂಡರ ಮನೆಗಳಿಗೆ ಭೇಟಿ

ಗಾಲಿ ಜನಾರ್ದನ ರೆಡ್ಡಿಯಿಂದ ದೇಗುಲ ಮತ್ತು ಮುಖಂಡರ ಮನೆಗಳಿಗೆ ಭೇಟಿ

ನಾನೇ ಅಭ್ಯರ್ಥಿ ಎಂದು ಹೇಳುವಂತಿಲ್ಲ: ಡಿ.ಕೆ.ಶಿವಕುಮಾರ್‌ ತಾಕೀತು

ನಾನೇ ಅಭ್ಯರ್ಥಿ ಎಂದು ಹೇಳುವಂತಿಲ್ಲ: ಡಿ.ಕೆ.ಶಿವಕುಮಾರ್‌ ತಾಕೀತು

ಮಹಾಕಾಲೇಶ್ವರ ದೇಗುಲದಲ್ಲಿ ಮೊಬೈಲ್‌ ನಿಷೇಧ

ಮಹಾಕಾಲೇಶ್ವರ ದೇಗುಲದಲ್ಲಿ ಮೊಬೈಲ್‌ ನಿಷೇಧ

ಕುಷ್ಟಗಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಪತ್ತೆ: ಪತ್ನಿಯಿಂದ ದೂರು

ಇದ್ದಕ್ಕಿದ್ದಂತೆ ಕುಷ್ಟಗಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಪತ್ತೆ: ಪತ್ನಿಯಿಂದ ದೂರು

ದೇವರಗುಡ್ಡ ಗ್ರಾಪಂ ಅಧ್ಯಕ್ಷರ ಪದಚ್ಯುತಿಗೆ ವಿಮಾನ ಏರಿದರು!

ದೇವರಗುಡ್ಡ ಗ್ರಾಪಂ ಅಧ್ಯಕ್ಷರ ಪದಚ್ಯುತಿಗೆ ವಿಮಾನ ಏರಿದರು!

ಕಾಡಾನೆಗೆ ಕಬ್ಬು ನೀಡಲು ಹೋಗಿ 75 ಸಾವಿರ ರೂ. ದಂಡ ಕಟ್ಟಿದ ಲಾರಿ ಚಾಲಕ

ಕಾಡಾನೆಗೆ ಕಬ್ಬು ನೀಡಲು ಹೋಗಿ 75 ಸಾವಿರ ರೂ. ದಂಡ ಕಟ್ಟಿದ ಲಾರಿ ಚಾಲಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸಬರಿಂದ ವಿಚಾರಣೆ ಆರಂಭ

ಹೊಸಬರಿಂದ ವಿಚಾರಣೆ ಆರಂಭ

ಥಿಯೇಟರ್‌ನತ್ತ ರಾಕ್ಷಸರು ಬರ್ತಿದ್ದಾರೆ!

ಥಿಯೇಟರ್‌ನತ್ತ ರಾಕ್ಷಸರು ಬರ್ತಿದ್ದಾರೆ!

ಟೀಸರ್‌ನಲ್ಲಿ ಡಾಲಿ ಜಮಾಲಿಗುಡ್ಡ ಸದ್ದು

ಟೀಸರ್‌ನಲ್ಲಿ ಡಾಲಿ ಜಮಾಲಿಗುಡ್ಡ ಸದ್ದು

ʼಸ್ವಾತಿ ಮುತ್ತಿನ ಮಳೆ‌ ಹನಿಯೇʼ ಕ್ಯಾರೆಕ್ಟರ್‌ ಪೋಸ್ಟರ್‌ ರಿಲೀಸ್

ʼಸ್ವಾತಿ ಮುತ್ತಿನ ಮಳೆ‌ ಹನಿಯೇʼ ಕ್ಯಾರೆಕ್ಟರ್‌ ಪೋಸ್ಟರ್‌ ರಿಲೀಸ್

ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್‌ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್‌ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

MUST WATCH

udayavani youtube

ಚಲಿಸುವ ಗೂಡ್ಸ್ ರೈಲಿನಿಂದ ತೈಲ ಕದ್ದ ಬಿಹಾರದ ಕಳ್ಳರು!

udayavani youtube

ಬೆಳಗಾವಿಯಲ್ಲಿ ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ, ಕಪ್ಪು ಮಸಿ ಬಳಿದು ಆಕ್ರೋಶ

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

ಹೊಸ ಸೇರ್ಪಡೆ

ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಸಚಿವ ಅಳಗ್‌ ಇನ್ನಿಲ್ಲ

ಖ್ಯಾತ ಅರ್ಥಶಾಸ್ತ್ರಜ್ಞ, ಮಾಜಿ ಸಚಿವ ಅಳಗ್‌ ಇನ್ನಿಲ್ಲ

ಗಾಲಿ ಜನಾರ್ಧನರಡ್ಡಿಯಿಂದ ದೇಗುಲ ಮತ್ತು ಮುಖಂಡರ ಮನೆಗಳಿಗೆ ಭೇಟಿ

ಗಾಲಿ ಜನಾರ್ದನ ರೆಡ್ಡಿಯಿಂದ ದೇಗುಲ ಮತ್ತು ಮುಖಂಡರ ಮನೆಗಳಿಗೆ ಭೇಟಿ

ನಾನೇ ಅಭ್ಯರ್ಥಿ ಎಂದು ಹೇಳುವಂತಿಲ್ಲ: ಡಿ.ಕೆ.ಶಿವಕುಮಾರ್‌ ತಾಕೀತು

ನಾನೇ ಅಭ್ಯರ್ಥಿ ಎಂದು ಹೇಳುವಂತಿಲ್ಲ: ಡಿ.ಕೆ.ಶಿವಕುಮಾರ್‌ ತಾಕೀತು

ಮಹಾಕಾಲೇಶ್ವರ ದೇಗುಲದಲ್ಲಿ ಮೊಬೈಲ್‌ ನಿಷೇಧ

ಮಹಾಕಾಲೇಶ್ವರ ದೇಗುಲದಲ್ಲಿ ಮೊಬೈಲ್‌ ನಿಷೇಧ

ಕುಷ್ಟಗಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಪತ್ತೆ: ಪತ್ನಿಯಿಂದ ದೂರು

ಇದ್ದಕ್ಕಿದ್ದಂತೆ ಕುಷ್ಟಗಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಪತ್ತೆ: ಪತ್ನಿಯಿಂದ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.