ಲಂಕೆಯೊಳಗೆ ಮಾಸ್‌ ಮಿಂಚು


Team Udayavani, Sep 12, 2021, 2:10 PM IST

lanke kannada film

ಒಂದೊಳ್ಳೆಯ ಕಥೆ, ಮಾಸ್‌ ಆಡಿಯನ್ಸ್‌ಗೆಇಷ್ಟವಾಗುವ ಡೈಲಾಗ್‌, ಹೈವೋಲ್ಟೇಜ್‌ ಫೈಟ್‌,ಜೊತೆಗೆ ಒಂಚೂರು ಲವ್‌, ಸೆಂಟಿಮೆಂಟ್‌…ಇವಿಷ್ಟದ್ದರೆ ಒಂದು ಸಿನಿಮಾವನ್ನು ಆರಾಮವಾಗಿಕುಳಿತು ನೋಡಬಹುದು.

ಒಬ್ಬ ನಿರ್ದೇಶಕನಾದವನು ಇವಿಷ್ಟನ್ನು ಜಾಣ್ಮೆಯಿಂದ ಜೋಡಿಸಿಕೊಡುವುದಷ್ಟೇ ಮುಖ್ಯವಾಗುತ್ತದೆ. ಈವಿಚಾರದಲ್ಲಿ “ಲಂಕೆ’ ಚಿತ್ರದ ನಿರ್ದೇಶಕರಪೂರ್ವತಯಾರಿ ತೆರೆಮೇಲೆ ಎದ್ದು ಕಾಣುತ್ತದೆ. ಹೌದು, ಈ ವಾರ ತೆರೆಕಂಡಿರುವಲೂಸ್‌ ಮಾದ “ಯೋಗಿ’ ಅಭಿನಯದ”ಲಂಕೆ’ ಚಿತ್ರ ಮಾಸ್‌ ಆಡಿಯನ್ಸ್‌ಗೆ ಖಂಡಿತಾ ಇಷ್ಟವಾಗುತ್ತದೆ.

ಆ ಮಟ್ಟಿಗೆ ಇಡೀ ಸಿನಿಮಾವನ್ನುಔಟ್‌ ಅಂಡ್‌ ಔಟ್‌ಕಮರ್ಷಿಯಲ್‌ ಆಗಿಕಟ್ಟಿಕೊಟ್ಟಿದ್ದಾರೆ. ಇಲ್ಲಿ ನಿರ್ದೇಶಕರ ಟಾರ್ಗೆಟ್‌ಆಡಿಯನ್ಸ್‌ ಮಾಸ್‌. ಜೊತೆಗೆ ಫ್ಯಾಮಿಲಿ. ಆನಿಟ್ಟಿನಲ್ಲಿ ಚಿತ್ರದಲ್ಲಿ ಹೊಡೆದಾಟ,ಬಡಿದಾಟದ ಜೊತೆಗೆ ಲವ್‌,ಸೆಂಟಿಮೆಂಟ್‌ ಅಂಶಗಳನ್ನುಕೂಡಾನೀಟಾಗಿ ಜೋಡಿಸಿದ್ದಾರೆ.ಚಿತ್ರದಲ್ಲಿ ಅಂಡರ್‌ವರ್ಲ್ಡ್,ವಿಲನ್‌ವೊಬ್ಬಳ ಆಟ ಈ ಮಧ್ಯೆ ಸೆಂಟಿಮೆಂಟ್‌… ಹೀಗೆ ಸಾಕಷ್ಟುಅಂಶಗಳೊಂದಿಗೆ ಸಿನಿಮಾಸಾಗುತ್ತದೆ.

ಇದನ್ನೂ ಓದಿ:ರಗಡ್‌ ಲುಕ್‌ ನಲ್ಲಿ ಲಂಕಾಸುರ

ಸಮಾಜ ಸೇವಕಿ ಮುಖವಾಡದ ಹಿಂದಿನಕರಾಳ ಮುಖ, ಮತ್ತೂಬ್ಟಾಕೆಯ ಮಾತೃಹೃದಯ, ಸಿಟ್ಟಿಗೆ ಬಲಿಯಾಗಿ ಜೈಲಿಗೆಹೋಗಿ ಬಂದಿರುವ ನಾಯಕ… ಈ ಅಂಶಗಳನ್ನುನಿರ್ದೇಶಕರು ಎಲ್ಲೂ ಬೋರ್‌ ಆಗದಂತೆಜೋಡಿಸಿದ್ದಾರೆ. ಮಂದಾರ ದೇವಿ, ಪಾವನಿಹಾಗೂ ರಾಮ್‌ ಈ ಮೂರು ಪಾತ್ರಗಳ ಮೂಲಕಮೂರು ವಿಭಿನ್ನ ಮನಸ್ಥಿತಿಗಳನ್ನು ತೆರೆದಿಡುವಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.ಎಲ್ಲಾ ಓಕೆ, ಚಿತ್ರದ ಕಥೆ ಏನು ಎಂದು ನೀವು ಕೇಳಬಹುದು.

ಚಿತ್ರದಲ್ಲಿ ನಾಯಕ ರಾಮ್‌ನದ್ದು ರಾಮಣ ತೇಜಸ್ಸು ಹಾಗೂ ರಾವಣನ ವರ್ಚಸ್ಸು.ಅನ್ಯಾಯವನ್ನು ಸಹಿಸುವ ವ್ಯಕ್ತಿತ್ವ ಅವನದ್ದಲ್ಲ.ಹೀಗಿರುವಾಗ ಮಂದಾರ ದೇವಿ ಎಂಬ ಖತರ್‌ನಾಕ್‌ ಲೇಡಿಯ ಎಂಟ್ರಿ. ಆಕೆ ನಡೆಸುತ್ತಿರುವವೇಶ್ಯಾವಾಟಿಕೆ ದಂಧೆಗೆ ಬಲಿಯಾಗುತ್ತಿರುವಅಮಾಯಕ ಹೆಣ್ಣು ಮಕ್ಕಳು… ಹೀಗೆ ಟ್ವಿಸ್ಟ್‌ಮೇಲೆ ಟ್ವಿಸ್ಟ್‌ನೊಂದಿಗೆ ಸಾಗುವಕಥೆಸಿನಿಮಾವನ್ನು ನೋಡಿಸಿಕೊಂಡು ಹೋಗುತ್ತದೆ.ಹೈವೋಲ್ಟೆàಜ್‌ ಫೈಟ್‌ಗಳ ಜೊತೆ ಚಿತ್ರದ ಹಾಡುಗಳು ಇಷ್ಟವಾಗುತ್ತವೆ. ಪ್ರತಿ ಹಾಡನ್ನು ಆಯಾಸನ್ನಿವೇಶಕ್ಕೆ ತಕ್ಕಂತೆ ಕಟ್ಟಿಕೊಡಲಾಗಿದೆ.

ಪಕ್ಕಾಕಮರ್ಷಿಯಲ್‌ ಮಾಸ್‌ ಸಿನಿಮಾವೊಂದನ್ನುಕಣ್ತುಂಬಿಕೊಳ್ಳಬೇಕೆಂದು ಬಯಸುವವರಿಗೆ”ಲಂಕೆ’ ಇಷ್ಟವಾಗುತ್ತದೆ. ಚಿತ್ರದಲ್ಲಿ ರಾಮ್‌ ಆಗಿಕಾಣಿಸಿಕೊಂಡ ಯೋಗಿ ತಮ್ಮ ಪಾತ್ರಕ್ಕೆ ನ್ಯಾಯಒದಗಿಸಿದ್ದಾರೆ. ಹಾಡು, ಫೈಟ್‌ನಲ್ಲಿ ಯೋಗಿ ಸ್ವಲ್ಪಹೆಚ್ಚೇ ಇಷ್ಟವಾಗುತ್ತಾರೆ. ಫ್ಲ್ಯಾಶ್‌ಬ್ಯಾಕ್‌ನಲ್ಲಿ ಬರುವಪಾತ್ರವೊಂದರಲ್ಲಿ ಸಂಚಾರಿ ವಿಜಯ್‌ ನಟಿಸಿದ್ದಾರೆ.ಉಳಿದಂತೆ “ಮಂದಾರ ದೇವಿ’ಯಾಗಿ ಕಾವ್ಯ,”ಪಾವನಿ’ಯಾಗಿ ಕೃಷಿ ಗಮನ ಸೆಳೆದರೆ,ಶೋಭರಾಜ್‌, ಡ್ಯಾನಿ ಕುಟ್ಟಪ್ಪ, ಸುಚೇಂದ್ರಪ್ರಸಾದ್‌, ವಾಣಿಶ್ರೀ, ಎಸ್ತಾರ್‌ ನರೋನ ಸೇರಿದಂತೆಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ರವಿ ರೈ

ಟಾಪ್ ನ್ಯೂಸ್

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

ಅಕ್ರಮ ಮತಾಂತರ ಆರೋಪ: ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಚಿಕ್ಕಮಗಳೂರು: ಅಕ್ರಮ ಮತಾಂತರ ಆರೋಪ; ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ಸಂಸ್ಕೃತ ವಿಶ್ವ ಭಾಷೆ: ಉಡುಪಿ ಪುತ್ತಿಗೆ ಮಠದ ಶ್ರೀ

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

10PSI

ಪಿಎಸ್‌ಐ ನೇಮಕಾತಿ: ದೈಹಿಕ ಪರೀಕ್ಷೆಯಲ್ಲೂ ಅಕ್ರಮ?

cancer

ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ragini dwivedi

ಬರ್ತ್ ಡೇ ಗೆ ‘ಸಾರಿ’ ಗಿಫ್ಟ್;  ಹೊಸಬರ ಜೊತೆ ರಾಗಿಣಿ ಚಿತ್ರ…

bha-ma-harish

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾ.ಮ.ಹರೀಶ್ ಆಯ್ಕೆ

ambarish birthday

ಅಂಬರೀಶ್ ಜನ್ಮದಿನ: ರೆಬೆಲ್‌ಸ್ಟಾರ್‌ ನೆನಪಿನಲ್ಲಿ ಅಭಿಮಾನಿಗಳ ಸಾಮಾಜಿಕ ಕಾರ್ಯ

ಜೂ.03 ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ

ಜೂ.03 ಉಪೇಂದ್ರ ನಿರ್ದೇಶನದ ಚಿತ್ರಕ್ಕೆ ಮುಹೂರ್ತ

kiccha sudeep reels

ರ..ರ..ರಕ್ಮಮ್ಮ ಸಖತ್‌ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

aaraga

ದಾಸ್ಯದ ಸಂಕೋಲೆ ಕಳಚಿದ ಸಿಂಹಾವಲೋಕನ ಅಗತ್ಯ

1-ffsfsd

ಪಾಕ್ ಗಡಿಯಲ್ಲಿ ಬಾಂಬ್‌, ಗ್ರೆನೇಡ್‌ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

ಪಠ್ಯಪುಸ್ತಕ ಪರಿಷ್ಕರಣೆ ಅವೈಜ್ಞಾನಿಕ: ನಾಗತೀಹಳ್ಳಿ

ಪಠ್ಯಪುಸ್ತಕ ಪರಿಷ್ಕರಣೆ ಅವೈಜ್ಞಾನಿಕ: ನಾಗತೀಹಳ್ಳಿ

1-dfdfdsf

ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸರಿಗೆ ಅವಾಚ್ಯ ನಿಂದನೆ : ಪ್ರಕರಣ ದಾಖಲು

ಅಕ್ರಮ ಮತಾಂತರ ಆರೋಪ: ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

ಚಿಕ್ಕಮಗಳೂರು: ಅಕ್ರಮ ಮತಾಂತರ ಆರೋಪ; ಹೋಟೆಲ್ ಮೇಲೆ ದಾಳಿ ನಡೆಸಿದ ಬಜರಂಗದಳ ಕಾರ್ಯಕರ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.