ಇನ್ನೋವೇಟಿವ್‌ ಚಿತ್ರೋತ್ಸವಕ್ಕೆ ಚಾಲನೆ

Team Udayavani, Apr 15, 2018, 11:19 AM IST

innovative.jpg

ಇನ್ನೋವೇಟಿವ್‌ ಫಿಲ್ಮ್ಸಿಟಿಯಲ್ಲಿ ಮೂರು ದಿನಗಳ ಕಾಲ ಇಂಟರ್‌ನ್ಯಾಷನಲ್‌ ಫಿಲ್ಮ್ಫೆಸ್ಟ್‌ ನಡೆಯುತ್ತಿದೆ. ಶನಿವಾರ ಸುದೀಪ್‌ “ಫಿಲ್ಮ್ಫೆಸ್ಟ್‌ -2018’ಗೆ ಚಾಲನೆ ನೀಡಿದರು. ಈ ವೇಳೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್‌ಬಾಬು, ನಿರ್ದೇಶಕ ಪವನ್‌ ಒಡೆಯರ್‌, ರಾಕ್‌ಲೈನ್‌ ವೆಂಕಟೇಶ್‌ ಇತರೆ ಗಣ್ಯರು ಹಾಜರಿದ್ದರು.

ಫಿಲ್ಮ್ಫೆಸ್ಟ್‌ಗೆ ಚಾಲನೆ ಕೊಟ್ಟ ಸುದೀಪ್‌, “ವಿದ್ಯಾರ್ಥಿಗಳಿಗೆ ಹಾಗು ಚಿತ್ರರಂಗದ ಬೆಳವಣಿಗೆಗೆ ಸಹಾಯಕವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಬೇಕು. ನನಗೆ “ಬಿಗ್‌ಬಾಸ್‌’ ಸೆಟ್ ನೋಡಿ ನೋಡಿ ಸಾಕಾಗಿತ್ತು. ಈಗ ನೊಡಿದರೆ, ಅದಕ್ಕಿಂತಲೂ ವಿಭಿನ್ನವಾದಂತಹ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ ಎಂಬುದನ್ನು ಕೇಳಿ ಸಂತಸವಾಗಿದೆ. ಬಿಗ್‌ಬಾಸ್‌ ನಡೆಯುವವರೆಗೂ ಇಂತಹ ಅನೇಕ ಒಳ್ಳೆಯ ಚಟುವಟಕೆಗಳು ನಡೆಯಬೇಕು.

ಯಾರೋ ಒಬ್ಬರು ಬೆಳೆಯಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಿಗೆ ಬೆಳೆಯಬೇಕು. ಅದಕ್ಕೆ ಪೂರಕವಾಗಿ ಹೊಸ ಪ್ರತಿಭೆಗಳಿಗೆ ಇಲ್ಲೊಂದು ವೇದಿಕೆ ಕಲ್ಪಿಸಿರುವುದು ವಿಶೇಷ ಎಂದರು. ರಾಕ್‌ಲೈನ್‌ ವೆಂಕಟೇಶ್‌, “ಈ ಫಿಲ್ಮ್ಸಿಟಿಗೆ ಒಂದು ದಶಕ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಒಂದೊಳ್ಳೆಯ ಕಾರ್ಯಕ್ರಮ ಮಾಡಬೇಕು. ಅದರಲ್ಲೂ ಚಿತ್ರರಂಗದಲ್ಲಿ ನೆನಪಲ್ಲುಳಿಯುವಂತಹ ಫಿಲ್ಮ್ಫೆಸ್ಟ್‌ ಮಾಡಬೇಕು ಎಂಬ ಆಸೆ ಇತ್ತು. ನನ್ನ ಆಸೆಗೆ ಬಹಳಷ್ಟು ಜನ ಕೈ ಜೋಡಿಸಿದ್ದಾರೆ.

ಅದರಲ್ಲಿ ಸುದೀಪ್‌ ಅವರದು ದೊಡ್ಡ ಕೈ. ಸುದೀಪ್‌ ಕೇವಲ ನಟರಷ್ಟೇ ಅಲ್ಲ, ಅವರೊಳಗೊಬ್ಬ ಆಟಗಾರನೂ ಇದ್ದಾನೆ. ಇಡೀ ಚಿತ್ರರಂಗವನ್ನು ಒಂದುಗೂಡಿಸಿಕೊಂಡು ಸಾಗುವ ನಾಯಕನಿದ್ದಾನೆ ಎಂದರು. ಇದೇ ವೇಳೆ “ನಟ ಸಾರ್ವಭೌಮ’ ಚಿತ್ರದ ಮೇಕಿಂಗ್‌ ಟೀಸರ್‌ ಬಿಡುಗಡೆ ಮಾಡಲಾಯಿತು. ನಿರ್ದೇಶಕ ಪವನ್‌, ಚಿತ್ರದ “ಮೇಕಿಂಗ್‌ ವಿಡಿಯೋ’ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ. ಕನ್ನಡದಲ್ಲಿ ನೂರಾರು ಒಳ್ಳೆಯ ಚಿತ್ರಗಳು ಬಂದಿವೆ.

ಆ ಸಾಲಿಗೆ “ನಟ ಸಾರ್ವಭೌಮ’ ಕೂಡ ಸೇರಲಿದೆ’ ಎಂಬುದು ಪವನ್‌ಮಾತು. ಇದೇ ಸಂದರ್ಭದಲ್ಲಿ “ಕುರುಕ್ಷೇತ್ರ’ ಚಿತ್ರದ ಮೇಕಿಂಗ್‌ ಟೀಸರ್‌ ಕೂಡ ಬಿಡುಗಡೆ ಮಾಡಲಾಯಿತು. ಮುನಿರತ್ನ ಅವರ ದೊಡ್ಡ ಕನಸಿನ ಚಿತ್ರವಿದು. ಕನ್ನಡ ಮಾರುಕಟ್ಟೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಮುನಿರತ್ನ, ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಅಲ್ಲಿದ್ದವರೆಲ್ಲರೂ ಗುಣಗಾನ ಮಾಡಿದರು.

ಟಾಪ್ ನ್ಯೂಸ್

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಪಾತಾಳಕ್ಕೆ ಕುಸಿದ ಷೇರುಪೇಟೆ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭಾರೀ ನಷ್ಟ; 1950 ಅಂಕ ಇಳಿಕೆ

ಪಾತಾಳಕ್ಕೆ ಕುಸಿದ ಷೇರುಪೇಟೆ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭಾರೀ ನಷ್ಟ; 1950 ಅಂಕ ಇಳಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

Untitled-1

ಈ ವಾರ ಡಿಎನ್‌ಎ ಬಿಡುಗಡೆ

ಜ.28 ಕ್ಕೆ ‘ಒಂಬತ್ತನೇ ದಿಕ್ಕು’ ರಿಲೀಸ್‌

ಜ.28 ಕ್ಕೆ ‘ಒಂಬತ್ತನೇ ದಿಕ್ಕು’ ರಿಲೀಸ್‌

ಸೈನ್ಸ್‌ ಮತ್ತು ಸೆನ್ಸ್‌ ನಡುವೆ ‘ನಾಚಿ’: ತಾತ, ಮೊಮ್ಮಗಳ ಕಥೆ

ಸೈನ್ಸ್‌ ಮತ್ತು ಸೆನ್ಸ್‌ ನಡುವೆ ‘ನಾಚಿ’: ತಾತ, ಮೊಮ್ಮಗಳ ಕಥೆ

MUST WATCH

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

ಹೊಸ ಸೇರ್ಪಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

23BSSk

ಆರ್ಥಿಕ ಸಂಕಷ್ಟದಲ್ಲಿ ಬಿಎಸ್‌ಎಸ್‌ಕೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.