ಪ್ರೀತಿಸಿ ವಂಚನೆ : ನಟ ಕಿರಣ್ರಾಜ್ ವಿರುದ್ಧ ಮಾಡೆಲ್ ದೂರು
Team Udayavani, Apr 3, 2018, 11:26 AM IST
ಬೆಂಗಳೂರು: ಕನ್ನಡದ ನಟ ಕಿರಣ್ ವಿರುದ್ಧ ಪ್ರೀತಿಸಿ ವಂಚಿಸಿರುವ ಬಗ್ಗೆ ಮುಂಬಯಿ ಮೂಲದ ಮಾಡೆಲ್,ನಟಿ ಯಾಸ್ಮಿನ್ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಟಿ ಮೊದಲು ಮುಂಬಯಿಯಲ್ಲಿ ದೂರು ನೀಡಿದ್ದು ಅಲ್ಲಿನ ಪೊಲೀಸರು ಘಟನೆ ಬೆಂಗಳೂರಿನಲ್ಲಿ ನಡೆದ ಕಾರಣ ಅಲ್ಲೇ ದೂರು ದಾಖಲಿಸುವಂತೆ ಸೂಚಿದ್ದಾರೆ. ಆ ಬಳಿಕ ದೂರು ಸಲ್ಲಿಸಿದ್ದು, ಕಿರಣ್ ಕೂಡ ಪ್ರತಿದೂರನ್ನು ದಾಖಲಿಸಿದ್ದಾರೆ.
ಕಿರಣ್ ಮತ್ತು ಯಾಸ್ಮಿನ್ ಕಳೆದ 5 ವರ್ಷಗಳಿಂದ ಲೀವಿಂಗ್ ಟುಗೆದರ್ ಸಂಬಂಧದಲ್ಲಿದ್ದರು ಎನ್ನಲಾಗಿದೆ.
ದೂರಿನಲ್ಲಿ ಹಲ್ಲೆ ನಡೆಸಿ ನನ್ನನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಎಂದು ನಟಿ ಹೇಳಿಕೊಂಡಿದ್ದಾರೆ.
ಕಿನ್ನರಿ ಧಾರಾವಾಹಿ ಸೇರಿದಂತೆ ಮಾರ್ಚ್ 22 ಮತ್ತು ಅಸತೊಮಯ ಸದ್ಗಮಯ ಚಿತ್ರಗಳಲ್ಲಿ ಕಿರಣ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ