Udayavni Special

ಮತ್ತೆ ಸಿನಿ ಅಖಾಡಕ್ಕೆ ನಿಖಿಲ್‌

ಕೃಷ್ಣ ನಿರ್ದೇಶನದಲ್ಲಿ ಹೊಸ ಚಿತ್ರ- ಜನವರಿಯಿಂದ ಶುರು

Team Udayavani, Oct 1, 2019, 3:04 AM IST

Nikil

ನಿಖಿಲ್‌ ಕುಮಾರ್‌ ಮತ್ತೆ ಚಿತ್ರರಂಗಕ್ಕೆ ವಾಪಾಸ್ಸಾಗಿದ್ದಾರೆ. ಅದು ಹೊಸ ಸಿನಿಮಾ ಮೂಲಕ. “ಜಾಗ್ವಾರ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಿಖಿಲ್‌, ಆ ನಂತರ “ಸೀತಾರಾಮ ಕಲ್ಯಾಣ’, “ಕುರುಕ್ಷೇತ್ರ’ ಚಿತ್ರಗಳಲ್ಲಿ ನಟಿಸಿರೋದು ನಿಮಗೆ ಗೊತ್ತೆ ಇದೆ. ಈ ನಡುವೆಯೇ ಅವರು ರಾಜಕೀಯಕ್ಕೆ ಎಂಟ್ರಿಕೊಟ್ಟು, ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸುವ ಮೂಲಕ ಚಿತ್ರರಂಗದಿಂದ ದೂರವಿದ್ದರು.

ಹಾಗಾಗಿ, ನಿಖಿಲ್‌ ಮತ್ತೆ ಚಿತ್ರರಂಗಕ್ಕೆ ವಾಪಾಸ್‌ ಆಗುತ್ತಾರೋ ಅಥವಾ ಪಕ್ಷ ಸಂಘಟನೆಯಲ್ಲಿ ತೊಡಗುತ್ತಾರೋ ಎಂಬ ಪ್ರಶ್ನೆ ಇತ್ತು. ಈಗ ನಿಖಿಲ್‌ ಹೊಸ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಈ ಬಾರಿ ನಿಖಿಲ್‌ ಸಿನಿಮಾವನ್ನು ನಿರ್ದೇಶಿಸುತ್ತಿರೋದು ಕೃಷ್ಣ. ಸುದೀಪ್‌ ಅವರ “ಹೆಬ್ಬುಲಿ’ ಹಾಗೂ ಸದ್ಯ ಪ್ರದರ್ಶನ ಕಾಣುತ್ತಿರುವ “ಪೈಲ್ವಾನ್‌’ ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಅವರು ನಿಖಿಲ್‌ ನಾಯಕರಾಗಿರುವ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಈ ಚಿತ್ರದ ಮೂಲಕ ಲೈಕಾ ಪ್ರೊಡಕ್ಷನ್ಸ್‌ ಎಂಬ ನಿರ್ಮಾಣ ಸಂಸ್ಥೆ ಕನ್ನಡಕ್ಕೆ ಬರುತ್ತಿದೆ. ರಜನಿಕಾಂತ್‌ ನಾಯಕರಾಗಿದ್ದ “2.0′ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಿಸಿತ್ತು. ಈಗ ನಿಖಿಲ್‌ ಕುಮಾರ್‌ ಚಿತ್ರವನ್ನು ನಿರ್ಮಿಸಲು ಮುಂದೆ ಬಂದಿದೆ.  ಹೊಸ ಚಿತ್ರದ ಟೈಟಲ್‌, ತಾರಾಗಣ, ತಾಂತ್ರಿಕ ವರ್ಗ ಸೇರಿದಂತೆ ಯಾವ ಅಂಶವೂ ಅಂತಿಮವಾಗಿಲ್ಲ. ಚಿತ್ರ ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ತಯಾರಾಗುವ ಸಾಧ್ಯತೆ ಇದೆ. ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ. ಇನ್ನು, ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದಲ್ಲಿ ನಿಖಿಲ್‌, ಅಭಿಮನ್ಯು ಪಾತ್ರ ಮಾಡಿದ್ದಾರೆ.

ಟಾಪ್ ನ್ಯೂಸ್

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯ

Logo Ilustrations

ವಿಡಿಯೋ ಕಾಲ್ ಸೇವೆಯನ್ನು ಡೆಸ್ಕ್‌ ಟಾಪ್‌ಗೂ ವಿಸ್ತರಿದ ವಾಟ್ಸ್ ಆ್ಯಪ್

Bairapura Gram Panchayat

ಗ್ರಾಪಂ ಅಧ್ಯಕ್ಷ, ಪಿಡಿಒ ಅಧಿಕಾರ ದುರುಪಯೋಗ

jagadish shetytar

ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲಿದೆ: ಶೆಟ್ಟರ್‌

kaup

ಕಾಪು: ಜೆಡಿಎಸ್‌ ನ ಎಲ್ಲಾ ಘಟಕಗಳು ವಿಸರ್ಜನೆ: ಯೋಗೀಶ್ ಶೆಟ್ಟಿ

ನ್ಯೂಜಿಲೆಂಡ್‌ ನಲ್ಲಿ 7.1 ತೀವ್ರತೆಯ ಭೂಕಂಪ

ಮತ ಹಾಕದವರನ್ನು ಮುಂದೆ ನೋಡಿಕೊಳ್ಳುತ್ತೇವೆ : ಟಿಎಂಸಿ ನಾಯಕನ ಬೆದರಿಕೆ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pentagon

ಪೆಂಟಗನ್‌ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ

ತಾಯಿಯಾಗುವ ಖುಷಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್

ಮಾ.5ಕ್ಕೆ ದಿಗಂತ್‌ ‘ಹುಟ್ಟುಹಬ್ಬದ ಶುಭಾಶಯ’ ಟೀಸರ್‌

ಮಾ.5ಕ್ಕೆ ದಿಗಂತ್‌ ‘ಹುಟ್ಟುಹಬ್ಬದ ಶುಭಾಶಯ’ ಟೀಸರ್‌

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

sandalwood movies released in february 2021

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

incident held at viajayapura

ಮಕ್ಕಳ ಹಾಲಿನ ಪುಡಿ ನುಂಗಿದ ಮೂವರು ಸಿಡಿಪಿಒ ಜೈಲು ಪಾಲು

MLA S.N. Narayanaswami

ಬೆಮಲ್‌ ಉಳಿಸೋಣ, ಮೋದಿಯನ್ನು ಮನೆಗೆ ಕಳಿಸೋಣ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯ

Govt school

ಸರ್ಕಾರಿ ಶಾಲೆ ಉಳಿಸಲು ಆಂದೋಲನ ನಡೆಸಿ

Congress protest in chikkaballapura

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ.ಅಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.